ಬಲಮುರಿ ಗಣಪತಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
394

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 5 6490

ಮೇಷ: ಈ ದಿನ ಕೆಲ್ಸ ಕಾರ್ಯಗಳ ನಿಮ್ಮಿತ ಹೆಚ್ಚಿನ ಪ್ರಯಾಣ ಮಾಡುವ ಸಾಧ್ಯತೆ ಇದೆ. ದೂರದ ಊರಿನಿಂದ ನಿಮ್ಮನ್ನು ಭೇಟಿ ಮಾಡಲು ಬರುವ ಸ್ನೇಹಿತರಿಗೆ ನಿರಾಸೆ ಕಾದಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಸರಿ ಹೋಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಈ ದಿನ ನಿಮ್ಮ ಆರೋಗ್ಯದ ಸಲುವಾಗಿ ಒಂದಿಷ್ಟು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ವೈವಾಹಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮನೆ ಮಕ್ಕಳು ಹೆಚ್ಚಿನ ಹಠಮಾರಿ ತನ ಮಾಡುತ್ತಾರೆ. ಈ ದಿನ ಯಾರಿಗೂ ಯಾವುದೇ ರೀತಿಯ ಸಲಹೆಗಳು ನೀಡಲು ಹೋಗಬೇಡಿ.

ಮಿಥುನ: ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಾನೂನು ಸಂಬಂಧ ಪಟ್ಟ ವ್ಯವಹಾರಗಳು ನಿಶ್ಚಿತ ಗೆಲ್ಲುವು ಸಿಗುತ್ತದೆ. ಅಧಿಕ ಲಾಭ ಗಳಿಸಲು ದುಪ್ಪಟ್ಟು ಶ್ರಮ ಹಾಕುತ್ತೀರಿ. ಸಾಕಷ್ಟು ಉತ್ತಮ ಅವಕಾಶಗಳು ದೊರೆಯುತ್ತದೆ ಸದುಪಯೋಗ ಪಡಿಸಿಕೊಳ್ಳಿ. ಈ ದಿನ ನಿಮಗೆ ಸಮಾಧಾನಕರ ಆಗಿರಲಿದೆ.
ಕರ್ಕಾಟಕ: ಈ ದಿನ ದುಬಾರಿ ವಸ್ತುಗಳ ಕಡೆಗೆ ಹೆಚ್ಚಿನ ಆಕರ್ಷಣೆ ಹೊಂದುತ್ತೀರಿ. ಮನೆಯ ಆರ್ಥಿಕ ಪರಿಸ್ಥಿತಿ ಸಮಾಧಾನಕರ ಆಗಿರಲಿದೆ. ನೀವು ಮಾಡುವ ಕೆಲ್ಸ ಕಾರ್ಯದಲ್ಲಿ ಮಿಶ್ರ ಫಲ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಸರಿ ಹೋಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ನಿಮಗೆ ಸಹಾಸದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ಸಹೋದರರ ಮದ್ಯೆ ಹಣಕಾಸಿನ ವಿಷ್ಯದಲ್ಲಿ ಕಲಹಗಳು ಆಗುತ್ತದೆ. ನಿಮ್ಮ ನಾಯಕತ್ವದ ಗುಣಗಳಿಗೆ ಹೆಚ್ಚಿನ ಪ್ರಶಂಶೇ ದೊರೆಯುತ್ತದೆ.
ಕನ್ಯಾ: ಈ ದಿನದ ಕೆಲ್ಸ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ಗಡಿಬಿಡಿ ಆಗಬೇಡಿ ಎಲ್ಲವನ್ನು ಪರಿಶೀಲನೆ ಮಾಡಿಕೊಂಡು ನಿಧಾನವಾಗಿ ಮಾಡಿರಿ. ನೆಮ್ಮದಿಯಿಂದ ಕೂಡಿದ್ದ ಸಂಸಾರದಲ್ಲಿ ಕಲಹ ಶುರು ಆಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಸರಿ ಹೋಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನೀವು ನಿಮ್ಮ ಮಡದಿ ಮತ್ತು ಮಕ್ಕಳು ಹಾಗೆಯೇ ಸ್ನೇಹಿತರ ಸಂಬಂಧಗಳಿಗೆ ಹೆಚ್ಚಿನ ಆಲಕ್ಷ್ಯ ಮಾಡುತ್ತೀರಿ ಇದರಿಂದ ಹಲವರ ಸಂಬಂಧಗಳಲ್ಲಿ ಬಿರುಕು ಮೂಡಲಿದೆ. ಗಣಪತಿಯ ಪ್ರಾರ್ಥನೆ ಮಾಡಿರಿ ಕಷ್ಟಗಳಿಗೆ ಪರಿಹಾರ ಸಿಗುತ್ತದೆ.
ವೃಶ್ಚಿಕ: ಈ ದಿನ ನಿಮ್ಮ ಬುದ್ದಿ ಮಂಕಾಗಿ ನಿಮ್ಮ ಬಳಿ ಇರುವ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲ್ಸ ಕಾರ್ಯದಲ್ಲಿ ಮಿಶ್ರ ಫಲ ಸಿಗುತ್ತದೆ. ಮಂಗಳಾ ದೇವಿಯ ಸ್ತೋತ್ರ ಪಾರಾಯಣ ಮಾಡುವುದರಿಂದ ಮನೆಯಲ್ಲಿರುವ ಎಲ್ಲರಿಗೂ ಶುಭ ಆಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಸರಿ ಹೋಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ಬಹಳ ದಿನಗಳ ನಂತರ ನಿಮ್ಮ ಬದುಕಿನಲ್ಲಿ ಒಂದು ಹೊಸ ಆಯಾಮ ಶುರು ಆಗಲಿದೆ. ನಿಮಗೆ ಸಿಕ್ಕ ಉತ್ತಮ ಅವಕಾಶಗಳನ್ನು ಸದ್ಬಳಿಕೆ ಮಾಡಿಕೊಳ್ಳಿರಿ. ಅತೀಯಾದ ಶ್ರಮ ಆರೋಗ್ಯದಲ್ಲಿ ವ್ಯತ್ಯಯ ಆಗುವಂತೆ ಮಾಡಲಿದೆ.
ಮಕರ: ಈ ದಿನ ನಿಮ್ಮ ಹಿತೈಷಿಗಳೇ ಪಿತೂರಿ ನೆಡೆಸುತ್ತಾರೆ. ಮನೆ ಕಟ್ಟುವ ವಿಚಾರದಲ್ಲಿ ಕಲಹಗಳು ಶುರು ಆಗುತ್ತದೆ. ಈ ದಿನ ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡರೆ ನಿಮಗೆ ಒಂದಿಷ್ಟು ಶುಭ ಫಲ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಸರಿ ಹೋಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನೀವು ತೋರುವ ಉದಾಸೀನತೆಯಿಂದ ನಿಮ್ಮ ಹಲವು ಕೆಲ್ಸ ಕಾರ್ಯದಲ್ಲಿ ನಿಮಗೆ ಹಿನ್ನಡೆ ಉಂಟಾಗಲಿದೆ. ಜೀವನದಲ್ಲಿ ತಕ್ಕ ಮಟ್ಟಿಗ್ಗೆ ಅನುಭವದ ಪಾಠ ಕಲಿಯುತ್ತೀರಿ. ಮತ್ತೊಬ್ಬರ ಕಷ್ಟಗಳಿಗೆ ನೀವು ಹೆಚ್ಚಿನ ಸ್ಪಂದನೆ ನೀಡುತ್ತೀರಿ ಇದು ಭಗವಂತನ ಮೆಚ್ಚುಗೆಗೆ ಪಾತ್ರವಾಗಲಿದೆ.
ಮೀನ : ಈ ದಿನ ನಿಮ್ಮ ಬಂಧುಗಳೊಂದಿಗೆ ವಿನಾಕಾರಣ ಜಗಳ ಮಾಡಿಕೊಳ್ಳುತ್ತೀರಿ ನಿಮ್ಮ ಕೋಪವನ್ನು ಒಂದಿಷ್ಟು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಲೇಸು. ಸಂಜೆ ನಂತರ ಹೆಚ್ಚಿನ ಆದಾಯ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಸರಿ ಹೋಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here