ಚಾಮುಂಡೇಶ್ವರಿ ತಾಯಿಗೆ ನಮಸ್ಕಾರ ಮಾಡುತ್ತಾ ಈ ದಿನದ ರಾಶಿ ಭವಿಷ್ಯ

0
557

ಇವರು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5 156 490

ಮೇಷ : ಗಟ್ಟಿತನ ಎಂಬುದು ನಿಮ್ಮ ದೊಡ್ಡ ಆಸ್ತಿ ಇದನ್ನು ಎಂದು ಸಹ ಕಡಿಮೆ ಮಾಡಿಕೊಳ್ಳಬೇಡಿ. ನೀವು ಹಿಡಿದ ಕೆಲಸ ಕಾರ್ಯದಲ್ಲಿ ಹೆಚ್ಚಿನ ಸಫಲತೆ ಕಂಡು ಕೊಳ್ಳುತ್ತೀರಿ. ಇಂದು ನೀವು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಹೆಸರು ಮಾಡುತ್ತೀರಿ. ನಿಮ್ಮ ಹಣ ಕಾಸಿನ ವಿಷಯದಲ್ಲಿ ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿರಿ ಅನವಶ್ಯಕ ಹಣದ ವಿಚಾರದಲ್ಲಿ ಎಚ್ಚರಿಕೆ ಇರಲಿ.
ವೃಷಭ: ನೀವು ಶಾಂತಿ ಪ್ರಿಯರು ಆಗಿದ್ದು ಆದರೆ ನಿಮಗೆ ಸಮಸ್ಯೆ ಎಂಬುದು ಬಂದಾಗ ಮಾತ್ರ ನಿಮಗೆ ತಾಳ್ಮೆ ಎಂಬುದ ಕೆಡುತ್ತದೆ ಈ ದಿನ ಅಂತಹದೇ ಸಮಯ ಬರಲಿದೆ. ಸಕಾಲಕ್ಕೆ ನಿಮಗೆ ನಿಮ್ಮ ಸಂಗತಿ ಸಹಾಯ ಮಾಡುತ್ತಾರೆ. ದಲ್ಲಾಳಿಗಳಿಗೆ ಈ ದಿನ ಹೆಚ್ಚಿನ ಲಾಭ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ ಉಚಿತ ಸಲಹೆ ಪಡೆಯಿರಿ.

ಮಿಥುನ: ಇಂದು ನಿಮ್ಮ ಉತ್ತಮವಾದ ಸಮಯ ಹಾಳಾಗುವ ಸಾಧ್ಯತೆ ಇದೆ. ನಿಮ್ಮ ಪೂರ್ವಜರ ಆಸ್ತಿಗೆ ಸಂಭಂಧಪಟ್ಟಂತೆ ಒಂದಿಷ್ಟು ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಗುರುಗಳಿಂದ ಈ ದಿನ ನೀವು ಉತ್ತಮ ಉಪದೇಶ ಪಡೆಯುತ್ತೀರಿ. ಈ ದಿನ ತಪ್ಪದೇ ಮನೆಯಲ್ಲಿ ಮಹಾಲಕ್ಷ್ಮಿ ಸ್ತೋತ್ರ ಪಾರಾಯಣ ಮಾಡಲೇ ಬೇಕು.
ಕರ್ಕಾಟಕ: ಈ ದಿನ ನಿಮ್ಮ ಕಷ್ಟದ ಸಮಯದಲ್ಲಿ ನೀವು ನಂಬಿದ ದೈವವು ನಿಮಗೆ ಸಹಾಯ ಹಸ್ತ ನೀಡಲಿದೆ. ನಿಮ್ಮನು ಅರ್ಥ ಮಾಡಿಕೊಳ್ಳಬೇಡ ಜನರೇ ನಿಮ್ಮನು ಅಪಹಾಸ್ಯ ಮಾಡುತ್ತಾರೆ ಇದು ನಿಮಗೆ ಹೆಚ್ಚಿನ ರೀತಿಯಲಿ ಮಾನಸಿಕ ನೆಮ್ಮದಿ ಬಂಗ ತರಿಸಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ ಉಚಿತ ಸಲಹೆ ಪಡೆಯಿರಿ.

ಸಿಂಹ: ಈ ದಿನ ನಿಮಗೆ ನಿಮ್ಮ ಮದಡಿಯಿಂದ ಮುಗುಜರ ಉಂಟಾಗುವ ಕೆಲಸ ಆಗುವ ಸಾಧ್ಯತೆ ಇದೆ. ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಬೆಳ್ಳಗೆ ಹನ್ನೊಂದು ಗಂಟೆ ಒಳಗೆ ತಪ್ಪದೇ ವಿಷ್ಣು ಸಹಸ್ರನಾಮ ಪಾರಾಯಣ ಮಾಡೀರಿ ಖಂಡಿತ ಶುಭ ಫಲ ನಿಮಗೆ ಸಿಗುತ್ತದೆ. ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಗುರು ಗ್ರಹವು ನಿಮಗೆ ಒಳಿತು ಮಾಡಲಿದೆ.
ಕನ್ಯಾ: ಈ ದಿನ ನೀವು ಅವಸರದಿಂದ ತೆಗೆದುಕೊಳ್ಳುವ ಕೆಲವು ಕೆಲಸಕ್ಕೆ ತಕ್ಕ ಪಾಠ ಕಲಿಯುತ್ತೀರಿ. ರಾಶಿಯಲ್ಲಿ ಶನಿಯ ಸಂಚಾರ ಇರುವುದರಿಂದ ನಿಮ್ಮ ಮನಸು ದ್ವಿಗುಣ ರೀತಿಯಲ್ಲಿ ಯೋಚನೆ ಮಾಡಿಸುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ ಉಚಿತ ಸಲಹೆ ಪಡೆಯಿರಿ.

ತುಲಾ: ಈ ದಿನ ನೀವು ಯಾರ ಬಳಿಯೂ ಸಹ ಹಣಕಾಸಿನ ವಿಷಯದ ಬಗ್ಗೆ ಚರ್ಚೆ ಮಾಡಲೇ ಬೇಡಿ. ನಿಮ್ಮ ಬಳಿ ಇರುವ ಕೆಲವು ಆಪ್ತ ಜನರೇ ನಿಮ್ಮ ಘನತೆಗೆ ಮಸಿ ಬೆಳೆಯುವ ಕೆಲಸದಲ್ಲಿ ತೊಡಗಿರುತ್ತಾರೆ. ಮನೆಯಲ್ಲಿ ಲಕ್ಷ್ಮಿ ಕೃಪಾ ಕಟಾಕ್ಷ ನೆಲೆಸಲು ಗೋದಿಯನ್ನು ಗೋ ಮಾತೆಗೆ ಆಹಾರವಾಗಿ ನೀಡಿರಿ. ಈ ದಿನ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡುವುದು ಸೂಕ್ತ.
ವೃಶ್ಚಿಕ: ನೀವು ಇಂದು ತಪ್ಪಾಗಿ ನಿರ್ಧಾರಗಳು ತೆಗೆದುಕೊಂಡರೆ ಅದು ನಿಮಗೆ ದುಃಖದ ಪ್ರಸಂಗಗಳು ಉಂಟು ಮಾಡುತ್ತದೆ ಜಾಗ್ರತೆ ಇರಲಿ. ವೃತ್ತಿಪರ ಕೆಲಸ ಮಾಡುವ ಕೆಲಸ ಮಾಡುತ್ತಿರುವ ಜನರು ಹೆಚ್ಚಿನ ಧನ ಲಾಭ ಮಾಡಿಕೊಳ್ಳುತ್ತಾರೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ ಉಚಿತ ಸಲಹೆ ಪಡೆಯಿರಿ.

ಧನಸು: ಮನೆಯಲ್ಲಿ ಮಕ್ಕಳು ಇದ್ದರೆ ಅವರು ಮಾಡುವ ಕೆಲಸ ಕಾರ್ಯಗಳು ನಿಮಗೆ ಮನಸಿಗೆ ಬೇಸರ ತರಿಸುತ್ತದೆ. ನಿಮ್ಮನು ಹಿಂದೆಯಿಂದ ಹೀಯಾಳಿಸುವ ಜನಕ್ಕೆ ಮಾತಿನ ಪೆಟ್ಟು ನೀಡುವುದು ಮರೆಯಬೇಡಿ. ಕೆಲವು ಸಮಯದಲ್ಲಿ ಮನಸು ದ್ವಿಗುಣ ರೀತಿಯಲ್ಲಿ ವರ್ತನೆ ಮಾಡುತ್ತದೆ. ಲಕ್ಷ್ಮಿ ದೇಗುಲಕ್ಕೆ ತೆರಳಿ ಎಳ್ಳೆಣ್ಣೆ ದೀಪ ಹಚ್ಚಿರಿ ಶುಭ ಫಲ ಖಂಡಿತ.
ಮಕರ: ನಿಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ನಿಮಗೆ ಬೆಲೆ ಸಿಗುವುದಿಲ್ಲ ಸಂಜೆ ನಂತರ ಮನಸು ಹೆಚ್ಚಿನ ಚಂಚಲೆತೆಯಿಂದ ಕೂಡಿರುತ್ತದೆ. ನಿಮ್ಮ ಮನಸು ಹೆಚ್ಚಿನ ರೀತಿಯಲ್ಲಿ ಧ್ಯಾನದತ್ತ ಕ್ರುಡಿಕರಿಸಿ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ ಉಚಿತ ಸಲಹೆ ಪಡೆಯಿರಿ.

ಕುಂಭ: ಈ ದಿನ ನಿಮಗೆ ಆರೋಗ್ಯ ಹಾನಿ ಮತ್ತು ಧನ ಹಾನಿ ಹೆಚ್ಚಿನ ರೀತಿಯಲ್ಲಿ ಆಗುತ್ತದೆ. ಯಾವುದೇ ಲೆಕ್ಕಾಚಾರ ಇಲ್ಲದೆ ಯಾರಿಗೂ ಧನ ಸಹಾಯ ಮಾಡಲು ಮುಂದೆ ಹೋಗಬೇಡಿ. ನಿಮ್ಮ ಸೋಲು ನೋಡಲು ಹಲವು ಶತ್ರುಗಳು ಪರಿತಪ್ಪಿಸುತ್ತಾ ಇದ್ದಾರೆ ಅಂತಹ ಜನರಿಂದ ಅಂತರ ಕಾಯ್ದುಕೊಳ್ಳಿ.
ಮೀನ: ನಿಮ್ಮ ಸ್ವಂತ ಬಂಡವಾಳದಿಂದ ನೀವು ಮುಂದೆ ಬರಲು ಹೆಚ್ಚಿನ ಪ್ರಯತ್ನ ಪಡುತ್ತೀರಿ. ಅನಗತ್ಯ ಖರ್ಚು ಇದ್ದರೆ ಅದಕ್ಕೆ ಒಂದಿಷ್ಟು ಕಡಿವಾಣ ಹಾಕಿರಿ. ಮನಸಿಗೆ ಹೆಚ್ಚಿನ ನೆಮ್ಮದಿ ಸಿಗಲು ಹಾಗು ನಿಮ್ಮ ಕೋರಿಕೆ ಬೇಗನೆ ಈಡೇರಲು ಚಾಮುಂಡಿ ದೇಗುಲಕ್ಕೆ ತೆರಳಿ ಎರಡು ನಿಂಬೆ ದೀಪ ಹಚ್ಚಿರಿ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ ಉಚಿತ ಸಲಹೆ ಪಡೆಯಿರಿ.

LEAVE A REPLY

Please enter your comment!
Please enter your name here