ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
668

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ : ಈ ದಿನ ಆಫೀಸಿನಲ್ಲಿ ನಿಮ್ಮ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತದೆ. ಕಂಕಣ ಭಾಗ್ಯ ಇಲ್ಲದ ಯುವಕ ಯುವತಿಯರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಕಿರಾಣಿ ವರ್ತಕರಿಗೆ ಈ ದಿನ ನಷ್ಟ ಸಂಭವ ಆಗುತ್ತದೆ. ದೂರದ ಊರಿನಿಂದ ನಿಮ್ಮನ್ನು ಭೇಟಿ ಮಾಡಲು ಬರುವ ವ್ಯಕ್ತಿಗಳು ನಿಮಗೆ ಕೆಡಕು ಉಂಟು ಮಾಡುತ್ತಾರೆ. ನಿಮ್ಮ ಮನೋ ಕಾಮನೆಗಳು ಸರಿ ಆಗಲು ಬೇಗನೆ ಈಡೇರಲು ಗುರು ರಾಯರ ಪ್ರಾರ್ಥನೆ ಮಾಡಿರಿ.

ಮಿಥುನ : ನಿಮ್ಮ ಕಣ್ಣ ಎದುರೇ ಸಾಕಷ್ಟು ಅನ್ಯಾಯ ಆಗುತ್ತಾ ಇದ್ದರು ಸಹ ಅದನ್ನು ತಡೆಯುವಲ್ಲಿ ನೀವು ವಿಫಲ ಆಗುತ್ತೀರಿ. ಸೂಕ್ತ ಸಮಯ ನೋಡಿಕೊಂಡು ನಿಮ್ಮ ತಂದೆಗೆ ಇರುವ ಖಾಯಿಲೆಗೆ ಉತ್ತಮ ಚಿಕಿತ್ಸೆ ನೀಡುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು ಎಂಬಂತೆ ನಿಮ್ಮಲ್ಲಿ ಎಷ್ಟರ ಮಟ್ಟಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಅದಕ್ಕೆ ಅನುಸಾರವಾಗಿ ಅದರಷ್ಟೇ ನೀವು ಮುಂದಿನ ಯೋಜನೆಗಳ ಬಗ್ಗೆ ಕಾರ್ಯಪ್ರೌರುತ್ತರಾಗಬೇಕು. ಕಷ್ಟ ಕಾರ್ಪಣ್ಯ ಕಡಿಮೆ ಆಗಲು ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ

ಸಿಂಹ: ನಿಮ್ಮ ಮೌಲ್ಯಗಳಿಗೆ ಮತ್ತು ನಿಮ್ಮ ಮಾತುಗಳಿಗೆ ಈ ದಿನ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಕೆಲ್ಸದ್ಲಲಿ ಒತ್ತಡದ ವಾತಾವರಣ ಇರುತ್ತದೆ. ಆರೋಗ್ಯದ ಕಡೆಗೆ ಕಾಳಜಿ ಹೆಚ್ಚಿನ ರೀತಿಯಲ್ಲಿ ತೆಗೆದುಕೊಳ್ಳಿರಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ನಿಮ್ಮ ಸಣ್ಣ ಸಣ್ಣ ಆಸೆಗಳು ಈಡೇರಲು ಸಹ ಸಾಕಷ್ಟು ಕಷ್ಟ ಅನುಭವಿಸುತ್ತೀರಿ. ಮಡದಿ ಮಕ್ಕಳಿನಿಂದ ಪೂರ್ಣಪ್ರಮಾಣದ ಸುಖ ಸಂತೋಷ ದೊರೆಯಲಿದೆ. ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿರಿ ಖಂಡಿತ ನಿಮಗೆ ಶುಭ ಫಲ ಸಿಗುತ್ತದೆ.

ತುಲಾ: ನಿಮ್ಮ ಜೀವನದಲ್ಲಿ ಸುಖ ಶಾಂತಿ ದೊರೆಯಲು ಕೆಂಪು ಗಂಧ ತೈದು ಗುರು ರಾಘವೇಂದ್ರ ಸ್ವಾಮಿಗಳಿಗೆ ಅರ್ಪಣೆ ಮಾಡಿರಿ. ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ ಮತ್ತು ಅವರ ಬಳಿ ಆಶೀರ್ವಾದ ಪಡೆದುಕೊಳ್ಳಿರಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ಸಮಾಜದಲ್ಲಿ ವಿಶೇಷ ಗೌರವ ಪಾತ್ರ ನಿಮಗೆ ಸಿಗುತ್ತದೆ. ಆರೋಗ್ಯದ ಸಲುವಾಗಿ ಹೆಚ್ಚಿನ ಹಣ ಖರ್ಚು ಆಗಲಿದೆ. ದಿನದ ಅಂತ್ಯದ ಸಮಯದಲ್ಲಿ ಹಿರಿಯರ ಮಾರ್ಗದರ್ಶನ ನಿಮಗೆ ದೊರೆಯಲಿದೆ. ನಿಮ್ಮ ಮನೋ ಕಾಮನೆಗಳು ಸಂಪೂರ್ಣ ಆಗಲು ಗುರು ಸ್ತೋತ್ರ 9 ಬಾರಿ ಪಾರಾಯಣ ಮಾಡಿರಿ.

ಧನಸು: ಈ ದಿನ ನಿಮ್ಮ ಜೀವನದಲ್ಲಿ ಹೆಚ್ಚಿನ ಅನುಮಾನಗಳಿಗೆ ಆಸ್ಪದ ಮಾಡಿಕೊಡುತ್ತೀರಿ. ನಿಮ್ಮ ಪ್ರೀತಿಯ ಸಹೋದರಿ ಮತ್ತು ನಿಮ್ಮ ಮದ್ಯೆ ದೊಡ್ಡ ಮಾತಿನ ವಾಗ್ವಾದ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಈ ದಿನ ನೀವು ಮನರಂಜನೆ ಮತ್ತು ಮೋಜಿಗಾಗಿ ಹೆಚ್ಚಿನ ಧನ ವ್ಯಯ ಮಾಡುತ್ತೀರಿ. ಅನಿರೀಕ್ಷಿತವಾಗಿ ಹೊಸ ಸ್ನೇಹಿತರ ಪರಿಚಯ ನಿಮಗೆ ಆಗಲಿದೆ. ಮನೆಯ ಕೆಲಸ ಕಾರ್ಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ದೇಹಕ್ಕೆ ಹೆಚ್ಚಿನ ಒತ್ತಡ ಮತ್ತು ಆಯಾಸ ನಿಮಗೆ ಆಗಲಿದೆ.

ಕುಂಭ: ಈ ದಿನ ಪ್ರೀತಿಪಾತ್ರ ಜನರೊಂದಿಗೆ ಹೆಚ್ಚಿನ ದೂರ ಪ್ರಯಾಣ ಮಾಡುತ್ತೀರಿ. ಕೆಲಸ ಕಾರ್ಯದಲ್ಲಿ ನಿರುತ್ಸಾಹ ಕಾಣಲಿದೆ. ಆಸ್ತಿ ಖರೀದಿ ಮತ್ತು ಮಾರಾಟದ ವಿಚಾರದಲ್ಲಿ ಹಿನ್ನಡೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ನಿಮ್ಮ ಸೃಜನಶೀಲತೆ ಮತ್ತು ಉತ್ಸಾಹ ದೊಡ್ಡ ಸ್ಥಾನಕ್ಕೆ ಕರೆದುಕೊಂಡು ಹೋಗಲಿದೆ. ನಿಮ್ಮ ದೀರ್ಘಕಾಲದ ಒಂದು ಸಮಸ್ಯೆ ಕಡಿಮೆ ಆಗಲಿದೆ. ದಿನದ ಅಂತ್ಯದ ಸಮದಲ್ಲಿ ಹೆಚ್ಚಿನ ಮೋಜು ಮಸ್ತಿ ಮಾಡುತ್ತೀರಿ. ಈ ದಿನ ನಿಮಗೆ ಶುಭದಾಯಕ.

LEAVE A REPLY

Please enter your comment!
Please enter your name here