ಈ ವಾರ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ

0
635

ವಾರದ ಭವಿಷ್ಯ ಸೋಮವಾರದಿಂದ ಮುಂದಿನ ಭಾನುವಾರದವರೆಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 98 86 83 5333

ಮೇಷ : ಈ ವಾರ ನೀವು ಸ್ಥಿರವಾಗಿ ಇರಲು ಸಾಕಷ್ಟು ಹೋರಾಟ ಮಾಡಲೇ ಬೇಕು. ನಿಮಗೆ ಹೆಚ್ಚಿನ ವಿಷ್ಯದಲ್ಲಿ ಸೋಲುವ ಭೀತಿ ಕಾಡಲಿದೆ. ನಿಮ್ಮ ತಾಯಿಯು ನಿಮಗೆ ಸಾಕಷ್ಟು ವಿಷ್ಯದಲ್ಲಿ ಬುದ್ದಿಮಾತುಗಳು ಹೇಳುತ್ತಾರೆ ಇದೆಲ್ಲವೂ ಸಹ ನಿಮ್ಮನ್ನು ಕೆರಳುವಂತೆ ಮಾಡುತ್ತದೆ. ವಾರದ ಮದ್ಯ ದಿನಗಳಲ್ಲಿ ಪ್ರವಾಸದ ಅನುಭೂತಿ ನಿಮಗೆ ಆಗಲಿದೆ ಆ ಮದ್ಯದ ದಿನದಲ್ಲಿ ನೀವು ಹೆಚ್ಚಿನ ಸುಖ ಮತ್ತು ಸಂತೋಷದಿಂದ ಇರುತ್ತೀರಿ ಹಾಗೆಯೇ ವಾರದ ಅಂತ್ಯದ ದಿನಗಳು ಮತ್ತಷ್ಟು ಸಂಕಷ್ಟದಿಂದ ಕೂಡಿರುತ್ತದೇ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲೂ ನೀವು ಸೋಮವಾರ ದಿನ ಶಿವನ ದರ್ಶನ ತಪ್ಪದೆ ಪಡೆದುಕೊಂಡು ಅದೇ ದಿನ ಸಾಧ್ಯ ಆದರೆ ಶಿವನ ದೇಗುಲಕ್ಕೆ ಎಳ್ಳೆಣ್ಣೆ ದಾನ ಮಾಡಿರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ವೃಷಭ: ಈ ವಾರ ನಿಮಗೆ ಕೆಲವೊಂದು ವಿಷ್ಯದಲ್ಲಿ ಸ್ಫೂರ್ತಿ ದಾಯಕವಾಗಿ ನಿರ್ಣಯಗಳು ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ವಾರದ ಆರಂಭದ ದಿನದಲ್ಲಿ ಮನೆಯಲ್ಲಿರುವ ಹಿರಿಯ ಜನ ಒಬ್ಬರಿಗೆ ಅತೀ ಹೆಚ್ಚಿನ ಅನಾರೋಗ್ಯ ಕಾಡಲಿದೆ. ಸೋಮವಾರ ಮನೆಯಲ್ಲಿರುವ ಶಿವ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿರಿ. ಹಾಗೆಯೇ ವಾರದ ಎರಡು ಮತ್ತು ಮೂರನೇ ದಿನ ದೃಢ ನಿರ್ಧಾರಗಳು ತೆಗೆದುಕೊಂಡು ಮುನ್ನಡೆಯಬೇಕು ಇಲ್ಲವಾದಲ್ಲಿ ಜೀವನದಲ್ಲಿ ವಿಫಲರಾಗುತ್ತೀರಿ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಮನೆ ಜನರ ಒಟ್ಟಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುತ್ತೀರಿ. ಈ ವಾರ ನಿಮಗೆ ಸಮಾಧಾನಕರವಾಗಿ ಇರುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಮಿಥುನ: ಈ ವಾರ ನಿಮ್ಮ ಶತ್ರುಗಳು ನಿಮ್ಮನ್ನು ಕಾಲು ಎಳೆಯಲು ತುದಿ ಕಾಲಿನಲ್ಲಿ ನಿಂತಿದ್ದಾರೆ ಜಾಗ್ರತೆ ಇರಲಿ. ವಾರದ ಆರಂಭ ದಿನ ನಿಮ್ಮ ಮೇಲೆ ಅನೇಕ ಜನಕ್ಕೆ ಸಂಶಯ ಎಂಬುದು ಮೂಡುತ್ತದೆ ಇದರ ಬಗ್ಗೆ ನೀವು ಸ್ವಲ್ಲ ಜಾಗ್ರತೆ ಇರಿ. ಹಾಗೆಯೇ ವಾರದ ಎರಡನೇ ದಿನ ದುರ್ಗಾ ದೇವಿ ಪಾರಾಯಣ ಓದುವುದು ತುಂಬಾ ಒಳ್ಳೇದು. ಮನೆ ಹೆಣ್ಣುಮಕ್ಕಳು ಸುಮಂಗಳಿಯರಿಗೆ ಅರಿಶಿನ ಕುಂಕುಮ ಕೊಟ್ಟು ನಿಮ್ಮ ಶುಭ ಫಲವನ್ನು ಹೆಚ್ಚಿಸಿಕೊಳ್ಳಿರಿ. ಹಾಗೆ ವಾರದ ಮೂರು ಮತ್ತು ನಾಲ್ಕನೇ ದಿನದಲ್ಲಿ ಒಮ್ಮೆ ನಿಮ್ಮ ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದ್ದ. ವಾರದ ಅಂತ್ಯ ದಿನದಲ್ಲಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ದೊರೆಯುತ್ತದೇ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಕರ್ಕಾಟಕ: ಈ ವಾರ ಹತ್ತು ಹಲವು ಉತ್ತಮ ರೀತಿಯ ಅವಕಾಶಗಳು ನಿಮಗೆ ದೊರೆಯುತ್ತದೆ ಚಂದ್ರನು ಉತ್ತಮ ಸ್ಥಾನದಲ್ಲಿ ಇದ್ದು ನಿಮಗೆ ಹೆಚ್ಚಿನ ಶೋಭೆ ನೀಡುತ್ತಾನೆ. ವಾರದ ಆರಂಭದ ದಿನ ಕೃಷಿ ಚಟುವಟಿಕೆಯಲ್ಲಿ ವ್ಯವಹಾರ ನಡೆಸುವ ಅನೇಕ ಜನರಿಗೆ ಉತ್ತೇಜನ ಸಿಗುತ್ತದೆ. ವಾರದ ಎರಡನೇ ದಿನ ನಿಮ್ಮ ಮನಸ್ಸಿಗೆ ಒಬ್ಬರು ಹೆಚ್ಚಿನ ಬೇಸರ ಉಂಟು ಮಾಡುವರು ಇದರಿಂದ ನಿಮ್ಮ ಕೆಲ್ಸ ಕಾರ್ಯದಲ್ಲಿ ಕುಂಠಿತ ಆಗುತ್ತದೇ. ವಾರದ ಮೂರನೇ ದಿನದಲ್ಲಿ ಹೆಚ್ಚಿನ ನಿಮ್ಮ ಸುತ್ತ ಮುತ್ತ ಹೆಚ್ಚಿನ ಸಂತೋಷದ ವಾತಾವರಣ ನಿರ್ಮಾಣ ಆಗಿರುತ್ತದೆ. ವಾರದ ನಾಲ್ಕನೇ ಮತ್ತು ಐದನೇ ದಿನದ ಅಂತ್ಯಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಯಾರ ಮನಸ್ಸಿಗೂ ಹೆಚ್ಚಿನ ಹಾನಿ ಉಂಟು ಮಾಡದೆ ಎಲ್ಲರ ಜೊತೆಗೆ ಕೊಡಿಕೊಂಡು ಬಾಳಿ ನಿಮ್ಮ ವಾರ ಅದ್ಭುತವಾಗಿ ಇರಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಸಿಂಹ: ಈ ವಾರ ನೀವು ಮಾಡದ ತಪ್ಪಿಗೆ ನೀವು ಶಿಕ್ಷೆ ಅನುಭವಿಸುವ ಸಾಧ್ಯತೆ ಇರುತ್ತದೆ. ಈ ವಾರ ಕೇತು ಗ್ರಹವು ಐದನೇ ಮನೆಯಲ್ಲಿ ಕುಜನ ಜೊತೆಗೆ ಇದ್ದು ಈತ ನಿಮ್ಮನ್ನು ಹೆಚ್ಚಿನ ಏಳಿಗೆಯಿಂದ ಇರಲು ಬಿಡುವುದಿಲ್ಲ. ಅನವಶ್ಯಕ ವಾದ ವಿವಾದಗಳು ಆಗಲಿದೆ. ವಾರದ ಆರಂಭ ದಿನದಲ್ಲೇ ಹೆಚ್ಚಿನ ವಿಘ್ನಗಳು ಆವರಿಸುತ್ತದೆ ಈ ವಾರ ಯಾವುದೇ ಕೆಲಸ ಕಾರ್ಯಗಳು ಶುರು ಮಾಡುವ ಮುನ್ನ ಗಣಪತಿಗೆ ಪ್ರಾರ್ಥನೆ ಅತೀ ಮುಖ್ಯವಾಗಿರುತ್ತದೆ. ವಾರದ ಎರಡು ಮತ್ತು ಮೂರನೇ ದಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿರಿ. ವಾರದ ಮೂರು ಮತ್ತು ನಾಲ್ಕನೇ ದಿನ ನಿಮ್ಮ ಹಳೆ ನೆನಪುಗಳು ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ ಹಾಗೆಯೇ ವಾರದ ಅಂತ್ಯದ ದಿನದಲ್ಲಿ ಶತ್ರು ಭಯ ಸಾಕಷ್ಟು ರೀತಿಯಲ್ಲಿ ಕಾಡಿಸುತ್ತದೇ. ನಿಮ್ಮ ಜೀವನದಲ್ಲಿ ಇರುವ ಎಲ್ಲ ಗುಪ್ತ ಸಮಸ್ಯೆಗಳು ಮತ್ತು ಆರ್ಥಿಕ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ವಾರ ಗ್ರಹ ಸಂಚಾರ ಉತ್ತಮವಾಗಿದೆ ಕಳೆದ ವಾರಕ್ಕೆ ಹೋಲಿಕೆ ಮಾಡಿಕೊಂಡರೆ ಹೆಚ್ಚಿನ ಸಂತೋಷದ ಕಾಲ ಕಳೆಯುತ್ತೇರಿ. ವಾರದ ಆರಂಭದ ದಿನ ತಂದೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ಮನೆಗೆ ಕುಟುಂಬದ ಸದಸ್ಯರು ಆಗಮನ ಆಗಲಿದೆ ವಾರದ ಎರಡನೇ ದಿನ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇದೆ ಅದೇ ದಿನ ಸಂಜೆ ನೀವು ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಿ. ವಾರದ ಮೂರು ಮತ್ತು ನಾಲ್ಕನೇ ದಿನ ಕ್ಲಿಷ್ಟಕರ ಸಣ್ಣವಿವೇಶ ಒಂದು ಎದುರಾಗಲಿದೆ ಅದನ್ನು ಯಶಸ್ವಿ ಯಾಗಿ ನೀವು ಗೆಲ್ಲುತ್ತೀರಿ ಹಾಗೆಯೇ ವಾರದ ಐದನೇ ಮತ್ತು ಆರನೇ ದಿನ ನಿಮಗೆ ಬರಬೇಕಾದ ಬಾಕಿ ಹಣ ಬರುತ್ತದೆ ಇದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ತುಲಾ: ಈ ವಾರ ನೀವು ಹೆಚ್ಚು ಶ್ರಮ ಹಾಕುತ್ತೀರಿ ಆದರೆ ಆದಾಯ ಮಾತ್ರ ಶೂನ್ಯ ಇದಕ್ಕೆ ಮುಖ್ಯ ಕಾರಣ ನಿಮ್ಮ ರಾಶಿಯಲ್ಲಿನ ಗ್ರಹ ಸಂಚಾರ ಎಂದರೆ ತಪ್ಪಾಗುವುದಿಲ್ಲ. ವಾರದ ಆರಂಭದ ದಿನ ಸೂರ್ಯ ನಮಸ್ಕಾರ ಮಾಡಿರಿ ಇದರಿಂದ ಮಾನಸಿಕ ನೆಮ್ಮದಿ ಹೆಚ್ಚು ಸಿಗುತ್ತದೆ. ನಿಮ್ಮ ಈ ವಾರ ವ್ಯವಹಾರದಲ್ಲಿ ಸಾಕಷ್ಟು ಏರು ಪೇರುಗಳು ಇರುವುದರಿಂದ ಹೆಚ್ಚಿನ ಲಾಭಾಂಶ ಪಡೆಯಲು ಹಲವು ಕಾರ್ಯತಂತ್ರ ರೂಪಿಸಿರಿ. ವಾರದ ಎರಡನೇ ದಿನ ಆರೋಗ್ಯದಲ್ಲಿ ಒಂದಿಷ್ಟು ಹೆಚ್ಚಿನ ಜಾಗ್ರತೆ ಇರಲಿ. ವಾರದ ಮೂರನೇ ದಿನ ದಾನ ಧರ್ಮಗಳ ಬಗ್ಗೆ ಹೆಚ್ಚಿನ ಒತ್ತು ನೀಡಿರಿ. ವಾರದ ನಾಲ್ಕನೇ ಮತ್ತು ಐದನೇ ದಿನ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುವ ಸಾಧ್ಯತೆ ಇದೆ ಪುಣ್ಯ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ವಾರದ ಅಂತ್ಯದ ದಿನಗಳಲ್ಲಿ ಮಾನಸಿಕ ಆತಂಕ ಹೆಚ್ಚಿನ ರೀತಿಯಲ್ಲಿ ಇರುತ್ತದೆ. ಕೆಲವು ಜನಕೆ ತಾವು ಮಾಡಿದ ಪಾಪ ಪ್ರಜ್ಞೆ ಕಾಡಿಸುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ವೃಶ್ಚಿಕ: ಈ ವಾರ ನಿಮ್ಮ ಮೇಲೆ ಸಾಕಷ್ಟು ವಿವಾದಗಳು ಬರುವ ಸಾಧ್ಯತೆ ಇದೆ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ವಾರದ ಆರಂಭದ ದಿನ ಗೃಹ ಉತ್ಪನ್ನಗಳ ಮೇಲೆ ಹೆಚ್ಚಿನ ಖರ್ಚು ಬರುತ್ತದೆ. ವಾರದ ಎರಡು ಮತ್ತು ಮೂರನೇ ದಿನ ವಾಹನ ಚಾಲನೆ ಮಾಡುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ ಹಾಗೆಯೇ ವಾರದ ನಾಲ್ಕನೇ ದಿನ ನಿಮ್ಮ ಕುಲ ದೇವತಾ ದರ್ಶನ ಪಡೆಯುವುದು ಸೂಕ್ತ ಹಾಗೂ ಅರಳಿ ಕಟ್ಟೆ ಪ್ರದಕ್ಷಣಿ ಮಾಡುವುದು ಉತ್ತಮ ವಾರದ ಐದನೇ ದಿನ ನಿಮಗೆ ಶತ್ರು ಬಾದೆ ಹೆಚ್ಚಿನ ರೀತಿಯಲ್ಲಿ ಇರುತ್ತದೆ ಮನಸಿಗೆ ಆತಂಕ ಹೆಚ್ಚಾಗಿಸುತ್ತದೆ. ಧೈರ್ಯ ಕೆಟ್ಟರೆ ಆಪತ್ತು ನಿಮ್ಮ ಹೆಗಲಿಗೆ ಬಂದು ಸುತ್ತಿಕೊಂಡ ಹಾಗೆಯೇ. ವಾರದ ಕೊನೆ ದಿನ ಇಷ್ಟ ದೇವರ ದರ್ಶನ ಪಡೆದುಕೊಂಡು ನಿಮ್ಮ ಜೀವನ ಪಾವನಗೊಳಿಸಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಧನಸ್ಸು: ಈ ವಾರ ನಿಮ್ಮ ಅನೇಕ ರೀತಿಯ ಬಯಕೆಗಳು ಬಹು ಬೇಗನೆ ಈಡೇರುವ ಸಾಧ್ಯತೆ ಇರುತ್ತದೆ. ವಾರದ ಆರಂಭ ದಿನ ಸೋಮವಾರ ನೀವು ಶಿವನಿಗೆ ತುಂಬೆ ಹೂವು ಅರ್ಪಣೆ ಮಾಡಿ ಆತನನ್ನು ಸಂತೃಪ್ತಿಗೊಳಿಸಿ ನಿಮ್ಮ ವಾರ ಪೂರ್ತಿ ಅಷ್ಟೇನೂ ಕೆಡಕು ಆಗುವುದಿಲ್ಲ. ಇನ್ನು ವಾರದ ಎರಡು ಮತ್ತು ಮೂರನೇ ದಿನದಲ್ಲಿ ಶುಕ್ರನ್ನು ಉತ್ತಮ ಸ್ಥ್ನದಲ್ಲಿ ಇರುತ್ತಾನೆ ಆದ್ದರಿಂದ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ ನೀವು ಹಮ್ಮಿಕೊಂಡ ಕೆಲಸ ಕಾರ್ಯದಲ್ಲಿಯೂ ಸಹ ಯಶಸ್ಸು ದೊರೆಯುತ್ತದೆ. ಇನ್ನು ಉಳಿದ ಮದ್ಯದ ದಿನಗಳು ಅಷ್ಟೇನೂ ಪ್ರಭಾವ ಬೀರುವುದಿಲ್ಲ ಆದರೆ ವಾರದ ಅಂತ್ಯದಲ್ಲಿ ಕುಜನ ಶಾಪಕ್ಕೆ ತುತ್ತಾಗುವ ಸಾಧ್ಯತೆ ಇದೆ ಇದನ್ನು ತಪ್ಪಿಸಲು ನಾವು ಮೇಲೆ ಹೇಳಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಶ್ಚಿತ ಪರಿಹಾರ ಮಾಡಿಕೊಡುತ್ತಾರೆ.

ಮಕರ: ಈ ವಾರ ಗುರು ಗ್ರಹವು ಉತ್ತಮ ಸ್ಥಾನದಲ್ಲಿ ಇರುವುದರಿಂದ ಸಾಕಷ್ಟು ಕೆಲಸ ಕಾರ್ಯದಲ್ಲಿ ಜಯ ನಿಮ್ಮದೇ ಆಗಿರುತ್ತದೆ. ವಾರದ ಆರಂಭ ದಿನದಲ್ಲಿ ಮಾನಸಿಕ ನೆಮ್ಮದಿ ಹೆಚ್ಚಾಗಿ ದೊರೆಯುತ್ತದೆ ಹಾಗು ಅದೇ ದಿನ ನೀವು ಬಸವನಿಗೆ ಬೆಲ್ಲದ ಅಚ್ಚು ಆಹಾರ ನೀಡಿರಿ ಹಾಗೆಯೇ ವಾರದ ಎರಡನೇ ದಿನ ಗಣಪತಿ ದರ್ಶನ ಪಡೆಯಿರಿ ಇದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಯಾವುದು ತಂಟೆ ತಕರಾರು ಇಲ್ಲದೆ ಹೆಚ್ಚಿನ ವೇಗ ಪಡೆಯುತ್ತದೆ. ವಾರದ ಮೂರು ಮತ್ತು ನಾಲ್ಕನೆ ದಿನ ನವಗ್ರಹ ಪ್ರದಕ್ಷಿಣೆ ಹಾಕಿರಿ ಇಲ್ಲವಾದಲ್ಲಿ ಇಕ್ಕಟ್ಟಿನ ಸಮಸ್ಯೆಗಳಿಗೆ ಸಿಲುಕುತ್ತೀರಿ ಹಾಗೇ ವಾರದ ಐದನೇ ದಿನ ಮನೆ ಹೆಣ್ಣು ಮಕ್ಕಳು ಮೂರು ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಬೇಕು ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣ ಆಗುತ್ತದೆ. ಈ ವಾರ ಸಮಾಧಾನಕರ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಕುಂಭ: ಈ ವಾರ ಬುಧ ಏಳನೇ ಮನೆಯಲ್ಲಿ ಇರುವುದರಿಂದ ನಿಮ್ಮ ತಾಳ್ಮೆಗೆ ಹೆಚ್ಚಿನ ಪರೀಕ್ಷೆ ಬರಲಿದೆ. ನಿಮ್ಮ ಜೊತೆಗೆ ಕೆಲಸ ಕಾರ್ಯ ಮಾಡುವ ಜನರಿಂದ ಅಥವ ನಿಮ್ಮ ಸ್ನೇಹಿತರಿಂದ ಅಥವ ನಿಮ್ಮ ಕುಟುಂಬದ ಜನರಿಂದ ಹೆಚ್ಚಿನ ಟೀಕೆ ಮತ್ತು ಬೈಗುಳ ಬರುವ ಸಾಧ್ಯತೆ ಇದ್ದು ಇದೆಲ್ಲವೂ ನಿಮ್ಮ ತಾಳ್ಮೆ ಕೆಡಿಸಿ ನಿಮ್ಮ ಕೋಪವು ಹತೋಟಿಗೆ ಬರುವುದಿಲ್ಲ. ಹಾಗೇ ಈ ವಾರದ ಮೊದಲ ಮತ್ತು ಎರಡನೇ ದಿನ ಮನೋ ಕಾಮನೆಗಳು ಸಂಪೂರ್ಣ ಈಡೇರಲು ವಸ್ತ್ರಧಾನ ಮತ್ತು ಅನ್ನ ದಾನ ಮಾಡಿದರೆ ನಿಮ್ಮ ಫಲ ಹೆಚ್ಚಿಸುತ್ತದೆ. ವಾರದ ಮೂರನೇ ದಿನದಲ್ಲಿ ನಿಮ್ಮ ಕೋಪದಿಂದ ಹಲವು ಜನರ ನಿಷ್ಠೂರ ಮಾಡಿಕೊಳ್ಳುತ್ತೀರಿ ಹಾಗೆಯೇ ಹಲವು ಜನರ ಸಂಪರ್ಕ ಕಡಿತ ಆಗುತ್ತದೆ ಹಾಗೇ ವಾರದ ನಾಲ್ಕನೆ ಮತ್ತು ಐದನೇ ದಿನ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಹೆಚ್ಚಿನ ರೀತಿಯಲ್ಲಿ ಇರುತ್ತದೆ ಈ ಎರಡು ದಿನ ನಿಮಗೆ ಸಾಕಷ್ಟು ಹಣದ ಮೂಲ ಹರಿದು ಬರುತ್ತದೆ. ವಾರದ ಕಡೆಯಲ್ಲಿ ಪ್ರವಾಸ ಕೈಗೊಳ್ಳುತ್ತೀರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

ಮೀನ: ಇದು ನಿಮಗೆ ಅದೃಷ್ಟವಾದ ವಾರ ಎಂದರೆ ತಪ್ಪಾಗುವುದಿಲ್ಲ ಈ ಹಿಂದೆ ನೀವು ಸಾಕಷ್ಟು ಜನರ ವರ್ತನೆಗಳಿಂದ ಬೇಸತ್ತು ಹೋಗಿದ್ದೀರಿ ಆದರೆ ಇನ್ನು ಎಲ್ಲವು ಬದಲಾಗಲಿದೆ ಮುಖದಲ್ಲಿ ಹರುಷದ ನಗೆ ಇದ್ದೆ ಇರುತ್ತದೆ ವಾರದ ಆರಂಭ ದಿನ ಶಿವನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ವಾರದ ಎರಡನೇ ದಿನ ನೀವು ಗಣಪತಿಯನ್ನು ಸಂತೃಪ್ತಿಗೊಳಿಸಿದರೆ ಮಾತ್ರ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಹೆಚ್ಚಿನ ಪರಿಣಾಮ ಸಿಗಲಿದೆ. ಮನೆಯಲ್ಲಿರುವ ಗಣಪತಿ ವಿಗ್ರಹಕ್ಕೆ ಗರಿಕೆ ಹುಲ್ಲು ಅರ್ಪಣೆ ಮಾಡಿರಿ. ವಾರದ ಮೂರನೇ ದಿನ ನಿಮ್ಮ ಕೋಪ ಹತೋಟಿಯಲ್ಲಿ ಇಟ್ಟುಕೊಳ್ಳಿ. ವಾರದ ನಾಲ್ಕನೆ ದಿನ ಸ್ನೇಹಿತರ ಜೊತೆಗೆ ಧಾರ್ಮಿಕ ಕ್ಷೇತ ದರ್ಶನ ಪಡೆಯುವ ಸಾಧ್ಯತೆ ಇರುತ್ತದೆ ವಾರದ ಕಡೆ ದಿನಗಳು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಿರಿ. ಈ ವಾರ ನಿಮಗೆ ಹೆಚ್ಚಿನ ಸುಖ ಮತ್ತು ಸಂತೋಷ ನೀಡಲಿದೆ ಜೊತೆಗೆ ನಿಮ್ಮ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದಲ್ಲಿ ಅವುಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿ ಸಾಕು.

LEAVE A REPLY

Please enter your comment!
Please enter your name here