ನೀವು ಅವಿವಾಹಿತ ಆಗಿದ್ದರೆ ದಯಮಾಡಿ ಒಂದು ನಿಮಿಷ ಇಲ್ಲಿ ಗಮನ ಹರಿಸಿ. ನೀವು ನಂಬಲು ಖಂಡಿತವಾಗಿ ಆಶ್ಚರ್ಯ ಪಡುತ್ತಿರಾ. ಹೌದು ಅವಿವಾಹಿತರಿಗೆ ಕಾಡುತ್ತದೆ ಈ ಒಂದು ಖಾಯಿಲೆ ಅಂತೆ ಅದರ ಬಗ್ಗೆ ಮೊದಲೇ ಜಾಗ್ರತೆವಹಿಸಿ. ಮದ್ವೆ ಆಗದ ಹುಡುಗರನ್ನು ನೋಡಿ ವಿವಾಹಿತರು ಹೊಟ್ಟೆ ಉರಿಸಿ ಕೊಳ್ಳೋದು ಮಾಮೂಲಿ ಇದು ನಿಮಗೆ ಗೊತ್ತಿರೋ ವಿಚಾರ ಕೂಡ ಇನ್ನೂ ನಾವು ಮದುವೆ ಆಗದೆ ಇರಬಹುದಿತ್ತು ಆರಾಮಾಗಿ ಎಂದು ಅಂದು ಕೊಳ್ಳುವವರಿಗೆ ಏನು ಕಡಿಮೆ ಇಲ್ಲ. ಅಂತವರಲ್ಲಿ ನೀವು ಒಬ್ಬರು ಆಗಿದ್ದಾರೆ ಇನ್ನೂ ಮುಂದೆ ವಿಷಾದ ಪಡುವುದನ್ನು ಬಿಟ್ಟು ಬಿಡಿ.

ಇತ್ತೀಚೆಗೆ ನಡೆದ ಅಧ್ಯಯನ ಒಂದು ವಿವಾಹಿತರಿಗೆ ಖುಷಿ ಸುದ್ದಿ ನೀಡಿದೆ ಅದು ಏನೆಂದರೆ ಮದ್ವೆ ಆಗದ ಯುವಕರಿಗಿಂತ ವಿವಾಹಿತರಲ್ಲಿ ಬುದ್ಧಿ ಮಾಂಧ್ಯತೆ ಕಾಡುವುದು ಕಡಿಮೆ ಎಂದು ಅಧ್ಯಯನ ಒಂದು ಹೇಳಿದೆ. ನರ ವಿಜ್ಞಾನ ನ್ಯುರೋ ಸರ್ಜನ್ ಮನೋ ರೋಗ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ಒಂದರ ಪ್ರಕಾರ ಜೀವನದಲ್ಲಿ ಒಂಟಿ ಯಾಗಿ ಜೀವನ ನಡೆಸುವ ವರಿಗೆ ಬುದ್ಧಿ ಮಾಂಧ್ಯತೆ ಕಾಡುವ ಸಾಧ್ಯತೆ ಶೇಕಡಾ ನಲವತ್ತೆರಡು ರಷ್ಟು ಇರುತ್ತದೆ ಅಂತೆ. ಸಂಗಾತಿ ಸಾವಿನ ನಂತರ ಅನೇಕ ವರ್ಷಗಳ ಕಾಲ ಏಕಾಂಗಿ ಆಗಿರುವವರಲ್ಲಿ ಕೂಡ ಬುದ್ಧಿ ಮಾಂದ್ಯತೆ ಶೇಕಡಾ ಇಪ್ಪತ್ತರಷ್ಟು ಕಾಡುತ್ತದೆ ಎಂದು ಅಧ್ಯಯನ ಹೇಳಿದೆ.
ಲಂಡನ್ ನ ಯೂನಿವರ್ಸಿಟಿ ಕಾಲೇಜ್ ಒಂದರಲ್ಲಿ ಈ ಅಧ್ಯಯನ ನಡೆಸಲಾಗಿದೆ ಎನ್ನಲಾಗಿದೆ. ಹದಿನೈದು ಬೇರೆ ಬೇರೆ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಎಂಟು ಲಕ್ಷ ಮಂದಿ ಪಾಲ್ಗೊಂಡಿದ್ದರು. ಮದುವೆ ಆದ ನಂತರ ಸಂಗಾತಿ ಜೊತೆಗಿನ ಸಂಬಂಧ ಹಾಗೂ ಹೊಂದಾಣಿಕೆ ಬುದ್ಧಿ ಮಾಂಧ್ಯತೇ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಜೀವನ ಶೈಲಿ ನಮ್ಮ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ದಲ್ಲಿ ಹೇಳಲಾಗಿದೆ. ಸಣ್ಣ ಸಣ್ಣ ಸಂಗತಿ ಯನ್ನು ಮರೆಯುವುದು ಚಿಕ್ಕ ಪುಟ್ಟ ವಿಚಾರಕ್ಕೆ ಕೋಪ ಕೆಲಸದ ಮೇಲೆ ಏಕಾಗ್ರತೆ ಕಳೆದು ಕೊಳ್ಳುವುದು ಸದಾ ಕಿರಿ ಕಿರಿ ಅನುಭವ ಎಲ್ಲವೂ ಬುದ್ಧಿ ಮಾಂಧ್ಯತೆಯ ಲಕ್ಷಣ ಆಗಿದೆ.
ನೋಡಿದಿರಾ ಸ್ನೇಹಿತರೆ ಅವಿವಾಹಿತರಿ ಗೆ ಕಾಡುವ ಬುದ್ಧಿ ಮಾಂದ್ಯತೆ ಯ ಲಕ್ಷಣ ಗಳನ್ನ. ಜೀವನದಲ್ಲಿ ನಾವು ನಮ್ಮ ಆರೋಗ್ಯ ಕಾಪಾಡುವಲ್ಲಿ ಎಷ್ಟು ಜಾಗರೂಕತೆ ಇಂದ ಇದ್ದರೂ ಸಾಲದು. ನಮ್ಮ ದೈಹಿಕ ಆರೋಗ್ಯದ ಜೊತೆಗೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ನಮ್ಮ ಜೀವನದ ಮಟ್ಟಗಳನ್ನು ನಾವು ಧೈರ್ಯದಿಂದ ಎದುರಿಸಬೇಕು. ಏಕೆಂದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ನಮಗೆ ಅಷ್ಟೇ ಮುಖ್ಯ ಆದ ಸಂಗತಿ. ಈ ಒಂದು ಲೇಖನ ಮರೆಯದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ತಪ್ಪದೇ ತಿಳಿಸಿರಿ.