ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಪ್ಪದೇ ತಿಳಿಯಿರಿ

0
347

ಭಾನುವಾರದಿಂದ ಮುಂದಿನ ಶನಿವಾರದವರೆಗೂ ನಿಮ್ಮ ವಾರದ ರಾಶಿ ಭವಿಷ್ಯ ನಮ್ಮ ರಾಜ್ಯದ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ಮತ್ತು ಕಟೀಲು ದುರ್ಗೆಯ ಆರಾಧಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ನಾಲ್ಕು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490

ಮೇಷ: ಈ ವಾರ ನಿಮಗೆ ಉತ್ತಮವಾಗಿದ್ದು ಸಂಬಂಧಗಳಿಗೆ ಹೆಚ್ಚಿನ ಮೌಲ್ಯತೆ ನೀಡುತ್ತೀರಿ. ವಾರದ ಆರಂಭ ದಿನದಲ್ಲೇ ನಿಮ್ಮ ಮನೆಗೆ ವಿಶೇಷ ವ್ಯಕ್ತಿಗಳ ಆಗಮನ ಆಗಲಿದೆ. ಹಾಗೂ ವಾರದ ಎರಡನೇ ಮತ್ತು ಮೂರನೇ ದಿನ ಆರೋಗ್ಯದ ಕಡೆ ಮತ್ತು ಹಣಕಾಸಿನ ಬಗ್ಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ವಾರದ ನಾಲ್ಕನೇ ದಿನ ಹೆಚ್ಚಿನ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ. ಸ್ನೇಹಿತರು ಅಥವಾ ಪ್ರೇಯಸಿಯೊಂದಿಗೆ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ವಾರದ ಕೊನೆ ದಿನದಲ್ಲಿ ಸ್ನೇಹಿತರ ಜೊತೆಗೆ ಹೆಚ್ಚಿನ ವೈಮನಸ್ಯದಿಂದ ಕೂಡಿರುತ್ತದೆ. ನಿಮ್ಮ ಸಮಸ್ಯೆಗಳು ಸರಿ ಆಗಲು ಮಂಗಳವಾರ ಬೆಳ್ಳಗೆ ಅರಳಿ ಮರ ಪ್ರದಕ್ಷಿಣೆ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ವೃಷಭ: ಈ ವಾರ ನಿಮ್ಮ ಕಾರ್ಯ ಸಾಧನೆ ಆಗಲು ನಿಮಗೆ ಹೆಚ್ಚಿನ ಅಡ್ಡಿ ಮತ್ತು ಆತಂಕಗಳು ಬರುತ್ತದೆ. ವಾರದ ಮೊದಲ ದಿನ ಆರೋಗ್ಯದಲ್ಲಿ ಅಭಿವೃಧಿ ಸಿಗುತ್ತದೆ. ಹಾಗೆಯೇ ವಾರದ ಮೂರನೇ ಮತ್ತು ನಾಲ್ಕನೇ ದಿನದಲ್ಲಿ ನಿಮ್ಮ ಬಳಿ ಇರುವ ಸಾಕಷ್ಟು ಹಣ ವ್ಯಯ ಆಗುತ್ತದೇ. ಸಮಾನ ವಯಸ್ಕರ ಜೊತೆಗೆ ಅಷ್ಟಾಗಿ ಹೊಂದಾಣಿಕೆ ಆಗುವುದಿಲ್ಲ. ವಾರದ ಕಡೆ ದಿನ ನಿಮ್ಮ ಸಹೋದರಿ ಜೊತೆಗೆ ಭಿನ್ನಾಭಿಪ್ರಾಯ ಹೆಚ್ಚಿನ ರೀತಿಯಲ್ಲಿ ಇರುತ್ತದೇ. ಸಮಸ್ಯೆಗಳು ಶಾಶ್ವತ ಅಲ್ಲವೇ ಅಲ್ಲ. ಎಲ್ಲದಕ್ಕೆ ನಿರ್ದಿಷ್ಟ ಪರಿಹಾರ ಇದ್ದೇ ಇರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಸಹ ಪರಿಹಾರಕ್ಕೆ ನಾಗ ದೇವರ ಮೂರ್ತಿಗೆ ಶುಕ್ರವಾರ ಬೆಳ್ಳಗೆ 8 ಗಂಟೆ ಒಳಗೆ ಹಾಲಿನ ಅಭಿಶೇಷ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಮಿಥುನ : ಈ ವಾರ ಆತುರದ ನಿರ್ಧಾರಗಳು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಸಮಸ್ಯೆಗಳು ಬೆದ್ದದಷ್ಟು ಬರಲಿದೆ. ಪರಿಹಾರಕ್ಕೆ ಸಾಕಷ್ಟು ಸಾಹಸ ಪಡುತ್ತೀರಿ. ಮೂಲ ರಾಮ ಆಶೀರ್ವಾದ ಸಿಗಲು ಹೆಚ್ಚಿನ ಸಮಯ ರಾಮನ ಜಪ ಮಾಡಿರಿ. ವಾರದ ಎರಡನೇ ಮತ್ತು ಮೂರನೇ ದಿನ ಹೆಚ್ಚಿನ ಭಕ್ಷ ಭೋಜನ ಸೇವನೆ ಸವಿಯುತ್ತೀರಿ. ನಿಮ್ಮ ವ್ಯಾಪಾರ ಮತ್ತು ವ್ಯವಹಾರಕ್ಕೆ ನಿಮ್ಮ ಸಂಭಂದಿಗಳು ಪ್ರೋತ್ಸಾಹ ನೀಡುತ್ತಾರೆ. ವಾರದ ನಾಲ್ಕು ಮತ್ತು ಐದನೇ ದಿನ ಪ್ರವಾಸದ ಅನುಭೂತಿ ಪಡೆಯುತ್ತೀರಿ.

ಕರ್ಕಾಟಕ: ಈ ವಾರ ನೀವು ನಿಷ್ಪಕ್ಷಪಾತ ರೀತಿಯಲ್ಲಿ ನಿಯತ್ತಿನಿಂದ ಕೆಲ್ಸ ಮಾಡಿದರು ಸಹ ಕೆಲವು ಕುತಂತ್ರಿಗಳು ನಿಮ್ಮ ಮೇಲೆ ಅಪವಾದ ಮಾಡುತ್ತಾರೆ ಈ ವಿಷಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಉತ್ತಮ. ವಾರದ ಮೊದಲ ಮತ್ತು ಎರಡನೇ ದಿನ ಸಾಲಗಳು ಏನಾದರರು ಇದ್ದರೆ ಅದನ್ನ ತೀರುವಳಿ ಮಾಡುವುದರಲ್ಲಿ ವಿಫಲರಾಗುತ್ತೀರಿ. ವಾರದ ಮೂರನೇ ದಿನ ನಿಮ್ಮ ಘನತೆಗೆ ಕುಂದು ತರುವ ಕೆಲ್ಸ ಕಾರ್ಯಗಳು ನಿಮ್ಮ ಸಹೋದರನಿಂದ ನಡೆಯುತ್ತದೆ. ಸಮಸ್ಯೆಗಳು ಏನೇ ಇರಲಿ ಅದೆಲ್ಲವೂ ಕಡಿಮೆ ಆಗಲು ಮನಸಿಗೆ ನೆಮ್ಮದಿ ಸಿಗಲು ಕುಲ ದೇವರಿಗೆ ಮನೆ ಮಂದಿ ಎಲ್ಲರೂ ತೆರಳಿ ದರ್ಶನ ಪಡೆದುಕೊಳ್ಳಬೇಕು. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಸಿಂಹ: ಈ ವಾರ ನೀವು ಮೋಜು ಮಸ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತೀರಿ. ಮನೆಯಲ್ಲಿ ನಡೆಯುವ ಮಂಗಳ ಕಾರ್ಯಗಳು ಮನಸಿಗೆ ನೆಮ್ಮದಿ ಮತ್ತು ಖುಷಿ ನೀಡುತ್ತದೆ. ವಾರದ ಆರಂಭದ ದಿನ ಶಿವನ ಕೃಪೆಗೆ ಪಾತ್ರರಾಗಿರಿ ಆಗ .ಆತ್ರ ನಿಮ್ಮ ಕೆಲ್ಸ ಕಾರ್ಯದಲ್ಲಿ ಹೆಚ್ಚಿನ ವೇಗ ಪಡೆಯುತ್ತದೆ. ನಂತರ ಎರಡು ಮತ್ತು ಮೂರನೇ ದಿನದಲ್ಲಿ ಕೆಲಸದ ನಿಮಿತ್ತ ಹೆಚ್ಚಿನ ಪ್ರಯಾಣ ಮಾಡಿ ದೇಹಕ್ಕೆ ಹೆಚ್ಚಿನ ಒತ್ತಡ ಬರುತ್ತದ್ದ. ಸಕ್ಕರೆ ಖಾಯಿಲೆಯಿಂದ ಕಷ್ಟಪಡುತ್ತಿರುವ ಜನಕ್ಕೆ ಆರೋಗ್ಯ ಉಲ್ಭಣ ಗೊಳ್ಳುತ್ತದೆ. ನೀವು ಶಾಂತಿ ಪ್ರಿಯರು ಆಗಿದ್ದರು ಸಹ ನಿಮ್ಮನ್ನು ಕೆಣಕಳು ಎಂದೇ ಒಂದಿಷ್ಟು ಜನರು ಕಾದು ಕುಳಿತಂತಿದೆ. ವಾರದ ಕೊನೆ ದಿನಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ಆದಾಯ ಹೆಚ್ಚಿನ ರೀತಿಯಲ್ಲಿ ಬರುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಕನ್ಯಾ: ಈ ವಾರ ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ವಾರದ ಮೊದಲನೇ ದಿನವೇ ನಿಮಗೆ ಆರೋಗ್ಯ ಸಮಸ್ಯೆಗಳು ಕಾಡಿಸುತ್ತದೇ ಸೂಕ್ತ ವೈದ್ಯರ ನೆರವು ಪಡೆಯುವುದು ನಿಮ್ಮ ಆದ್ಯ ಕರ್ತವ್ಯ ಕೂಡ. ವಾರದ ಎರಡನೇ ದಿನ ಹಣ ಕಾಸಿನ ವಿಷ್ಯದಲ್ಲಿ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಳ್ಳಿರಿ. ವಾರದ ಮೂರು ಮತ್ತು ನಾಲ್ಕನೇ ದಿನ ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು ಅಥವಾ ನಿಮಗೆ ತೀರ ಹತ್ತಿರ ಸಂಬಂಧಗಳ ಮನೆಯಲ್ಲಿ ಶುಭ ಕಾರ್ಯಗಳಿಗೆ ಭೇಟಿ ನೀಡುತ್ತೀರಿ. ವಾರದ ಐದನೇ ದಿನ ಲಕ್ಷ್ಮಿ ಕೃಪೆ ಸಿಗಲು ಮನೆಯಲ್ಲಿ ಹೆಣ್ಣು ಮಕ್ಕಳು ಲಲಿತಾ ದೇವಿಯ ಸಹಸ್ರನಾಮ ಪಾರಾಯಣ ಮಾಡಲೇ ಬೇಕು. ಈ ವಾರ ಆರೋಗ್ಯದ ಕಡೆಗೆ ಕಾಳಜಿ ತೆಗೆದುಕೊಂಡರೆ ಎಲ್ಲವೂ ಚೆನ್ನಾಗಿದೆ.

ತುಲಾ: ಈ ವಾರ ನಿಮ್ಮ ಗ್ರಹ ಸಂಚಾರದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇರುವುದರಿಂದ ನಿಮ್ಮ ಜೀವನದಲ್ಲಿ ಈ ವಾರ ಸಾಕಷ್ಟು ರೀತಿಯ ಬದಲಾವಣೆ ಆಗುವ ಸಾಧ್ಯತೆ ಇದೆ. ವಾರದ ಆರಂಭ ದಿನದಲ್ಲಿ ನಿಮ್ಮ ಮುಖ್ಯ ಅಧಿಕಾರಿಯಿಂದ ಬೈಗುಳ ಅಥವಾ ಕೆಲ್ಸದ್ಲಲಿ ಹೆಚ್ಚಿನ ಒತ್ತಡ ಬರಲಿದೆ. ನಿಮಗೆ ಈ ವಾರ ಸಾಕಷ್ಟು ತಾಳ್ಮೆ ಮತ್ತು ಆತ್ಮ ವಿಶ್ವಾಸ ಮುಖ್ಯವಾಗಿರುತ್ತದೆ. ವಾರದ ಎರಡು ಮತ್ತು ಮೂರನೇ ದಿನದಲ್ಲಿ ಈ ಎರಡು ದಿನ ನವಗ್ರಹ ಪ್ರದಕ್ಷಿಣೆ ಮಾಡಿರಿ. ವಾರದ ನಾಲ್ಕನೇ ದಿನ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆದುಕೊಳ್ಳಿರಿ. ಹಾಗೆ ವಾರದ ಕೊನೆ ದಿನದಲ್ಲಿ ಬೆಳ್ಳಿ ಮತ್ತು ಬಂಗಾರದ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡುತ್ತೀರಿ. ತಂದೆಯ ಆರೋಗ್ಯದ ಖರ್ಚು ನಿಮ್ಮ ತಲೆ ಮೇಲೆ ಬರಲಿದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ವೃಶ್ಚಿಕ: ಈ ವಾರ ಹಿರಿಯರ ಮಾತುಗಳಿಗೆ ನೀವು ಹೆಚ್ಚಿನ ಪ್ರಾಧಾನ್ಯತೆ ನೀಡಿದರೆ ನೀವು ಯಶಸ್ಸಿನ ಹಾದಿ ಹಿಡಿಯುತ್ತೀರಿ. ನಿಮ್ಮ ಗುರಿ ತಲುಪಲು ನಿಮಗೆ ಅತ್ಯಂತ ಕಡಿಮೆ ಸಮಯ ಇದೆ ಎಂಬುದನ್ನು ನೀವು ಮರೆಯುವ ಹಾಗಿಲ್ಲ. ವಾರದ ಎರಡನೇ ದಿನದಲ್ಲಿ ನಿಮ್ಮ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇರುತ್ತದೆ ಮತ್ತು ಅವರಿಂದ ನಿಮಗೆ ಒಳಿತು ಆಗಲಿದೆ. ವಾರದ ನಾಲ್ಕನೇ ದಿನ ಬೆಳ್ಳಗೆ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡುವುದು ಮರೆಯಬೇಡಿ. ಹಾಗೇ ನಿಮ್ಮ ವ್ಯಾಪಾರ ಉದ್ಯೋಗ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲು ಆಂಜನೇಯ ದಂಡಕ ಪಾರಾಯಣ ಮಾಡುವುದು ತುಂಬಾ ಒಳ್ಳೆಯದು. ನಿರುದ್ಯೋಗಿಗಳು ಉತ್ತಮ ಕೆಲ್ಸ ಪಡೆಯುವಲ್ಲಿ ವಿಫಲರಾಗುತ್ತೀರಿ ಆದ್ರೂ ನಿಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಧನಸ್ಸು: ಈ ವಾರ ನಿಮಗೆ ಸಮಾಧಾನ ವಾರ ಆಗಲಿದೆ. ಸಣ್ಣ ಪುಟ್ಟ ವಿಷಯಗಳಿಗೂ ದೊಡ್ಡ ರೀತಿಯ ತೊಡಕು ಆವರಿಸಿದೆ. ಮನಸಿನಲ್ಲಿ ಹೆಚ್ಚಿನ ಭಯದ ವಾತಾವರಣ ನಿರ್ಮಾಣ ಆಗುತ್ತದೆ. ನಿಮ್ಮ ಹತ್ತಿರದ ಜನರೇ ನಿಮ್ಮ ವಿರುದ್ಧ ಅಸಮಾಧಾನ ತೋರಿಸುವರು. ವಾರದ ಆರಂಭದ ದಿನಗಳಲ್ಲಿ ಕುಲ ದೇವರ ದರ್ಶನ ಪಡೆಯುವುದು ಮರೆಯಬೇಡಿ. ವಾರದ ಎರಡನೇ ದಿನ ವಾಹನ ಚಾಲನೆಯಲ್ಲಿ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ವಾರದ ಮೂರನೇ ದಿನದ ನಂತರ ಗ್ರಹ ಸಂಚಾರದಲ್ಲಿ ಒಂದಿಷ್ಟು ಉತ್ತಮ ಶುಭ ಫಲ ಬರುವ ನಿರೋಕ್ಷೆ ಇದೆ. ಒಮೊಮ್ಮೆ ಮಾಡದ ತಪ್ಪಿಗೆ ನೀವು ಕೆಲವರ ಬಾಯಲ್ಲಿ ಬೈಗುಳ ಕೇಳುವ ಸಂಧರ್ಭ ಬರುತ್ತದೆ. ಎಲ್ಲದಕ್ಕೂ ಸಿದ್ದರಾಗಿರಿ ಯಾವ ಕಷ್ಟಗಳು ಸಹ ನಿಮಗೆ ಶಾಶ್ವತ ಅಲ್ಲವೇ ಅಲ್ಲ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಮಕರ: ಈವಾರ ಏನೇ ಕ್ಲಿಷ್ಟಕರ ಸಮಸ್ಯೆಗಳು ಬಂದರು ಸಹ ಹನುಮಂತ ದೇವರನ್ನು ನೆನೆಯಿರಿ ನಿಮ್ಮ ಕಷ್ಟಗಳಿಗೆ ಸ್ವಲ್ಪ ಪರಿಹಾರ ದೊರೆಯುತ್ತದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ನಿಮಗೆ ಸ್ವಲ್ಪ ಶುಭ ಫಲ ಹೆಚ್ಚಿದೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಾಧ್ಯತೆಯೂ ಹೆಚ್ಚು. ವಾರದ ಆರಂಭ ದಿನದಿಂದ ವಾರದ ಕೊನೆ ದಿನದ ವರೆಗೂ ಸಣ್ಣ ವ್ಯವಹಾರ ಮಾಡುತ್ತಿರುವ ಜನಕ್ಕೆ ಹೆಚ್ಚಿನ ಲಾಭ ದೊರೆಯುತ್ತದೆ. ವಾರದ ಮೊದಲ ಮತ್ತು ವಾರದ ಕೊನೆ ದಿನ ಬಿಳಿ ವಸ್ತ್ರಧಾರಣೆ ಮಾಡಿದರೆ ತುಂಬಾ ಒಳ್ಳೆಯ ಫಲ ಸಿಗುತ್ತದೆ. ವಾರದ ಮೂರನೇ ದಿನದ ನಂತರ ದಲ್ಲಾಳಿಗಳು ಹೆಚ್ಚಿನ ಲಾಭ ಮಾಡುತ್ತಾರೆ. ವಾರದ ನಾಲ್ಕನೇ ದಿನದಲ್ಲಿ ಕೃಷಿಯಲ್ಲಿ ತೊಡಗಿರುವ ಜನಕ್ಕೆ ಸ್ವಲ್ಲ ಆದಾಯ ಹೆಚ್ಚು.

ಕುಂಭ: ಈ ವಾರ ಪೂರ್ತಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮ ಆಪ್ತ ಸ್ನೇಹಿತರು ನಿಮಗೆ ಸಕಾಲಕ್ಕೆ ಸಹಾಯ ಹಸ್ತ ನೀಡುವರು. ವಾರದ ಮೊದಲ ದಿನ ತಪ್ಪದೆ ಶಿವನಿಗೆ ಮನೆಯಲ್ಲೇ ಪಂಚಾಮೃತ ಅಭಿಶೇಕ ಮಾಡಿರಿ ಇದರಿಂದ ನಿಮ್ಮ ಮನದ ಎಲ್ಲ ಕೋರಿಕೆಗಳು ಮತ್ತು ಬಯಕೆಗಳು ಈಡೇರುತ್ತದೆ. ವಾರದ ಎರಡನೇ ದಿನ ಶುಕ್ರಗ್ರಹ ನಿಮಗೆ ಉತ್ತಮ ಮನೆಯಲ್ಲಿ ಇದ್ದರು ಸಹ ದುಂದು ವೆಚ್ಚಗಳು ಹೆಚ್ಚಿನ ರೀತಿಯಲ್ಲಿ ಆಗುತ್ತದೇ. ಆರೋಗ್ಯ ಸಮಸ್ಯೆಗಳು ಇದ್ದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಿರಿ ಹೆಚ್ಚಿನ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ವಾರದ ಕೊನೆ ದಿನಗಳಲ್ಲಿ ಮನೆಗೆ ದೂರದ ಊರಿನ ನೆಂಟರು ಬರುವ ಸಾಧ್ಯತೆ ಇದೆ. ಈ ವಾರ ನಿಮಗೆ ಸಮಾಧಾನಕರವಾಗಿರಲಿದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

ಮೀನ: ಈ ವಾರ ನಿಮ್ಮಲ್ಲಿ ಇರುವ ಕೆಲವು ಆಪ್ತರೇ ಕೆಲವು ವಿಷಯದಲ್ಲಿ ನಿಮ್ಮನು ಕೀಳಾಗಿ ಕಾಣುತ್ತಾರೆ. ಅನ್ಯರಿಗೆ ನಿಮ್ಮನು ನೀವು ಹೋಲಿಕೆ ಮಾಡಿಕೊಳ್ಳುವುದು ಮೊದಲು ಬಿಡಿ ಏಕೆಂದರೆ ನಿಮ್ಮಲ್ಲಿ ಸಾಕಷ್ಟು ರೀತಿಯ ಧನಾತ್ಮಕ ಶಕ್ತಿ ಇದೆ ಎಂಬುದನು ಮರೆಯಬೇಡಿ. ಅವಿವಾಹಿತ ಜನಕ್ಕೆ ಕಂಕಣ ಭಾಗ್ಯ ಪ್ರಪ್ತಿಯಗಲಿದೆ. ಸಣ್ಣ ವ್ಯಾಪಾರ ಮಾಡುವ ಜನಕ್ಕೆ ನಷ್ಟ ಆದರು ಸಹ ನೀವು ಹೂಡಿಕೆ ಮಾಡಿರುವ ಬಂಡವಾಳ ನಿಮಗೆ ವಾಪಸ್ಸು ಆಗಲಿದೆ. ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ವಾರದ ಕೊನೆ ದಿನದಲ್ಲಿ ಹೆಚ್ಚಿನ ಸಂತೋಷ ಅನುಭವಿಸುತ್ತೀರಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೋತೆಗೆ ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ ನಿಮ್ಮದಾಗಲಿದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಂದು ಕರೆ ಮಾಡಿರಿ.

LEAVE A REPLY

Please enter your comment!
Please enter your name here