ಭಕ್ತರ ಕಷ್ಟಗಳನ್ನು ಕ್ಷಣ ಮಾತ್ರದಲ್ಲೇ ಪರಿಹಾರ ಮಾಡುವ ದೇವಾಲಯಕ್ಕೆ ತಪ್ಪದೇ ಹೋಗಿ ಬನ್ನಿ

0
467

ಸುಂದರ ಪ್ರಕೃತಿಯ ಮಡಿಲಲ್ಲಿ ಭದ್ರ ನದಿಯ ತಟದಲ್ಲಿ ನೆಲೆಸಿರುವ ಆದಿ ಶಕ್ತಿ ಜಗನ್ಮಾತೆ ತಾಯಿ ಹೊರನಾಡು ಅನ್ನಪೂರ್ಣೆಶ್ವರಿ ಶಕ್ತಿ ಅಪಾರವಾದದ್ದು ಇಲ್ಲಿರುವ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಈ ದೇವಿಯನ್ನು ನೂರಾರು ವರ್ಷಗಳ ಹಿಂದೆ ಅಗಸ್ತ್ಯ ಮುನಿ ಸ್ಥಾಪನೆ ಮಾಡಿದ್ದರು ಎಂಬುದು ಉಲ್ಲೇಖ್ಯ ಇದೆ. ಶ್ರೀ ಚಕ್ರ ಶಂಖ ಚತುರ್ಬುಜೆ ತಾಯಿಯನ್ನು ಅರದರಲ್ಲೂ ಶುಕ್ರವಾರ ದರ್ಶನ ಪಡೆಯುವುದು ನಮ್ಮ ಜೀವನದ ಅದೃಷ್ಟ ಎಂದು ಹೇಳಬಹುದು.

ನಿಮಗೆ ತಿಳಿದಿರುವ ಹಾಗೇ ಎಲ್ಲ ದೇವಾಲಯದಲ್ಲಿ ನಾವು ಪಾಲಿಸುವ ನಿಯಮ ಏನು ಅಂದ್ರೆ ಖಾಲಿ ಹೊಟ್ಟೆಯಲ್ಲಿ ಬೆಳ್ಳಗೆ ಸಮಯ ದೇವರ ದರ್ಶನ ಪಡೆಯುತ್ತೇವೆ. ಆದರೆ ಈ ದೇಗುಲದ ವಿಶೇಷ ಏನು ಅಂದರೆ ಯಾರು ಹಸಿದುಕೊಂಡು ಬರಲಿ ಮೊದಲು ಉಟ ಉಪಚಾರ ಆದ ನಂತರ ದೇವಿಯ ದರ್ಶನ ಪಡೆಯಬೇಕು ಇಲ್ಲವಾದಲ್ಲಿ ತಾಯಿಗೆ ತಮ್ಮ ಮಕ್ಕಳು ಹಸಿದುಕೊಂಡು ಇದ್ದಾರೆ ಎಂಬ ಕೋಪ ಬರುತ್ತದೆ ಅಂತೆ. ಪ್ರತಿ ನಿತ್ಯ ಈ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡಿ ತಾಯಿಯ ದರ್ಶನ ಪಡೆದುಕೊಂಡು ತಮ್ಮ ಸಂಕಷ್ಟಗಳಿಗೆ ಮುಕ್ತಿ ಪಡೆಯುತ್ತಾರೆ. ಇದಕ್ಕೆ ನಮಗೆ ಇಲ್ಲಿ ಜೀವಂತ ಉದಾಹರಣೆ ಸಿಗುತ್ತದೆ.

ಮಂಗಳೂರಿಂದ ದಯಾನಂದ ಶೆಟ್ಟರಿಗೆ ತಿನ್ನಲು ಸರಿಯಾಗಿ ಉಟ ಸಹ ಸಿಗುತ್ತಾ ಇರಲಿಲ್ಲ ತಮ್ಮ ಕಷ್ಟದ ಸಮಯದಲ್ಲಿ ಹೊರನಾಡು ಅನ್ನಪೂರ್ಣೆಶ್ವರಿ ಅನ್ನ ಪ್ರಸಾದ ನಿಲಯದಲ್ಲಿ ಎಷ್ಟೋ ದಿನ ಉಟ ಮಾಡುತ್ತಾ ಕಾಲ ಕಳೆದಿದ್ದರು ಆದರೆ ಇಂದು ದೇವಿಯ ಕೃಪೆಯಿಂದ ಮಂಗಳೂರು ನಗರದಲ್ಲಿ ಸಣ್ಣ ಹೋಟೆಲ್ ಉದ್ಯಮ ನಡೆಸುತ್ತಾ ಆರೋಗ್ಯವಾಗಿ ಚೆನ್ನಾಗಿ ಇದ್ದಾರೆ ಅಂದ್ರೆ ಅದಕ್ಕೆ ಇಲ್ಲಿರುವ ದೇವಿಯ ಮಹಿಮೆಯೇ ಕಾರಣ. ನಂಬಿ ಬಂದ ಭಕ್ತರ ಕಷ್ಟಗಳು ಎಷ್ಟರ ಮಟ್ಟಿಗೆ ಇದ್ದರು ಅದು ಖಂಡಿತ ಪರಿಹಾರ ಆಗಲಿದೆ. ಇಲ್ಲಿನ ಧರ್ಮದರ್ಶಿಗಳು ಸಹ ಈ ದೇಗುಲದ ಅಭಿವೃದಿಗಾಗಿ ಸಾಕಷ್ಟು ದುಡಿದಿದ್ದಾರೆ. ನಿತ್ಯ ದಾಸೋಹ ನಿರಂತರವಾಗಿ ನಡೆಯಲು ಸಾಕಷ್ಟು ಜನರು ಸಹಾಯ ಹಸ್ತ ನೀಡಿದ್ದಾರೆ. ನೀವು ಸಹ ಸಾಧ್ಯ ಆದರೆ ಖಂಡಿತ ಹೊರನಾಡು ಅನ್ನಪೂರ್ಣೆಶ್ವರಿ ದೇಗುಲಕ್ಕೆ ಭೇಟಿ ನೀಡಿರಿ ದೇವಿಯ ಕೃಪೆಗೆ ಪಾತ್ರರಾಗಿರಿ. ಲೇಖನ ಶೇರ್ ಮಾಡಿರಿ ತಾಯಿಯ ಕೃಪೆಗೆ ಪಾತ್ರರಾಗಿರಿ.

ಇವರು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9 53 5 156 490

LEAVE A REPLY

Please enter your comment!
Please enter your name here