ಈ ವಾರ ನಿಮ್ಮ ಭವಿಷ್ಯ ಹೇಗಿದೆ ತಪ್ಪದೇ ತಿಳಿಯಿರಿ

0
589

ಭಾನುವಾರದಿಂದ ಮುಂದಿನ ಶನಿವಾರದವರೆಗೂ ನಿಮ್ಮ ವಾರದ ರಾಶಿ ಭವಿಷ್ಯ ನಮ್ಮ ರಾಜ್ಯದ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ಮತ್ತು ಕಟೀಲು ದುರ್ಗೆಯ ಆರಾಧಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ನಾಲ್ಕು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490

ಮೇಷ: ಸಣ್ಣ ರೀತಿಯ ಕೈಗಾರಿಕೆ ಉದ್ಯಮ ಮಾಡುವ ಜನಕ್ಕೆ ಅತೀ ಹೆಚ್ಚಿನ ಲಾಭ ಸಿಗಲಿದೆ. ವಾರದ ಮೊದಲ ದಿನ ಅಂದರೆ ಸೋಮವಾರ ನೀವು ಶಿವನ ಅನುಗ್ರಹ ಪಡೆಯಲು ಆತನಿಗೆ ತುಂಬೆ ಹೂವಿನ ಅರ್ಪಣೆ ಮಾಡಿ ನಿಮ್ಮ ಕಷ್ಟಗಳನ್ನು ಪ್ರಾರ್ಥನೆ ಮಾಡಿರಿ. ವಾರದ ಮೂರನೇ ದಿನ ನಿಮ್ಮ ಸುತ್ತಮುತ್ತ ಇರುವ ಜನರಿಗೆ ನಿಮಗೆ ಒಂದಿಷ್ಟು ಕಿರಿ ಕಿರಿ ಆಗಲಿದೆ. ಆ ದಿನ ಸಂಜೆ ನೀವು ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಮನಸು ಸರಿ ಆಗಲು ದೇವರ ಪ್ರಾರ್ಥನೆ ಮಾಡಿರಿ ಸಂಜೆ ಅಥವ ಬೆಳ್ಳಗೆ ಸಮಯದಲ್ಲಿ ಹೆಚ್ಚಿನ ಧ್ಯಾನ ಮಾಡೀರಿ. ಮನೆಯಲ್ಲಿ ಇರುವ ಮಹಿಳೆಯರು ಬಡ ಜನಕ್ಕೆ ಅಕ್ಕಿಯನ್ನು ದಾನ ಮಾಡಿದರೆ ಮನೆಯ ಎಲ್ಲ ಜನಕ್ಕೂ ಶುಭ ಆಗಲಿದೆ. ನಿಮ್ಮ ಕುಟುಂಬದ ಹಿರಿಯ ಜನರು ನಿಮಗೆ ಹಲವು ರೀತಿಯ ಸಲಹೆಗಳನು ನೀಡುತ್ತಾರೆ ಅದೆಲ್ಲವನ್ನು ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಸ್ವೀಕರಿಸಿ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ವೃಷಭ: ಈ ವಾರ ನಿಮ್ಮಲ್ಲಿ ಇರುವ ಕೆಲವು ಆಪ್ತರೇ ಕೆಲವು ವಿಷಯದಲ್ಲಿ ನಿಮ್ಮನು ಕೀಳಾಗಿ ಕಾಣುತ್ತಾರೆ. ಅನ್ಯರಿಗೆ ನಿಮ್ಮನು ನೀವು ಹೋಲಿಕೆ ಮಾಡಿಕೊಳ್ಳುವುದು ಮೊದಲು ಬಿಡಿ ಏಕೆಂದರೆ ನಿಮ್ಮಲ್ಲಿ ಸಾಕಷ್ಟು ರೀತಿಯ ಧನಾತ್ಮಕ ಶಕ್ತಿ ಇದೆ ಎಂಬುದನು ಮರೆಯಬೇಡಿ. ಅವಿವಾಹಿತ ಜನಕ್ಕೆ ಕಂಕಣ ಭಾಗ್ಯ ಪ್ರಪ್ತಿಯಗಲಿದೆ. ಸಣ್ಣ ವ್ಯಾಪಾರ ಮಾಡುವ ಜನಕ್ಕೆ ನಷ್ಟ ಆದರು ಸಹ ನೀವು ಹೂಡಿಕೆ ಮಾಡಿರುವ ಬಂಡವಾಳ ನಿಮಗೆ ವಾಪಸ್ಸು ಆಗಲಿದೆ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ವಾರದ ಕೊನೆ ದಿನದಲ್ಲಿ ಹೆಚ್ಚಿನ ಸಂತೋಷ ಅನುಭವಿಸುತ್ತೀರಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೋತೆಗೆ ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ ನಿಮ್ಮದಾಗಲಿದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಮಿಥುನ: ನಿಮಗೆ ಈ ವಾರ ಅತೀಯಾದ ಸಿಟ್ಟು ಬರಲಿದೆ ಆದರೆ ಸಿಟ್ಟು ಅಸ್ತೆನು ಒಳ್ಳೆಯದು ಅಲ್ಲವೇ ಅಲ್ಲ. ಈ ಸಿಟ್ಟಿನಿಂದಲೇ ನೀವು ಈ ವಾರ ಹಲವು ಸಂಭಂದಗಳ ಕಡಿತ ಆಗಲಿದೆ ಎಷ್ಟೋ ಜನರು ನಿಮ್ಮನು ದೂರ ಇಡುತ್ತಾರೆ. ನಿಮ್ಮನು ಸಿಟ್ಟು ಬರಲು ಕಾರಣ ಕೇತು ಗ್ರಹವು ನಿಮ್ಮ ಮೇಲೆ ಅಷ್ಟೇನೂ ಶುಭ ಫಲ ಇಲ್ಲ. ವಾರದ ಆರಂಭದಿಂದ ಕೊನೆ ದಿನದ ವರೆಗೂ ಹೆಚ್ಚಿನ ರೀತಿಯಲ್ಲಿ ಗೊಂದಲ ಇರುತ್ತದೆ. ನಿಮ್ಮ ಮನಸು ಚಂಚಲವಾಗಿ ಕೆಲವು ಜನಕ್ಕೆ ಮೋಸ ಮಾಡಲು ಪ್ರೇರೇಪಣೆ ಮಾಡುತ್ತದೆ ಆದರೆ ನಿಜಕ್ಕೂ ನೀವು ಧರ್ಮದ ಮಾರ್ಗದಲ್ಲಿ ನಡೆಯುವುದು ಅವಶ್ಯ ಇದೆ. ನಿಮ್ಮ ಗುರಿ ಮುಟ್ಟಳು ಹನುಮಾನ್ ದಂಡಕ ಪಾರಾಯಣ ಮಾಡಿರಿ ನಿಮ್ಮ ಆತಂಕ ಭಯ ಚಂಚಲ ಮನಸು ಎಲ್ಲವು ಸರಿ ಆಗಲಿದೆ. ಹೆಚ್ಚಿನ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಉಚಿತ ಸಲಹೆ ಪಡೆಯಿರಿ ನಿಮಗೆ ಶುಭ ಆಗಲಿದೆ.

ಕರ್ಕಾಟಕ: ಈ ವಾರ ನಿಮಗೆ ಆರಂಭದ ಎರಡು ದಿನ ಅತೀಯಾದ ಒತ್ತಡ ಬರಲಿದೆ ಆಫೀಸಿನಲ್ಲಿ ಆರಿರಬಹುದು ಅಥವಾ ಸಂಸಾರಿಕ ಜೀವನದಲ್ಲಿ ಆಗಿರಬಹುದು ಹೆಚ್ಚಿನ ರೀತಿಯಲ್ಲಿ ನಿಮ್ಮನು ಕಾಡಲಿದೆ. ಇದರಿಂದ ಮೊದಲ ಎರಡು ದಿನ ನಿಮ್ಮ ಆರೋಗ್ಯದಲ್ಲಿ ಅಷ್ಟೇನೂ ಒಳ್ಳೆಯ ಬೆಳವಣಿಗೆ ಇರೋದಿಲ್ಲ. ವಾರದ ಮೂರು ಮತ್ತು ನಾಲ್ಕನೆ ದಿನದಲ್ಲಿ ನಿಮ್ಮ ಬಳಿ ಇರುವ ಒಂದು ಅಮೂಲ್ಯವಾದ ವಸ್ತು ಕಳವು ಆಗುವ ಸಾಧ್ಯತೇ ಇರುತ್ತದೆ. ಪುರುಷರು ಯಾವುದೇ ಕಾರಣಕ್ಕೂ ದೂರದ ಒಂಟಿ ಪ್ರಯಾಣ ಮಾಡುವುದು ಒಳ್ಳೆಯದು ಅಲ್ಲವೇ ಅಲ್ಲ. ಇಂತಹ ಸನ್ನಿವೇಶ ಬಂದರೆ ಸ್ನೇಹಿತರ ಒಟ್ಟಿಗೆ ತೆರಳಿ. ವಾರದ ಐದನೇ ದಿನ ನಿಮ್ಮ ಮನಸಿನ ಕೋರಿಕೆಗಳು ನೆರವೇರಲಿದೆ. ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಶಕ್ತಿ ದೇವಿಯ ಆರಾಧನೆ ಮಾಡಬೇಕು ಆಕೆಯನ್ನು ಸಂತೃಪ್ತಿಗೊಳಿಸಿ ಈ ಪೂಜ ವಿಧಾನ ಕಾರ್ಯಗಳು ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ಉಚಿತ ಮಾಹಿತಿ ಪಡೆಯಿರಿ.

ಸಿಂಹ: ಈ ವಾರ ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ ಅವರಿಂದ ನೀವು ಸಾಕಷ್ಟು ಕಿರಿ ಕಿರಿ ಅನುಭವಿಸುವ ಸಾಧ್ಯತೆ ಇದೆ. ಮನೆಯಲ್ಲಿ ಇರುವ ಒಬ್ಬ ಹಿರಿಯ ವ್ಯಕ್ತಿಗೆ ಆರೋಗ್ಯದಲ್ಲಿ ಹೆಚ್ಚಿನ ತೀವ್ರತೇ ಕಾಡಲಿದೆ ಅದಕ್ಕಾಗಿ ನೀವು ಸಾಕಷ್ಟು ರೀತಿಯ ಹಣ ಖರ್ಚು ಮಾಡುತ್ತೀರಿ. ವಾರದ ಮೊದಲ ದಿನ ಆಫೀಸಿನಲ್ಲಿ ಅಷ್ಟೇನೂ ಒಳ್ಳೆಯ ಬೆಳವಣಿಗೆ ಇರೋದಿಲ್ಲ ನಂತರ ದಿನದಲ್ಲಿ ನಿಮಗೆ ಒಳ್ಳೆಯದು ಆಗುತ್ತದೆ. ಕೃಷಿಗೆ ಸಂಭಂಧ ಪಟ್ಟ ಯಾವುದೇ ರೀತಿಯ ವ್ಯಾಪಾರ ಮಾಡಿದರು ಈ ವಾರ ನಿಮಗೆ ದುಪ್ಪಟ್ಟು ಲಾಭ ನಿಶ್ಚಿತ. ವಾರದ ನಾಲ್ಕು ಮತ್ತು ಐದನೇ ದಿನ ನಿಮ್ಮ ಆಪ್ತರಿಗೆ ಹಣ ಕೊಟ್ಟು ನೀವು ಮೋಸ ಹೋಗುತ್ತೀರಿ. ವಾರದ ಕಡೆಯ ದಿನ ಸಾಧ್ಯ ಆದರೆ ನಿಮ್ಮ ಕುಲ ದೇವತಾ ದರ್ಶನ ಪಡೆಯಿರಿ ನಿಮಗೆ ಒಳ್ಳೆಯದು ಆಗಲಿದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಕನ್ಯ: ಈ ವಾರ ನೀವು ಹೆಚ್ಚು ಮುಂಗೋಪಿ ಆಗಿರುತ್ತೀರಿ ಅನೇಕ ಜನರ ಮೇಲೆ ನಿಮ್ಮ ಸಿಟ್ಟನ್ನು ತೂರಿಸುತ್ತೀರಿ ಇದರಿಂದ ನಿಮಗೆ ಒಳ್ಳೆಯದು ಅಂತೂ ಆಗುವುದಿಲ್ಲ ಒಂದಿಷ್ಟು ಕೆಟ್ಟದ್ದೇ ಆಗಲಿದೆ. ನೀವು ಆಹಾರ ಸೇವನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೊಟ್ಟೆಗೆ ಸಂಭಂಧ ಪಟ್ಟ ಅನೇಕ ರೀತಿಯ ಸಮಸ್ಯೆಗಳು ಈ ವಾರ ನಿಮ್ಮನು ಬಿಡದೆ ಕಾಡಲಿದೆ. ಮಕ್ಕಳು ಇದ್ದಲಿ ನಿಮ್ಮನು ಮಾತುಗಳನು ಕೇಳದೆ ನಿಮ್ಮ ಕೂಪಕ್ಕೆ ತುತ್ತಾಗುತ್ತಾರೆ. ಉದ್ಯೋಗ ಇಲ್ಲದೆ ಅಲೆದಾಡುತ್ತಿರುವ ಹಲವು ಜನಕ್ಕೆ ಒಂದು ಸಾಧಾರಣ ರೀತಿಯ ಕೆಲಸ ಖಂಡಿತ ಸಿಗುತ್ತದೆ. ವಾರದ ಕಡೆ ದಿನಗಳಲ್ಲಿ ಕೇತು ಗ್ರಹ ಹೆಚ್ಚಿನ ಪ್ರಭಾವ ನಿಮ್ಮ ಮೇಲೆ ಬೀರಲಿದ್ದು ಹಲವು ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದ್ದರೆ ಮತ್ತಷ್ಟು ಜನಕ್ಕೆ ವರ್ಗಾವಣೆ ಆದೇಶ ಸಿಗಲಿದೆ. ಈ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಲು ಗಣಪತಿಯ ಅನುಷ್ಟಾನ ಮಾಡುವುದು ಸೂಕ್ತ. ಈ ಅನುಷ್ಟಾನದ ಬಗ್ಗೆ ಮಾಹಿತಿ ಪಡೆಯಲು ಮತ್ತು ನಿಮ್ಮ ಜೀವನದ ಗುಪ್ತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಉದ್ಯೋಗ ಇಲ್ಲದ ಯುವಕರಿಗೆ ಖಂಡಿತ ಈ ವಾರ ಒಂದು ಸಾಧಾರಣ ಕೆಲಸ ಆದರು ಸಿಗುವ ನಿರೀಕ್ಷೆ ಇದೆ. ವಾರದ ಎರಡನೇ ದಿನ ಮಹತ್ವದ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ ಇದಕ್ಕಾಗಿ ನಿಮ್ಮ ತಂದೆ ಅಥವ ತಾಯಿಯ ಸಲಹೆ ಪಡೆಯುವುದು ಸೂಕ್ತ. ಮನೆಗೆ ಬರುವ ಹೊಸ ಅತಿಥಿಗಳು ನಿಮಗೆ ಸಹಾಯ ಹಸ್ತ ನೀಡುತ್ತಾರೆ ಯಾವುದೇ ಕಾರಣಕ್ಕೂ ನಿಮ್ಮ ಕಷ್ಟಗಳನ್ನು ನಿಮ್ಮ ಸ್ನೇಹಿತರ ಬಳಿ ಹಂಚಿಕೊಳ್ಳಬೇಡಿ ಏಕೆಂದರೆ ಅವರುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡದೆ ನಗೆ ಪಾಟಲಿಗೆ ತೆಗೆದುಕೊಳ್ಳುತ್ತಾರೆ. ಹೊಸ ನಿವೇಶನ ಖರೀದಿ ಮಾಡುವ ಆಲೋಚನೆ ಏನಾದರು ಇದ್ದರೆ ನಿಮಗೆ ಖಂಡಿತ ಶುಭ ಫಲ ಸಿಗುತ್ತದೆ. ಕೋರ್ಟು ತೀರ್ಪು ಮತ್ತು ಇನ್ನಿತರೇ ವಿಷಯದಲ್ಲಿ ಜಯ ಆಗಲಿದೆ. ರೈತರಿಗೆ ಬೆಳೆಯಲ್ಲಿ ಹೆಚ್ಚಿನ ಫಸಲು ದೊರೆಯುವ ನಿರೀಕ್ಷೆ ಇದೆ. ವಾರದ ಕೊನೆ ದಿನದಲ್ಲಿ ಮದ್ವೆ ಆಗದ ಯುವಕ ಮತ್ತು ಯುವತಿಯರಿಗೆ ಶುಭ ಸುದ್ದಿ ಬರುವ ಸಂಭವ ಇದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ವೃಶ್ಚಿಕ: ಈ ವಾರ ನಿಮಗೆ ಒಂದಿಷ್ಟು ಒತ್ತಡ ಕಡಿಮೆ ಆಗಿ ನೆಮ್ಮದಿಯ ವಾರ ಅನುಭವಿಸುತ್ತೀರಿ ಮತ್ತು ಶಿಕ್ಷಕರಿಗೆ ಶುಭ ಸುದ್ದಿ ಬರುವ ನಿರೀಕ್ಷೆ ಇದೆ. ಕೆಲವೊಂದು ನಿರ್ಧಾರಗಳು ತೆಗೆದುಕೊಂಡರು ಮತ್ತೊಮ್ಮೆ ಅದನ್ನು ಸಮಾಧಾನ ರೀತಿಯಲ್ಲಿ ಮರು ಪರಿಶೀಲನೆ ಮಾಡಿರಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಕೆಲಸ ಮಾಡಲೇ ಬೇಡಿ. ವಾರದ ಮೂರನೇ ದಿನ ಶುಭ ಕಾರ್ಯಗಳಿಗೆ ಭೇಟಿ ನೀಡುತ್ತೀರಿ ನಿಮ್ಮ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಸೇರುವ ನಿರೀಕ್ಷೆ ಇದೆ ಇದರಿಂದ ಸಾಕಷ್ಟು ಮನಸಿಗೆ ಮುದ ನೀಡುತ್ತದೆ. ವಾರದ ನಾಲ್ಕನೆ ದಿನದಲ್ಲಿ ಕೆಲಸದ ವಿಷಯಕ್ಕೆ ಅನೇಕ ರೀತಿಯ ಅವಕಾಶ ಸಿಗುತ್ತದೆ ಅದೆಲ್ಲವನ್ನು ನಿರ್ಲಕ್ಷ್ಯ ಮಾಡದೇ ಉಪಯೋಗ ಮಾಡಿಕೊಳ್ಳಿರಿ. ಅಕ್ಕ ತಮ್ಮ ಮತ್ತು ಅಣ್ಣ ಯಾರಿಗೂ ಹಣದ ವ್ಯವಹಾರ ಇಟ್ಟುಕೊಳ್ಳಬೇಡಿ ಇದು ನಿಮಗೆ ಶ್ರೇಯಸ್ಸು ನೀಡುವುದಿಲ್ಲ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ. ‘

ಧನಸ್ಸು: ಈ ವಾರ ಆರಂಭಿಕ ದಿನದಲ್ಲಿ ಬೇರೆ ಅವರ ಚುಚ್ಚು ಮಾತುಗಳಿಂದ ನಿಮ್ಮ ಮನಸಿಗೆ ಹೆಚ್ಚಿನ ದುಃಖ ಮತ್ತು ಬೇಸರ ಆಗಲಿದೆ. ಕೆಲವು ಜನರನ್ನು ಹತ್ತಿರ ಬಿಟ್ಟು ಕೊಳ್ಳದೆ ದೂರ ಉಳಿಸುವುದು ಉತ್ತಮ. ನಿಮ್ಮ ಬಳಿ ಇರುವ ಮೌಲ್ಯದ ವಸ್ತುಗಳ ಮಾರಾಟ ಮಾಡುತ್ತೀರಿ ಅದರಿಂದ ಬಂದ ಹಣವನ್ನು ಸಾಕಷ್ಟು ಕಡೆ ಹೂಡಿಕೆ ಮಾಡುತ್ತೀರಿ. ವಾರದ ಮೂರನೆ ದಿನದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಮ್ಮನು ನೀವು ಹೆಚ್ಚು ತೊಡಗಿಸಿಕೊಳ್ಳುತ್ತೀರಿ. ಕೆಲವು ಸಮಯ ನಿಮ್ಮ ತಾಳ್ಮೆ ಕಳೆದುಕೊಂಡು ಹಲವು ಜನರನ್ನು ನಿಷ್ಟುರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ವಾರದ ನಾಲ್ಕನೆ ದಿನದಲ್ಲಿ ನೀವು ಗೋವಿಗೆ ಕಡಲೆ ಮತ್ತು ಬೆಲ್ಲವನ್ನು ಆಹಾರ ನೀಡಿದರೆ ನೀವು ಈ ಹಿಂದೆ ಮಾಡಿರುವ ಹಲವು ಪಾಪ ಕರ್ಮಗಳು ನಾಶವಾಗುತ್ತದೆ. ವಾರದ ಅಂತ್ಯದ ದಿನದಲ್ಲಿ ಹೆಚ್ಚಿನ ಧನ ಆಗಮನ ನಿರೀಕ್ಷೆ ಇದೆ.

ಮಕರ: ನೀವು ಈ ವಾರ ಅನುಭವ ಇಲ್ಲದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿ ತೊಂದರೆ ಮಾಡಿಕೊಳ್ಳಬೇಡಿ. ಈ ವಾರದ ಮೊದಲ ದಿನದಲ್ಲೇ ನಿಮ್ಮ ಪ್ರತಿಷ್ಠೆ ಹಾಳು ಮಾಡಲು ಹಲವು ಜನರು ಪ್ರಯತ್ನ ಪಡುತ್ತಾರೆ. ವಾರದ ಎರಡನೇ ದಿನ ಯಾವುದೇ ಕಾರಣಕ್ಕೂ ಬೇರೆ ಜನ ಮಾತುಗಳು ಕೇಳಿ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಸ್ವಂತ ನಿರ್ಧಾರಗಳಿಗೆ ಹೆಚ್ಚಿನ ಆದ್ಯತೆ ನೀಡಿರಿ. ವಾರದ ಮದ್ಯ ದಿನದಲ್ಲಿ ನಿಮ್ಮ ಗುರಿಗಳು ಏನಾದರು ಇದ್ದರೆ ನಿಮ್ಮದೇ ಸ್ವಯಂ ತಪ್ಪುಗಳಿಂದ ಗುರಿ ತಪ್ಪಲು ವಿಫಲರಾಗುತ್ತೀರಿ. ಅವಶ್ಯ ಇರುವ ಕಡೆ ಮಾತ್ರ ಹೆಚ್ಚಿನ ರೀತಿಯಲ್ಲಿ ಮಾತನಾಡಿರಿ ಎಲ್ಲ ಕಡೆ ನಿಮ್ಮ ಬುದ್ದಿವಂತಿಕೆ ತೋರಿಸಲು ಹೋಗಿ ನಗೆ ಪಾಟಲಿಗೆ ಸಿಲುಕಬೇಡಿ. ಭೂಮಿ ವಿಷಯದಲ್ಲಿ ಹಣ ಹೂಡಿಕೆ ಮಾಡಬೇಡಿ ಈ ವಾರ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನಕ್ಕೆ ಗಂಡಾಂತರ ಕಾದಿದೆ. ಶುಕ್ರವಾರ ದುರ್ಗೆ ನೆನೆದು ಎಳ್ಳೆಣ್ಣೆ ದೀಪ ಹಚ್ಚಿದರೆ ಒಳ್ಳೇದು ಆಗುತ್ತದೆ.

ಕುಂಭ: ನೀವು ಈಗಾಗಲೇ ಹಿಂದೆ ಹಾಕಿಕೊಂಡ ಯೋಜನೆಗಳು ಸಂಪೂರ್ಣ ಆಗಲು ಸಾಕಷ್ಟು ಪ್ರಯತ್ನ ಮಾಡಿರಿ ಮನಸನ್ನು ಹೆಚ್ಚು ಏಕಾಗ್ರತೆಗೆ ಇಟ್ಟುಕೊಳ್ಳಿ ನಿಮ್ಮ ಗುಪ್ತ ವಿಷಯದಲ್ಲಿ ಅನ್ಯರು ಪ್ರವೇಶ ಆಗದಂತೆ ಎಚ್ಚರ ವಹಿಸಿಕೊಳ್ಳುವುದು ಸೂಕ್ತ. ವಾರದ ಎರಡನೇ ದಿನದಲ್ಲಿ ನಿಮ್ಮ ಉದ್ಯೋಗದಲ್ಲಿ ದೊಡ್ಡ ಬದಲಾವಣೆ ಆಗುವ ನಿರೀಕ್ಷೆ ಇರುತ್ತದೆ. ಹಾಗೆಯೇ ವಾರದ ಮೂರು ಮತ್ತು ನಾಲ್ಕನೆ ದಿನದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ. ವಾರದ ಕಡೆ ಐದನೇ ದಿನದಲ್ಲಿ ನಿಮ್ಮ ಬದುಕಿನಲ್ಲಿ ಮಹತ್ತರ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ. ಮನೆಯಲ್ಲಿ ಮಕ್ಕಳು ಇದ್ದರೆ ಅವರ ವಿಧ್ಯಾಭ್ಯಾಸದಲ್ಲಿ ಹೆಚ್ಚಿನ ಅಭಿವೃದ್ದಿ ಆಗಲಿದೆ. ನೀವು ಕೆಲವೊಮ್ಮೆ ಮಾಡುವ ತಪ್ಪುಗಳು ದುಬಾರಿಯಾಗಿ ನಿಮಮ್ನೆ ಕಾಡುತ್ತದೆ. ಈ ವಾರ ನಿಮ್ಮ ಸಮಸ್ಯೆಗಳು ಏನೇ ಇರಲಿ ಬುಧವಾರ ಸಂಜೆ ಸಮಯದಲ್ಲಿ ಆರು ಗಂಟೆಯಿಂದ ಆರು ನಲವತ್ತರ ಸಮಯದಲ್ಲಿ ಅರಳಿ ಕಟ್ಟೆ ಹದಿನಾಲ್ಕು ಸುತ್ತು ಪ್ರದಕ್ಷಿಣೆ ಮಾಡೀರಿ ನಿಮಗೆ ಒಳ್ಳೇದು ಆಗಲಿದೆ.

ಮೀನ: ಈ ವಾರ ನಿಮಗೆ ಅರ್ಥಿಕ ಮುಗ್ಗಟ್ಟಿನಿಂದ ನಿಮಗೆ ಹಿನ್ನಡೆ ಆಗುವ ಎಲ್ಲ ಸಾಧ್ಯತೆ ಇದೆ. ನೀವು ಮಾಡುವ ಕೆಲಸ ಕಾರ್ಯದಲ್ಲಿ ಹೆಚ್ಚಿನ ಶ್ರದ್ದೆ ಮತ್ತು ನಿಷ್ಠೆ ಇಲ್ಲದೆ ಹೋದಲ್ಲಿ ದುಬಾರಿ ಹಣ ವ್ಯಯ ಮಾಡಬೇಕಾದ ಪ್ರಸಂಗ ನಿಮಗೆ ಸೃಷ್ಟಿ ಆಗುತ್ತದೆ. ನಿಮ್ಮ ಬಳಿ ಇರುವ ಮುಖ್ಯ ದಾಖಲೆಗಳು ಏನೇ ಇರಲಿ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಈ ವಾರದ ಎರಡನೇ ದಿನ ಯಾರದ್ದೋ ಸಹಾಯ ನೆಚ್ಚಿಕೊಂಡು ಮುನ್ನುಗ್ಗಲು ಹೋಗಬೇಡಿ ನಿಮ್ಮ ಆಪ್ತ ಜನರು ಸರಿಯಾದ ಸಮಯಕ್ಕೆ ನಿಮಗೆ ಕೈ ಕೊಡುತ್ತಾರೆ. ಸಣ್ಣ ರೀತಿಯ ವ್ಯವಹಾರ ಮಾಡುವ ಜನಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಮಹಿಳೆಯರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಸೂಕ್ತ. ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಜನಕ್ಕೆ ಉತ್ತೇಜನ ದೊರೆಯಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಮತ್ತು ಜೀವನದ ರಹಸ್ಯಗಳು ಯಾರೊಂದಿಗೆ ಹಂಚಿಕೊಳ್ಳಲು ಹೋಗಲೇ ಬೇಡಿ. ನಿಮ್ಮ ಈ ವಾರದ ಸಮಸ್ಯೆ ಎಲ್ಲವು ಪರಿಹಾರ ಆಗಲು ಮನೆಯಲ್ಲಿರುವ ಬೆಳ್ಳಿ ಗಣಪತಿಗೆ ಮಂಗಳವಾರ ಮತ್ತು ಶುಕ್ರವಾರ ಬೆಳ್ಳಗೆ 8 ಗಂಟೆ ಒಳಗೆ 17 ಚಮಚ ಉದ್ದರಣೆಯಿಂದ ಅಭಿಷೇಕ ಮಾಡಿರಿ ಗಣಪ ನಿಮಗೆ ಅನುಗ್ರಹ ನೀಡುತ್ತಾರೆ.

LEAVE A REPLY

Please enter your comment!
Please enter your name here