ಫ್ರೆಂಡ್ಸ್ ಇವತ್ತಿನ ಲೇಖನದಲ್ಲಿ ದೇಹಕ್ಕೆ ಫಂಗಸ್ ಇನ್ಫೆಕ್ಷನ್ ನ ಕಡಿಮೆ ಮಾಡಲು ಕೆಲವು ಹೋಂ ರೆಮೇಡೀಸ್ ಮತ್ತು ಟಿಪ್ಸ್ ತಿಳಿದುಕೊಳ್ಳೋಣ. ಸ್ನೇಹಿತರೆ ಕಾಮನ್ ಆಗಿ ಈ ಫಂಗಸ್ ಇನ್ಫೆಕ್ಷನ್ ಉಗುರಲ್ಲಿ ಕಾಲಿನ ಬೆರಳು ಗಳಲ್ಲಿ ಕಾಲ್ ಸಂದುಗಳಲ್ಲಿ ಕಾಣಬಹುದು. ಈ ಫಂಗಸ್ ಇನ್ಫೆಕ್ಷನ್ ನ ರಿಂಗ್ವರ್ಮ್ ಅಂತಾನೂ ಹೇಳುತ್ತಾರೆ ಅಥವಾ ಉಗುರು ಸುತ್ತು ಎಂದೂು ಸಹ ಕೆಲವು ಜನ ಹೇಳುತ್ತಾರೆ. ಇದಕ್ಕೆ ಕಾರಣಗಳು ಸಾಕಷ್ಟು ಇವೆ. ಅದರಲ್ಲಿ ನಮ್ಮ ದೇಹದಲ್ಲಿ ಇರುವ ಗುಡ್ ಬ್ಯಾಕ್ಟೀರಿಯಾಗಳಾದ ಪ್ರೋಬಿಯೋಟಿ ಕ್ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ ಆಗಿರೋದು ಮತ್ತು ಅನ್ ಹೂಜೇನಿಕ್ ಆಗಿರೋದು ಕೂಡ ಈ ಫಂಗಯ್ ಇನ್ಫೆಕ್ಷನ್ ಗೆ ಕಾರಣ ಆಗಿರುತ್ತೆ. ಹಾಗಾಗಿ ಆದಷ್ಟು ಗುಡ್ ಬ್ಯಾಕ್ಟೀರಿಯಾ ಅಥವಾ ಪ್ರೊ ಬ್ಯಾಕ್ಟೀರಿಯಾ ಇರುವ ಆಹಾರ ಸೇವಿಸಿ.

ಫಂಗಸ್ ಇನ್ಫೆಕ್ಷನ್ ಆದಾಗ ತೆಂಗಿನ ಎಣ್ಣೆ ಬಿಸಿ ಮಾಡಿ ಈ ಜಾಗದಲ್ಲಿ ಹಚ್ಚಿ ಇದನ್ನು ಒಂದು ವಾರ ತನಕ ಎರಡು ಸಲ ಅಪ್ಲೈ ಮಾಡಿ. ತೆಂಗಿನ ಎಣ್ಣೆಯಲ್ಲಿ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಫಂಗಲ್ ಗುಣಗಳಿವೆ. ಈ ಫಂಗಸ್ ಇನ್ಫೆಕ್ಷನ್ ಕಡಿಮೆ ಆಗುತ್ತೆ. ಇನ್ನು ಎರಡನೇ ರೆಮೆಡಿ ಆ್ಯಪಲ್ ಸೈಡ್ರ್ ವಿನೈಗೆರ್. ಈ ಫಂಗಲ್ ಇನ್ಫೆಕ್ಷನ್ ಕಡಿಮೆ ಮಾಡಲು ಈ ಒಂದು ವಸ್ತು ಬೆಸ್ಟ್ ಎಂದು ಹೇಳಬಹುದು. ಇದರಲ್ಲಿ ಸಹ ಆಂಟಿ ಬ್ಯಾಕ್ಟೀರಿಯಾ ಗುಣಗಳು ಇರುವುದರಿಂದ ಇನ್ಫೆಕ್ಷನ್ ಆಗಿರುವ ಪ್ಲೇಸ್ ಗೆ ದಿನದಲ್ಲಿ ಎರಡು ಸಲ ಅಪ್ಲೈ ಮಾಡಿ ಆದರೆ ನೆನಪಿರಲಿ ಡೈರೆಕ್ಟ್ ಆಗಿ ಅಪ್ಲೈ ಮಾಡಬೇಡಿ. ಒಂದು ಅರ್ದ ಟೇಬಲ್ ಸ್ಪೂನ್ ಅಷ್ಟು ಆಪ್ಲೆ ಸೈಡ್ರ ವಿನಿಗರ್ ಜೊತೆಗೆ ಒಂದು ಟೇಬಲ್ ಸ್ಪೂನ್ ನೀರು ಅನ್ನು ಮಿಕ್ಸ್ ಮಾಡಿ ಇಲ್ಲ ಅಂದ್ರೆ ತುಂಬಾ ಉರಿಯುತ್ತೆ. ಇಲ್ಲ ಅಂದರೆ ಈ ಆ್ಯಪಲ್ ಸೈದರ್ ವಿನೈಗೇರ್ ಅನ್ನು ಒಂದು ವಾರ ಆದರೂ ಅಪ್ಲೈ ಮಾಡಿ ಇದರಿಂದ ಫಂಗಲ್ ಇನ್ಫೆಕ್ಷನ್ ಅಥವಾ ಫಂಗಸ್ ಇನ್ಫೆಕ್ಷನ್ ಕಡಿಮೆ ಆಗುತ್ತೆ.
ಇನ್ನು ಬೆಳ್ಳುಳ್ಳಿ ಅನ್ನು ಸಹ ನಾವು ಬಳಸಿ ಕೊಂಡು ಫಂಗಸ್ ಇನ್ಫೆಕ್ಷನ್ ಅನ್ನು ಕಡಿಮೆ ಮಾಡಬಹುದು. ಎರಡು ಟೇಬಲ್ ಸ್ಪೂನ್ ತೆಂಗಿನ ಎಣ್ಣೆ ಅಲ್ಲಿ ಒಂದೆರಡು ಬೆಳ್ಳುಳ್ಳಿ ಅನ್ನು ಜಜ್ಜಿ ಬಿಸಿ ಮಾಡಿ ನಂತರ ಅದೇ ಎಣ್ಣೆ ಯಲ್ಲಿ ಈ ಬೆಳ್ಳುಳ್ಳಿ ಅನ್ನು ಪೇಸ್ಟ್ ತರ ಮಾಡಿಕೊಳ್ಳಿ ಈ ಪೇಸ್ಟ್ ಅನ್ನು ಉಗುರು ಸುತ್ತು ಆಗಿರೋ ಜಾಗಕ್ಕೆ ಹಚ್ಚಿ ಇದನ್ನು ಸಹ ದಿನದಲ್ಲಿ ಎರಡು ಸಲ ಮಾಡಿ ಸಾಧ್ಯ ಆದರೆ ಒಂದು ವಾರದ ತನಕ ಮುಂದುವರೆಸಿ ಇದರಿಂದ ಫಂಗಲ್ ಇನ್ಫೆಕ್ಷನ್ ಕಡಿಮೆ ಆಗುತ್ತೆ.
ಹಾಗೆ ಬೇಕಿಂಗ್ ಸೋಡಾ ಬಗ್ಗೆ ನಿಮಗೆ ಗೊತ್ತಿರಬಹುದು. ಅರ್ದ ಟೇಬಲ್ ಸ್ಪೂನ್ ವಾಕಿಂಗ್ ಸೋಡಾ ಜೊತೆಗೆ ಒಂದೆರಡು ಸ್ಪೂನ್ ಬಿಸಿ ನೀರನ್ನು ಮಿಕ್ಸ್ ಮಾಡಿ ಇದನ್ನು ಫಂಗಲ್ ಇನ್ಫೆಕ್ಷನ್ ಆಗಿರುವ ಜಾಗದಲ್ಲಿ ಹಚ್ಚಿ ಈ ಬೆಳ್ಳುಳ್ಳಿ ಬೇಕಿಂಗ್ ಸೋಡಾದಲ್ಲು ಸಹ ಆಂಟಿ ಫಂಗಲ್ ಪ್ರಾಪರ್ಟೀಸ್ ಇದೆ ಇದರಿಂದ ಫಂಗಲ್ ಇನ್ಫೆಕ್ಷನ್ ಕಡಿಮೆ ಆಗುತ್ತೆ ಇದರಿಂದ ಕೈ ಬೆರಳಿನಲ್ಲಿ ಉಗುರು ಸುತ್ತು ಆಗಿರುತ್ತೆ ಫಂಗಲ್ ಇನ್ಫೆಕ್ಷನ್ ಆಗಿರುತ್ತೆ ಅವರಿಗೆ ಬೆಸ್ಟ್ ರೆಮಿಡಿ ಯಾವುದ ಎಂದರೆ. ಈ ಬೆರಳಿಗೆ ಇಡೀ ಅರ್ಧ ನಿಂಬೆ ಹಣ್ಣು ಇಟ್ಟು ಕೊಳ್ಳಿ ಇದನ್ನು ದಿನದಲ್ಲಿ ಎರಡು ಮೂರು ಸಲ ಮಾಡಿ ಇದರಿಂದಲೂ ಫಂಗಲ್ ಇನ್ಫೆಕ್ಷನ್ ಕಡಿಮೆ ಆಗುತ್ತೆ. ಆದ್ದರಿಂದ ಪ್ರೊ ಬಿಯೋಟಿಕ್ ಅಂದರೆ ಗುಡ್ ಬ್ಯಾಕ್ಟೀರಿಯಾ ಇರುವ ಆಹಾರ ವನ್ನು ಹೆಚ್ಚು ಹೆಚ್ಚು ಸೇವಿಸಿ. ಮುಖ್ಯವಾಗಿ ಮೊಸರು ಎಂದು ಹೇಳಬಹುದು. ಮೊಸರು ನಿಮ್ಮ ಡಯಟ್ ನಲ್ಲಿ ಇದ್ದರೆ ಪ್ರೊ ಬಯೋಟಿಕ್ ಬ್ಯಾಕ್ಟೀರಿಯಾ ಗಳು ಸಿಗುತ್ತೆ. ಮಧ್ಯಾಹ್ನ ಊಟ ಸಮಯ ದಲ್ಲಿ ಮೊಸರು ಆಡ್ ಮಾಡಿದರೆ ಒಳ್ಳೆಯದು. ಸೋ ಫ್ರೆಂಡ್ಸ್ ಈ ಮಾಹಿತಿ ಉಪಯುಕ್ತ ಎನಿಸಿದರೆ ದಯವಿಟ್ಟು ಶೇರ್ ಮಾಡಿ.