ನಾವು ಚೆನ್ನಾಗಿರಬೇಕು ಮತ್ತು ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದು ಪ್ರತಿದಿನ ಒಂದಲ್ಲ ಒಂದು ಕಸರತ್ತುಗಳನ್ನು ಮಾಡುತ್ತಿರುತ್ತೇವೆ. ಆದಾಗ್ಯೂ ತಿಳಿದೋ ಅಥವಾ ತಿಳಿಯದೆಯೋ ನಾವು ನಮ್ಮ ದಿನನಿತ್ಯದ ದಿನಚರಿಯಲ್ಲಿ ಒಂದಲ್ಲ ಒಂದು ತಪ್ಪನ್ನು ಮಾಡುತ್ತಿರುತ್ತೇವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಜಾ ತರಕಾರಿಗಳು ಹಾಗೂ ಹಣ್ಣುಗಳು ಮತ್ತು ಹಲವು ರೀತಿಯ ಡ್ರೈ ಫ್ರೂಟ್ ಸೇವನೆ ಮಾಡುತ್ತೇವೆ. ಆದರೆ ಅವುಗಳನ್ನು ಸರಿಯಾಗಿ ಬಳಸದಿದ್ದರೆ ನಮ್ಮ ಪ್ರಾಣಕ್ಕೆ ಕೂಡ ಕಂಟಕ ತಂದು ಒಡ್ಡುತ್ತವೆ. ನಮಗೆ ಗೊತಿಲ್ಲದ ಹಾಗೇ ನಾವು ಕೆಲವು ತಪ್ಪುಗಳನ್ನು ಮಾಡುತ್ತಾ ಇದ್ದೇವೆ ನಾವು ನಿಮಗೆ ಈ ಲೇಖನದ ಮುಖಾಂತರ ನೀವು ನಿಮಗೆ ಗೊತಿಲ್ಲದೆ ಮಾಡುತ್ತಿರುವ ತಪ್ಪುಗಳ ಬಗ್ಗೆ ನಾವು ನಿಮಗೆ ಇಂದಿನ ಲೇಖನದಲ್ಲಿ ಮಾಹಿತಿ ತಿಳಿಸುತ್ತಾ ಇದ್ದೇವೆ ಈ ಮಾಹಿತಿ ಕೊನೆವರೆಗೂ ಓದಿರಿ. ಭಾರತದ ಆರೋಗ್ಯ ಇಲಾಖೆ ಪ್ರಕಾರ ಯಾವ ಒಂದಷ್ಟು ಆಹಾರ ಸರಿಯಾಗಿ ಬಳಸದಿದ್ದರೆ ವಿಷಪೂರಿತ ಎಂದು ಈ ಲೇಖನದಲ್ಲಿ ತಿಳಿಯಿರಿ.

ಬಾದಾಮಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕಚ್ಚಾ ಬಾದಾಮಿ ಅಥವಾ ಕಹಿ ಬಾದಾಮಿಗಳು ಸ್ಯೆನ್ಯೆಡ್ ಎಂಬ ವಿಷದಿಂದ ತುಂಬಿರುತ್ತದೆ. ಮಾರುಕಟ್ಟೆಯಲ್ಲಿ ಪರಿಚಯಿಸುವ ಮುನ್ನ ವಿಷವನ್ನು ತೆಗೆದುಹಾಕಲು ಬಾದಾಮಿಗೆ ವಿಶೇಷವಾಗಿ ಶಕಾ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದ್ದರಿಂದ ಬಾದಾಮಿಯನ್ನು ಸೇವಿಸುವ ಅಭ್ಯಾಸವಿದ್ದರೆ ಚೆನ್ನಾಗಿ ಒಣಗಿದ ಬಾದಾಮಿ ಹಾಗೂ ಒಳ್ಳೆಯ ಅಂಗಡಿಯಿಂದ ಖರೀದಿಸಿ. ಬಾದಾಮಿಯು ಹಸಿ ಅಥವಾ ಕಹಿಯಾಗಿದ್ದರೆ ಸೇವಿಸಬೇಡಿ. ಆಲೂಗೆಡ್ಡೆ ನಮ್ಮ ದೇಹಕ್ಕೆ ಆರೋಗ್ಯಕರ ಆದರೆ ಆಲೂಗೆಡ್ಡೆ ಜೊತೆಗೆ ಬರುವ ಕಾಂಡಗಳು ಮತ್ತು ಎಲೆಗಳು ವಿಷಪೂರಿತವಾಗಿರುತ್ತವೆ. ಜೊತೆಗೆ ನಿಮ್ಮ ಅಡುಗೆಗೆ ಹಸಿರು ಬಣ್ಣ ತಿರುಗಿರುವ ಆಲೂಗೆಡ್ಡೆಯನ್ನು ಬಳಸಬೇಡಿ ಇದು ಕೂಡ ವಿಷಪೂರಿತ ಎಂದು ವ್ಯೆದ್ಯಕೀಯ ಇಲಾಖೆ ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ. ಇಂದಿನ ದಿನಗಳಲ್ಲಿ ಚೆರ್ರಿ ಬಹಳಷ್ಟು ಸಿಹಿ ಪದಾರ್ಥಗಳಲ್ಲಿ ಮತ್ತು ಬೀಡಾದಲ್ಲಿ ಬಳಸಲಾಗುತ್ತಿದೆ. ಚೆರ್ರಿಯಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ.
ಆದರೆ ಚೆರ್ರಿ ಬೀಜಗಳಲ್ಲಿ ಹೈಡ್ರೋಜನ್ ಮತ್ತು ಸ್ಯೆನ್ಯೆಡ್ ಎಂಬ ವಿಷ ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ಚೆರ್ರಿ ಬೀಜವನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಕರ ಎಂದು ವ್ಯೆದ್ಯಕೀಯ ಇಲಾಖೆ ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ. ಕ್ರಿಮಿನಿ ಎಂಬ ಅಣಬೆಯು ವಿಷವನ್ನು ಒಳಗೊಂಡಿದೆ ಎಂದು ವ್ಯೆದ್ಯಕೀಯ ಇಲಾಖೆ ತನ್ನ ಬ್ಲಾಗ್ ನಲ್ಲಿ ಹೇಳಿಕೊಂಡಿದೆ. ನೀವು ತಿನ್ನುತ್ತಿರುವ ಈ ನಾಲ್ಕು ಹಣ್ಣುಗಳು ವಿಷಕ್ಕಿಂತ ಅಪಾಯಕಾರಿ ಈ ನಾಲ್ಕು ಹಣ್ಣುಗಳನ್ನು ತಿನ್ನುವುದು ವಿಷ ತಿನ್ನುವುದಕ್ಕೆ ಸಮ. ಈ ನಾಲ್ಕು ಹಣ್ಣುಗಳನ್ನು ಸರಿಯಾಗಿ ಉಪಯೋಗಿಸದಿದ್ದರೆ ಸಾವು ಖಂಡಿತ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಆರೋಗ್ಯ ಮಾಹಿತಿ ಮರೆಯದೇ ಎಲ್ಲ ಕಡೆ ಶೇರ್ ಮಾಡಿರಿ ಎಲ್ಲರಿಗು ತಿಳಿಸಿರಿ.