ನಿಂಬೆ ಹಣ್ಣಿನ ಸಿಪ್ಪೆ ತಗೊಂಡು ಈ ರೀತಿ ಮಾಡಿರಿ ಸಾಕಷ್ಟು ಆರೋಗ್ಯ ಲಾಭಗಳು ನಿಮಗೆ ಸಿಗುತ್ತದೆ. ಎಲ್ಲರಿಗು ಗೊತ್ತಿರುವ ಹಾಗೇ ನಿಂಬೆ ಹಣ್ಣಿನಲ್ಲಿ ನಮಗೆ ಸಾಕಷ್ಟು ರೀತಿಯ ಲಾಭಗಳು ದೊರೆಯುತ್ತದೆ ಹಾಗೇ ನಾವು ನಿಂಬೆ ಹಣ್ಣನ್ನು ಉಪಯೋಗ ಮಾಡಿದ ನಂತರ ಅದರ ಸಿಪ್ಪೆಯನ್ನು ಮೂಲೆಗೆ ಬಿಸಾಡುತ್ತೇವೆ ಆದರೆ ನಿಮಗೆ ಸಿಪ್ಪೆಯಿಂದ ಏನೆಲ್ಲಾ ಲಾಭಗಳು ಸಿಗುತ್ತೆ ಅದನ್ನ ಬಳಕೆ ಮಾಡುವುದು ಹೀಗೆ ಎಂಬುದು ನಾವು ನಿಮಗೆ ಈ ಲೇಖನದ ಮುಖಾಂತರ ತಿಳಿಸುತ್ತೇವೆ. ಆರೋಗ್ಯಕ್ಕೆ ಸಂಬಂಧ ಪಟ್ಟ ಲೇಖನ ಸಂಪೂರ್ಣವಾಗಿ ಓದಿದ ನಂತರ ಶೇರ್ ಮಾಡಿರಿ ಮತ್ತೊಬ್ಬರಿಗೂ ತಿಳಿಸಿರಿ.
ನಿಂಬೆ ಸಿಪ್ಪೆಯಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದ್ರಲ್ಲಿ ಅತೀ ಹೆಚ್ಚಾಗಿ ಕಲ್ಸಿಯಂ ಮತ್ತು ಕಿತ್ತಳೆ ಹಣ್ಣಿಗೆ ಹೋಲಿಸಿದರೆ ಇದರಲ್ಲಿ ದುಪ್ಪಟ್ಟು ಪ್ರಮಾಣ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ಹಾಗೆಯೇ ಈ ಸಿಪ್ಪೆಯಲ್ಲಿ ಸಿಟ್ರಿಸ್ ಅಂಶ ಹೆಚ್ಚಿದೆ. ಇದು ನಿಮ್ಮ ದೇಹದಲ್ಲಿ ಆಗುವ ಒತ್ತಡ ಕಡಿಮೆ ಮಾಡಿಸುತ್ತದೆ. ಈ ವಿಟಮಿನ್ ಸಿ ಅಂಶವು ನಿಮ್ಮ ದೇಹದ ಮೂಳೆಗೆ ಸಂಬಂಧ ಪಟ್ಟ ಅನೇಕ ರೀತಿಯ ರೋಗಗಳು ಹಾಗೇ ಸಂಧಿವಾತ ಮತ್ತು ಹಲವು ರೀತಿಯ ತೊಂದರೆಗಳನ್ನು ನಿಯತ್ರಣ ಮಾಡಿವ ಶಕ್ತಿ ಇದಕ್ಕಿ ಇದೆ.

ನಿಮ್ಮ ದೇಹದಲ್ಲಿ ನಿಮಗೆ ಗೊತಿಲ್ಲದ ಹಾಗೆಯೇ ಅನೇಕ ರೀತಿಯ ಟಾಕಿಕ್ಸ್ ವಿಷದ ಅಂಶ ಹೆಚ್ಚಿರುತ್ತದೆ ನೀವು ನಿಂಬೆ ಸಿಪ್ಪೆಯನ್ನು ಉಪಯೋಗ ಮಾಡಿಕೊಂಡು ಅದನ್ನು ಹೊರ ಹಾಕಬಹುದು. ಈ ಸಿಪ್ಪೆಯಲ್ಲಿ ಪೊಟಾಷಿಯಂ ಅಂಶ ಸಾಕಷ್ಟು ಇರುವುದರಿಂದ ನಿಮಗೆ ಹೃದಯ ಘಾತ ಆಗೋದಿಲ್ಲ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಮತ್ತು ರಕ್ತ ಸಂಚಾರ ಸರಿಯಾಗಿ ಆಗುವ ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಕಟ್ ಮಡಿದ ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ನಿಮ್ಮ ಹಲ್ಲಿನ ಮೇಲ್ಭಾಗಕ್ಕೆ ಉಜ್ಜಿದ್ದರೆ ಅದರಲ್ಲಿರುವ ಸಿಟ್ರಿಸ್ ಅಂಶವಿ ಹಲ್ಲುಗಳಿಗೆ ತಾಗಿ ನಿಮ್ಮ ದಂತಕ್ಷಯ ಸಮಸ್ಯೆಗಳು ಬರದ ಹಾಗೇ ತಡೆಯುತ್ತದೆ. ದಂತದಲ್ಲಿ ರಕ್ತ ಸ್ರಾವ ಸಮಸ್ಯೆ ಇದ್ದರೆ ಅವುಗನ್ನು ಸಹ ಕಡಿಮೆ ಮಾಡಿಸುತ್ತದೆ. ಈ ನಿಂಬೆ ಸಿಪ್ಪೆಯಲ್ಲಿ ಹೆಚ್ಚು ಆಂಟಿಆಕ್ಸಿಡೆಂಟ್ ಇರುವುದರಿಂದ ಮುಖದಲ್ಲಿ ಅಷ್ಟಾಗಿ ನೆರಗೆ ಕಾಣಿಸಿಕೊಳ್ಳುವುದಿಲ್ಲ. ಚರ್ಮ ಕಾಂತಿ ಆಗಿರಲು ಸಹಕಾರಿ ಆಗಿರುತ್ತದೆ.
ನೀವು ಹಸಿಯಾದ ನಿಂಬೆ ಹಣ್ಣಿನ ಸಿಪ್ಪೆ ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ೪ ಗಂಟೆ ಕಾಲ ಅದನ್ನು ಹಾಗೆಯೇ ಬಿಡಬೇಕು ಸಿಪ್ಪೆಯಲ್ಲಿ ಇರುವ ಸ್ಕಷ್ಟು ಅಂಶಗಳು ನೀರಿನಲ್ಲಿ ಬೆರೆಯುತ್ತದೆ. ನಂತರ ನೀವು ಈ ನೀರನು ಕುಡಿದರೆ ನಿಮಗೆ ನಾವು ನಿಮಗೆ ಮೇಲೆ ಹೇಳಿದ ಲಾಭಗಳು ದೊರೆಯುತ್ತದೆ. ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಕುಡಿಯುವುದು ಒಳ್ಳೆಯದು ಅಲ್ಲ ಅದಕ್ಕಾಗಿ ನೀವು ಮೊದಲು ಎರಡು ಲೋಟ ನೀರು ಕುಡಿದು ನಂತರ ಐದು ನಿಮಿಷ ಬಿಟ್ಟು ನಿಂಬೆ ಸಿಪ್ಪೆ ನೀರು ಕುಡಿಯುವುದು ಸೂಕ್ತ.
thank u, sir
but idanna copy/ or download maditkollona, future use ge andre.. aagtillvall?