ಹಣಕಾಸಿನ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆ ಇದ್ದರೆ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿರಿ

0
4707

ಸ್ನೇಹಿತರೇ ನೀವು ನಮ್ಮ ನಾಡಿನಲ್ಲಿ ಹಲವಾರು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿರಬಹುದು. ಆದರೆ ನಾವು ನಿಮಗೆ ಇವತ್ತು ವಿಶೇಷವಾದ ಸುದ್ದಿಯನ್ನು ನೀಡುತ್ತಿದ್ದೇವೆ. ಅದೇನೆಂದರೆ ಸ್ತ್ರೀ ರೂಪದಲ್ಲಿ ನೆಲೆಸಿರುವ ಈ ಆಂಜನೇಯ ಸರ್ವ ರೋಗಗಳನ್ನು ನಿವಾರಣೆ ಮಾಡುತ್ತಾನೆ. ನಿಮಗೂ ಗೊತ್ತಿರುವ ಹಾಗೆ ಆಂಜನೇಯ ಪುರುಷ ಮತ್ತು ಈತ ಸ್ತ್ರೀ ಹೇಗೆ ಆಗುತ್ತಾನೆ ಎಂಬುದು. ಅದನ್ನೇ ನಾವು ನಿಮಗೆ ಇಂದು ಹೇಳಲು ಹೊರತಿದ್ದೇವೆ. ಈ ಲೇಖನ ಸಂಪೂರ್ಣವಾಗಿ ಓದಿ ಮತ್ತು ಹನುಮಂತನ ಕೃಪೆಗೆ ಪಾತ್ರರಾಗಿ. ನಿಮಗೆ ತಿಳಿದಿರುವಂತೆ ಆಂಜನೇಯನ ದಿನಗಳಾದ ಮಂಗಳವಾರ ಮತ್ತು ಶನಿವಾರ ಆತನನ್ನು ಭಕ್ತಿಯಿಂದ ಪೂಜಿಸಿದರೆ ಮತ್ತು ಮನೆಯಲ್ಲಿ ನೂರೆಂಟು ಬಾರಿ ಹನುಮಾನ್ ಚಾಲಿಸ ಪಾರಾಯಣ ಮಾಡಿದರೆ ನಮ್ಮ ಹಲವು ಬಗೆಯ ಸಮಸ್ಯೆಗಳು ಕಡಿಮೆಯಾಗುತ್ತದೆ ಮತ್ತು ಆತನ ಕೃಪೆಗೆ ಬೇಗ ಪಾತ್ರವಾಗಬಹುದು. ಆದರೆ ನೀವು ಹನುಮಂತನ ದೇಗುಲಕ್ಕೆ ತೆರಳಿದಾಗ ಆತ ಪುರುಷಧಾರಿ ಮತ್ತು ಆತನ ವಿಭಿನ್ನ ಭಂಗಿಗಳನ್ನು ನೋಡಬಹುದು. ಪಂಚಮುಖಿ ಆಂಜನೇಯನನ್ನು ಸಹ ನೋಡಿರಬಹುದು. ( ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ 9538866755)

ಈ ರೀತಿಯ ಆಂಜನೇಯ ಮಾತ್ರವೇ ನೀವು ನೋಡಿರುತ್ತೀರಿ. ಆದರೆ ವಿಶ್ವದಲ್ಲೇ ಸ್ತ್ರೀ ಹನುಮಂತ ದೇಗುಲ ಇರುವುದು ರತಂಪುರ ಗ್ರಾಮ ಗಿರಿಜಾಬಂದ್ ಛತ್ತೀಸ್ ಘಡ ರಾಜ್ಯದಲ್ಲಿ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಜನ ಬಂದು ಪೂಜೆ ಮಾಡುತ್ತಾರೆ. ಈ ದೇವಾಲಯಕ್ಕೆ ಬಂದು ಪೂಜೆ ಮಾಡಿದ ಕೆಲವೇ ದಿವಸಗಳಲ್ಲಿ ಎಂತಹುದೇ ಚರ್ಮ ರೋಗ ಸಮಸ್ಯೆ ಇದ್ದರೂ ಅದು ಶೇಕಡ ನೂರರಷ್ಟು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ಜನರ ಮಾತು. ಈಗಾಗಲೇ ಎಷ್ಟೋ ಜನ ವೈದ್ಯರು ಈ ದೇವಾಲಯದ ವಿಳಾಸವನ್ನು ತಮ್ಮ ರೋಗಿಗಳಿಗೆ ಸೂಚಿಸಿದ್ದಾರೆ. ಏಕೆಂದರೆ ವೈದ್ಯಲೋಕದಲ್ಲಿ ಗುಣವಾಗದ ಎಷ್ಟೋ ಖಾಯಿಲೆಗಳು ಈ ದೇವಾಲಯದಲ್ಲಿ ಗುಣವಾಗಿದೆಯಂತೆ. ಹೀಗೆ ಭಕ್ತರ ನಂಬಿಕೆಗೆ ಅನುಗುಣವಾಗಿ ಇಲ್ಲಿ ನೆಲೆಸಿರುವ ಸ್ತ್ರೀ ರೂಪದ ಆಂಜನೇಯನು ಎಲ್ಲರ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾ ಇದ್ದಾರೆ. ( ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ 9538866755)

ಈ ಹನುಮಂತನಿಗೆ ಸ್ತ್ರೀ ರೂಪ ಹೇಗೆ ಬಂತು ಎಂದು ತಿಳಿಯುತ್ತಾ ಹೋದರೆ ಈ ರತನ್ ಪುರವನ್ನು ಒಂದಾನೊಂದು ಕಾಲದಲ್ಲಿ ಪೃಥ್ವಿ ಮಹಾರಾಜನು ಆಳುತ್ತಿದ್ದನಂತೆ. ಆತನಿಗೆ ಒಮ್ಮೆ ಕುಷ್ಠರೋಗದ ಸಮಸ್ಯೆ ಕಾಣಿಸಿಕೊಂಡಿತಂತೆ. ಆತ ಹನುಮಂತನ ಭಕ್ತನಾಗಿದ್ದು ತನ್ನ ರಾಜ ವೈದ್ಯರು ಹಾಗು ಬೇರೆ ಬೇರೆ ದೇಶದ ವೈದ್ಯರನ್ನು ಕರೆಸಿ ತನ್ನ ಖಾಯಿಲೆಗೆ ಚಿಕಿತ್ಸೆ ಮಾಡಿದರೂ ಅದು ಗುಣಮುಖವಾಗಲಿಲ್ಲವಂತೆ. ಹೀಗೆ ಆತನಿಗೆ ಬರಬರುತ್ತಾ ಚರ್ಮ ರೋಗದ ಸಮಸ್ಯೆಗಳು ಕಾಣಿಸತೊಡಗಿತ್ತಂತೆ. ಹೀಗೆ ಆತ ದಿನವನ್ನು ಕಳೆಯುತ್ತಿದ್ದಾಗ ತಾನು ನಂಬಿದ್ದ ಹನುಮಂತನನ್ನು ಹೆಚ್ಚಿನ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಹನುಮಂತ ದೇವರು ಆತನಿಗೆ ಕನಸಿನಲ್ಲಿ ಬಂದು ಮಹಾಮಯ ಕುಂಡದಿಂದ ತನ್ನ ಸ್ತ್ರೀ ರೂಪದ ಪ್ರತಿಮೆಯನ್ನು ತೆಗೆದು ಅದಕ್ಕೆ ದೇವಸ್ಥಾನವನ್ನು ನೀನು ಕಟ್ಟಿಸಬೇಕು.

ಅದನ್ನು ನೀನೇ ಸ್ವತಃ ಕೈಯಿಂದ ಪ್ರತಿಷ್ಠಾಪನೆ ಮಾಡಬೇಕು. ಆಗ ನೀನು ಪೂರ್ವಜನ್ಮದಲ್ಲಿ ಮಾಡಿದ ನಿನ್ನ ಪಾಪಕರ್ಮಗಳನ್ನು ನಾನು ಮನ್ನಿಸಿ ನಿನ್ನ ಚರ್ಮ ರೋಗಗಳು ಹಾಗೂ ನಿನಗೆ ಬಂದಿರುವ ಅನೇಕ ಸಮಸ್ಯೆಗಳನ್ನು ಸರಿ ಮಾಡುತ್ತೇನೆ ಎಂದು ಹನುಮಂತ ಹೇಳಿದರಂತೆ. ಆ ಪೃಥ್ವಿ ಮಹಾರಾಜನು ಹೀಗೆ ಪ್ರತಿಷ್ಠಾಪನೆ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಆತನ ಹಲವಾರು ವರ್ಷಗಳಿಂದ ಕಾಡುತ್ತಿದ್ದ ಕುಷ್ಠ ರೋಗ ಸಮಸ್ಯೆ ಮತ್ತು ಹಲವು ರೀತಿಯ ಚರ್ಮ ರೋಗ ಸಮಸ್ಯೆಗಳು ಮತ್ತು ಆತನ ಹಲವು ಮಾನಸಿಕ ಸಮಸ್ಯೆಗಳು ಪರಿಹಾರವಾದವಂತೆ. ಹೀಗೆ ಪರಿಹಾರ ಆದನಂತರ ಅಲ್ಲಿನ ಜನರೂ ಸಹ ಚಕಿತಗೊಂಡು ಅಂದಿನಿಂದ ಇಂದಿನವರೆಗೂ ಆ ದೇವರನ್ನು ಪೂಜೆ ಮಾಡುತ್ತಾ ಬಂದಿದ್ದಾರೆ. (ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ 9538866755)

ನಿಮಗೆ ತಿಳಿದಿರಬಹುದು ನೀವು ಅನೇಕ ವಿಶಿಷ್ಟ ರೀತಿಯ ಆಂಜನೇಯ ಸ್ವಾಮಿಯ ದೇಗುಲವನ್ನು ನೋಡಿರಬಹುದು. ಆದರೆ ಇಲ್ಲಿ ಇರುವುದು ವಿಶ್ವದಲ್ಲೇ ಏಕೈಕ ಮಹಿಳಾ ರೂಪಿಯಾಗಿರುವ ಭಜರಂಗಿ ದೇವಸ್ಥಾನ. ನೀವೇನಾದರೂ ಛತ್ತೀಸ್ ಘಡದ ಈ ಪ್ರಾಂತ್ಯಕ್ಕೆ ಹೋದರೆ ಈ ದೇಗುಲಕ್ಕೂ ಕೂಡ ಹೋಗಿ ಬನ್ನಿ. ಹಲವು ರೀತಿಯ ಚರ್ಮ ರೋಗದ ಸಮಸ್ಯೆಗಳು ಖಂಡಿತವಾಗಿ ದೂರವಾಗಲಿದೆ. ಒಮ್ಮೆಯಾದರೂ ನಾವು ಈ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಹನುಮಂತನ ಕೃಪೆಗೆ ಪಾತ್ರರಾಗಲೇಬೇಕು. ಹೆಚ್ಚಿನ ಮಾಹಿತಿ ಪಡೆಯಲು ಈ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9538866755

LEAVE A REPLY

Please enter your comment!
Please enter your name here