ಇತ್ತೀಚಿನ ದಿನಗಳಲ್ಲಿ ಸಿಹಿ ತಿನ್ನುವವರ ಸಂಖ್ಯೆ ಕಡಿಮೆ ಏಕೆಂದರೆ ಯಾರನ್ನು ಕೇಳಿದರು ನನಗು ಸಹ ಸಕ್ಕರೆ ಖಾಯಿಲೆ ಇದೆ ಎಂದು ಹೇಳುತ್ತಾರೆ ಇದು ಎಲ್ಲರಲ್ಲೂ ಕಾಣಿಸುವ ಒಂದು ಸರ್ವೇ ಸಾಮಾನ್ಯವಾದ ಖಾಯಿಲೆ ಆಗಿದೆ. ಆದರೆ ಈ ಖಾಯಿಲೆ ಬಂದ ಮೇಲೆ ಇದನ್ನು ಗುಣ ಪಡಿಸಿಕೊಳ್ಳಲು ಆಗುವುದಿಲ್ಲ ಆದರೆ ತಕ್ಕ ಮಟ್ಟಿಗೆ ಕಂಟ್ರೋಲ್ ಮಾಡಿಕೊಂಡು ಹೋಗಬಹುದು ಆದರೆ ಅಪ್ಪಿ ತಪ್ಪಿ ಸಿಹಿ ಜಾಸ್ತಿ ತಿಂದರೆ ಮುಗಿತು ಶುಗರ್ ಜಾಸ್ತಿ ಆಗಿ ಅಪಾಯ ಹೆಚ್ಚುತ್ತದೆ. ಹಾಗೆಯೇ ಕಿಡ್ನಿಯಲ್ಲಿ ಕಲ್ಲುಗಳು ಇದು ಕೂಡ ಹೇಗೆ ಉತ್ಪತ್ತಿ ಆಗುತ್ತದೆ ಕಿಡ್ನಿಯಲ್ಲಿ ಕಲ್ಲುಗಳು ಹೇಗೆ ಆಗುತ್ತದೆ ಎಂದು ಗೊತ್ತಾಗುವುದಿಲ್ಲ ಆದರೆ ಪದೇ ಪದೇ ವಿಪರೀತ ಹೊಟ್ಟೆನೋವಿನ ಸಮಸ್ಯೆ ಕಾಣಿಸಿ ಕೊಂಡು ಪರೀಕ್ಷೆ ಮಾಡಿಸಿಕೊಂಡ ನಂತರ ಗೊತ್ತಾಗುತ್ತದೆ ಕಿಡ್ನಿಯಲ್ಲಿ ಕಲ್ಲುಗಳು ಇದೆ ಎಂದು ಈ ಸಮಸ್ಯೆಗೆ ಹೆಚ್ಚು ನೀರು ಕುಡಿಯಲು ಹೇಳುತ್ತಾರೆ ಜೊತೆಗೆ ಕಲ್ಲು ದಪ್ಪ ಇದ್ದರೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ಹೇಳುತ್ತಾರೆ

ಆದರೆ ಈ ಎರಡು ಸಮಸ್ಯೆಗೂ ಕೂಡ ತುಂಬಾ ಸುಲಭ ಮನೆ ಮದ್ದು ಇದೆ ಅದನ್ನು ತೆಗೆದುಕೊಂಡರೆ ಸಾಕು ಸಕ್ಕರೆ ಕಾಯಿಲೆ ಆಗು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಸುಲಭ್ಯವಾಗಿ ಹೋಗುತ್ತದೆ. ಅದು ಏನು ಎಂದು ತಿಳಿಯೋಣ ಬನ್ನಿ. ಈ ಮನೆ ಮದ್ದಿಗೆ ಬೇಕಾಗಿರುವ ಸಾಮಗ್ರಿಗಳು ಮನೆಯ ಹಿತ್ತಲಲ್ಲಿ ಅಥವಾ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ನೆಲ್ಲಿಕಾಯಿ ಮತ್ತು ಮೆಂತ್ಯ.ಆದರೆ ಇದನ್ನು ಬಳಸುವುದು ಹೇಗೆಂದರೆ. ನಿತ್ಯ ನೆಲ್ಲಿಕಾಯಿ ಮತ್ತು ಮೆಂತ್ಯ ಎರಡನ್ನು ಸೇರಿಸಿ ಕುಡಿಯಬೇಕು ಇದರಿಂದ ಸಕ್ಕರೆ ಖಾಯಿಲೆ ಕಂಟ್ರೋಲ್ ಗೆ ಬರುತ್ತದೆ . ಮೊದಲು ನೆಲ್ಲಿಕಾಯಿಯನ್ನು ತೇಗೆದುಕೊಂಡು ಅದರಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಮೆಂತ್ಯ ಪುಡಿಯನ್ನು ಸೇರಿಸಿ ಕುಡಿಯಬೇಕು ಹೀಗೆ ನಿತ್ಯ ತಪ್ಪದೆ ಮಾಡಿದರೆ ಸಕ್ಕರೆ ಕಾಯಿಲೆ ದೂರ ಆಗುತ್ತದೆ.
ಹೇಗೆಂದರೆ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿರುತ್ತದೆ ಹಾಗೂ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುತ್ತದೆ ಇದು ಹೃದಯದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ನೆಲ್ಲಿಕಾಯಿ ಮತ್ತು ಮೆಂತ್ಯ ರಸ ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸಲು ಕೂಡ ಸಹಾಯ ಮಾಡುತ್ತದೆ. ಮೂತ್ರನಾಳದಲ್ಲಿ ಬೆಳೆದಿರುವ ಕಲ್ಲುಗಳನ್ನು ತೆಗೆದು ಹಾಕಲು ಹೆಚ್ಚು ಸಹಾಯ ಮಾಡುತ್ತದೆ. ಬಾಯಿ ಹುಣ್ಣು ಹಾಗೂ ಹೊಟ್ಟೆ ಹುಣ್ಣಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅದಕ್ಕಾಗಿ ನೆಲ್ಲಿಕಾಯಿ ಮತ್ತು ಮೆಂತ್ಯ ವನ್ನು ಬಳಸಿ ಸಕ್ಕರೆ ಕಾಯಿಲೆ ಹಾಗೂ ಕಿಡ್ನಿ ಕಲ್ಲಿನ ಸಮಸ್ಯೆಯನ್ನು ದೂರ ಮಾಡುತ್ತದೆ ಹಾಗಾಗಿ ಇದನ್ನು ಬಳಸಿ ಸಮಸ್ಯೆ ಗುಣ ಪಡಿಸಿಕೊಳ್ಳ ಬಹುದು. ಈ ಆರೋಗ್ಯ ಲೇಖನ ನಕಲು ಮಾಡದೇ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.