ಕೈಲಾಸ ಪರ್ವತದ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು

0
875

ನೀವು ತಿಳಿಯದ ಕೈಲಾಸ ಪರ್ವತದ ಎಂಟು ನಿಗೂಢ ರಹಸ್ಯಗಳಿವು. ಪುರಾಣ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಕೈಲಾಸ ಪರ್ವತ ಹತ್ತು ಹಲವು ನಿಗೂಢಗಳ ಆಗರವಾಗಿದೆ. ರಷ್ಯನ್ ಸಿದ್ಧಾಂತ ಮೊದಲನೆಯದಾಗಿ ಈ ಪರ್ವತದ ಆಕೃತಿಯೇ ಬಹು ದೊಡ್ಡ ರಹಸ್ಯ ಇದೊಂದು ಬಹು ದೊಡ್ಡ ಪಿರಮಿಡ್ ನಂತೆ ಕಂಡು ಬರುತ್ತದೆ ಹೀಗಾಗಿ ಇದು ಪರ್ವತವಲ್ಲ ಮಾನವ ನಿರ್ಮಿತ ಪಿರಮಿಡ್ ಎಂಬುದು ಕೆಲವು ರಷ್ಯನ್ ವಿಜ್ಞಾನಿಗಳ ತಾರ್ಕವಾಗಿದೆ. ಇವು ಒಳಗಿನಿಂದ ಟೊಳ್ಳು ಆಗಿವೆ ಮತ್ತು ಕೈಲಾಸ ಪರ್ವತದ ಒಳಗೆ ಹೋಗುವ ಮಾರ್ಗ ಇದರ ತುತ್ತ ತುದಿಯಲ್ಲಿ ಇದೆ ಓರ್ವ ಅಸಾಮಾನ್ಯ ಶಕ್ತಿ ಹೊಂದಿರುವ ವ್ಯಕ್ತಿ ಕೈಲಾಸ ಪರ್ವತವನ್ನು ನಿರ್ಮಿಸಿರಬಹುದು ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಪರ್ವತದ ಸುತ್ತ ರಹಸ್ಯಮಯ ಶಕ್ತಿ ಕೈಲಾಸ ಪರ್ವತ ವನ್ನ ಅಲೌಕಿಕ ಶಕ್ತಿ ಸುತ್ತುವರಿದಿದೆ ಎಂಬ ನಂಬಿಕೆ ಇದೆ ಇದೇ ಕಾರಣದಿಂದ ಯಾವ ಒಬ್ಬ ವ್ಯಕ್ತಿಯು ಪರ್ವತ ಏರಾಲಾಗಿಲ್ಲ. ಪರ್ವತ ಏರಲು ಯತ್ನಿಸಿ ಹತ್ತಿರ ಹೋದವರೆಲ್ಲಾ ಆರೋಗ್ಯ ಏರು ಪೇರಾಗಿದ್ದು ಎದೆ ಬಡಿತ ಹೆಚ್ಚಾಗಿ ಉಸಿರು ಕಟ್ಟಿದ ಅನುಭವ ಆಗಿದೆ. ಜಗತ್ತಿನ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಗಿಂತಲೂ ಚಿಕ್ಕದಿರುವ ಕೈಲಾಸ ಪರ್ವತ ಅನ್ನು ಯಾವ ದಿಕ್ಕಿನಿಂದ ಹತ್ತಲು ಯತ್ನಿಸಿದರು ಇದೇ ಸ್ಥಿತಿ ನಿರ್ಮಾಣ ವಾಗುತ್ತದೆ ಅಂತೆ ಆದರೆ ವಿಜ್ಞಾನಿಗಳು ಇದು ಮೂಡನಂಬಿಕೆ ರೇಡಿಯೋ ತರಂಗಗಳು ಪರ್ವತವನ್ನು ಸುತ್ತುವರೆ ದಿರುವುದರಿಂದ ಇಂತಹ ಅನುಭವ ಆಗಿದೆ ಎನ್ನಲಾಗಿದೆ.

ಅವಳಿ ಕೆರೆಗಳ ಸಿದ್ಧಾಂತ. ಕೈಲಾಸ ಪರ್ವತ ಎರಡು ಕೆರೆಗಳಿಂದ ಆವೃತ ಆಗಿದೆ ಒಂದು ಮಾನಸ ಸರೋವರ ಅಂದರೆ ದೇವತೆಗಳ ಸರೋವರ ಮತ್ತೊಂದು ರಾಕ್ಷಸ ಸರೋವರ ಅಂದರೆ ದೆವ್ವ ಗಳ ಸರೋವರ. ಕೈಲಾಸ ಪರ್ವತ ಈ ಎರಡರ ನಡುವೆ ಸಮತೋಲನ ಕಾಯ್ದಕೊಂಡಿದ್ದು ಇದು ನಮ್ಮಲಿರುವ ಒಳ್ಳೆತನ ಕೆಟ್ಟತನ ಎರಡನ್ನು ಪ್ರತಿ ನಿಧಿಸುತ್ತದೆ. ಕೆಟ್ಟ ತನ ಎಂಬುವುದು ಹೊರಗಿರುವುದಲ್ಲ ನಮ್ಮಲ್ಲೇ ಇರುತ್ತದೆ ಎಂಬುದು ಜನರ ಮಾತಾಗಿದೆ. ಓಂ ಪರ್ವತದಲ್ಲಿ ಹಿಮವು ಆಕರ್ಷಕ ಆಗಿ ಓಂ ಆಕೃತಿ ಅಲ್ಲಿ ಬೀಳುತ್ತದೆ ಎಂಬುವುದು ವಿಸ್ಮಯಕಾರಿ ವಿಚಾರವಾಗಿದೆ. ಇನ್ನು ಓಂ ಎಂಬುದು ಬ್ರಹ್ಮಾಂಡ ನಡುಗುವಾಗ ಕೇಳಿ ಬರುವ ಶಬ್ದ ಆಗಿದೆ ಎಂಬುದು ಗಮನಾರ್ಹ.

ಸ್ವಸ್ತಿಕ ನೆರಳಿನ ರಹಸ್ಯ. ಸೂರ್ಯ ಮುಳುಗುವ ವೇಳೆ ಕೈಲಾಸ ಪರ್ವತದ ಮೇಲೆ ಬೀಳುವ ನೆರಳು ಸ್ವಸ್ತಿಕ ಆಕೃತಿ ಅಂತೆ ಇರುತ್ತದೆ. ಆದರೆ ನೆರಳು ಸ್ವಸ್ತಿಕ ಆಕೃತಿ ಪಡೆದುಕೊಳ್ಳುವುದು ಯಾಕೆ ಎಂಬುದು ಇಂದಿಗೂ ನಿಗೂಢ ವಾಗಿದೆ. ಕೈಲಾಸ ಪರ್ವತ ಮೆರೆದ ಋಷಿ. ಈವರೆಗೂ ಕೇವಲ ಕೈಲಾಸ ಪರ್ವತ ಏರಿದ್ದಾರೆ ಎನ್ನಲಾಗಿದೆ. ತನ್ನ ಉಪದೇಶ ಹಾಗೂ ಪತ್ಯಗಳಿಂದಲೆ ಬೌದ್ಧ ಧರ್ಮ ಸಾರುತ್ತಿದ್ದ ಟಿಬೆಟ್ ನ ಋಷಿ ಕೈಲಾಸ ಪರ್ವತವನ್ನು ಏರಿದ್ದಾರೆ. ಜಗತ್ತಿನ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಲು ಸಾಧ್ಯ ವಾಗಿದ್ದರೂ ಕೈಲಾಸ ಪರ್ವತ ಏರಲು ಸಾಧ್ಯವಾಗಿಲ್ಲ ಎಂಬುದು ನಿಜಕ್ಕೂ ಅಚ್ಚರಿ ಮೂಡಿಸುವುದು.

ಭಗವಂತ ಶಿವನ ಆವಾಹ ಸ್ಥಾನ ಕೈಲಾಸ ಪರ್ವತ ಸಾಲಿನೊಳಗೆ ಇಪ್ಪತ್ತೊಂದು ಸಾವಿರ ವರ್ಷ ಹಿಂದಿನ ಶಿವನ ಆವಾಹಾ ಸ್ಥಾನ ಇದೆ ಎನ್ನಲಾಗುತ್ತಿದೆ. ಚಲಿಸುವ ಪರ್ವತ. ಪರ್ವತವು ನಿರಂತರವಾಗಿ ತನ್ನ ಸ್ಥಾನ ಬದಲಾಯಿಸು ತ್ತಿರುವುದು ಪರ್ವತ ಇರುವ ತೊಡಕು ಆದರೆ ಪರ್ವತ ಇರುವ ಚಲನೆ ಹಾಗೂ ಸ್ಥಾನ ಬದಲಾಗುತ್ತಿರುವುದು ಏಕೆ ಎಂಬುದು ನಿಗೂಢವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 835333

LEAVE A REPLY

Please enter your comment!
Please enter your name here