ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
554

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490

ಮೇಷ: ಈ ದಿನ ನಿಮ್ಮ ಬುದ್ದಿವಂತಿಕೆ ಕೆಲ್ಸಕ್ಕೆ ಬರಲಿದೆ. ನಿಮ್ಮ ಹೆಚ್ಚಿನ ಬುದ್ದಿವಂತಿಕೆ ನಿಮಗೆ ಸಾಕಷ್ಟು ಲಾಭ ಮಾಡಿ ಕೊಡುತ್ತದೆ. ಕೆಲಸ ಕಾರ್ಯಗಳ ನಿಮಿತ್ತ ಕುಟುಂಬದ ಜೊತೆಗೆ ದೂರದ ಊರಿಗೆ ಪ್ರಯಾಣ ಮಾಡುತ್ತೀರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ನಿಮ್ಮ ಸಂಸಾರದಲ್ಲಿ ಈ ದಿನ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಕುಟುಂಬದ ಹಿರಿಯರು ನಿಮ್ಮೊಂದಿಗೆ ಮನಸ್ತಾಪ ಆಗುತ್ತದೆ. ಅನಿರೀಕ್ಷಿತ ಸಂಚಾರ ನಿಮ್ಮಲಿ ಸಾಕಷ್ಟು ದೇಹಕ್ಕೆ ಆಯಾಸ ನೀಡಲಿದೆ. ಈ ದಿನ ನೀವು ಮರೆಯದೇ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ.

ಮಿಥುನ: ನಿಮ್ಮ ವೃತ್ತಿ ರಂಗದಲ್ಲಿ ಆದಷ್ಟು ಈ ದಿನ ತಾಳ್ಮೆ ನಿಮಗೆ ಮುಖ್ಯ. ದಿನದ ಆರಂಭದ ಸಮಯದಲ್ಲಿ ನಾನಾ ರೀತಿಯಲ್ಲಿ ನಿಮಗೆ ಧನ ಆಗಮ ಆಗಲಿದೆ. ಯಾವುದೇ ಯಶಸ್ಸು ಸಿಗಲು ಹಲವು ರೀತಿ ಕಷ್ಟ ಪಡಲೇ ಬೇಕು ಅದಕ್ಕಾಗಿ ಗುರು ಸ್ತೋತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ನಾಟಕ :ಈ ದಿನ ನಿಮಗೆ ಹಿರಿಯರ ಮಾರ್ಗದರ್ಶನ ಅಗತ್ಯ ಆಗಿರುತ್ತದೆ. ನಿಮ್ಮ ಸಹೋದರ ಅಥವ ಸಹೋದರಿ ಜೊತೆಗೆ ಹೊಂದಾಣಿಕೆಯಿಂದ ಇರುವುದು ಕಲಿಯಿರಿ. ಉದ್ಯೋಗ ಇಲ್ಲದ ಜನಕ್ಕೆ ಒಂದಿಷ್ಟು ನೆಮ್ಮದಿ ವಾತಾವರಣ ಆಗಲಿದೆ ನಿಮಗೆ ಖಾಸಗಿ ಕಂಪನಿಯಲ್ಲಿ ಕೆಲಸ ದೊರೆಯುವ ಸಾಧ್ಯತೆ ಇದೆ.

ಸಿಂಹ: ನಿಮಂ ದಾಂಪತ್ಯ ಜೀವನದಲ್ಲಿ ನಿಮಗೆ ಶುಭ ಸೂಚನೆ ಸಿಗಲಿದೆ. ಆರ್ಥಿಕವಾಗಿ ನೀವು ಈ ದಿನ ಸಾಕಷ್ಟು ತಾಪತ್ರಯ ಅನುಭವಿಸುತ್ತೀರಿ. ಮನದ ಬಯಲೆಗಳು ಈಡೇರಲು ಮತ್ತು ನಿಮ್ಮ ಕೆಲಸ ಕಾರ್ಯದಲ್ಲಿ ವೇಗ ಪಡೆಯಲು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಮಂತ್ರ 11 ಬಾರಿ ಬೆಳ್ಳಗೆ 9 ಗಂಟೆ ಒಳಗೆ ಪೂರ್ವ ದಿಕ್ಕಿಗೆ ಮಣೆ ಮೇಲೆ ಕುಳಿತು ಪಾರಾಯಣ ಮಾಡೀರಿ.
ಕನ್ಯಾ: ಈ ದಿನ ನೀವು ಸಣ್ಣ ಪುಟ್ಟ ವಿಷಯಗಳಿಗೂ ಹೆಚ್ಚಿನ ದುಂದು ವೆಚ್ಚ ಮಾಡುತ್ತೀರಿ. ಹಿರಿಯರ ಆರೋಗ್ಯದ ವಿಷಯದಲ್ಲಿ ನೀವು ಹೆಚ್ಚಿನ ತಪಾಸಣೆ ಮಾಡಿಸಿರಿ. ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ಆದರು ಬದಲಾವಣೆ ಆಗುವ ನಿರೀಕ್ಷೆ ಇದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಅವಿವಾಹಿತ ಜನಕ್ಕೆ ಸೂಕ್ತ ಸಂಭಂಧಗಳು ಬರುತ್ತದೆ. ದೇವರ ಕಾರ್ಯದಲ್ಲಿ ಹೆಚ್ಚಿನ ಸಮಯ ವ್ಯಯ ಮಾಡುತ್ತೀರಿ ಇದು ನಿಮಗೆ ಮಾನಸಿಕ ನೆಮ್ಮದಿ ನೀಡಲಿದೆ. ಬಡವರಿಗೆ ಅಕ್ಕಿ ಮತ್ತು ಬೆಲ್ಲ ನಿಮ್ಮ ಶಕ್ತಿ ಅನುಸಾರ ದಾನ ಮಾಡಿರಿ. ಗುರು ರಾಘವೇಂದ್ರ ಸ್ವಾಮಿ ಕೃಪೆ ಸಿಗಲಿದೆ.
ವೃಶ್ಚಿಕ: ನಿಮ್ಮ ಕೆಲಸ ಕಾರ್ಯದಿಂದ ಕೆಲವು ಜನರಿಗೆ ಹೆಚ್ಚಿನ ರೀತಿಯಲ್ಲಿ ಅಡ್ಡಿ ಆಗಲಿದೆ. ಈ ದಿನ ನೀವು ಯಾವುದನ್ನು ಸಹ ನಿರ್ಲಕ್ಷ್ಯ ಮಾಡುವುದು ಒಳ್ಳೆಯದು ಅಲ್ಲವೇ ಅಲ್ಲ. ನೀವು ಸಾಕಷ್ಟು ಉಳಿತಾಯಕ್ಕೆ ಪ್ರಯತ್ನ ಪಟ್ಟರು ಸಹ ಧನ ವ್ಯಯ ಆಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಈ ದಿನ ಹಲವು ಪ್ರಮುಖರು ತಮ್ಮ ಕಾರ್ಯ ಸಾಧನೆಗೋಸ್ಕರ ನಿಮ್ಮ ಬಳಿ ಬರುತ್ತಾರೆ. ಈ ದಿನ ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ ಬಗ್ಗೆ ವ್ಯಂಗ್ಯ ರೀತಿಯಲ್ಲಿ ಮಾತನಾಡಬೇಡಿ. ಕಾರ್ಯ ಸಾಧನೆ ಗೋಸ್ಕರ ಕೆಲವೊಂದು ಜನರ ವಿಶ್ವಾಸ ಪಡೆಯುವಲ್ಲಿ ನೀವು ವಿಫಲರಾಗುತೀರಿ.
ಮಕರ: ನಿಮಗೆ ಸಮಾಜದಲ್ಲಿ ಚುಚ್ಚು ಮಾತನಾಡುವ ಜನರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ದೈವ ಬಲ ಕಡಿಮೆ ಆಗಿದೆ ಆದರಿಂದ ಸಾಕಷ್ಟು ರೀತಿಯ ಸಮಸ್ಯೆಗಳು ನಿಮ್ಮನು ಕಾಡುತ್ತಾ ಇರುವುದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಉಚಿತ ಸಲಹೆ ಪಡೆಯಿರಿ.

ಕುಂಭ: ನಿಮ್ಮ ಮುಂಗೂಪದಿಂದ ನಿಮ್ಮನು ಹುಡುಕಿಕೊಂಡು ಬಂದ ಹಲವು ಕೆಲಸ ಕಾರ್ಯಗಳು ತಪ್ಪುತ್ತದೆ. ಈ ದಿನ ನಿಮಗೆ ಸಿಂಕಿನ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ಮಿತ್ರರ ಜೊತೆಗೆ ಯಾವುದೇ ಕಾರಣಕ್ಕೂ ಹಣಕಾಸಿನ ವ್ಯವಹಾರ ಮಾಡಲೇ ಬೇಡಿ.
ಮೀನ: ಈ ದಿನ ನಿಮಗೆ ಒತ್ತಡದ ಕೆಲಸಗಳು ನಿಮ್ಮನು ಸಾಕಷ್ಟು ಸಮಸ್ಯೆಗೆ ಗುರಿ ಮಾಡುತ್ತದೆ. ಎಲ್ಲದಕ್ಕೂ ನಿಮಗೆ ಆತ್ಮವಿಶ್ವಾಸ ಅಗತ್ಯ ಇದೆ. ಸ್ವಲ್ಪ ಹಣ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಕೊಡಿ. ಸಹೋದರರ ಮಧ್ಯೆ ಭಿನ್ನಮತ ಸ್ಪೋಟ ಆಗುವ ಸಾಧ್ಯತೆ ಇದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here