ಶಕ್ತಿ ದೇವಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
622

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56 490

ಮೇಷ: ಉದ್ಯೋಗದ ನಿಮಿತ್ತ ನೀವು ಹಲವು ಕಾರ್ಯಗಳನ್ನು ಮಾಡಿದರೆ ಮಾತ್ರ ಸಫಲರಾಗುತ್ತೀರಿ. ಈ ದಿನ ವೈವಾಹಿಕ ಜೀವನದಲ್ಲಿ ಸಾಕಷ್ಟು ಸಂತೋಷದಿಂದ ಇರುತ್ತೀರಿ. ನಿಮ್ಮ ಕೆಲಸ ಕಾರ್ಯದಲ್ಲಿ ಪೂರ್ಣ ಪ್ರಮಾಣದ ಬೆಂಬಲ ನಿಮಗೆ ವ್ಯಕ್ತವಾಗಲಿದೆ.
ವೃಷಭ: ಈ ದಿನ ನೀವು ಕೆಲ್ಸ ಮಾಡುವ ಸ್ಥಳದಲ್ಲಿ ಆಗಿರಬಹುದು ಅಥವಾ ನಿಮ್ಮ ಸುತ್ತಮುತ್ತ ಪರಿಸರದ ವಾತಾವರಣದಲ್ಲಿ ನಿಮ್ಮ ಮೇಲೆ ಹಲವು ಜನರು ಅನುಮಾನ ರೀತಿಯಲ್ಲಿ ಅಥವಾ ಸಂಶಯಾಸ್ಪದ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ನಿಮ್ಮ ಕೋಪ ಮತ್ತು ಆರ್ಭಟಕ್ಕೆ ಈ ದಿನ ಕಡಿವಾಣ ಹಾಕುವುದು ಸೂಕ್ತ. ಯಾವುದೇ ಕೆಲಸ ಕಾರ್ಯಗಳು ಇರಲಿ ನಿಧಾನವಾಗಿ ಮಾಡಿರಿ ಆತುರದ ವರ್ತನೆ ಬೇಡವೇ ಬೇಡ. ನಿಮ್ಮ ಈ ದಿನ ಸಂಕಷ್ಟಗಳು ಪರಿಹರ ಆಗಲು ಮಹಾ ಲಕ್ಷ್ಮಿ ಕೃಪೆ ಪಡೆಯಲು ಮನೆಯಲ್ಲಿಇರುವ ಬೆಳ್ಳಿ ಲಕ್ಷ್ಮಿ ವಿಗ್ರಹಕ್ಕೆ 21 ಉದ್ದರಣೆ ಸಂಪ್ರೋಕ್ಷಣೆ ಮಾಡಿರಿ ನಿಮ್ಮ ಸಮಸ್ಯೆಗೆ ಒಂದಿಷ್ಟು ಪರಿಹಾರ ನಿಶ್ಚಿತ.
ಕರ್ಕಾಟಕ: ಮನಸು ಚಂಚಲ ಗೊಳ್ಳುವ ಅನೇಕ ಕಾರ್ಯಗಳು ಮಾಡುತ್ತೀರಿ ನಿಮ್ಮನ್ನು ದಿಕ್ಕು ತಪ್ಪಿಸುವ ಜನರು ನಿಮ್ಮ ನಡುವೆಯೇ ಹತ್ತಾರು ಜನರು ಇದ್ದಾರೆ ಎಚ್ಚರಿಕೆ ಇರಲಿ. ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನ ದಾನವು ಸಹ ಒಂದು ಆದ್ದರಿಂದ ನಿಮ್ಮ ಶಕ್ತಿ ಅನುಸಾರ ಸಹಾಯ ಮಾಡಿರಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ಶುಕ್ರನು ಅಷ್ಟೇನು ಉತ್ತಮ ಸ್ಥಾನದಲ್ಲಿ ಇಲ್ಲದೆ ಇರುವುದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗುವುದರ ಜೊತೆಗೆ ವ್ಯಾಪರದಲ್ಲೂ ಸಹ ಅಷ್ಟೇನು ಉತ್ತಮ ಲಾಭ ಬರುವುದಿಲ್ಲ. ಈ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲು ಸಂಜೆ ಏಳು ಗಂಟೆ ಒಳಗೆ ಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ. ಗಾಯತ್ರಿ ಮಂತ್ರ ಪಾರಾಯಣ ಮಾಡುವ ಜನರು ಬೆಳ್ಳಗೆ ಆರು ಗಂಟೆ ಒಳಗೆ ಮಾಡಬೇಕು.
ಕನ್ಯಾ: ಈ ದಿನ ನಿಮ್ಮ ಲೆಕ್ಕಾಚಾರದಂತೆ ಬೆಳವಣಿಗೆಗಳು ಧನಾತ್ಮಕವಾಗಿ ಕೂಡಿರುತ್ತದೆ. ನಿಮ್ಮ ಮನೆ ಮಕ್ಕಳು ಏನಾದರೂ ಸಲಹೆಗಳು ನೀಡಿದರೆ ಅದನ್ನ ತಪ್ಪದೇ ಸ್ವೀಕರಿಸಿ. ಯಾರ ಮನಸ್ಸು ಸಹ ಹಾನಿ ಉಂಟಾಗುವ ಕೆಲ್ಸ ಕಾರ್ಯ ಮಾಡಬೇಡಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಮನಸು ಚಂಚಲವಾಗಿ ಅಡ್ಡ ದಾರಿ ಹಿಡಿಯಲು ಹೆಚ್ಚಿನ ಪ್ರೇರೇಪಣೆ ನಿಮಗೆ ನೀಡಲಿದೆ. ಆದರೆ ಯಾವುದೇ ಕಾರಣಕ್ಕೂ ಎಂತಹ ಸಮಯ ಬಂದರು ಸಹ ಅಡ್ಡ ದಾರಿ ಹಿಡಿಯಬೇಡಿರಿ. ಸಮಾಜದಲ್ಲಿ ನಿಮ್ಮದೇ ಆದ ಗೌರವ ಇದೆ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿರಿ. ಶಕ್ತಿ ದೇವತಾ ದರ್ಶನ ಶುಭ ಫಲ ನೀಡುತ್ತದೆ.
ವೃಶ್ಚಿಕ: ನಿಮ್ಮ ಈ ದಿನದ ಗ್ರಹ ಸಂಚಾರದಲ್ಲಿ ಅಷ್ಟೇನು ಶುಭ ಫಲ ಇಲ್ಲದೆ ಇರುವುದರಿಂದ ಮನೆಯಲ್ಲಿರುವ ತಂದೆ ತಾಯಿಯ ಅಥವಾ ಹಿರಿಯರ ಆಶೀರ್ವಾದ ಪಡೆಯಿರಿ. ಮಹತ್ತರ ಕೆಲ್ಸ ಕಾರ್ಯಗಳು ಸ್ವಲ್ಪ ದಿನದ ಮಟ್ಟಿಗ್ಗೆ ಮುಂದಕ್ಕೆ ಹಾಕುವುದು ಸೂಕ್ತ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಹತ್ತಿರದ ಜನರೇ ನಿಮ್ಮ ಮನಸ್ಸಿಗೆ ಹೆಚ್ಚಿನ ಹಾನಿ ಉಂಟು ಮಾಡುತ್ತಾರೆ. ನಿಮ್ಮ ಆತ್ಮಸಾಕ್ಷಿ ವಿರುದ್ಧ ಯಾವುದೇ ರೀತಿಯ ಕೆಲ್ಸ ಕಾರ್ಯಗಳು ಮಾಡಲು ಹೋಗಲೇ ಬೇಡಿ. ಆರೋಗ್ಯದಲ್ಲಿ ಜಾಗ್ರತೆ ತೆಗೆದುಕೊಳ್ಳಿರಿ. ಮುಂದಿನ ಜೀವನದ ಬಗ್ಗೆ ಅನಗತ್ಯ ಭಯ ಬೇಡವೇ ಬೇಡ.
ಮಕರ: ಆರೋಗ್ಯ ಈ ಹಿಂದೆ ದಿನಕ್ಕಿಂತ ಈ ದಿನ ಹೆಚ್ಚಿನ ಅಭಿವೃದ್ಧಿ ಹೊಂದುತ್ತದೆ. ಮನೆ ಮಕ್ಕಳು ಹೆಚ್ಚಿನ ಸಂತೋಷ ನೀಡುತ್ತಾರೆ. ಪ್ರೇಯಸಿ ಅಥವಾ ಬಾಳ ಸಂಗಾತಿ ನಿಮಗೆ ಶುಭ ಸುದ್ದಿ ನೀಡುತ್ತಾರೆ. ಮುಂದಿನ ಖರ್ಚು ವೆಚ್ಚಗಳ ಬಗ್ಗೆ ಈಗಲೇ ಪಟ್ಟಿ ಮಾಡಿ ಸಿದ್ದ ಮಾಡಿಟ್ಟುಕೊಳ್ಳಿರಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಸಹೋದರ ಅಥವಾ ಸಹೋದರಿ ಜೊತೆಯಲ್ಲಿ ಭಿನ್ನಮತ ಇರುತ್ತದೆ. ನಿಮ್ಮ ಇಷ್ಟದ ದೇವರನ್ನು ಪ್ರಾರ್ಥನೆ ಮಾಡಿರಿ. ಕೆಲವು ಜನಕ್ಕೆ ಕೆಲಸದಲ್ಲಿ ಉದ್ಯೋಗ ಸಿಗಲಿದೆ. ಯಶಸ್ಸು ದೊರೆಯಲು ಸಾಕಷ್ಟು ಕಷ್ಟ ಪಡುವ ಅವಶ್ಯಕತೆ ಇದೆ. ಯಾವುದೇ ಕೆಲಸ ಮರ್ಯಾದಲ್ಲಿ ಪೂರ್ಣ ಫಲ ಸಿಗಲು ಗಾಯತ್ರಿ ಮಂತ್ರ ಪಾರಾಯಣ ಮಾಡುವುದು ಮುಖ್ಯ.
ಮೀನ: ಅತೀಯಾದ ನಂಬಿಕೆ ಯಾರ ಮೇಲು ಸಹ ಅಷ್ಟೇನು ಒಳ್ಳೆಯದಲ್ಲ ಎಂಬುದನ್ನು ನೀವು ತಿಳಿಯಬೇಕು. ಯಾವುದೇ ವಾದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅಷ್ಟೇನು ಸೂಕ್ತ ಅಲ್ಲ. ನಿಮ್ಮ ಜಾಣ್ಮೆಗೆ ಹತ್ತು ಹಲವು ಅವಕಾಶ ದೊರೆಯುತ್ತದೇ ಎಲ್ಲವನ್ನು ಸಹ ಸದ್ಬಳಕೆ ಮಾಡಿಕೊಳ್ಳಿರಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here