ಅಯ್ಯಪ್ಪ ಸ್ವಾಮಿಗೆ ಭಕ್ತಿಯಿಂದ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
375

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 5 6490

ಮೇಷ : ವ್ಯಪಾರದಲ್ಲಿ ಅಭಿವೃಧಿ ಕಾಣುತ್ತೀರಿ. ನಿಮ್ಮ ಲೆಕ್ಕ ಪರಿಶೋಧನೆಯಲ್ಲಿ ಹಣದ ವ್ಯತ್ಯಾಸ ಆಗುತ್ತದೆ ಸ್ವಲ್ಪ ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಒಳ್ಳೆಯದು. ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ ಶುಭ ಫಲ ಸಿಗುತ್ತದೆ.
ವೃಷಭ: ಈ ದಿನ ನಿಮ್ಮ ಮೇಲೆ ಅನುಕಂಪ ತೋರಿ ಬರುವ ಜನರು ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆ ಇದೆ. ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ಆರೋಗ್ಯದ ಸಲುವಾಗಿ ಹೆಚ್ಚಿನ ಹಣ ಖರ್ಚು ಆಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಇರುವುದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಕೆಲ್ಸ ಕಾರ್ಯಗಳಲ್ಲಿ ಹೆಚ್ಚಿನ ಹಿನ್ನಡೆ ಆಗುತ್ತದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ನಿಮ್ಮ ಬುದ್ದಿ ಶಕ್ತಿಗೆ ಸವಾಲೊಡ್ಡುವ ಕೆಲ್ಸ ಕಾರ್ಯಗಳು ನಡೆಯಲಿದೆ. ನಿಮ್ಮ ಕೆಲಸದಲ್ಲಿ ವೇಗಕ್ಕೆ ಸ್ವಲ್ಪ ಮಿತಿ ಇಟ್ಟುಕೊಳ್ಳುವುದು ಸೂಕ್ತ. ಕೇತು ಗ್ರಹವು ಶುಭ ಸ್ಥಾನದಲ್ಲಿ ಇಲ್ಲ ಆದುದರಿಂದ ಮನೆಯಲ್ಲಿ ಹೆಚ್ಚಿನ ಕಲಹಗಳು ಇರುತ್ತದೆ.

ಸಿಂಹ: ಈ ದಿನ ಪ್ರೇಮಿಗಳ ನಡುವೆ ಹೆಚ್ಚಿನ ಕಹಲಗಳು ಉಂಟಾಗುತ್ತದೇ. ಹಾಗೆಯೇ ನಿಮ್ಮ ಶತ್ರು ಜನರು ನಿಮ್ಮನು ಮುಗಿಸಲು ಹಲವು ರೀತಿಯ ತಂತ್ರಗಳನ್ನು ನಿಮ್ಮ ಮೇಲೆ ಪ್ರಯೋಗ ಮಾಡುತ್ತಾರೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ನಿಮ್ಮ ದುಡುಕುತನ ನಿನಗೆ ಒಂದು ಪಾಠ ಕಲಿಸಲಿದೆ. ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯಲು ತಾಳ್ಮೆ ಮತ್ತು ಸಹನೆ ಹೆಚ್ಚಿನ ರೀತಿಯಲ್ಲಿ ಅವಶ್ಯಕತೆ ಇದೆ. ಈ ದಿನ ನೀವು ಸಂಜೆ ಅಯ್ಯಪ್ಪ ಸ್ವಾಮಿಯ ಸ್ತೋತ್ರ ಪಾರಾಯಣ ಮಾಡಿರಿ.

ತುಲಾ: ಈ ದಿನ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ ಇರದಿಂದ ನಿಮ್ಮ ಜೀವನದಲ್ಲಿ ಹೆಚ್ಚಿನ ಗೆಲುವು ಸಾಧಿಸಲು ನಿಮಗೆ ಅನುಕೂಲ ಆಗುತ್ತದೆ. ಒಂಟಿಯಾಗಿ ದೂರದ ಪ್ರಯಾಣ ಒಳ್ಳೆಯದಲ್ಲ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ನೀವು ಈ ದಿನ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳು ವಿಫಲ ಆಗಲಿದೆ. ಅದಕ್ಕಾಗಿಯೇ ನಿಮ್ಮ ಹಿರಿಯರ ಸಲಹೆಗಳು ಪಡೆಯುವುದು ನಿಮಗೆ ಅವಶ್ಯವಾಗಿರುತ್ತದೆ. ಕುಟುಂಬದಲ್ಲಿನ ಭಿನ್ನಮತ ಶಮನ ಆಗಲು ದೇವಿ ಸ್ತೋತ್ರ ಪಾರಾಯಣ ಮಾಡಿರಿ.

ಧನಸು: ಆರ್ಥಿಕ ವಿಚಾರದಲ್ಲಿ ಕಟ್ಟು ನಿಟ್ಟಾಗಿ ಇರುವುದು ಸೂಕ್ತ. ಅನವಶ್ಯಕ ಅಪವಾದಗಳು ನಿಮ್ಮ ಮೇಲೆ ಬರಲಿದ್ದು ಒಂದು ನಿರ್ದಿಷ್ಟ ಸಮಯದಲ್ಲಿ ನೀವು ಮೌನಕ್ಕೆ ಜಾರುವುದೇ ಉತ್ತಮವಾಗಿರುತ್ತದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ನೀವು ಸಜ್ಜನರ ಸಹವಾಸ ಮಾಡಿದರೆ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಿಗೆ ಆಗಲಿದೆ. ಸಾಂಸಾರಿಕ ಜೀವನದ ಸಮಸ್ಯಗಳು ಚಿಕ್ಕದು ಆಗಿರುವಾಗಳೇ ಅದನ್ನ ಪರಿಹಾರ ಮಾಡಿಕೊಳ್ಳಿರಿ. ಸುಬ್ರಮಣ್ಯ ದೇವರ ಸೇವೆ ಮಾಡುವುದು ಮರೆಯಬೇಡಿ.

ಕುಂಭ: ನೀವು ತೆಗೆದುಕೊಳ್ಳುವ ಕೆಲವು ದೂಡುಕಿನ ನಿರ್ಧಾರಗಳು ನಿಮ್ಮ ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ. ಆದರೂ ನಿಮ್ಮ ರಾಶಿಗೆ ಈ ದಿನ ಒಂದಿಷ್ಟು ದೈವ ಬಲ ಹೆಚ್ಚಿಗೆ ಇರುವುದರಿಂದ ಸಮಸ್ಯೆಗಳು ತೀವ್ರತೆ ಕಡಿಮೆ ಆಗುತ್ತದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಈ ದಿನ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ಆಗಲು ಒಂದಿಷ್ಟು ಛಲ ಮತ್ತು ಧೈರ್ಯ ನಿಮ್ಮಲ್ಲಿ ಹೆಚ್ಚು ಇದ್ದರೆ ಒಳ್ಳೆಯದು. ಗುರು ಉತ್ತಮ ಸ್ಥಾನದಲ್ಲಿ ಇರುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೇ. ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here