ಮಂಜುಗಡ್ಡೆಯನ್ನು ಈ ಭಾಗದಲ್ಲಿ ಇಟ್ಟುಕೊಂಡರೆ ಏನೆಲ್ಲ ಪ್ರಯೋಜನ ಆಗುತ್ತದೆ ಗೊತ್ತೇ.

0
522

ಮಂಜುಗೆಡ್ಡೆ ಇದನ್ನು ಕೇವಲ ಒಂದು ನಿಮಿಷ ಕೈಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ಕೈಯಲ್ಲ ತಣ್ಣಗೆ ಆಗಿ ನಂತರ ಉರಿ ಬರುತ್ತದೆ. ಹಾಗೆಯೇ ಈ ಮಂಜುಗೆಡ್ಡೆಯನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಸಾಕು ಹಲ್ಲುಗಳು ಜುಮ್ ಎನ್ನುತ್ತವೆ ಆದರೆ ಈ ಮಂಜುಗೆಡ್ಡೆಯನ್ನು ಕೆಲವೊಂದು ಭಾಗಗಳಿಗೆ ಇಟ್ಟುಕೊಂಡು ಸಾಕಷ್ಟು ರೀತಿಯ ಲಾಭಗಳನ್ನು ಪಡೆಯಬಹುದು. ನಮ್ಮಲ್ಲಿ ಸಾಕಷ್ಟು ರೀತಿಯ ವಿಧಾನಗಳಿಂದ ನಮ್ಮ ಆರೋಗ್ಯವನ್ನು ನಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಹಾಗೆಯೇ ನಾವು ನಿಮಗೆ ಇಂದು ತಿಳಿಸಿರುವ ಮಂಜುಗಡ್ಡೆ ಉಪಯೋಗ ವಿಧಾನ ಸಂಪೂರ್ಣ ತಿಳಿದು ಈ ಲೇಖನ ಮರೆಯದೇ ಶೇರ್ ಮಾಡಿರಿ.

ನಿಮ್ಮ ಮನೆಯ ಫ್ರಿಜ್ ನಲ್ಲಿ ತಯಾರು ಮಾಡುವ ಐಸ್ ಕುತ್ತಿಗೆ ಹಿಂದಿನ ಭಾಗಕ್ಕೆ ಇಟ್ಟುಕೊಂಡರೆ ಸಾಕು ಎಷ್ಟೆಲ್ಲ ರೀತಿಯ ನಿಮ್ಮ ನೋವುಗಳಿಗೆ ಪರಿಹಾರ ಕೊಡುತ್ತದೆ ಗೊತ್ತೇ. ನೀವು ಮಂಜು ಗಡ್ಡೆಯನ್ನು ತಲೆ ನೋವು ಬಂದ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ತೆಗೆದುಕೊಂಡು ನಿಮ್ಮ ಕುತ್ತಿಗೆಯ ಭಾಗಕ್ಕೆ ಇಟ್ಟುಕೊಂಡರೆ ತಲೆ ನೋವು ಇದ್ದರು ಬೇಗ ಗುಣ ಆಗುತ್ತದೆ ಆದರೆ ನಾವು ಹೇಳಿದ ಟಿಪ್ಸ್ ಸಾಮಾನ್ಯ ತಲೆ ನೋವು ಮಾತ್ರ ಕಡಿಮೆ ಮಾಡಲಿದ್ದು ಹೆಚ್ಚಿನ ರೀತಿಯಲ್ಲಿ ತಲೆ ನೋವು ಇದ್ದಲ್ಲಿ ನಿಮ್ಮ ವೈದ್ಯರ ಸೂಚನೆ ಪಡೆಯಿರಿ.

ಕುತ್ತಿಗೆ ಹಿಂದಿನ ಭಾಗಕ್ಕೆ ಇಟ್ಟುಕೊಂಡರೆ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣ ಆಗುತ್ತದೆ. ಪದೇ ಪದೇ ಶೀತ ನೆಗಡಿ ಕಾಣಿಸಿಕೊಂಡರೆ ಅದು ಕೂಡ ಗುಣ ಆಗುತ್ತದೆ. ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತದೆ. ಉತ್ತಮ ನಿದ್ದೆ ಬಂದು ನಿದ್ರಾ ಹೀನತೆ ಸಮಸ್ಯೆ ದೂರ ಆಗುತ್ತದೆ. ಉಸಿರಾಟದ ಸಮಸ್ಯೆಗಳು ಕಾಣಿಸುವುದಿಲ್ಲ. ಕೀಳು ನೋವು ಹಾಗೂ ಹಲ್ಲುಗಳ ಸಮಸ್ಯೆ ದೂರ ಆಗುತ್ತದೆ. ಕರುಳಿನ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೆನ್ನೆಲುಬಿನ ಸಮಸ್ಯೆ ಮತ್ತು ನರಗಳ ಅಸ್ವಸ್ಥತೆಗಳನ್ನು ತಡೆಯುತ್ತದೆ. ಅಧಿಕವಾದ ರಕ್ತದೊತ್ತಡ ಕಡಿಮೆ ರಕ್ತದೊತ್ತಡ ಮತ್ತು ಸಂಧಿವಾತವನ್ನು ತಡೆಯುತ್ತದೆ.

ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಗುಣ ಆಗುತ್ತದೆ. ಆಸ್ತಮಾ ಖಾಯಿಲೆಗೆ ಒಳ್ಳೆಯ ಪರಿಹಾರ. ಸೆಲ್ಯುಲೈಟ್ ಸಮಸ್ಯೆಯನ್ನು ತಡೆಯುತ್ತದೆ ಬೊಜ್ಜು ಅಥವಾ ಅಪೌಷ್ಟಿಕತೆಯ ಸಮಸ್ಯೆ ದೂರ ಆಗುತ್ತದೆ. ಖಿನ್ನತೆ ನಿದ್ರಾಹೀನತೆ ಒತ್ತಡದ ಸಮಸ್ಯೆಗಳನ್ನು ತಡೆಯುತ್ತದೆ. ಬಂಜೆತನ ದುರ್ಬಲತೆ ಮತ್ತು ಎಂಡೋಕ್ರೈನ್ ಗ್ರಂಥಿಗಳ ಅಸ್ವಸ್ಥತೆಯ ಸಮಸ್ಯೆಗಳು ದೂರ ಆಗುತ್ತವೆ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಿದ್ದರೂ ಎಲ್ಲ ಒತ್ತಡಗಳು ದೂರವಾಗುತ್ತವೆ. ನೋಡಿ ಮಂಜುಗೆಡ್ಡೆಯಲ್ಲಿ ಎಷ್ಟೆಲ್ಲ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದೆ ಹಾಗಾಗಿ ಆ ಸ್ಥಳಕ್ಕೆ ಒಂದು ಮಂಜುಗೆಡ್ಡೆಯನ್ನು ಇಟ್ಟುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಿ. ಹಾಗೆಯೇ ಬಿದ್ದು ಇಲ್ಲ ಏನಾದರೂ ಮಾಡಿಕೊಂಡು ಚರ್ಮ ಊದಿಕೊಂಡಗ ಆ ಊದು ಹೋಗುವುದಕ್ಕೆ ಕನಿಷ್ಠ 3 ರಿಂದ 4 ದಿನ ಆದರೂ ಬೇಕಾಗುತ್ತದೆ ಆದರೆ ಹಾಗೆ ಊದಿಕೊಂಡ ತಕ್ಷಣ ಒಂದು ಮಂಜುಗೆಡ್ಡೆಯನ್ನು ತೆಗೆದುಕೊಂಡು ಊದಿರುವ ಜಾಗಕ್ಕೆ ಇಟ್ಟರೆ ಊದು ಬೇಗ ಇಳಿಯುತ್ತದೆ ಹಾಗೂ ನೋವು ಕೂಡ ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here