ಕಣ್ಣಿನ ದೃಷ್ಟಿ ತಗಲುವುದು ಎಂದರೇನು ಮತ್ತು ಇದಕ್ಕೆ ಪರಿಹಾರ ಏನು ಎಂಬುದನ್ನು ಈ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿಯಿರಿ. ಹಳ್ಳಿಗಳಲ್ಲಿ ಈಗಲೂ ಕೆಲವು ಮೂಢನಂಬಿಕೆಗಳು ಬಲವಾಗಿ ಬೇರೂರಿದೆ. ಇದರಲ್ಲಿ ಕೆಲವು ನಮಗೆ ಅತಿರೇಕ ಎಂದು ಅನಿಸಿದರೆ. ಮತ್ತೆ ಕೆಲವು ನಮಗೆ ನಂಬಿಕೆಯನ್ನು ಉಂಟುಮಾಡುತ್ತದೆ. ಅದರಲ್ಲೂ ನರದೃಷ್ಟಿ ದೋಷ ಎನ್ನುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ ಹಣವಂತ ವ್ಯಕ್ತಿ ಹಣ ಕಳೆದುಕೊಂಡರೆ ಅಥವಾ ಇನ್ನೇನಾದರೂ ಸಂಭವಿಸಿದರೆ ಆತನಿಗೆ ದೃಷ್ಟಿ ಆಗಿರಬಹುದು ಎಂದು ಹೇಳುವ ಪರಿಪಾಠವಿದೆ. ಹಿಂದೂ ಪುರಾಣಗಳಲ್ಲೂ ಕಣ್ಣ ದೃಷ್ಟಿಯ ಬಗ್ಗೆ ಉಲ್ಲೇಖವಿದೆ. ಮಾನಸಿಕ ಶಕ್ತಿಯು ಆಲೋಚನೆ ಏಕಾಗ್ರತೆ ದೃಷ್ಟಿ ಹೊಟ್ಟೆಯುರಿ ಮತ್ತು ಮಾತಿನ ಮೂಲಕ ಹೊರಬರುವುದು. ಇದು ಇನ್ನೊಬ್ಬನ ಅಭಿವೃದ್ಧಿ ಏಳಿಗೆ ಮತ್ತು ಸೌಂದರ್ಯದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವುದೇ ಕಣ್ಣ ದೃಷ್ಠಿ.

ನಮ್ಮ ದೇಹದ ಕಾಲಿನಿಂದ ಹಿಡಿದು ಹಣೆಯ ತನಕ ಏಳು ಚಕ್ರಗಳಿದೆ. ಈ ಚಕ್ರಗಳು ತಿರುಗಲು ಪ್ರಾರಂಭಿಸಿದಾಗ ಮತ್ತು ಸಕ್ರಿಯವಾದಗ ನಮ್ಮ ದೇಶದಲ್ಲಿ ಧ್ಯೆಹಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿಯು ಚಟುವಟಿಕೆಯನ್ನು ಆರಂಭಿಸುತ್ತದೆ. ನಕಾರಾತ್ಮಕ ಅಂಶಗಳು ಇವುಗಳ ಮೇಲೆ ಪರಿಣಾಮ ಬೀರಿದಾಗ ನಮ್ಮ ದೇಹದ ಚಕ್ರಗಳು ನಿಧಾನವಾಗಿ ದ್ಯೆಹಿಕ ಹಾಗೂ ಮಾನಸಿಕ ಚಟುವಟಿಕೆಗಳು ನಿಧಾನವಾಗುವಂತೆ ಮಾಡುತ್ತದೆ. ಇಂತಹ ಕಣ್ಣ ದೃಷ್ಟಿಯನ್ನು ನಿವಾರಿಸದೆ ಇರುವ ಕೆಲವೊಂದು ವಿಧಾನಗಳನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಮೊದಲನೆಯದಾಗಿ ಕಪ್ಪು ನೂಲನ್ನು ಕಟ್ಟುವುದು. ಇದು ಸಾಮಾನ್ಯವಾಗಿದೆ. ದೃಷ್ಟಿಯಾಗದಂತೆ ತಡೆಯಲು ಹೆಚ್ಚಾಗಿ ನಾವು ಕಪ್ಪು ಚುಕ್ಕೆಯನ್ನು ಹಾಕಿಕೊಳ್ಳುತ್ತೇವೆ. ಮಕ್ಕಳು ಮಧುಮಗಳು ಅಥವಾ ಮಧುಮಗನಿಗೆ ಕಪ್ಪು ಚುಕ್ಕೆಯನ್ನು ಹಾಕುತ್ತೇವೆ. ಸಣ್ಣ ಮಕ್ಕಳ ಸೊಂಟಕ್ಕೆ ಇದೇ ಕಾರಣದಿಂದಾಗಿ ಕಪ್ಪು ನೂಲನ್ನು ಸಹ ಕಟ್ಟಿರುತ್ತೇವೆ. ದ್ವಿಚಕ್ರ ವಾಹನ ಕಾರುಗಳು ಟ್ರಕ್ ಗಳು ಮತ್ತು ಮನೆಯ ಮೇಲೆ ಯಾವುದಾದರೂ ಒಂದು ರಾಕ್ಷಸನಂತೆ ಕಾಣುವ ಚಿತ್ರವನ್ನು ತೂಗು ಹಾಕಿರುತ್ತಾರೆ. ಅಥವಾ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟಿರುತ್ತಾರೆ.
ಹೊಸ ವಾಹನವನ್ನು ಖರೀದಿಸುವಾಗ ಅದಕ್ಕೆ ಯಾವುದೇ ಕಣ್ಣುಗಳು ಬೀಳದಿರಲೆಂದು ಅದರ ಚಕ್ರದ ಅಡಿಗೆ ನಿಂಬೆ ಹಣ್ಣನ್ನು ಇಟ್ಟು ವಾಹನವನ್ನು ಓಡಿಸುತ್ತಾರೆ. ಕೆಲವೊಂದು ಅಂಗಡಿಗಳಲ್ಲಿ ಮತ್ತು ಮನೆಗಳಲ್ಲಿಯೂ ನಿಂಬೆ ಹಾಗೂ ಮೆಣಸಿನ ಮಾಲೆಯನ್ನು ಕಟ್ಟಿರುವುದನ್ನು ನೋಡಬಹುದಾಗಿದೆ. ಕೆಲವೊಂದು ಅಂಗಡಿಯವರು ರಾತ್ರಿ ಬೀಗ ಹಾಕಿದ ಬಳಿಕ ಸಣ್ಣ ಕಾಗದದ ತುಂಡನ್ನು ಸುಟ್ಟು ಅದನ್ನು ವೃತ್ತಾಕಾರದಲ್ಲಿ ಬಿಡಿಸಿದ ಬಳಿಕ ಮನೆಗೆ ತೆರಳುವುದು. ಹಾಗಾದರೆ ದೃಷ್ಟಿ ದೋಷದ ನಿಜವಾದ ನಿವಾರಣೆ ಹೇಗೆ ಎಂದು ಈಗ ತಿಳಿಯೋಣ. ದೃಷ್ಟಿ ದೋಷವನ್ನು ಹಲವಾರು ರೀತಿಯಿಂದ ನಿವಾರಿಸುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ಅನುಸರಿಸಿಕೊಂಡು ಬರುತ್ತಿರುವ ವಿಧಾನವೆಂದರೆ ಕೆಂಪು ಮೆಣಸು ಸಾಸಿವೆ ಮತ್ತು ಕರಿ ಮೆಣಸಿನಕಾಯಿ ಮತ್ತು ಉಪ್ಪನ್ನು ನಿಮ್ಮ ಬಲ ಅಂಗೈಯಲ್ಲಿ ಹಿಡಿದುಕೊಂಡು ಯಾರೊಂದಿಗೂ ಮಾತನಾಡದೆ ಏಕಾಗ್ರತೆಯಿಂದ ಬಲ ಅಂಗೈಯನ್ನು ಎದುರಿನ ವ್ಯಕ್ತಿಯ ತಲೆಗೆ ಮೂರು ಐದು ಅಥವಾ ಏಳು ಸುತ್ತು ಹಾಕಬೇಕು. ಇದರ ಬಳಿಕ ಇದನ್ನು ಒಲೆ ಅಥವಾ ಮಾರ್ಗ ಮಧ್ಯಕ್ಕೆ ಎಸೆಯಬೇಕು ಇದನ್ನು ಒಲೆ ಅಥವಾ ನಿಮ್ಮ ಅಡುಗೆ ಮನೆಯ ಸಿನ್ಕ್ ಗೆ ಎಸೆಯುವಾಗ ಸ್ವಲ್ಪ ದೂರ ನಿಂತುಕೊಂಡು ಎಸೆಯಿರಿ. ಇದು ದೃಷ್ಟಿ ತಾಗಿದಾಗ ತೆಗೆಯುವ ವಿಧಾನ. ಈ ಲೇಖನವನ್ನು ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 5 6490