ಮನೆ ಹೆಣ್ಣು ಮಕ್ಕಳು ಬೆಳ್ಳಗೆ ಸಮಯದಲ್ಲಿ ಈ ರೀತಿ ಮಾಡಲೇ ಬೇಕು

0
639

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಸದಾ ನೆಲೆಸಿರುತ್ತಾಳೆ ತಾಯಿ ಲಕ್ಶ್ಮಿದೇವಿ. ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೆಳಗ್ಗೆ ಬೇಗ ಎದ್ದು ಮನೆ ಕೆಲಸವನ್ನು ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆಯನ್ನ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ ಮಹಿಳೆಯರು ಪುರುಷರ ಜೊತೆ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೆಲಸದ ಸಮಯವನ್ನು ಗಮನದಲ್ಲಿಟ್ಟುಕೊಂಡು ಮನೆ ಕೆಲಸವನ್ನ ಮಾಡುತ್ತಾರೆ. ಯಾವ ಮನೆಯಲ್ಲಿ ಮಹಿಳೆ ಸಂಸ್ಕಾರವಂತಳಾಗಿರುತ್ತಾಳೋ ಆ ಮನೆಯಲ್ಲಿ ಲಕ್ಶ್ಮಿದೇವಿ ಸದಾ ನೆಲೆಸಿರುತ್ತಾಳೆ ಎಂದು ಶಾಸ್ತ್ರ ಹೇಳುತ್ತದೆ. ವಾಸ್ತು ಹಾಗೂ ಗ್ರಂಥಗಳ ಪ್ರಕಾರ ಈವೊಂದು ಕೆಲಸವನ್ನ ಮಹಿಳೆಯರು ಮುಖ್ಯವಾಗಿ ಬೆಳಗ್ಗೆಯೇ ಮಾಡಬೇಕು. ಕಾಲ ಬದಲಾಗಿದೆ ಎಂದು ನಾವು ಸಹ ಬದಲಾದರೆ ಸಾಕಷ್ಟು ಸಮಸ್ಯೆಗಳು ನಾವು ಎದುರಿಸಬೇಕಾಗುತ್ತದೆ. ನಾವು ನಿಮಗಾಗಿ ಒಂದಿಷ್ಟು ಉಪಯುಕ್ತ ಮಾಹಿತಿ ನೀಡುತ್ತಾ ಇದ್ದೇವೆ ಅದನ್ನ ಕೊನೆವರೆಗೂ ತಪ್ಪದೇ ಓದಿ.

ಮನೆ ಯಾವಾಗಲೂ ಸುಂದರವಾಗಿರಬೇಕು. ಮನೆಯನ್ನು ಸ್ವಚ್ಛ ಮಾಡುವ ಕೆಲಸವನ್ನು ಮಹಿಳೆಯರು ಯಾವಾಗಲೂ ಬೆಳಗ್ಗೆ ಮಾಡಬೇಕು. ಮನೆಯ ಮುಖ್ಯದ್ವಾರ ವಾಸ್ತು ದೋಷದಿಂದ ಮುಕ್ತವಾಗಿರುವುದು ಬಹಳ ಮುಖ್ಯವಾಗಿದೆ. ಮನೆಯ ಮುಖ್ಯದ್ವಾರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿರಬೇಕು. ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಇದು ಸಹಕಾರಿ ಕೂಡ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಮುಖ್ಯದ್ವಾರವನ್ನ ಸ್ವಚ್ಛಗೊಳಿಸಬೇಕು. ಸೌಭಾಗ್ಯಕ್ಕಾಗಿ ಮನೆಯ ಮುಖ್ಯದ್ವಾರದ ಮುಂದೆ ರಂಗೋಲಿಯನ್ನು ಹಾಕಬೇಕು. ಹೂವು ಹಾಗೂ ಸಣ್ಣ ಸಣ್ಣ ಗಂಟೆಗಳಿಂದಲೂ ಮನೆಯ ಬಾಗಿಲನ್ನ ಅಲಂಕರಿಸಬಹುದು. ಮನೆಯ ಮುಖ್ಯದ್ವಾರ ಸುಂದರವಾಗಿದ್ದರೆ ಲಕ್ಷ್ಮೀದೇವಿ ಪ್ರವೇಶ ಮಾಡಲು ಮನಸ್ಸು ಮಾಡುತ್ತಾಳೆ. ಮನೆಯ ಮುಖ್ಯದ್ವಾರದ ಬಳಿ ಮರದ ಪೊದೆಯಿರುವುದು ಒಳ್ಳೆಯದಲ್ಲ ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ.

ಮನೆಯ ಬಾಗಿಲನ್ನು ತೆರೆಯುವಾಗ ಹಾಗೂ ಹಾಕುವಾಗ ಶಬ್ದ ಮಾಡಬಾರದು. ಬಾಗಿಲು ಶಬ್ದ ಮಾಡುತ್ತಿದ್ದರೆ ಮೊದಲು ಅದಕ್ಕೆ ಎಣ್ಣೆಯನ್ನು ಹಾಕಿ ಸರಿಮಾಡಿರಿ. ಕೆಲಸದ ನಡುವೆಯೇ ಸೂರ್ಯ ಉದಯಿಸುವ ಮುನ್ನ ಎದ್ದು ಮನೆಯ ಮುಖ್ಯದ್ವಾರವನ್ನ ಸ್ವಚ್ಛಗೊಳಿಸಿ ರಂಗೋಲಿಯನ್ನು ಹಾಕುವ ಪದ್ದತಿಯನ್ನು ರೂಢಿ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸಿನ ಜೊತೆಗೆ ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ಇದು ಮನಸ್ಸು ಮತ್ತು ಮನೆಯಲೊಂದು ಉಲ್ಲಾಸದ ಜೊತೆಗೆ ಸಂತೋಷವನ್ನ ಸದಾ ನೆಲೆಸುವಂತೆ ಮಾಡುತ್ತದೆ. ಹಾಗೆಯೇ ಸೂರ್ಯ ಮುಳುಗಿದ ನಂತರ ಮನೆಯಲ್ಲಿ ಸಂಜೆ ಸಮಯ ಕಸವನ್ನು ಗುಡಿಸುವುದು ಮನೆಗೆ ಅಷ್ಟು ಒಳ್ಳೆಯದಲ್ಲ. ಇನ್ನು ಕೆಲವು ಹೆಂಗಸರು ಸಂಜೆ ಸಮಯದಲ್ಲಿ ಮನೆ ಅಕ್ಕ ಪಕ್ಕ ಇರುವ ಹೂವು ಬಿಡಿಸುತ್ತಾರೆ ಆದರೆ ಶಾಸ್ತ್ರದ ಪ್ರಕಾರ ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೂ ಕೀಳಬಾರದು ಮತ್ತು ಗಿಡ ಮರ ಮುಟ್ಟಬಾರದು. ನಾವು ಹೇಳಿದ ಟಿಪ್ಸ್ ಮರೆಯದೇ ಪಾಲಿಸಿರಿ ನಿಮಗೆ ಸಾಕಷ್ಟು ರೀತಿಯ ಲಾಭಗಳು ಆಗಲಿದೆ. ಈ ಲೇಖನವನ್ನು ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here