ಇವುಗಳನ್ನು ತಿಂದರೆ ಥೈರಾಯ್ಡ್ ಸಮಸ್ಯೆ ಬರೋದಿಲ್ಲ

0
1184

ಇಂದು ನಾವು ಥೈರಾಯ್ಡ್ ಆರೋಗ್ಯ ಕಡಿಮೆ ಮಾಡುವ ಆಹಾರಗಳನ್ನು ತಿಳಿಯೋಣ. ಥೈರಾಯ್ಡ್ ನಿಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆ ಆಕಾರದ ಒಂದು ಗ್ರಂಥಿ. ಈ ಗ್ರಂಥಿಯು ನಿಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆ ಗಳಿಗೆ ಅವಶ್ಯಕವಾದ ಥೈರಾಯ್ಡ್ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಥೈರಾಯ್ಡ್ ಸಮಸ್ಸೇ ಎನ್ನುವುದು ಇತ್ತೀಚೆಗೆ ಬಹುತೀಕರನ್ನು ಕಾಡುತ್ತಿರುವ ತೊಂದರೆ ಆಗಿದ್ದು ಈ ಥೈರಾಯ್ಡ್ ಸಮಸ್ಸೇಗೆ ಜೀವನ ಶೈಲಿ ಹಾಗೂ ಆಹಾರ ಶೈಲಿ ಪ್ರಮುಖ ಕಾರಣ ಆಗಿದೆ. ಥೈರಾಯ್ಡ್ ಗ್ರಂಥಿ ಆರೋಗ್ಯಕರ ಆಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ನಿಯಮಿತ ಆಹಾರದ ಕ್ರಮದಿಂದ ನಾವು ನಮ್ಮ ಆರೋಗ್ಯವನ್ನು ಉತ್ತಮ ಆಗಿಸಿ ಕೊಳ್ಳಬಹುದು. ಥೈರಾಯ್ಡ್ ಗ್ರಂಥಿ ಆರೋಗ್ಯಕ್ಕೆ ಈ ಆಹಾರಗಳು ತುಂಬಾ ಒಳ್ಳೆಯದು. ಈ ಲೇಖನವನ್ನು ಪೂರ್ತಿಯಾಗಿ ಓದಿ ಈ ಸಮಸ್ಸೇ ಗೆ ಪರಿಹಾರ ಕಂಡುಕೊಳ್ಳಿ.

ಸೇಬು: ಸೇಬಿ ನಲ್ಲಿರುವ ಪೆಕ್ಟಿನ್ ಎಂಬ ನಾರಿನ ಅಂಶ ದೇಹಲ್ಲಿ ಇರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ: ಥೈರಾಯ್ಡ್ ಗ್ರಂಥಿ ಆರೋಗ್ಯಕ್ಕೆ ತೆಂಗಿನ ಎಣ್ಣೆ ತುಂಬಾ ಒಳ್ಳೆಯದು. ಥೈರಾಯ್ಡ್ ಸಮಸ್ಸೇ ಇರುವವರು ಪ್ರತಿ ದಿನ ಒಂದ ರಿಂದ ಎರಡು ಚಮಚ ತೆಂಗಿನ ಎಣ್ಣೆಯನ್ನು ಆಹಾರದ ಜೊತೆಗೆ ಮಿಕ್ಸ್ ಮಾಡಿ ತಿಂದು ಥೈರಾಯ್ಡ್ ಆರೋಗ್ಯವನ್ನು ನಿಯಂತ್ರಣದಲ್ಲಿ ಇಡಬಹುದು. ಮೊಸರು: ಇದರಲ್ಲಿ ವಿಟಮಿನ್ ಡಿ ಇದ್ದು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಥೈರಾಯ್ಡ್ ಸಮಸ್ಸೇ ನಿಯಂತ್ರಣಕ್ಕೆ ಜೀರ್ಣ ಕ್ರಿಯೆ ಸರಾಗವಾಗಿ ನಡೆಯಬೇಕು. ಹಾಗಾದರೆ ಮಾತ್ರ ಅದು ನಮ್ಮ ನಿಯಂತ್ರಣಕ್ಕೆ ಸಿಗುತ್ತದೆ. ಬೀನ್ಸ್ : ಇದರಲ್ಲಿ ನಾರಿನ ಅಂಶ ಅಧಿಕವಾಗಿ ಇರುತ್ತದೆ. ಇದರಿಂದ ಮಲಬದ್ಧತೆ ಸಮಸ್ಸೇ ಕಾಡುವುದಿಲ್ಲ. ಪಾಲಕ್: ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ವಿಟಮಿನ್ ಬಿ ಇದ್ದು ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಸಹಾಯ ಮಾಡುತ್ತೆ. ಸಿಹಿ ಕುಂಬಳಕಾಯಿ ಬೀಜ: ಈ ಬೀಜದಲ್ಲಿ ಸತ್ವ ಇದ್ದು ಥೈರಾಯ್ಡ್ ಗ್ರಂಥಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವಾಲ್ ನಟ್ಸ್: ಇದರಲ್ಲಿ ಒಮೆಗಾ 3 ಕೊಬ್ಬಿನ ಅಂಶ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಬಾದಾಮಿ: ಬಾದಾಮಿಯಲ್ಲಿ ಕಬ್ಬಿಣದ ಅಂಶ ಪ್ರೋಟಿನ್ ಸತುವಿನ ಅಂಶ ವಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿ: ಬೆಳ್ಳುಳ್ಳಿ ಸಕ್ಕರೆ ಅಂಶವನ್ನು ನಿಯಂತ್ರಣ ಇಡಲು ಹಾಗೂ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಹಾಲು: ಪ್ರತಿ ದಿನ ಒಂದು ಕಪ್ ಲೋ ಫ್ಯಾಟ್ ಮಿಲ್ಕ್ ಅನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಮೊಟ್ಟೆ: ಒಂದು ದೊಡ್ಡ ಗಾತ್ರದ ಮೊಟ್ಟೆಯು 16 ಶೇಕಡ ಒಳಗೊಂಡಿರುತ್ತದೆ ಇದು ತುಂಬಾ ಅವಶ್ಯಕತೆ ಇರುವ ಪದಾರ್ಥ. ನೀವು ಸಹ ಈ ಆರೋಗ್ಯಕಾರಿ ಪದಾರ್ಥಗಳನ್ನು ಸೇವಿಸಿ ನಿಮ್ಮ ಥೈರಾಯ್ಡ್ ಸಮಸ್ಸೇಗೆ ಪರಿಹಾರ ಕಂಡುಕೊಳ್ಳಿ ಮತ್ತು ನಿಮ್ಮ ಸ್ನೇಹಿತ ಮಿತ್ರರಿಗೂ ತಿಳಿಸಿ ಹಾಗೂ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here