ನಿಮ್ಮ ಅಡುಗೆ ಸಿಲಿಂಡರ್ EXPIRY ಡೇಟ್ ಮುಗಿದು ಹೋಗಿದ್ಯಾ? ಈಗಲೇ ಚೆಕ್ ಮಾಡಿಕೊಳ್ಳಿರಿ

0
633

ನಮಸ್ತೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ನೀವು ಉಪಯೋಗಿಸುತ್ತಾ ಇರುವ ಎಲ್ ಪಿ ಜಿ ಸಿಲಿಂಡರ್ ನ ಎಕ್ಸ್ ಪೈರಿ ಡೇಟ್ ಹೇಗೆ ಚೆಕ್ ಮಾಡೋದ್ ಮತ್ತು ಈ ಒಂದು ಸಿಲಿಂಡರ್ ಎಷ್ಟು ಸುರಕ್ಷಿತವಾಗಿ ಇದೆ ಎನ್ನುವುದನ್ನು ನೀವು ತಿಳಿಯಲು ಈ ಮಾಹಿತಿಯನ್ನು ಸ್ಕಿಪ್ ಮಾಡದೆ ದಯವಿಟ್ಟು ಪೂರ್ತಿಯಾಗಿ ಓದಿ ಹಾಗೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ಈ ಎಲ್ ಪಿ ಜಿ ಸಿಲಿಂಡರ್ ನ ಎಕ್ಸ್ ಪೈರೀ ಡೇಟ್ ಮುಗಿದಿದೆ ಅದು ನಿಮ್ಮ ಮನೆಯಲ್ಲಿ ಬಾಂಬ್ ಇದ್ದ ಹಾಗೆ ಯಾವ ಸಮಯದಲ್ಲಿ ಬೇಕಾದರೂ ಸಿಡಿಯ ಬಹುದು ಅಥವಾ ಯಾವ ಟೈಮ್ ನಲ್ಲಿ ಬೇಕಾದರೂ ಬ್ಲಾಸ್ಟ್ ಆಗಬಹುದು ಹಾಗಾಗಿ ಈ ಎಕ್ಸ್ ಪೇರಿ ಡೇಟ್ ಆಗಿದೆ ಎಂದು ಹೇಗೆ ಗೊತ್ತಾಗುತ್ತೆ? ಪ್ರತಿ ಒಂದು ಎಲ್ ಪೀ ಜಿ ಸಿಲಿಂಡರ್ ನ ಮೇಲ್ಭಾಗ ದಲ್ಲಿ ಮೂರು ಪಟ್ಟಿಗಳು ಇರುತ್ತೆ ಅದರಲ್ಲಿ ಒಂದು ಪಟ್ಟಿಯಲ್ಲಿ ಎಕ್ಸ್ ಪೇರಿ ಡೇಟ್ ಅನ್ನು ನಾವು ಚೆಕ್ ಮಾಡಬಹುದು. ಅದು ಹೇಗೆ ಎಂದರೆ ಉದಾಹರಣೆ ಎ18 ಎಂದು ಇದ್ದರೆ ಅದು 2018 ನ ಎಲ್ ಪೀ ಜಿ ಸಿಲಿಂಡರ್ ಎಂದು ಅರ್ಥ. ಇಲ್ಲಿ ಬರೀ ಎ ಮಾತ್ರ ಇರುತ್ತೆ ಎಂದು ಹೇಳೋಕೆ ಆಗಲ್ಲ. ಎ ಬಿ ಸಿ ಡಿ ಎಂದು ನಾಲ್ಕು ಕೇಟೆಗೆರಿ ಯಲ್ಲಿ ಈ ಎಕ್ಸ್ ಪೈರಿ ಡೇಟ್ ಅನ್ನು ನಮೂದಿಸಲಾಗುತ್ತದೆ.

ಅದು ಹೇಗೆ ಎಂದರೆ ಎ ಎಂದರೆ ಜನವರಿ ಇಂದ ಮಾರ್ಚ್ ತನಕ ಬಿ ಎಂದರೆ ಏಪ್ರಿಲ್ ಇಂದ ಜೂನ್ ತನಕ ಹಾಗೆ ಸಿ ಎಂದರೆ ಜುಲೈ ಇಂದ ಸೆಪ್ಟೆಂಬರ್ ವರೆಗೆ ಹಾಗೆ ಡಿ ಎಂದರೆ ಅಕ್ಟೋಬರ್ ಇಂದ ಡಿಸೆಂಬರ್ ವರೆಗೆ ಅಂದರೆ ಪ್ರತಿ ಮೂರು ಮೂರು ತಿಂಗಳಲ್ಲಿ ನಿಮಗೆ ಗ್ರೇಸ್ ಪೀರಿಯಡ್ ಕೊಟ್ಟಿದ್ದರೆ ಈ ಸಿಲಿಂಡರ್ ಅನ್ನು ನೀವು ನಿಮ್ಮ ಎಕ್ಸ್ ಫೈರಿ ಡೇಟ್ ಮುಗಿದ ತಕ್ಷಣ ಬದಲಾಯಿಸಿ ಎಂದು ಅರ್ಥ. ಉದಾಹರಣೆ ಇಲ್ಲಿ ಏನಾದರೂ ಸಿ2017 ಇದೆ ಎಂದು ಕೊಳ್ಳಿ ಅಥವಾ ಡಿ2017 ಇದೆ ಎಂದು ಕೊಳ್ಳಿ ಅದರ ಅರ್ಥ ಇದು 2017ರ ಜುಲೈ ಮತ್ತು ಸೆಪ್ಟೆಂಬರ್ ಅಲ್ಲಿ ಹಾಗೆ ಅಕ್ಟೋಬರ್ ಮತ್ತು ಡಿಸೆಂಬರ್ ನಲ್ಲಿ ಇದ್ದಂತಹ ಸಿಲಿಂಡರ್. ಈ ಸಿಲಿಂಡರ್ ಎಕ್ಸ್ ಪ್ಯರಿ ಡೇಟ್ ಮುಗಿದು ಹೋಗಿರುತ್ತದೆ ದಯವಿಟ್ಟು ಅದನ್ನು ನೀವು ನಿಮ್ಮ ಎಲ್ ಪೀ ಜಿ ಈಗೆನ್ಸಿ ಗೆ ಹೋಗಿ ಅದನ್ನು ಬದಲಾಯಿಸಿ.

2019 ನಂತರ ಮ್ಯನು ಫ್ಯಾಕ್ಚರ ಆಗಿರುವಂತಹ ಸಿಲಿಂಡರ್ ಅನ್ನು ನೀವು ಬಳಸಬಹುದು ಏಕೆಂದರೆ ಪ್ರೆಸೆಂಟ್ ನಾವು ಇರುವುದು 2019 ರಾಲ್ಲಿ ಹಾಗಾಗಿ 2019 ನಂತರ ಇರುವಂತಹ ಎಲ್ಲಾ ಸಿಲಿಂಡರ್ ಅನ್ನು ನೀವು ಉಪಯೋಗಿಸಿ ಆದರೆ ಒಂದು ಸಲ ನೀವು ಕನ್ಫರ್ಮ್ ಮಾಡಿ ನೀವು ಸಿಲಿಂಡರ್ ನ ವರ್ಷ ಏನಿದೆ ಎಂದು. ಒಂದು ವೇಳೆ ನೀವು 2018 ಮತ್ತು ಹಿಂದಿನ ವರ್ಷ ಉಪಯೋಗಿಸಿ ಇದ್ದರೆ ಈಗಲೇ ಅದನ್ನು ದಯವಿಟ್ಟು ಬದಲಾಯಿಸಿ. ಈ ಎಕ್ಸ್ ಪೇರಿ ಡೇಟ್ ಅಪ್ಪಿ ತಪ್ಪಿಯೂ 2014 ಅಥವ 2015 ಎಂದು ಇರಲೇ ಬಾರದು ದಯವಿಟ್ಟು 2019 ಅನ್ನುವುದನ್ನು ಕನ್ಫರ್ಮ್ ಮಾಡಿ ಈ ಡೇಟ್ ಇಲ್ಲ ಅಂದರೆ ಅದು ಈ ಸಿಲಿಂಡರ್ ಶೇಕಡ ನೂರರಷ್ಟು ಎಕ್ಸ್ ಪಿಯರಿ ಡೇಟ್ ಮುಗಿದಿದೆ ಎಂದು ಅರ್ಥ ಸೋ ಫ್ರೆಂಡ್ಸ್ ಪ್ಲೀಸ್ ಪ್ಲೀಸ್ ಇದನ್ನು ಆದಷ್ಟು ನೀವು ಈಗಲೇ ಚೆಕ್ ಮಾಡಿಕೊಳ್ಳಿ ನಿಮ್ಮ ಹತ್ತಿರದ ಎಲ್ ಪೀ ಜಿ ಗ್ಯಾಸ್ ಸಿಲಿಂಡರ್ ಏಜೆನ್ಸಿ ಯಾವುದು ಇದೆಯೋ ಅಲ್ಲಿ ನೀವು ಕಾಂಟ್ಯಾಕ್ಟ್ ಮಾಡಿ ನಿಮ್ಮ ಸಿಲಿಂಡರ್ ಅನ್ನು ಬದಲಾಯಿಸಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಹಂಚಿ ಶೇರ್ ಮಾಡಿ ಹಾಗೂ ನಿಮಗೆ ಮುಂದೆ ಆಗುವ ಅನಾಹುತ ತಪ್ಪಿಸಿ.

LEAVE A REPLY

Please enter your comment!
Please enter your name here