ಗಂಡಸರನ್ನ ಈ ಏಳು ದೇವಾಲಯದಲ್ಲಿ ಹತ್ತಿರ ಕೂಡ ಸೇರಿಸೋದಿಲ್ಲ ಅಂತೆ ಯಾಕೆ ಗೊತ್ತಾ?

0
1686

ಭಾರತದ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ ಆಶ್ಚರ್ಯವಾದರೂ ಇದು ಸತ್ಯ. ಕೆಲವೊಂದು ಮಂದಿರಗಳಲ್ಲಿ ಕೆಲವು ದಿನಗಳಲ್ಲಿ ಹಾಗೂ ಇನ್ನೂ ಕೆಲವು ದೇವಾಲಯಗಳಲ್ಲಿ ಸಂಪೂರ್ಣವಾಗಿ ನಿಷೇಧವಿದೆ. ಇಂತಹ ದೇವಾಲಯಗಳ ಬಗ್ಗೆಯೂ ನಾವು ತಿಳಿದು ಕೊಳ್ಳಬೇಕಿದೆ. ಪುರುಷರೇ ಇಲ್ಲಿಗೆ ಪ್ರವೇಶ ಬೇಕು ಎಂದು ಹೋರಾಟ ಆರಂಭ ಮಾಡುತ್ತೀರೋ ನೋಡಿ. ಭಾರತ ಈ ಏಳು ದೇವಸ್ಥಾನಗಳಿಗೆ ಪುರುಷರಿಗೆ ಪ್ರವೇಶವಿಲ್ಲ. ಮೊದಲಿಗೆ ಚಕ್ರತುಕವು ಮಂದಿರ. ಕೇರಳದಲ್ಲಿ ಇರುವ ಭಗವತಿ ದೇವಿಯ ದೇವಾಲಯ ಇಲ್ಲಿ ವಾರ್ಷಿಕವಾಗಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು ಡಿಸೆಂಬರ ಮೊದಲ ವಾರದ ಶುಕ್ರವಾರದಿಂದ ಹತ್ತು ದಿನಗಳ ಕಾಲ ಉಪವಾಸ ಮಾಡುವ ಮಹಿಳಾ ಭಕ್ತರ ಪಾದ ತೊಳೆಯುವರು ಈ ಸಮಯದಲ್ಲಿ ದೇವಾಲಯಕ್ಕೆ ಪುರುಷ ಭಕ್ತರಿಗೆ ಪ್ರವೇಶವಿಲ್ಲ. (ಜೀವನದಲ್ಲಿ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95388 66755)

ಎರಡನೆಯದು ಕೊಟ್ಟಂಕೊಲ್ಲೋರ ದೇವಿ ದೇವಾಲಯ ಕೇರಳ. ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು ಈ ದೇವಾಲಯಕ್ಕೆ ಪುರುಷರಿಗೆ ಪ್ರವೇಶವಿಲ್ಲ. ಅಕಸ್ಮಾತ್ ದೇವಾಲಯಕ್ಕೆ ಪುರುಷರು ಪ್ರವೇಶ ಮಾಡಬೇಕು ಅಂದರೆ ಪುರುಷರು ಮಹಿಳೆಯರ ವೇಷ ಧರಿಸಿ ಬಂದು ಮಹಿಳೆಯರ ಆಶೀರ್ವಾದ ಪಡೆದು ಕೊಳ್ಳುತ್ತಾರೆ. ಮೂರನೆಯದು ಮಾತ ಮಂದಿರ. ಬಿಹಾರದ ಮುಜರಪುರದಲ್ಲಿರುವ ಈ ದೇವಾಲಯಕ್ಕೆ ಕೆಲವು ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ ಮಂದಿರದ ಒಳಗೆ ಪುರುಷ ಅರ್ಚಕರಿಗೆ ಪ್ರವೇಶವಿಲ್ಲ ಕೆಲವು ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ಇಲ್ಲಿ ಪ್ರವೇಶ. (ಜೀವನದಲ್ಲಿ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95388 66755)

ಇನ್ನು ನಾಲ್ಕನೆಯದು ಕಾಮಕ್ಯ ದೇವಾಲಯ ಆಂಧ್ರ. ಗುಹವತಿಯಲ್ಲಿರುವ ಕಾಮಾಕ್ಯ ದೇವಾಲಯ ರೀತಿಯಲ್ಲೇ ಇದು ಸಹ ಇದೆ. ತಿಂಗಳಿನ ಕೆಲವು ದಿನ ಇಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ ದೇವಿ ತನ್ನ ನಿಸರ್ಗ ಕ್ರಿಯೆಯಲ್ಲಿ ಇರುತ್ತಳೆಂಬ ನಂಬಿಕೆ ಇದ್ದು ಈ ಸಂದರ್ಭ ಪುರುಷರಿಗೆ ಪ್ರವೇಶವಿಲ್ಲ. ಐದನೆಯದು ಸಾವಿತ್ರಿ ದೇವಸ್ಥಾನ ರಾಜಸ್ಥಾನ. ರಾಜಸ್ಥಾನ ಪುಷ್ಕರ್ನಲ್ಲಿ ಈ ಮಂದಿರವಿದೆ. ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶ ನಿಷಿದ್ಧ. ಬ್ರಹ್ಮ ದೇವರು ಪುಷ್ಕರ ಸರೋವರದಲ್ಲಿ ಯಜ್ಞ ಒಂದನ್ನು ಆಯೋಜಿಸಿದರು ಆದರೆ ಅವರ ಪತ್ನಿ ಸರಸ್ವತಿ ಇಲ್ಲಿಗೆ ಆಗಮಿಸಲು ವಿಳಂಬ ಮಾಡುವರು ಇದರಿಂದ ಬ್ರಹ್ಮ ದೇವರು ಗಾಯತ್ರಿ ದೇವಿಯನ್ನು ಮದುವೆ ಆಗುವರು ಮತ್ತು ವಿಧಿವಿಧಾನಗಳನ್ನ ಪುರೈಸು ತ್ತಾರೆ ಇದರಿಂದ ಕೋಪಿತರಾದ ಸರಸ್ವತಿ ದೇವಿಯ ಈ ದೇವಾಲಯಕ್ಕೆ ವಿವಾಹಿತ ಪುರುಷರು ಪ್ರವೇಶ ಮಾಡಬಾರದು ಮತ್ತು ಹಾಗೊಂದು ವೇಳೆ ಪ್ರವೇಶ ಮಾಡಿದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಶಾಪ ನೀಡಿದ್ದಾಳೆ ಎಂದು ಪುರಾಣ ಹೇಳುತ್ತದೆ.

ಆರನೆಯದು ಭಗತಿಮಾ ಮಂದಿರ ತಮಿಳುನಾಡು. ಈ ಮಂದಿರವು ಕನ್ಯಾಕುಮಾರಿಯಲ್ಲಿ ಇದೆ. ಕಣ್ಯಮಾತೆ ಭಗವತಿ ದುರ್ಗೆಯು ಸಮುದ್ರ ನಡುವಿನ ಏಕಾಂತ ಪ್ರದೇಶಕ್ಕೆ ಹೋಗಿ ಶಿವನು ತನ್ನ ಪತಿಯಾಗಬೇಕೆಂದು ತಪಸ್ಸನ್ನು ಆಚರಿಸುವರು. ಪುರಾಣಗಳ ಪ್ರಕಾರ ಸತಿಯ ಬೆನ್ನುಹುರಿ ಈ ದೇವಾಲಯದಲ್ಲಿ ಬೀಳುತ್ತದೆ. ಈ ದೇವಿಯನ್ನು ಸನ್ಯಾಸ ದೇವಿಯೆಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಸನ್ಯಾಸಿ ಪುರುಷರಿಗೆ ಮಂದಿರ ಆವರಣದಲ್ಲಿ ಮಾತ್ರ ಪ್ರವೇಶ ಇದೆ ಆದರೆ ವಿವಾಹಿತ ಪುರುಷರಿಗೆ ಸಂಪೂರ್ಣ ನಿಷೇಧವಿದೆ. ಏಳನೆಯದು ಅತ್ತುಕಲ್ ಮಂದಿರ. ಕೇರಳದ ಅತ್ತುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯದಲ್ಲಿ ಸುಮಾರು ಮೂರು ಮಿಲಿಯನ್ ಮಹಿಳೆಯರು ಸೇರಿ ಪೊಂಗಲ್ ಆಚರಣೆ ಮಾಡಿ ಗಿನ್ನಿಸ್ ದಾಖಲೆಗೆ ಬರೆದಿದ್ದಾರೆ. ಹಬ್ಬದ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸೇರುವ ಕಾರಣದಿಂದಾಗಿ ಪುರುಷರಿಗೆ ಇಲ್ಲಿ ಪ್ರವೇಶ ಇಲ್ಲ. (ಜೀವನದಲ್ಲಿ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95388 66755)

LEAVE A REPLY

Please enter your comment!
Please enter your name here