ಕ್ಯಾನ್ಸರ್ ಗುಣ ಮಾಡಿದ ಗುರು ರಾಘವೇಂದ್ರ ಸ್ವಾಮಿಗಳು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ.

0
8118

ಗುರು ರಾಘವೇಂದ್ರ ಸ್ವಾಮಿಗಳು ನಿಜಕ್ಕೂ ಪವಾಡ ಪುರುಷರು ಇವರಿಂದ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ ಈಗಲೂ ಸಹ ಗುರು ರಾಯರ ಪವಾಡಗಳಿಂದ ಜೀವನದಲ್ಲಿ ಸಾಕಷ್ಟು ರೀತಿಯ ವಿಸ್ಮಯಗಳನ್ನು ಅನುಭವಿಸುತ್ತಾ ಇದ್ದಾರೆ. ನಾವು ಈಗಾಗಲೇ ಹಲವು ವಾರಗಳಿಂದ ಗುರು ರಾಘವೇಂದ್ರ ಸ್ವಾಮಿಗಳ ಸಾಕಷ್ಟು ಪವಾಡಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಾ ಇದ್ದೇವೆ. ರಾಯರಿಂದ ಒಳಿತನ್ನು ಕಂಡ ಒಂದಿಷ್ಟು ಭಕ್ತರನ್ನು ಭೇಟಿ ಮಾಡಿ ನಮ್ಮ ತಂಡವು ಸಾಕಷ್ಟು ರೀತಿಯ ಮಾಹಿತಿಗಳನ್ನು ಕಲೆಹಾಕುತ್ತಾ ರಾಯರ ಶಕ್ತಿಗಳ ಬಗ್ಗೆ ಪ್ರಚಾರ ಮಾಡುತ್ತಾ ಇದ್ದೇವೆ. ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗೆ ಜೀವನ ನೀಡಿದ್ದು ಗುರು ರಾಘವೇಂದ್ರ ಸ್ವಾಮಿಗಳು. ( ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಇದ್ಯಾ. ಅದೆಲ್ಲವೂ ಸಹ ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಆಗಬೇಕಾ, ನಿಮ್ಮೆ ಜೀವನವೇ ಬದಲು ಆಗ್ಬೇಕು ಅಂದ್ರೆ ಈ ಕೂಡಲೇ ಕರೆ ಮಾಡಿರಿ 98808 53535)

ನಿಜಕ್ಕೂ ಇದೊಂದು ಅಚ್ಚರಿ ಮಾಹಿತಿ ಏಕೆಂದರೆ ನಾವು ನಿಮಗೆ ಇಂದು ಹೇಳಲು ಹೊರಟಿರುವುದು ಗುರು ರಾಘವೇಂದ್ರ ಸ್ವಾಮಿಗಳು ಮಾಡಿದ ಪವಾಡದ ಬಗ್ಗೆ. ಕೃಷ್ಣ ಭಟ್ಟರು ಇವರದ್ದು ಸುಖೀ ಕುಟುಂಬ ತಮ್ಮ ಇಬ್ಬರು ಸಣ್ಣ ಮಕ್ಕಳ ಜೊತೆಗೆ ಸರ್ಕಾರಿ ನೌಕರಿ ಮಾಡುತ್ತಾ ನೆಮ್ಮದಿಯಾಗಿ ಶಿವಮೊಗ್ಗದಲ್ಲಿ ವಾಸ ಮಾಡುತ್ತಾ ಇದ್ದರು. ಇವರ ಜೀವನದಲ್ಲಿ ಯಾವುದು ಕೊರತೆ ಇರಲಿಲ್ಲ ಏಕೆಂದರೆ ಆರ್ಥಿಕ ಪರಿಸ್ತಿತಿ ಉತ್ತಮವಾಗಿ ಇತ್ತು. ಮಡದಿ ಸಹ ಕೆಲ್ಸಕ್ಕೆ ಹೋಗುತ್ತಾ ಇದ್ದರು. ಹೀಗೆ ಎಲ್ಲವು ಚೆನ್ನಾಗಿ ಇರಬೇಕಾದರೆ ಕೃಷ್ಣ ಭಟ್ಟರಿಗೆ ಆ ಒಂದು ದಿನ ಸಾಕಷ್ಟು ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಹತ್ತಿರದ ವೈದ್ಯರ ಬಳಿ ಮದ್ದು ಮಾಡಿಸಿದರು ನಂತರ ಕೆಲವೇ ದಿನದಲ್ಲಿ ಮತ್ತಷ್ಟು ನೋವು ಬಂತು. ಹೀಗೆ ದೊಡ್ಡ ವೈದ್ಯರ ಬಳಿ ಸಂಪರ್ಕ ಮಾಡಿ ಹೊಟ್ಟೆ ಸ್ಕ್ಯಾನಿಂಗ್ ಮಾಡಿಸಿದ್ದಾಗ ಕ್ಯಾನ್ಸರ್ ಗಡ್ಡೆ ಇರುವುದು ಖಚಿತ ಆಗಿತ್ತು ಮತ್ತು ಕ್ಯಾನ್ಸರ್ ಕೊನೆ ಹಂತಕ್ಕೆ ತಲುಪಿತ್ತು. ನೆಮ್ಮದಿ ಆಗಿದ್ದ ಜೀವನದಲ್ಲಿ ಇದಕ್ಕಿದಂತೆ ಬರಸಿಡಲು ಆವರಿಸಿದ ಹಾಗೇ ಆಯ್ತು.

ಮುಂದೆ ಏನು ಮಾಡಬೇಕು ಎಂಬುದು ತೂಚಲೇ ಇಲ್ಲ. ಹೀಗೆ ದಿನಗಳು ಕಳೆಯುತ್ತಾ ರೋಗ ಮತ್ತಷ್ಟು ಉಳ್ಭನಗೊಂಡಿತು ತಮ್ಮ ಬಳಿ ಇದ್ದ ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿದರು ಸಹ ಇವರಿಗೆ ಯಾವುದೇ ರೀತಿಯಲ್ಲಿ ಕ್ಯಾನ್ಸರ್ ಸಮಸ್ಯೆ ಕಡಿಮೆ ಆಗಲೇ ಇಲ್ಲ ಇನ್ನೇನು ಸಾವು ಕದ ತಟ್ಟುತ್ತಿದೆ ಎಂಬ ಸಮಯದಲ್ಲಿ ಇವರು ತಾವು ನಂಬಿದ ಗುರು ರಾಘವೇಂದ್ರ ಸ್ವಾಮಿಗಳ ಪಾದಗಳಿಗೆ ಶರಣಾಗತಿ ಆದರು ತಮ್ಮ ದುಃಖವನ್ನು ಗುರು ರಾಯರ ಬಳಿ ಕಣ್ಣೀರಿನಲ್ಲಿ ಹೇಳಿಕೊಂಡರು. ರಾಯರ ಕೃಪೆ ಸಿಗಲು ಪ್ರತಿ ನಿತ್ಯ ಸಾಕಷ್ಟು ರೀತಿಯ ವ್ರತ ಆಚರಣೆ ಮಾಡಿದರು. ಹೀಗೆ ಹಲವು ಬಾರಿ ಮಂತ್ರಾಲಯಕ್ಕೆ ಗುರುಗಳ ದರ್ಶನಕ್ಕೆ ಭೇಟಿ ನೀಡಿದರು. ನಿಜಕ್ಕೂ ಆ ಒಂದು ದಿನ ಇವರಿಗೆ ಗುರು ರಾಯರ ಅನುಗ್ರಹ ಸಿಕ್ಕಿಯೇ ಬಿಡ್ತು ಆ ದಿನ ಅವರು ಮಂತ್ರಾಲಯದಲ್ಲಿ ಮಲಗಿದ್ದಾಗ ಸಾಕ್ಷಾತ್ ಗುರು ರಾಘವೇಂದ್ರ ಸ್ವಾಮಿಗಳೇ ಕನಸಿನಲಿ ಅಶರೀರವಾಣಿ ಯಾಗಿ ನಿಮ್ಮ ಖಾಯಿಲೆ ಖಂಡಿತ ಗುಣ ಆಗಲಿದೆ ಎಂಬ ಸಂದೇಶ ನೀಡಿದರು. ರಾಯರು ಸ್ವಪ್ನದಲ್ಲಿ ಬಂದು ತಿಳಿಸಿದ ನಂತರ ಇವರಿಗೆ ಅಚ್ಚರಿ ಕಾದಿತ್ತು ದಿನದಿಂದ ದಿನಕ್ಕೆ ನಿಧಾನವಾಗಿ ಕ್ಯಾನ್ಸರ್ ಸಮಸ್ಯೆ ಗುಣ ಆಗುತ್ತಾ ಬಂದಿದೆ. ಇದನ್ನು ಕಂಡ ವೈದ್ಯರು ಏನು ಹೇಳಬೇಕು ತಿಳಿಯದೆ ಆಶ್ಚರ್ಯ ರೀತಿಯಲ್ಲಿ ನಿಂತರು.

ಇದು ಗುರು ರಾಘವೇಂದ್ರ ಸ್ವಾಮಿಗಳ ಒಂದು ಉದಾಹರಣೆ ಅಷ್ಟೇ ಹೀಗೆ ಗುರು ರಾಯರ ಮತ್ತೊಂದು ಪವಾಡದ ಕುರಿತು ಮುಂದಿನ ಬಾರಿ ನಿಮಗೆ ತಿಳಿಸುತ್ತೇವೆ. ನಿಮ್ಮ ಜೀವನದಲ್ಲಿ ಇರುವ ಸಕಲ ಕಷ್ಟಗಳು ನಿವಾರಣೆ ಆಗಲು ಗುರು ರಾಯರನ್ನು ಸಂಪೂರ್ಣವಾಗಿ ನಂಬಿರಿ. ನಿಮಗೆ ಆತನ ಕೃಪೆ ಒಮ್ಮೆ ಸಿಕ್ಕರೆ ನಿಮ್ಮ ಅದೃಷ್ಟ ಬದಲಾಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಇದ್ಯಾ. ಅದೆಲ್ಲವೂ ಸಹ ಒಂದೇ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಆಗಬೇಕಾ, ನಿಮ್ಮೆ ಜೀವನವೇ ಬದಲು ಆಗ್ಬೇಕು ಅಂದ್ರೆ ಈ ಕೂಡಲೇ ಕರೆ ಮಾಡಿರಿ 98808 53535

LEAVE A REPLY

Please enter your comment!
Please enter your name here