ಶನಿಮಹಾತ್ಮ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
480

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5156 490

ಮೇಷ: ಈ ದಿನ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಲಿದೆ. ಆದರು ಸಹ ಮನಸಿನಲ್ಲಿ ಹೆಚ್ಚಿನ ಗೊಂದಲದ ವಾತಾವರಣ ನಿರ್ಮಾಣ ಆಗಲಿದೆ. ನಿಮ್ಮ ದೈಹಿಕ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಾಣುತ್ತೀರಿ. ಬೆಳ್ಳಗೆ 8 ಗಂಟೆ ಒಳಗೆ ನವಗ್ರಹ ಪ್ರದಕ್ಷಿಣೆ ಮಾಡಿರಿ ಶುಭ ಫಲ ನಿಶ್ಚಿತ.
ವೃಷಭ: ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮತ್ತು ಕೀರ್ತಿ ನಿಮಗೆ ಈ ದಿನ ಅಧಿಕವಾಗಲಿದೆ. ಉದರ ಸಂಭಂದಿ ಖಾಯಿಲೆಗಳು ನಿಮ್ಮನು ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ನಿಮ್ಮ ಕೆಲಸ ಕಾರ್ಯಗಳು ಕಂಡು ನಿಮ್ಮ ಮೇಲಿನ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮ್ಮ ಪ್ರೀತಿಪಾತ್ರ ಜನರ ಭೇಟಿಯಿಂದ ನಿಮ್ಮ ಮನಸು ಹೆಚ್ಚಿನ ಖುಷಿಯಲ್ಲಿ ಇರುತ್ತದೆ. ಆದರೆ ಸಂಜೆ ನಂತರ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡುವುದು ಸೂಕ್ತ. ನಿಮ್ಮ ಆರೋಗ್ಯ ಸಮಸ್ಯೆಗಳು ಸರಿ ಆಗಲು ಶನಿ ದೇವರಿಗೆ ಕರಿ ಬಟ್ಟೆಯಲ್ಲಿ ಎಳ್ಳಿನ ದೀಪ ಮಾಡಿ ಬೆಳಗಿಸಿ. ಶುಭ ಆಗಲಿದೆ.
ಕರ್ಕಾಟಕ: ನಿಮ್ಮ ಮನಸಿನ ಶಾಂತಿಯನ್ನು ಭಂಗ ಮಾಡುವ ಜನರು ನಿಮ್ಮ ಜೊತೆಗೆ ಇರುತ್ತಾರೆ ಇಂತಹ ಜನರಿಂದ ಒಂದಿಷ್ಟು ಎಚ್ಚರಿಕೆ ಇರಲಿ. ಹೆಚ್ಚಿನ ಚರ್ಚೆ ಮತ್ತು ವಾಗ್ವಾದ ಆಗುವ ಸಾಧ್ಯತೆ ಇರುತ್ತದೆ. ಸಹೋದರಿಯಿಂದ ಶುಭ ಸುದ್ದಿ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನೀವು ಹೇಳುವ ಮಾತುಗಳು ಇತರೆ ಜನಗಳಿಗೆ ಸಹಾಯ ಆಗಲಿದೆ. ಜನರೊಂದಿಗೆ ಈ ದಿನ ನೀವು ಹೆಚ್ಚಿನ ಸಮಯ ಬೆರೆತಿರುತ್ತೀರಿ. ನಿಮ್ಮ ಉದ್ಯಮದಲ್ಲಿ ಪ್ರಗತಿ ಕಾಣಲಿದ್ದು ಹೆಚ್ಚಿನ ಲಾಭ ನಿರೀಕ್ಷೆ ಮಾಡಬಹುದು. ಈ ದಿನ ನೀವು ಕರಿ ಎಳ್ಳು ಶನಿ ದೇಗುಲಕ್ಕೆ ದಾನ ಮಾಡಿರಿ ನಿಮಗೆ ಶುಭ ಫಲ ಮತ್ತಷ್ಟು ಸಿಗಲಿದೆ.
ಕನ್ಯಾ: ಕೇತು ಗ್ರಹ ನಾಲ್ಕನೆ ಮನೆಯಲ್ಲಿ ಇರುವುದರಿಂದ ಈ ದಿನ ನೀವು ಹೆಚ್ಚಿನ ಸಮಯ ಮುಂಗೋಪಿ ಆಗಿರುತ್ತೀರಿ. ಸಂಜೆ ಸಮಯದಲ್ಲಿ ನೀವು ಹೆಚ್ಚಿನ ಸಂತೋಷ ಅನುಭವಿಸುತ್ತೀರಿ. ವ್ಯಾಪಾರದಲ್ಲಿ ಅಧಿಕ ಲಾಭ ನಿಶ್ಚಿತ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನ ಮನಸಿನಲ್ಲಿ ಹೆಚ್ಚಿನ ಸಮಯ ಮಂಕು ಕವಿದ ವಾತಾವರಣ ನಿರ್ಮಾಣ ಆಗಿರುತ್ತದೆ. ಜೀವನವೇ ಬೇಡ ಎನ್ನುವ ಜಿಗುಪ್ಸೆ ಕಾಡಿಸುತ್ತದೆ ಇದಕ್ಕೆ ಮುಖ್ಯ ಕಾರಣ ನಿಮ್ಮ ಗ್ರಹ ಗತಿಯಲ್ಲಿ ಇಂದು ಆಗುವ ಅಡಚಣೆ ಅಷ್ಟೇ. ಈ ಸಮಸ್ಯೆ ಸರಿ ಆಗಲು ಬೆಳ್ಳಗೆ 11 ಗಂಟೆ ಒಳಗೆ ಒಮ್ಮೆ ಆದರು ಹನುಮಾನ್ ದಂಡಕ ಪಾರಾಯಣ ಮಾಡಲೇ ಬೇಕು.
ವೃಶ್ಚಿಕ: ಕೆಲಸ ಕಾರ್ಯದಲ್ಲಿ ಹೆಚ್ಚಿನ ಲಾಭ ಸಿಗಲು ನಿಮಗೆ ಧನಾತ್ಮಕ ಶಕ್ತಿಯ ಅವಸರ ಇದೆ. ಈ ಶಕ್ತಿ ನಿಮ್ಮಲ್ಲಿ ಇರುತ್ತದೆ. ಮುಂದುವರೆಸಿದ ಕೆಲಸವನ್ನು ಯಾವುದೇ ಕಾರಣಕ್ಕೂ ಸಹ ನಿಲ್ಲಿಸಬೇಡಿ. ಸಾಧ್ಯ ಆದರೆ ನಿಮ್ಮ ಕುಲ ದೇವತಾ ದರ್ಶನ ಪಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನಿಮ್ಮ ಹಳೆ ಒತ್ತಡದ ದಿನಗಳು ಕಡಿಮೆ ಆಗಿ ಸುಖ ಪ್ರಾಪ್ತಿ ಆಗಲಿದೆ ಇದಕ್ಕೆ ನೀವು ಖುಷಿ ಪಡುವ ಅವಶ್ಯ ಇಲ್ಲ ಏಕೆಂದರೆ ಇಂದಿನ ಗ್ರಹಗಳ ಸಂಚಾರ ಪ್ರಕಾರ ನಿಮಗೆ ನೋವಿನ ಹಲವು ಸಮಸ್ಯೆಗಳು ಬಾದೆ ನೀಡುತ್ತದೆ. ಆಸ್ಪತ್ರೆ ಮತ್ತು ಮದ್ದಿಗಾಗಿ ಸಾಕಷ್ಟು ಹಣ ಖರ್ಚು ಆಗುತ್ತದೆ.
ಮಕರ: ಆದ್ಯಾತ್ಮ ಚಿಂತನೆಗಳ ಬಗ್ಗೆ ಹೆಚ್ಚಿನ ಗಮನ ಕೊಡಿ. ಹಿರಿಯರು ಹೇಳಿದ ಮಾತುಗಳಿಗೆ ಅಗೌರವ ಸಲ್ಲಿಸಬೇಡಿ ಎಲ್ಲವನು ಪ್ರೀತಿಯಂದ ಸ್ವೀಕರ ಮಾಡೀರಿ. ಅನ್ಯರು ನಿಮಗೆ ಹಣದ ವಿಷಯದಲ್ಲಿ ಮೋಸ ಮಾಡುತ್ತಾರೆ. ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಜಗಳ ಆಗುವುದು. ಸಮಸ್ಯೆಗಳು ಸರಿ ಆಗಲು ಮೇಲೆ ನೀಡಿರುವ ಗುರುಗಳ ಉಚಿತ ಸಲಹೆ ಪಡೆಯಲು ಒಮ್ಮೆ ಕರೆ ಮಾಡಿರಿ.

ಕುಂಭ: ನಿಮ್ಮ ವಿರೋಧಿಗಳ ಗುಂಪು ಹಲವು ದಿನಗಳಿಂದ ಹೊಂಚು ಹಾಕುತ್ತಾ ಕುಳಿತಿದೆ ನಿಮ್ಮನು ಸಾಕಷ್ಟು ಇಕ್ಕಟ್ಟಿಗೆ ಸಿಕ್ಕಿಸಲು. ಪೂರ್ವ ಆಲೋಚನೆ ಮತ್ತು ತಯಾರಿ ಇಲ್ಲದೆ ಯಾವುದೇ ಕೆಲಸ ಕಾರ್ಯದಲ್ಲಿ ಮುಂದುವರೆಯುವುದು ಬೇಡವೇ ಬೇಡ. ನಿಮ್ಮ ಈ ದಿನ ಮತ್ತಷ್ಟು ಅದೃಷ್ಟ ತರಲು ಕಪ್ಪು ಬಟ್ಟೆ ಧರಿಸಿಕೊಂಡು ನವಗ್ರಹ ಪ್ರದಕ್ಷಿಣೆ ಮಾಡಬೇಕು.
ಮೀನ: ನಿಮಗೆ ದಿನ ಮಾಡುತ್ತಿರುವ ಕೆಲಸದಲ್ಲಿ ಗೊಂದಲ ಉಂಟಾಗಿ ಅದನ್ನು ಅರ್ದಕ್ಕೆ ನಿಲ್ಲಿಸುತ್ತೀರಿ. ನಿಮ್ಮ ಪ್ರೇಯಸಿಯೊಂದಿಗೆ ಭಿನ್ನಾಭಿಪ್ರಾಯ ಸ್ಪೋಟ ಆಗುತ್ತದೆ. ಮನಸಿನಲ್ಲಿ ಇಲ್ಲ ಸಲ್ಲದ ಅನುಮಾನಗಳು ನಿಮ್ಮನು ಹೆಚ್ಚು ಕಾಡಿಸುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here