ನಾವು ಹೇಳಿದ ರೀತಿ ಅನ್ನ ಬೇಯಿಸಿ ತಿಂದರೆ ನಿಮಗೆ ದುಪ್ಪಟ್ಟು ಲಾಭ

0
622

ನಮ್ಮ ದೇಶದಲ್ಲಿ ಮಾತ್ರ ಅಲ್ಲ ಪ್ರಪಂಚದಾದ್ಯಂತ ಇರುವ ದೇಶಗಳಲ್ಲಿ ಅನ್ನ ಪ್ರಧಾನ ಆಹಾರ. ಇದು ದೇವರಿಗೆ ಸಮಾನ. ದಕ್ಷಿಣ ಭಾರತದಲ್ಲಿ ಇದು ಮುಖ್ಯ ಆಹಾರ. ಅಕ್ಕಿ ಯಾವುದೇ ಸಾಂಬರ್ ಆದ್ರೂ ಸೇರಿಸಿ ತಿನ್ನುವ ಸೌಲಭ್ಯ ಇರೋದ್ರಿಂದ ನಮ್ಮವರು ಅನ್ನವನ್ನ ಚೆನ್ನಾಗಿ ತಿನ್ನುತಾರೆ. ಆದ್ರೆ ನಿತ್ಯ ದೈಹಿಕ ಶ್ರಮ ಪಡೋರು ಅನ್ನವನ್ನ ಎಷ್ಟು ತಿಂದ್ರು ಅವರಿಗೆ ಅನಾರೋಗ್ಯಗಳು ಬರೋದಿಲ್ಲ ಶ್ರಮವಿಲ್ಲದೆ ನಿತ್ಯವು ಒಂದೇ ಹತ್ತಿರ ಕೂತು ಕೆಲಸ ಮಾಡೋರಿಗೆ ಅನ್ನವು ತಂದೊಡ್ಡುವ ತೊಂದರೆಗಳು ಹೇಳತೀರದು ಶರೀರದಲ್ಲಿ ಶಕ್ತಿ ಹೆಚ್ಚಾಗಿ ಖರ್ಚಾಗುವುದಿಲ್ಲ ಕ್ಯಾಲೋರಿಗಳು ಬೆಳೆದು ತೂಕ ಹೆಚ್ಚಾಗುವುದು ಹೃದಯ ರೋಗಗಳು ಶುಗರ್ ಅಂತ ಅನಾರೋಗ್ಯಗಳು ಬರುತವೆ. ಹೀಗೆ ಹೇಳುತಾ ಹೋದರೆ ಆ ಲಿಸ್ಟ್ ಇನ್ನು ಬೆಳೆಯುತಲೇ ಹೋಗುತದೆ ಇದಕ್ಕೆ ಪ್ರಮುಖ ಕಾರಣ ಅನ್ನ ಚೆನ್ನಾಗಿ ಪಾಲಿಶ್ ಮಾಡಿರುವ ಮಲ್ಲಿಗೆ ಹೂವಿನ ಬಣ್ಣಕ್ಕೆ ಬಂದಿರುವ ಅನ್ನ ಎಂದರೆ ನಮಗೆ ತುಂಬಾ ಇಷ್ಟ. ಅದನ್ನೇ ಹೆಚ್ಚಾಗಿ ಬಳಸತ್ತೆವೆ ಅನಾರೋಗ್ಯವನ್ನ ತಂದು ಕೊಳ್ಳುತಿದ್ದೆವೀ ಅನ್ನವನ್ನ ಒಂದು ಪ್ರತ್ಯೇಕವಾದ ವಿಧಾನದಲ್ಲಿ ಬೇಯಿಸಿ ತಿಂದರೆ ಅದರಿಂದ ನಮಗೆ ಶರೀರದಲ್ಲಿ ಕ್ಯಾಲೋರಿಗಳು ಸೇರೋ ದಿಲ್ಲ ಕೊಬ್ಬು ಸಹ ಬರೋದಿಲ್ಲ ಅಷ್ಟೇ ಅಲ್ಲ ಇಲ್ಲಿಯವರೆಗೆ ಶರೀರದಲ್ಲಿ ಸೇರಿದ ಕೊಬ್ಬ ನ್ನೂ ಕರಗಿಸು ತದೆ. ಅಂತಹ ಅದ್ಭುತ ವಾದ ಫಲಿತಾಂಶ ಗಳನ್ನು ನೀಡುವ ಪವರ್ ಫುಲ್ ಟಿಪ್ಸ್ ಏನು ಈಗ ಹೇಳ್ತೀನಿ ಕೇಳಿ.

ಸಾಮಾನ್ಯವಾಗಿ ಅನ್ನವನ್ನ ಎಲ್ಲರೂ ಅನೇಕ ವಿಧ ದಲ್ಲಿ ಬೇಯಿಸಿತಾರೆ. ಕೆಲವರು ಎಲೆಕ್ಟ್ರಿಕ ಕುಕ್ಕರ್ ನಲ್ಲಿ ಬೇಯಿಸಿ ದರೆ ಕೆಲವರು ಗ್ಯಾಸ್ ಸ್ಟೋವ್ ಮೇಲೆ ಗಂಜಿ ಬಸಿದು ಕೊಳ್ಳುತಾರೆ ಅದಲ್ಲದೆ ಅದನ್ನ ಹಾಗೆ ಹಿಂಗಿಸುತಾರೆ. ಆದರೆ ಅನ್ನವನ್ನ ಹೇಗೆ ಬೇಯಿಸಿ ದರು ಅಕ್ಕಿ ನೀರಿ ನೊಂದಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಯನ್ನ ಜೊತೆಗೆ ಪಾತ್ರೆ ಯಲ್ಲಿ ಹಾಕಬೇಕು ಕೊಬ್ಬರಿ ಎಣ್ಣೆ ಅಂದ್ರೆ ನಾವು ಕೂದಲ ಹೀಗೆ ಹಚ್ಚು ಅಂತದಲ್ಲ ಅಡುಗೆ ಮಾಡಲು ಬೆರೆಸುವುದು ಬೇರೆ ರೀತಿಯಲ್ಲಿ ಇರುತ್ತದೇ. ಈ ಎಣ್ಣೆ ತಯಾರಿಸುವ ಯಂತ್ರದಿಂದ ಲಭ್ಯವಾಗುತದೆ ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳಬಹುದು. ಆದರೆ ನೀವು ಬಳಸುವ ಅಕ್ಕಿಯ ಪ್ರಮಾಣದ ಮೂರನೇ ಒಂದರಷ್ಟು ಭಾಗ ಸೇರಿಸಬೇಕು. ಉದಾಹರಣೆ: ಒಂದು ಕೆಜಿ ಅಕ್ಕಿ ಬೇಯಿಸಲು ಇಟ್ಟಾಗ ಅದರಲ್ಲಿನ ಮೂರನೇ ಒಂದು ಭಾಗ ಅಂದರೆ 30ಗ್ರಾಂ ಕೊಬ್ಬರಿ ಎಣ್ಣೆಯನ್ನ ಆ ಅಕ್ಕಿಯ ಜೊತೆ ಸೇರಿಸಬೇಕು ಹಾಗೆ ಶುದ್ದ ಕೊಬ್ಬರಿ ಎಣ್ಣೆಯನ್ನು ಕಲಸಿದ ಅಕ್ಕಿಯನ್ನು ತಣ್ಣಗೆ ಮಾಡಿ ಫ್ರಿಡ್ಜ್ ನಲ್ಲಿ ಇಡಬೇಕು 12ಗಂಟೆಗಳ ನಂತರ ಆ ಅಕ್ಕಿ ಅನ್ನ ಮಾಡಿ ತಿಂದರೆ ಎಷ್ಟೋ ವಿಧವಾದ ಪ್ರಯೋಜನಗಳು ಸಿಗುತ್ತವೆ. ಹೇಳಿದ ವಿಧಾನದಲ್ಲಿ ಅನ್ನವನ್ನ ತಯಾರಿಸುವುದು ಅನ್ನ ರೆಸಿಸ್ಟೇನ್ಟ್ ಸ್ಟಾರ್ಚ ಎಂಬ ಸಂತುಲಿಷ್ಟವಾದ ಹಿಟ್ಟು ಪದಾರ್ಥವಾಗಿ ಬದಲಾಗುತ್ತೆ. ಇದನ್ನ ಕೆಲವರು ವಿಜ್ಞಾನಿ ಗಳು ಇತ್ತೇಚೆಗೆ ಕಂಡು ಕೊಂಡಿದ್ದಾರೆ.

ಹೀಗೆ ಅನ್ನವನ್ನ ತಿಂದರೇ ನಮಗೆ ಸಾಧರಣ ಅನ್ನಕ್ಕಿಂತ ಸುಮಾರು ಅರ್ಧದಷ್ಟು ಕ್ಯಾಲೋರಿಗಳು ಕಡಿಮೆ ಲಭಿಸುತ್ತದೆ. ಉದಾಹರಣೆ: ಸಾಧರಣ ಅನ್ನ ದಿಂದ 100ಗ್ರಾಂ ಗಳಿಗೆ 400ಕ್ಯಾಲೋರಿಗಳು ಲಭಿಸುತವೆ ಅಂದ್ರೆ ಈ ಅನ್ನದಿಂದ ನಮಗೆ 100ಗ್ರಾಂ ಗಳಿಗೆ 200 ಕ್ಯಾಲೋರಿಗಳು ಮಾತ್ರ ಲಭಿಸುತವೆ ಅವು ಸಹ ಶರೀರ ದಲ್ಲಿ ನಿಧಾನಕ್ಕೆ ಸೇರುತದೆ ಅಂದ್ರೆ ಆ ಅನ್ನ ಸಾಧಾರಣ ಅನ್ನದ ರೀತಿ ಇಲ್ಲದೆ ತುಂಬಾ ನಿಧಾನವಾಗಿ ಜೀರ್ಣ ಆಗುತದೆ. ಹೀಗೆ ಶರೀರದಲ್ಲಿರುವ ಕೊಬ್ಬನ್ನ ಖರ್ಚು ಮಾಡು ತದೆ ಹೀಗೆ ಕ್ಯಾಲೋರಿಗಳು ಕಡಿಮೆ ಆಗುತವೆ ಕೊಬ್ಬು ಕರಗುತದೆ ತುಂಬಾ ಕಡಿಮೆ ಮೊತದಲ್ಲಿ ಈ ಅನ್ನ ಹೊಟ್ಟೆ ತುಂಬಿದೆ ಎಂಬ ಭಾವನೆ ಆಗುತದೆ. ನಮ್ಮ ಶರೀರ ದ ತೂಕವು ಕಡಿಮೆ ಆಗುತದೆ ಕೊಬ್ಬರಿ ಎಣ್ಣೆಯನ್ನ ಉಪಯೋಗಿಸಿದ ಅನ್ನವು ಮಧುಮೇಹ ಇದ್ದವರಿಗೆ ಎಷ್ಟೋ ಒಳಿತು ಉಂಟು ಮಾಡುತದೆ. ನಿತ್ಯವು ಅನ್ನವನ್ನ ಬಿಟ್ಟು ಚಪಾತಿ ಯನ್ನ ಮಾತ್ರ ತಿನ್ನುತಿದ್ದವರು ಅವುಗಳನ್ನ ತಿನ್ನುವುದಕ್ಕಾಗದೆ ಇರುವವರು ಈ ರೀತಿಯ ಅನ್ನವನ್ನ ಸೇವಿಸೋದ್ರಿಂದ ರಕ್ತದಲ್ಲಿನ ಶುಗರ್ ನ ಪ್ರಮಾಣ ಹಿಡಿತದಲ್ಲಿರುತದೆ. ಇದರ ಮೂಲಕ ಓಷಧಿಗಳ ಬಳಕೆಯನ್ನ ಕ್ರಮಕ್ರಮ ವಾಗಿ ಕಡಿಮೆ ಯಾಗಿಸಬಹುದು. ಈ ಅನ್ನದಿಂದ ಶರೀರಕ್ಕೆ ವಿಟಮಿನ್ ಗಳು ಮಿನರಲ್ಸ್, ಮಲಬದ್ಧತೆ ಸಹ ಹೋಗುತದೆ. ಜೀರ್ಣಕ್ರಿಯೆ ವ್ಯವಸ್ತೆ ಚೆನ್ನಾಗಿ ಕೆಲಸ ಮಾಡುತದೆ ಶರೀರದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಹೋಗಿ ಒಳ್ಳೆಯ ಬ್ಯಾಕ್ಟೀರಿಯಾ ಗಳು ಕುಗ್ಗಿಸುತ್ತದೆ ಶರೀರದ ರೋಗ ನಿರೋಧಕವು ಬಲಿಷ್ಠವಾಗುತದೆ.

LEAVE A REPLY

Please enter your comment!
Please enter your name here