ನಿಮ್ಮ ದೇಹದ ಬಗ್ಗೆ ನಿಮಗೆ ಗೊತಿಲ್ಲದ ಅಚ್ಚರಿ ಮಾಹಿತಿ

0
685

ಸ್ನೇಹಿತರೆ ನಿಮಗೆ ಏನಾದರೂ ಗೊತ್ತಿದೆಯೇ ನಮ್ಮ ಶರೀರವು ಒಂದು ಅಧ್ಬುತ ವಸ್ತುವಾಗಿದೆ. ಇವತ್ತಿಗೂ ವಿಜ್ಞಾನಿಗಳಿಗೆ ಮಾನವನ ಶರೀರದ ಬಗ್ಗೆ ಇರುವ ತುಂಬಾ ಮಾಹಿತಿ ಗೊತ್ತಿಲ್ಲ. ಇದರ ಬಗ್ಗೆ ಇವತ್ತಿಗೂ ತುಂಬಾ ರಿಸರ್ಚ್ ನಡೆಯುತ್ತಿದೆ. ಹೇಗೆ ನಾವು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುವಾಗ ಬೆರಳು ಗಳಿಗೆ ರಿಂಕಲ್ಸ್ ಬರುತ್ತದೆಯೋ ಹಾಗೆ ಇಂತ ಕೆಲವು ವಿಷಯಗಳನ್ನು ನಾವು ಇಂದು ತಿಳಿಸುತ್ತೇವೆ. ರಿಂಕಲ್ಸ್ ಆನ್ ಫಿಂಗರ್. ಸ್ನೇಹಿತರೆ ನೀವು ಏನಾದರೂ ಯೋಚಿಸಿದ್ದೀರಾ ಮಾಡಿ ಕೆರೆ ಅಥವಾ ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಸ್ನಾನ ಮಾಡುವಾಗ ನಮ್ಮ ಬೆರಳು ಗಳಿಗೆ ರಿಂಕಲ್ಸ್ ಏಕೆ ಬರುತ್ತವೆ ಎಂದು ಮತ್ತು ಈ ರಿಂಕಲ್ಸ್ ಕೈಗಳು ಮತ್ತು ಕಾಲು ಗಳಲ್ಲಿ ಮಾತ್ರ ಏಕೆ ಆಗುತ್ತದೆ ಎಂದು. ನಮ್ಮ ದೇಹದ ಬೇರೆ ಭಾಗ ಗಳಲ್ಲಿ ಏಕೆ ಆಗುವುದಿಲ್ಲ. ಈ ಪ್ರಶ್ನೆ ಗೆ ಉತ್ತರ ಹೇಳುವ ಮುನ್ನ ನಿಮಗೆ ಒಂದು ಮಾತು ಹೇಳಿವೆ ಕೇಳಿ ವಿಜ್ಞಾನಿಗಳ ಹಲವಾರು ವರ್ಷಗಳ ನಂತರ ಈ ರೀತಿ ಆಗುವ ಕಾರಣ ಕಂಡು ಹಿಡಿದಿದ್ದಾರೆ. ಮಾರ್ಕ್ ಜಾಗಿಜಿ ಇವರು ಒಬ್ಬ ನ್ಯೂರೋ ಸೈಂಟಿಸ್ಟ್ ಆಗಿರುವರು. ಇವರು ಹೇಳಿರುವ ಪ್ರಕಾರ ಈ ರೀತಿ ಆಗಲು ಕಾರಣ ಏನಂದರೆ ನಾವು ಸುಲಭ ವಾಗೀ ವೆಟ್ ಅಥವಾ ಡ್ರೈ ಕಂಡೀಷನ್ ನಲ್ಲಿ ವಸ್ತುಗಳನ್ನು ಹಿಡಿಯಲು ಸುಲಭ ವಾಗಳಿ ಎಂದು ಮತ್ತು ನಮ್ಮ ಕೈಗಳು ಅಥವಾ ಕಾಲುಗಳು ಜಾರಿ ಹೋಗಬಾರದು ಎಂದು.

ಗೂಸ್ ಬಗ್ಸ್ ಎಂದರೆ ರೋಮಗಳು ಎದ್ದು ನಿಲ್ಲುವುದು ಎಂದು ಅರ್ಥವಾಗುತ್ತದೆ. ಈರೀತಿ ಆಗಲು ಹಲವಾರು ಕಂಡೀಷನ್ ಕಾರಣ ವಾಗುತ್ತವೆ ಅವು ಆಚಾನಕ ಆಗಿ ಖುಷಿ ಆಗುವುದು ಹೆದರಿಕೆ ಆಗುವುದು ಮತ್ತು ಹೆಚ್ಚಿನ ಮ್ಯುಸಿಕ್ ಕೇಳಿದಾಗ ಈ ರೀತಿ ಏಕೆ ಆಗುತ್ತದೆ ಎಂದರೆ ನೀವು ಈ ರೀತಿಯ ಸಂಧರ್ಭ ಅಲ್ಲಿ ಇದ್ದಾಗ ನಿಮ್ಮ ಚಿಕ್ಕ ಚಿಕ್ಕ ಮಸಲ್ ಟೆನ್ಸ್ ಆಗಲು ಶುರುವಾಗುತ್ತದೆ. ಆಗ ನಿಮ್ಮ ಶರೀರದಲ್ಲಿ ಇರುವ ಕೇಶಗಳು ಎದ್ದು ನಿಲ್ಲುತ್ತವೆ. ನಾವು ಪ್ರಾಣಿಗಳಲ್ಲಿ ಕೂಡಾ ನೋಡಿದರೆ ಅವು ಶೀತ ಇಂದ ಉಳಿಯಲು ಈ ರೀತಿ ಮಾಡುತ್ತವೆ. ಅಥವಾ ಕಷ್ಟ ಸಿಚುವಯೆಷನ್ ನಲ್ಲಿ ತಮ್ಮ ಸಾಹಸವನ್ನು ತೋರಿಸಲು ಈ ರೀತಿ ಮಾಡುತ್ತವೆ.

ಆಕಳಿಸುವಿಕೆ ಸ್ನೇಹಿತರೆ ಒಂದು ಅಧ್ಯಯನ ಪ್ರಕಾರ ಒಬ್ಬ ವ್ಯಕ್ತಿಯು ಒಂದು ದಿನದಲ್ಲಿ ಐದು ರಿಂದ ಹತ್ತು ಬಾರಿ ಆಕಳಿಸುತ್ತನೆ. ಸ್ನೇಹಿತರೆ ಬರಿ ಮನುಷ್ಯರಷ್ಟೇ ಅಲ್ಲ ಇಲ್ಲಿಯ ತನಕ ಎಲ್ಲ ರೀತಿಯ ಪ್ರಾಣಿಗಳು ಆಕಳಿಸುತ್ತವೆ ವಿಜ್ಞಾನಿಗಳಿಗೆ ಇದರ ಬಗ್ಗೆ ತಿಳಿಯಲು ತುಂಬಾನೇ ವರ್ಷಗಳು ಬೇಕಾಯಿತು ಅದು ಯಾಕೆ ಆಕಲಿಸುತ್ತವೆ ಎಂದು ತಿಳಿಯಲು. ಇಲ್ಲಿ ಬೋರ್ ಆಗಲು ಅಥವಾ ನಿದ್ರೆ ಬರಲು ಯಾವ ಸಂಬಂಧವೂ ಇಲ್ಲ ಸ್ನೇಹಿತರೆ ಆಕಳಿಕೆ ಬಂದರೆ ನಿಮ್ಮ ಬ್ಲಡ್ ಸಂಚಾರ ಚೆನ್ನಾಗಿ ಇರುತ್ತದೆ. ನಿಮಗೆ ಸುಸ್ತಾದಾಗ ಆಕಳಿಕೆ ಬಂದರೆ ನಿಮ್ಮ ಸ್ಟ್ರೆಸ್ ಕಡಿಮೆ ಆಗುತ್ತದೆ ಹಾಗೂ ಒಂದು ಸಂಶೋಧನೆಯಲ್ಲಿ ತಿಳಿದು ಬಂದದ್ದೇನೆಂದರೆ ಒಂದು ವೇಳೆ ನಿಮ್ಮ ಮುಂದೆ ಕುಳಿತಿರುವ ವ್ಯಕ್ತಿ ಆಕಲಿಸುತ್ತಿದ್ದರೆ ಆಗ ನಿಮಗೂ ಆಕಳಿಕೆ ಬರುವ ಸಾಧ್ಯತೆ ಇರುತ್ತದೆ.

ಶಿವೆರಿಂಗ್ ಸ್ನೇಹಿತರೆ ನೀವು ತುಂಬಾ ಚಳಿಯಲ್ಲಿ ಹೋದಾಗ ನಿಮ್ಮ ದೇಹ ನಾಡುಗಳು ಶುರು ಮಾಡುತ್ತದೆ. ಏಕೆ ಈ ರೀತಿ ಆಗುತ್ತದೆ ಎಂದು ನೀವು ಯಾವಾಗಲೂ ಯೋಚ್ನೆ ಮಾಡಿದ್ದೀರಾ? ಸ್ನೇಹಿತರೆ ನಿಮಗೆ ಆಗುವುದು ಕಾಕ ತಾಳೀಯ ಏನಲ್ಲ. ಏಕೆಂದರೆ ಈ ರೀತಿ ಆಗುವುದು ತುಂಬಾನೇ ಇಂಪಾರ್ಟೆಂಟ್ ಇರುತ್ತದೆ. ಸ್ನೇಹಿತರೆ ಯಾವಾಗ ನಿಮ್ಮ ಬಾಡಿ ಟೆಂಪರೇಚರ್ ಕಡಿಮೆ ಆಗುತ್ತದೆಯೋ ಆಗ ನೀವು ನಡುಗಲು ಶುರು ಮಾಡುತ್ತೀರಿ ಇದರಿಂದ ನಿಮ್ಮ ದೇಹಕ್ಕೆ ಶಾಖವು ಸಿಗುತ್ತದೆ.

ಸೀನುವುದು ಸೀನುವುದೂ ನಿಮಗೆ ತುಂಬಾ ಮುಖ್ಯ ಕ್ರಿಯೆ ಆಗಿದೆ ಏಕೆಂದರೆ ಸೀನುವುದರಿಂದ ನಮ್ಮ ಶರೀರಕ್ಕೆ ಬೇಡವಾದ ವಸ್ತುಗಳು ನಮ್ಮಿಂದ ಆಚೆ ಹೋಗುತ್ತವೆ ಧೂಳು ಮತ್ತು ನಮ್ಮ ದೇಹಕ್ಕೆ ತೊಂದರೆ ಕೊಡುವ ವಸ್ತುಗಳು ಆಚೆ ಬರುತ್ತವೆ. ಸ್ನೇಹಿತರೆ ನಾವು ಸೀನುವಾಗ ಆಚೆ ಬರುವಾಗ ಐವತ್ತರಿಂದ ನೂರು ಇಪ್ಪತ್ತು ಮೀಟರ್ ಪರ್ ಸೆಕೆಂಡ್ ವೇಗದಲ್ಲಿ ಬರುತ್ತದೆ ಆದ್ದರಿಂದ ಸೀನುವಾಗ ನಿಮ್ಮ ಕೈಗಳಿಂದ ನಿಮ್ಮ ಮುಖವನ್ನು ಕವರ್ ಮಾಡಿಕೊಳ್ಳಿ.

ಕಣ್ಣೀರು ಸ್ನೇಹಿತರೆ ಕಣ್ಣೀರು ಪೂರ್ತಿಯಾಗಿ ನೀರಿನಿಂದ ಕೂಡಿರುತ್ತದೆ. ಇದರಲ್ಲಿ ಮಿಕ್ಸ್ ಆಗಿರುವ ವಸ್ತುಗಳು ಇನ್ ಆರ್ಗಾನಿಕ್ ಆಗಿರುತ್ತವೆ ಸ್ನೇಹಿತರೆ ಕಣ್ಣೀರಲ್ಲಿ ಸೋಡಿಯಂ ಕ್ಲೋರೈಡ್ ಅಂತ ವಸ್ತುಗಳು ಮಿಕ್ಸ್ ಆಗಿರುತ್ತವೆ ಈ ಕಾರಣ ಇಂದ ನಿಮ್ಮ ಕಣ್ಣೀರು ಉಪ್ಪು ಉಪ್ಪು ಆಗಿರುತ್ತದೆ. ಸ್ನೇಹಿತರೆ ಕಣ್ಣೀರು ನಿಮ್ಮ ದುಃಖ ಮತ್ತು ಖುಷಿಯನ್ನು ತೋರಿಸಲು ಅಷ್ಟೇ ಆಗಿರುವುದಿಲ್ಲ ಬದಲಿಗೆ ಕಣ್ಣೀರು ನಮ್ಮ ದೇಹದಲ್ಲಿನ ಮುಖ್ಯ ರೂಲ್ ಪ್ಲೇ ಮಾಡುತ್ತವೆ ಇವು ನಿಮ್ಮ ಕಣ್ಣಿನಲ್ಲಿನ ಡಸ್ಟ್ ಅಥವಾ ಅನ್ ವಾಂಟೆಡ್ ವಸ್ತು ಗಲನ್ನು ಆಚೆ ಹಾಕುತ್ತದೆ.

LEAVE A REPLY

Please enter your comment!
Please enter your name here