ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸುತ್ತಾ ಈ ದಿನದ ರಾಶಿ ಭವಿಷ್ಯ

0
540

ಕಟೀಲು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.9 535 156 490

ಮೇಷ: ಈ ದಿನ ನೀವು ಆರೋಗ್ಯದ ಸಲುವಾಗಿ ಹೆಚ್ಚಿನ ಹಣ ವ್ಯಯ ಮಾಡುತ್ತೀರಿ. ಮನೆಯಲ್ಲಿ ನೆಮ್ಮದಿ ಎಂಬುದು ನಿಮಗೆ ಸಿಗುವುದಿಲ್ಲ. ಸಣ್ಣ ಸಣ್ಣ ಸಣ್ಣ ವಿಷಯಗಳಿಗೆ ಸಾಕಷ್ಟು ಹರ ಸಾಹಸ ಪಡುತ್ತೀರಿ. ನಿಮ್ಮ ಸಮಸ್ಯೆಗಳು ಸರಿ ಆಗಲು ಶಿವನ ದೇಗುಲಕ್ಕೆ ತೆರಳಿ ಬೆಳ್ಳಗೆ ಎಂಟು ಗಂಟೆ ಒಳಗೆ ಎಳ್ಳೆಣ್ಣೆ ದೀಪ ಹಚ್ಚಿರಿ.
ವೃಷಭ: ನೀವು ಸುಲಭವಾಗಿ ದಕ್ಕುತ್ತದೆ ಎಂಬುದು ಎಂದಿಗೂ ಸಹ ದಕ್ಕುವುದಿಲ್ಲ. ಅದಕ್ಕಾಗಿ ನೀವು ಸಾಕಷ್ಟು ಸಾಹಸ ಪಡಬೇಕು. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ನಿಮ್ಮ ಮನದ ಕೋರಿಕೆ ಬೇಗ ಈಡೇರಲು ಶಿವ ಪಂಚಾಕ್ಷರಿ ನಾಮ ಪಾರಾಯಣ ಮಾಡಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮಗೆ ಸಣ್ಣ ಪುಟ್ಟ ಸೋಂಕಿನ ಸಮಸ್ಯೆಗಳು ಹೆಚ್ಚಗೆ ಕಾಡಿಸುತ್ತದೆ, ಆರನೇ ಮನೆಯಲ್ಲಿ ಇರುವ ಗುರು ಗ್ರಹವು ನಿಮಗೆ ಹೆಚ್ಚಿನ ಅನುಕೂಲ ನೀಡಲಿದ್ದು ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ ಆಗುವ ರೀತಿಯಲ್ಲಿ ಅಭಯ ಹಸ್ತ ನೀಡುವರು. ಶಿವನ ದರ್ಶನ ಪಡೆಯಿರಿ.
ಕರ್ಕಾಟಕ: ಮುಂದೆ ಬರುವ ವಿಘ್ನಗಳಿಗೆ ಈಗೇಕೆ ಚಿಂತೆ? ಆದಷ್ಟು ಮನಸನ್ನು ಉಲ್ಲಾಸದಿಂದ ಇರಲು ಬಿಡಿ ಇಲ್ಲವಾದಲ್ಲಿ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಡೆ ತಡೆಗಳು ಹೆಚ್ಚಿನ ರೀತಿಯಲ್ಲಿ ಆಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಸಣ್ಣ ಪುಟ್ಟ ಅಡಚಣೆ ಬಂದರು ನಿಮ್ಮ ಕೆಲಸ ಕಾರ್ಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ದಿನ ಮದ್ಯವರ್ತಿಗಳಿಗೆ ಅತ್ಯಂತ ಒಳ್ಳೆಯ ದಿನ ಏಕೆಂದರೆ ಇವರು ಸಾಕಷ್ಟು ಹಣದ ಲಾಭ ಮಾಡುತ್ತಾರೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ.
ಕನ್ಯ: ಯೋಗ್ಯ ವಯಸ್ಕರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನೀವು ಸುಮ್ಮನೆ ಇದ್ದರು ಸಹ ಅನಾವಶ್ಯಕವಾಗಿ ನಿಮ್ಮ ಪತ್ನಿಯೊಡನೆ ವಾಗ್ವಾದ ನಡೆಯುತ್ತದೆ. ನಿಮ್ಮ ವೃತ್ತಿಯಲ್ಲಿ ಮೇಲಿನ ಅಧಿಕಾರಿಯಿಂದ ಹೆಚ್ಚಿನ ಕಿರುಕುಳ ಆಗುವ ಸಾಧ್ಯತೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚಿನ ರೀತೀಯಲ್ಲಿ ಹೊಂದುಕೊಂಡು ಹೋಗಿರಿ ಸಣ್ಣ ಪುಟ್ಟ ವಿಷಯಗಳಿಗೆ ನೀವೇ ಸಹಕರಿಸಬೇಕು. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ನಿಮ್ಮ ವ್ಯವಹಾರದಲ್ಲಿ ಮತ್ತು ಇತರೆ ಕಡೆಯಿಂದ ಹೆಚ್ಚಿನ ಧನ ಆಗಮನ ಆದರು ಸಹ ನಿಮ್ಮ ಖರ್ಚು ಮತ್ತು ವೆಚ್ಚದಲ್ಲಿ ಮಿತಿ ಇದ್ದರೆ ಮಾತ್ರ ಸೂಕ್ತ. ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತೇನೆ ಎಂದು ಮಾತು ಕೊಟ್ಟ ವ್ಯಕ್ತಿ ನಿಮಗೆ ಮೋಸ ಮಾಡುತ್ತಾರೆ ಒಂದಿಷ್ಟು ಎಚ್ಚರ ಇರಲಿ.

ಧನಸು: ಮೇಲಿನ ಅಧಿಕಾರಿಗಳಿಂದ ನೀವು ಮಾಡಿದ ಕೆಲ್ಸಕ್ಕೆ ಶ್ಲಾಘನೆ ದೊರೆಯಲಿದೆ. ಸ್ನೇಹಿತರ ನಂಬಿಕೊಂಡು ಹೆಚ್ಚಿನ ಹಣ ವ್ಯಯ ಮಾಡದೆ ಇರುವುದು ಸೂಕ್ತ. ಹಿರಿಯರ ಜೊತೆಗೆ ವಾಗ್ವಾದ ನಡೆಸಿ ಅವರ ಕೋಪಕ್ಕೆ ತುತ್ತಗಬೇಡಿ. ಸಂಜೆ ನಂತರ ಶುಭ ವಾರ್ತೆ ನಿಮ್ಮ ಕಿವಿಗೆ ಬೀಳಲಿದೆ.
ಮಕರ: ದೇವತಾ ಕೆಲಸ ಕಾರ್ಯಗಳಿಂದ ಮನಸಿಗೆ ಹೆಚ್ಚಿನ ನೆಮ್ಮದಿ ದೊರೆಯುತ್ತದೆ. ನಿಮ್ಮ ಕುಟುಂಬದಲ್ಲಿ ನಿಮಗೆ ಪರಸ್ಪರ ಪ್ರೀತಿ ಮತ್ತು ಸಹಕಾರ ದೊರೆಯಲಿದೆ. ಪ್ರಭಾವಿ ವ್ಯಕ್ತಿಗಳ ಪರಿಚಯ ಇದ್ದರೆ ಅಂತರ ಕಾಯ್ದುಕೊಳ್ಳುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನಿಮಗೆ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ಈ ದಿನ ಜಯ ನಿಮ್ಮದೇ ಆಗಿರುತ್ತದೆ. ಹಣದ ಹರಿವು ಹೆಚ್ಚಿದರೂ ಸಹ ನಿಮಗೆ ಹೊಸ ಬಂಡವಾಳ ಹೂಡಿಕೆ ಮಾಡಲು ಸಾಕಷ್ಟು ಭಯದ ವಾತಾವರಣ ನಿಮ್ಮಲ್ಲಿ ಆವರಿಸುತ್ತದೆ. ಶಿವನ ಕೃಪೆ ಸಿಗಲು ಆತನ ದೇಗುಲಕ್ಕೆ ಸಧ್ಯ ಆಗುವಷ್ಟು ಎಳ್ಳೆಣ್ಣೆ ದಾನ ಮಾಡಿರಿ.
ಮೀನ: ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಿಮ್ಮ ಮನೆಯಲ್ಲಿ ಒಪ್ಪಿಗೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಬರುವ ಸಾಧ್ಯತೆ ಇದೆ. ನಿಮಗೆ ಇಂದು ದಿನದ ಅಂತ್ಯಕ್ಕೆ ಹೊಸ ವ್ಯಕ್ತಿಗಳ ಜೊತೆಗೆ ಭೋಜನ ಸವೆಯುವ ಅವಕಾಶ ನಿಮಗೆ ದೊರೆಯುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here