ನಿಯಮಿತವಾಗಿ ಬಿಯರ್ ಕುಡಿಯುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ನಮ್ಮ ಅನೇಕ ಸ್ನೇಹಿತರಲ್ಲಿ ಒಂದು ತಪ್ಪು ಕಲ್ಪನೆ ಇದೆ ಬಿಯರ್ ಸೇವನೆಯಿಂದ ಲಿವರ್ ಡಾಮೇಜ್ ಆಗುತ್ತದೆ ಎಂಬುದು. ಆದರೆ ನೀವು ಪ್ರತಿನಿತ್ಯ ಬಿಯರ್ ಸೇವನೆ ಮಾಡಿದರೆ ಖಂಡಿತ ನಿಮ್ಮ ಲಿವರ್ ಡ್ಯಾಮೇಜ್ ಆಗುತ್ತದೆ. ಆದರೆ ನೀವು ಅಪರೂಪಕೊಮ್ಮೆ ಬಿಯರ್ ಸೇವನೆ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ಕಾಣುತ್ತದೆ. ಯಾವುದೇ ರೀತಿಯಲ್ಲೂ ನಿಮಗೆ ಲಿವರ್ ಡ್ಯಾಮೇಜ್ ಆಗುವುದಿಲ್ಲ. ಎಲ್ಲದಕ್ಕೂ ಒಂದು ನಿಯಮ ನೀತಿ ಇರುತ್ತದೆ. ಹೆಚ್ಚಾದರೆ ಅಮೃತವೂ ಕೂಡ ವಿಷವಾಗಿ ಪರಿಣಮಿಸುತ್ತದೆ. ಅದೇ ರೀತಿ ಬಿಯರ್ ಸಹ ಎಲ್ಲಾ ಆಹರದಲ್ಲೂ ಒಳ್ಳೇದು ಕೆಟ್ಟದ್ದು ಎಂಬುದು ಇದ್ದೇ ಇರುತ್ತದೆ. ನೀವು ಅದನ್ನು ನಿಯಮಿತವಾಗಿ ಉಪಯೋಗ ಮಾಡಿಕೊಂಡರೆ ಅದರಿಂದ ಪಡೆಯಬಹುದಾದ ಅನೇಕ ರೀತಿಯ ಲಾಭಗಳನ್ನು ನಾವು ಪಡೆಯಬಹುದು.

ಹಾಗಾದರೆ ನೀವು ತಿಳಿದುಕೊಳ್ಳಬಹುದು ಇದೇನಪ್ಪ ಬಿಯರ್ ಕುಡಿದರೆ ನಿಜಕ್ಕೂ ಆರೋಗ್ಯ ವೃದ್ಧಿಯಾಗುತ್ತದಾ ಎಂದು. ಇದನ್ನು ನಾವು ಹೇಳುತ್ತಿಲ್ಲಾ ಅಮೆರಿಕಾದ ಒಂದು ಸಂಸ್ಥೆ ಸಂಶೋಧನಾ ವಿಭಾಗವು ಇತ್ತೀಚೆಗೆ ಬಿಯರ್ ಕುಡಿಯುವರು ಮತ್ತು ಅತಿಯಾಗಿ ಬಿಯರ್ ಕುಡಿಯುವರ ಮಧ್ಯೆ ಒಂದು ಸಂಶೋಧನೆಯನ್ನು ನಡೆಸಿ ಈವೊಂದು ವರದಿಯನ್ನು ನೀಡಿದೆ. ಆ ವರದಿಯನ್ನು ಅನುಸರಿಸಿ ನಾವು ನಿಮಗೆ ಈವೊಂದು ಲೇಖನದ ಮುಖಾಂತರ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೇವೆ. ಅಮೆರಿಕಾದ ಸಂಶೋಧನಾ ವರಧಿ ಹೇಳುವುದೇನೆಂದರೆ ಅತಿಯಾಗಿ ಬಿಯರ್ ಅಂದರೆ ಪ್ರತಿನಿತ್ಯ ಬಿಯರ್ ಸೇವನೆ ಮಾಡುವವರಿಗೆ ಕಂಡಿತಾ ಲಿವರ್ ಡ್ಯಾಮೇಜ್ ಆಗಿ ಅವರಿಗೆ ಹೃದಯಾಘಾತವಾಗುತ್ತದೆ. ಅದರಲ್ಲಂತೂ ಎರಡು ಮಾತಿಲ್ಲ. ಹಾಗೆಯೇ ತಿಂಗಳಿಗೆ ಒಂದು ಬಾರಿ ಅಥವಾ ಎರಡು ಬಾರಿ ನಿಯಮಿತವಾಗಿ ಬಿಯರ್ ಸೇವನೆ ಮಾಡುವ ಜನರಿಗೆ ನಾವು ಹೇಳುವ ಈವೊಂದು ಲಾಭಗಳನ್ನು ಪಡೆಯಬಹುದು.
ಬಿಯರ್ ನಲ್ಲಿ ಅತ್ಯಂತ ಕಡಿಮೆ ಆಲ್ಕೋಹಾಲ್ ಅಂಶವಿರುತ್ತದೆ. ಆದರೆ ವಿಸ್ಕಿ ಮತ್ತು ಬ್ರಾಂದಿ ಇವೆಲ್ಲದಕ್ಕೂ ಹೋಲಿಸಿದರೆ ಬಿಯರ್ ನಲ್ಲಿ ಅಲ್ಪ ಮಾತ್ರ ಈ ಬಿಯರ್ ಎಂಬುದು ಬಾರ್ಲಿಯಿಂದ ತಯಾರಾಗಿದ್ದು ಇದು ನಮಗೆ ಹಲವು ರೀತಿಯ ಲಾಭಗಳನ್ನು ಕೊಡುತ್ತದೆ. ಹಾಗೆಯೇ ನ್ಯೆಸರ್ಗಿಕ ಪಾನಿಯಾಗಲ್ಲಿ ಒಂದು ಎಂಬುದು ತಿಳಿದುಬಂದಿದೆ. ಈವೊಂದು ಬಿಯರ್ ನಲ್ಲಿ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ಸ್ ಅಷ್ಟಾಗಿ ಹೆಚ್ಚಿನ ರೀತಿಯಲ್ಲಿ ಇರುವುದಿಲ್ಲ. ಇದು ನಿಮ್ಮ ದೇಹಕ್ಕೆ ಎಷ್ಟು ಬೊಜ್ಜನ್ನು ನೀಡಬೇಕು ಮತ್ತು ಎಷ್ಟು ರೀತಿಯ ಒಂದು ಕಾರ್ಬೋಹೈಡ್ರೇಟ್ಸ್ ನೀಡಬೇಕು ಮತ್ತು ಕ್ಯಾಲೊರಿಗಳನ್ನು ನೀಡಬೇಕು ಅಷ್ಟರ ಮಟ್ಟಿಗೆ ಮಾತ್ರ ನೀಡುತ್ತದೆ. ಅನಗತ್ಯ ಬೊಜ್ಜಿನ ಅಂಶವನ್ನು ತೆಗೆದು ಹಾಕಲು ಸಹಕಾರ ನೀಡುತ್ತದೆ. ಹಾಗೆಯೇ ನಿಯಮಿತವಾಗಿ ಹದಿನೈದು ದಿನಕ್ಕೆ ಸ್ವಲ್ಪ ಬಿಯರ್ ಕುಡಿಯುವವರಿಗೆ ಹೆಚ್ಚಿನ ಆಯಾಸ ಇರುವುದಿಲ್ಲ. ಮತ್ತು ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಚಟುವಟಿಕೆಯಿಂದ ನಿರ್ವಹಿಸಲು ಸಹಕಾರ ನೀಡುತ್ತದೆ.

ಹಾಗೆಯೇ ಬಿಯರ್ ನಲ್ಲಿ ವಿಟಮಿನ್ ಬಿ ಅಂಶ ಕೂಡ ಇರುವುದರಿಂದ ದೇಹಕ್ಕೆ ಕನಿಜಾಂಶ ಮತ್ತು ಮೆಗ್ನಿಷ್ಯಮ್ ಅಂಶವನ್ನು ಹೆಚ್ಚಿನ ರೀತಿಯಲ್ಲಿ ನಮಗೆ ನೀಡುತ್ತದೆ. ನಿಯಮಿತವಾಗಿ ಬಿಯರ್ ಸೇವನೆ ಮಾಡುವ ಜನಕ್ಕೆ ಹೃದಯಾಘಾತದಿಂದ ಇದು ತಡೆಯುತ್ತದೆ. ಇದರಲ್ಲಿರುವ ಬಾರ್ಲಿ ವಾಟರ್ ನಮ್ಮ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಮತ್ತು ನಮ್ಮ ಹೃದಯಕ್ಕೆ ಬೇಕಾದ ರಕ್ತವನ್ನು ಸರಿಯಾದ ರೀತಿಯಲ್ಲಿ ಪಂಪ್ ಮಾಡಲು ನಮಗೆ ಅನುಕೂಲ ಮಾಡಿಕೊಡುತ್ತದೆ. ಇದರಿಂದ ನಮಗೆ ಯಾವುದೇ ರೀತಿಯ ಹಾರ್ಟ್ ಅಟ್ಯಾಕ್ ಎಂಬ ಸಮಸ್ಯೆ ಬರುವುದಿಲ್ಲ. ಹಾಗೆಯೇ ನಮ್ಮ ಪ್ರೆಂಚ್ ವ್ಯದ್ಯಕೀಯ ಸಂಶೋಧನೆಯೊಂದು ಹೇಳುವ ಪ್ರಕಾರ ನಿಯಮಿತವಾಗಿ ಬಿಯರ್ ಸೇವಿಸುವುದರಿಂದ ಮಾನಸಿಕ ಒತ್ತಡವೂ ಕೂಡ ಕಡಿಮೆಯಾಗುತಂತೆ.
ಹಾಗೆಯೇ ಬಿಯರ್ ನಿಯಮಿತವಾಗಿ ಸೇವನೆ ಮಾಡಿದರೆ ಮೂತ್ರದ ಉತ್ಪತ್ತಿ ಜಾಸ್ತಿಯಾಗಿತ್ತದೆ. ಇದರಿಂದ ನ್ಯೆಸರ್ಗಿಕ ಅಂಶಗಳಿಂದ ತಯಾರಗಲ್ಪಡುವ ಹೆಚ್ಚಿನ ಮೂತ್ರವು ಹೊರಗೆ ಹೋಗುತ್ತದೆ ಮತ್ತು ನಮ್ಮ ಕಿಡ್ನಿಯಲ್ಲಿ ಸಣ್ಣ ಸಣ್ಣ ಕಿಡ್ನಿ ಕಲ್ಲುಗಳಿದ್ದರೆ ಅವುಗಳು ಸಹ ನಮಗೆ ಸಮಸ್ಯೆಯಿಂದ ಮುಕ್ತಿ ಕಲ್ಪಿಸುತ್ತದೆ. ಆದರೆ ನಿಯಮಿತ ತಪ್ಪಿ ನೀವು ಏನಾದರೂ ಹೆಚ್ಚಿನ ಬಿಯರ್ ಸೇವನೆ ಮಾಡಿದರೆ ಪಿತ್ತಕೋಶಕ್ಕೆ ಮಾರಕವಾಗುವುದು ಖಚಿತ ಅದರ ಜೊತೆಗೆ ನಿಮ್ಮ ಲಿವರಿಗೆ ಹೆಚ್ಚಿನ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಿಕೊಳ್ಳುತ್ತೀರಿ. ಆದ್ದರಿಂದ ನಿಯಮಿತವಾದ ಬಿಯರ್ ಸೇವನೆ ಯಾವುದೇ ತೊಂದರೆಯನ್ನು ಕೊಡುವುದಿಲ್ಲ. ಈವೊಂದು ಲೇಖನವನ್ನು ಮರೆಯದೇ ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.