ಮೂಲಂಗಿ ತಿಂದಮೇಲೆ ಇವುಗಳನ್ನು ತಿಂದರೆ ನಿಮ್ಮ ಆರೋಗ್ಯ ಹಾಳಾಗುತ್ತೆ

0
692

ಸ್ನೇಹಿತರೆ ಮೂಲಂಗಿ ತಿಂದ ನಂತರ ಯಾವುದೇ ಕಾರಣಕ್ಕೂ ಈ ಆಹಾರಗಳನ್ನ ಯಾವುದೇ ಕಾರಣಕ್ಕೂ ಸೇವಿಸಬೇಡಿ. ಹಾಗೊಮ್ಮೆ ನೀವು ಏನಾದರೂ ನೆಗ್ಲೆಕ್ಟ್ ಮಾಡಿ ಈ ಆಹಾರಗಳನ್ನು ಮೂಲಂಗಿ ಒಟ್ಟೊಟ್ಟಿಗೆ ಸೇವಿಸಿದ ನಂತರ ತಕ್ಷಣಕ್ಕೆ ಈ ಆಹಾರಗಳನ್ನು ಸೇವಿಸಿದರೆ ಇದು ನಿಮ್ಮ ಸ್ಕಿನ್ ಹೆಲ್ತ್ ಮೇಲೆ ರೆಫ್ಲೆಕ್ಟ್ ಮಾಡುತ್ತೆ. ಅಂದರೆ ಸೈಡ್ ಎಫೆಕ್ಟ್ ಗಳನ್ನ ಕೊಡುತ್ತೆ. ಹಾಗಾಗಿ ಮೂಲಂಗಿ ಸಾರು ಅಥವಾ ಮೂಲಂಗಿ ಪಲ್ಯ ಅಥವಾ ಯಾವುದೇ ರೀತಿಯಲ್ಲಿ ಮೂಲಗಿ ಅನ್ನು ನೀವು ಸೇವಿಸುತ್ತಾ ಇದೀರಾ ಅಂದರೆ ದಯವಿಟ್ಟು ಈ ಆಹಾರ ಗಳನ್ನ ಮೂಲಂಗಿ ಜೊತೆ ಸೇರಿಸಬೇಡಿ. ಇದನ್ನು ಆಯುರ್ವೇದ ದಲ್ಲೀ ವಿರುದ್ಧ ಆಹಾರ ಎನ್ನುತ್ತಾರೆ.

ಆಯುರ್ವೇದದಲ್ಲಿ ಸುಮಾರು ನುರಮೂರು ವಿರುದ್ಧ ಆಹಾರಗಳು ಇವೆ. ಇದರಲ್ಲಿ ಮೂಲಂಗಿ ಸಹ ಒಂದು. ಮೂಲಂಗಿ ಜೊತೆ ಯಾವ ಆಹಾರವನ್ನು ಸೇವಿಸಬಾರದು ಎಂದರೆ ಕಿತ್ತಳೆ ಹಣ್ಣು ಅಥವಾ ಆರೆಂಜ್. ಯಾವುದೇ ಕಾರಣಕ್ಕೂ ಮೂಲಂಗಿ ಇಂದ ಆಹಾರ ತಯಾರಿಸಿದ ನಂತರ ಕಿತ್ತಳೆ ಹಣ್ಣು ತಿನ್ನಬೇಡಿ. ಉದಾಹರಣೆ ಮಧ್ಯಾಹ್ನ ಊಟದಲ್ಲಿ ಮೂಲಂಗಿ ಸಾರು ತಿಂದಿದ್ದರೆ ಸಂಜೆ ಸ್ನಾಕ್ಸ್ ಟೈಮ್ ನಲ್ಲಿ ಯಾವುದೇ ಕಾರಣಕ್ಕೂ ಕಿತ್ತಳೆ ಹಣ್ಣು ತಿನ್ನಬೇಡಿ. ಈ ಆಹಾರ ಗಳ ನಡುವೆ ಇಪ್ಪತ್ನಾಲ್ಕು ಗಂಟೆಗಳ ಅಂತರ ಇರಬೇಕಾಗುತ್ತದೆ. ಇಲ್ಲ ಅಂದರೆ ಈ ಆಹಾರಗಳು ಒಟ್ಟೊಟ್ಟಿಗೆ ನಮ್ಮ ಹೊಟ್ಟೆಯಲ್ಲಿ ಜೀರ್ಣ ಆಗುವುದರಿಂದ ನಮ್ಮ ದೇಹದಲ್ಲಿ ಸರಿಯಾಗಿ ಜೀರ್ಣ ಆಗುವ ಬದಲಿಗೆ ಟಾಕ್ಸಿನ್ ಅಥವಾ ವಿಷಕಾರಿ ಅಂಶ ಅನ್ನು ರಿಲೀಸ್ ಮಾಡುತ್ತೆ ಹಾಗಾಗಿ ಆಯುರ್ವೇದದಲ್ಲಿ ಹೇಳುತ್ತಾರೆ ಈ ಮೂಲಂಗಿ ಹಾಗೂ ಕಿತ್ತಳೆ ಹಣ್ಣು ಒಂದು ವಿರುದ್ಧ ಆಹಾರ ಆಗಿದೆ.

ಹಾಗೆಯೇ ಆಗಲ ಕಾಯಿ ಕೂಡ ಒಂದು ಮೂಲಂಗಿ ಗೆ ವಿರುದ್ಧ ಆಹಾರ ಆಗಿದೆ. ಮೂಲಂಗಿ ಸೇವಿಸಿದ ದಿನ ಯಾವುದೇ ಕಾರಣಕ್ಕೂ ಆಗಲ ಕಾಯಿ ಪಲ್ಯ ಅಥವಾ ಹಾಗಲಕಾಯಿ ಯನ್ನ ಸೇವಿಸಬೇಡಿ. ಯಾವಾಗ ಈ ಆಗಲ ಕಾಯಿ ಅಥವಾ ಇದನ್ನು ಕರೆಲ ಎಂದು ಕರೆಯುತ್ತೇವೆ ಯಾವಾಗ ಈ ಮೂಲಂಗಿ ಜೊತೆ ಒಂದಾಗುತ್ತೋ ಇದು ನಮ್ಮಲ್ಲಿ ಹಾರ್ಟ್ ಬಡಿತಕ್ಕೆ ಮತ್ತು ಎದೆ ಉರಿತಕ್ಕೆ ಹಾಗೂ ಉಸಿರಾಟದ ತೊಂದರೆ ಗೆ ಕಾರಣ ಆಗುತ್ತೆ. ಹಾಗಾಗಿ ಆಗಲ ಕಾಯಿ ತಿಂದ ದಿನ ಮೂಲಂಗಿ ಪದಾರ್ಥ ಗಳನ್ನ ಸೇವಿಸಬೇಡಿ. ಅಥವಾ ಮೂಲಂಗಿ ಪದಾರ್ಥ ತಿಂದ ದಿನ ಆಗಲ ಕಾಯಿ ಪದಾರ್ಥ ಗಳನ್ನ ಅವಾಯ್ಡ್ ಮಾಡಿ. ಒಟ್ಟಾರೆ ಯಾಗಿ ಇವುಗಳ ನಡುವೆ ಇಪ್ಪತ್ನಾಲ್ಕು ಗಂಟೆಗಳ ಗ್ಯಾಪ್ ಅಂತೂ ಇರಲೇಬೇಕು.

ಇನ್ನು ಮೂಲಂಗಿ ಜೊತೆಗೆ ವಿರುದ್ಧ ಆಹಾರ ಆಗಿರೋದು ಹಾಲು ಮತ್ತು ಹಾಲಿನ ಉತ್ಪನ್ನಗಳು. ಮೂಲಂಗಿ ಆಹಾರ ಪದಾರ್ಥ ಸೇವಿಸಿದ ನಂತರ ಹಾಲು ಮಾತು ಹಾಲಿನ ಉತ್ಪನ್ನ ಗಳನ್ನ ಅವಾಯ್ಡ್ ಮಾಡಿ. ಇದಿಷ್ಟು ಆಹಾರ ಗಳು ಮೂಲಂಗಿ ಗೆ ವಿರುದ್ಧ ಆಹಾರ ಗಳು ಎಂದು ಹೇಳುವುದು. ಸ್ನೇಹಿತರೆ ನಿಮಗೆ ಈ ಮಾಹಿತಿ ತುಂಬಾ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇವೆ. ಹಾಗಾದರೆ ತಡ ಮಾಡದೆ ಈ ಮಾಹಿತಿ ಅನ್ನು ತಕ್ಷಣವೇ ನಿಮ್ಮ ಬಂಧು ಮಿತ್ರರಿಗೆ ಶೇರ್ ಮಾಡಿ.

LEAVE A REPLY

Please enter your comment!
Please enter your name here