ಶಕ್ತಿಶಾಲಿ ಸಾಯಿ ಬಾಬ ಅವರಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
544

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 51 56 490

ಮೇಷ: ನೀವು ಇಂದು ಬಯಸಿದ ರೀತಿಯಲ್ಲೇ ಜೀವನ ನಡೆಯುತ್ತಿಲ್ಲ ಎಂದು ಸಾಕಷ್ಟು ಹಠ ಮಾಡುತ್ತೀರಿ. ಆದ್ರೆ ಹಠ ದಿಂದ ಯಾವುದೇ ಸಾಧನೆ ಮಾಡಲು ಸಾಧ್ಯ ಇಲ್ಲ ಎಂಬುದನ್ನು ನೀವು ತಿಳಿಯಬೇಕು. ನಿಮ್ಮ ಕುಟುಂಬದ ಸದ್ಯಸರ ಜೊತೆಗೆ ಹೆಚ್ಚಿನ ಬಾಂಧವ್ಯದಿಂದ ಇರಿ. ಕಂಕಣ ಭಾಗ್ಯ ಇಲ್ಲ ಸಾಕಷ್ಟು ಜನಕ್ಕೆ ಒಳ್ಳೆಯ ಶುಭ ಫಲ ಸಿಗಲಿದೆ.
ವೃಷಭ: ನಿಮ್ಮ ಕೋಪ ಮತ್ತು ಆವೇಶಗಳಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೇ ಆಗುತ್ತದೆ, ನೀವೇ ಮಾಡಿಕೊಳ್ಳುವ ತಪ್ಪಿನಿಂದ ಉತ್ತಮ ಅವಕಾಶಗಳು ಈ ದಿನ ತಪ್ಪಲಿದೆ. ಆದಷ್ಟು ದಿನ ಪೂರ್ತಿ ಸಕಾರಾತ್ಮಕ ಆಲೋಚನೆ ಮಾಡುವುದು ಸೂಕ್ತ. ನಿಮ್ಮ ಸಮಸ್ಯೆಗಳು ಮತ್ತು ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ನೀವು ಈ ದಿನ ಮಹತ್ತರ ಕೆಲ್ಸ ಕಾರ್ಯದಲ್ಲಿ ನಿರ್ಧಾರಗಳು ತೆಗೆದುಕೊಳ್ಳುವು ಸಮಯದಲ್ಲಿ ಸಾಕಷ್ಟು ವಿಳಂಬ ಮಾಡುತ್ತೀರಿ ಇದರಿಂದ ಉತ್ತಮ ಅವಕಾಶ ತಪ್ಪಲಿದೆ ಜೊತೆಗೆ ವ್ಯವಹಾರದಲ್ಲಿ ಸಹ ನಷ್ಟ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಈ ದಿನದ ಸಮಸ್ಯೆಗಳು ಏನೇ ಇರಲಿ ಕಡಿಮೆ ಆಗಲೂ ಸಂಜೆ ಆರು ಗಂಟೆ ನಂತರ ಗುರು ಮಂತ್ರ 11 ಬಾರಿ ಪಾರಾಯಣ ಮಾಡಬೇಕು.
ಕರ್ಕಾಟಕ: ಈ ದಿನ ನಿಮ್ಮ ಗುರು ಮತ್ತು ಕುಲ ದೇವರ ಆಶೀರ್ವದಿಂದ ಮಂಗಳಕರ ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ. ನಿಮ್ಮ ಕುಟುಂಬ ಸದಸ್ಯರೇ ನಿಮ್ಮ ಎಲ್ಲಾ ಕೆಲ್ಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಲಿದ್ದಾರೆ. ವಿಘ್ನೇಶ್ವರನ ಪಾರ್ಥನೆ ಮಾಡಿರಿ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆ ಆಗಲಿದೆ. ಈ ದಿನ ನೀವು ಬಿಳಿ ವಸ್ತ್ರಧಾರಣೆ ಮಾಡಿಕೊಳ್ಳಿರಿ. ನಿಮ್ಮ ಸಮಸ್ಯೆಗಳು ಮತ್ತು ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಕೆಲವು ಸಮಯದಲ್ಲಿ ನಿಮ್ಮ ಕೋಪ ಹತೋಟಿಗೆ ಬರುವುದಿಲ್ಲ. ಆದ್ರೆ ನೀವು ಸಿಟ್ಟಿನಿಂದ ಯಾವುದೇ ಸಾಧನೆ ಮಾಡಲು ಸಾಧ್ಯ ಇಲ್ಲ ಎಂಬುದು ಮೊದಲು ತಿಳಿದುಕೊಳ್ಳಬೇಕು. ಗ್ರಹ ಸಂಚಾರದಲ್ಲಿ ಕುಜ ನಾಲ್ಕನೇ ಮನೆಯಲ್ಲಿ ಇರುವುದರಿಂದ ಈ ದಿನ ಮನಸ್ಸು ಹೆಚ್ಚಿನ ಚಂಚಲತೆಯಿಂದ ಕೂಡಿರುತ್ತದೆ.
ಕನ್ಯಾ: ಈ ದಿನ ನೀವು ಧೀರ್ಘ ಕಾಲದ ಪ್ರಯಾಣ ಅನುಭವಿಸುತ್ತೀರಿ. ಉದ್ಯೋಗ ಸಿಗದೆ ಅಲೆದಾಡುತ್ತಿರುವ ಯುವಕ ಮತ್ತು ಯುವತಿಯರಿಗೆ ಒಂದು ಉತ್ತಮ ಅವಕಾಶ ನಿರ್ಮಾಣ ಆಗಲಿದೆ ಅದ್ರ ಉಪಯೋಗ ನೀವು ಪಡೆದುಕೊಳ್ಳಬೇಕು. ಧಾನ್ಯ ವರ್ತಕರಿಗೆ ಈ ದಿನ ಅಧಿಕ ಲಾಭ ಸಿಗುತ್ತದೇ. ನಿಮ್ಮ ಸಮಸ್ಯೆಗಳು ಮತ್ತು ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನದ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿ ಇರುವುದು ನಿಮಗೆ ಸಾಕಷ್ಟು ಅನುಕೂಲ ಆಗಲಿದೆ. ನಿಮ್ಮ ಮನಸಿನ ಕೋರಿಕೆಗಳು ಬೇಗನೆ ನೆರವೇರಲು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ ಬೆಳ್ಳಗೆ 8 ಗಂಟೆ ಒಳಗೆ. ಸಂಜೆ ನಂತರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ.
ವೃಶ್ಚಿಕ: ಈ ದಿನ ಕಷ್ಟಪಟ್ಟು ಸಾಕಷ್ಟು ಶ್ರಮವಹಿಸಿ ಕೆಲ್ಸ ಕಾರ್ಯಗಳು ಮಾಡುತ್ತೀರಿ ಆದರೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಎಂಬುದು ಸಿಗುವುದಿಲ್ಲ. ಸಂಜೆ ನಂತರ ಹೊಟ್ಟೆಗೆ ಸಂಬಂಧ ಪಟ್ಟ ಖಾಯಿಲೆ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳಿರಿ. ದೈಹಿಕ ಆರೋಗ್ಯದ ಕಡೆಗೂ ಹೆಚ್ಚಿನ ಒತ್ತು ನೀಡಿರಿ. ನಿಮ್ಮ ಸಮಸ್ಯೆಗಳು ಮತ್ತು ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನೀವು ಅಂದುಕೊಂಡ ಕಾರ್ಯದಲ್ಲಿ ನೀವು ಯಶಸ್ಸು ಪಡೆಯಲು ಸಾಕಷ್ಟು ಪ್ರಯತ್ನ ಪಡುತ್ತೀರಿ ಆದರೆ ನಿಮ್ಮ ವಿರೋಧಿ ಬಣವು ನಿಮ್ಮ ಮೇಲೆ ಸಾಕಷ್ಟು ಒತ್ತಡ ಹಾಕುತ್ತದೆ. ಎಲ್ಲವನ್ನು ಗೆದ್ದು ನೀವು ಮುನ್ನಡೆಯಲು ನಿಮ್ಮ ಆತ್ಮ ವಿಶ್ವಾಸ ಎಂಬುದು ಅತೀ ಮುಖ್ಯವಾಗಿರುತ್ತದೆ. ಸಂಜೆ ನಂತರ ನಿಮ್ಮ ಇಷ್ಟ ದೇವರ ದರ್ಶನ ಮಾಡಿರಿ ಮನಸಿನ ಕೋರಿಕೆ ಸಲ್ಲಿಸಿ.
ಮಕರ: ನೀವು ಮಾಡುವ ಹೊಸ ಯೋಜನೆಗಳಿಗೆ ನಿಮ್ಮ ಸ್ನೇಹಿತರಿಂದ ಸಕಾರಾತ್ಮಕ ಬೆಂಬಲ ಸಿಗುತ್ತದೆ. ನಿಮಗೆ ಉತ್ತಮ ಹತ್ತು ಹಲವು ಅವಕಾಶಗಳು ದೊರೆಯುವ ಸಂಭವ ಇದೆ ಆದರೆ ಅದನ್ನು ಬಳಕೆ ಮಾಡಿಕೊಳ್ಳಲು ನೀವು ದೃಢ ನಿರ್ಧಾರಗಳು ತೆಗೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳು ಮತ್ತು ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಕೆಲವೊಂದು ವಿಷ್ಯದಲ್ಲಿ ಹೆಚ್ಚಿನ ಹಿಂಜರಿಕೆ ಹೆಚ್ಚಿನ ರೀತಿಯಲ್ಲಿ ಅನುಭವಿಸುತ್ತೀರಿ. ಮನೆಯಲ್ಲಿ ಈ ದಿನ ಹಣಕಾಸಿನ ವಿಷಯಕ್ಕೆ ಹೆಚ್ಚಿನ ಕಲಹ ಮತ್ತು ಗಲಭೆ ಆಗುವ ಸಾಧ್ಯತೆ ಇರುತ್ತದೆ. ನೀವು ಯಾವಾಗಲೂ ಜಂಟಿಯಾಗಿ ದಿಟ್ಟ ನಿರ್ಧಾರಗಳು ತೆಗೆದುಕೊಳ್ಳುವುದೇ ಸೂಕ್ತ. ರಾತ್ರಿ ಸಮಯ ಆಕಸ್ಮಿಕ ಪ್ರಯಾಣ ಮಾಡುವ ಸಾಧ್ಯತೆ ಇದೆ.
ಮೀನ: ಇಂದು ನಿಮಗೆ ಹೆಚ್ಚಿನ ಧನ ಆಗಮನ ನಿರೀಕ್ಷೆ ಇರುತ್ತದೆ. ನಿಮಗೆ ಬರಬೇಕಾದ ಹಳೆ ಬಾಕಿಗಳು ನಿಶ್ಚಿತ ಸಮಯಕ್ಕೆ ವಾಪಸ್ ಆಗಲಿದೆ. ಕೆಲ್ಸ ಕಾರ್ಯದಲ್ಲಿ ಯಶಸ್ಸು ಪಡೆಯಲು ಎಲ್ಲರ ಸಲಹೆ ತೆಗೆದುಕೊಂಡರು ಕೊನೆಗೆ ನಿಮ್ಮ ತಂದೆಯ ಮಾತುಗಳನ್ನು ಪಾಲಿಸುವುದೇ ಸೂಕ್ತ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಸಕಲ ಕಷ್ಟಗಳನ್ನು ದೊರ ಮಾಡುತ್ತದೆ. ನಿಮ್ಮ ಸಮಸ್ಯೆಗಳು ಮತ್ತು ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here