ಮಹಿಳೆಯರ ಪಿ ಸಿ ಓ ಡಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

0
827

ಹಾಯ್ ಫ್ರೆಂಡ್ಸ್ ಇವತ್ತಿನ ಲೇಖನ ದಲ್ಲಿ ಪಿಸಿಒಎಸ್ ಅಥವಾ ಪಿಸಿಓಡಿ ಪ್ರಾಬ್ಲೆಮ್ ಇರೋರು ನಿಮ್ಮ ಡಯಟ್ ನಲ್ಲಿ ಈ ಫ್ರೂಟ್ಸ್ ಗಳನ್ನ ಅಥವಾ ಹಣ್ಣುಗಳನ್ನು ಆಡ್ ಮಾಡಿಕೊಳ್ಳಿ ನಿಮ್ಮ ಸ್ನಾಕ್ಸ್ ಟೈಮ್ ನಲ್ಲಿ ಜಂಕ್ ಫುಡ್ ಅಥವಾ ಗಲೀಜ್ ಫುಡ್ ತಿಂದು ನಿಮ್ಮ ಹೊಟ್ಟೆಯನ್ನು ಡಸ್ಟ್ ಬಿನ್ ಮಾಡಿಕೊಳ್ಳೋದು ಬಿಟ್ಟು ಈ ಫ್ರೂಟ್ಸ್ ಗಳನ್ನ ಈ ಹೆಲ್ತ್ ಫ್ರೂಟ್ಸ್ ಗಳನ್ನ ಆಡ್ ಮಾಡಿಕೊಳ್ಳಿ ಇದರಿಂದ ನಿಮ್ಮ ಪಿಸಿಓಡಿ ಪ್ರಾಬ್ಲೆಮ್ ಬೇಗ ಸಾಲ್ವ್ ಆಗುತ್ತೆ. ಹಾಗಾದರೆ ಈ ಹಣ್ಣುಗಳು ಯಾವು ಯಾವು ಎಂದು ನೋಡಣ ಬನ್ನಿ.

ಇರ್ ರೆಗ್ಯೂಲರ್ ಪೀರಿಯಡ್ ಇರೋರಿಗೆ ದಾಳಿಂಬೆ ತುಂಬಾ ಉತ್ತಮ ವಾಗಿರುತ್ತೇ. ದಾಳಿಂಬೆ ಯಲ್ಲಿ ಇರುವ ಲೈಕೊಪಿನ್ ಅಂಶ ಈ ಪ್ರಾಬ್ಲೆಮ್ ನ ಸಾಲ್ವ್ ಮಾಡೋಕೆ ಸಹಾಯ ಮಾಡುತ್ತೆ. ಹಾಗೆ ವಾಟರ್ ಮಿಲನ್ ಅಥವಾ ಕಲ್ಲಂಗಡಿ ಹಣ್ಣಿನಲ್ಲಿ ಸಹಾ ಈ ಲೈಕೊಪಿನ್ ಅಂಶ ಇರುವುದರಿಂದ ಕಲ್ಲಂಗಡಿ ಹಣ್ಣು ಸಹ ಪಿಸಿಓಡಿ ಪ್ರಾಬ್ಲೆಮ್ ಇರೋರು ತಮ್ಮ ಡಯಟ್ ನಲ್ಲಿ ಆಡ್ ಮಾಡಿ ಕೊಳ್ಳಬಹುದು. ಕಲ್ಲಂಗಡಿ ಹಣ್ಣು ಒಂದು ವಾಟರ್ ರಿಚ್ ಫುಡ್ ಆಗಿದೆ. ವಾಟರ್ ರಿಚ್ ಫುಡ್ ಗಳನ್ನ ಆದಷ್ಟು ನಿಮ್ಮ ಡಯಟ್ ನಲ್ಲಿ ಆಡ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಹೆಲ್ತ್ ವೇಯ್ಟ್ ಗೂ ಹೆಲ್ಪ್ ಫುಲ್ ಆಗಿರುತ್ತೆ. ನಿಮಗೆ ಗೊತ್ತಿರುವ ಹಾಗೆ ಪಿಸಿಓಡಿ ಸಮಸ್ಸೆ ಬಂದ ತಕ್ಷಣವೇ ಸಡನ್ ಆಗಿ ವೈಟ್ ಗೈನ್ ಆಗುತ್ತೆ ಸ್ಕಿನ್ ತೊಂದರೆ ಕಾಣಿಸಿ ಕೊಳ್ಳುತ್ತವೆ ಹೇರ್ ಫಾಲ್ ಆಗುತ್ತೆ ಹೀಗೇ ಪಿಸಿಓಡಿ ಪ್ರಾಬ್ಲೆಮ್ ಇಂದ ಇವೆಲ್ಲ ಪ್ರಾಬ್ಲೆಮ್ ಗಳು ಕಾಣಿಸಿಕೊಳ್ಳುತ್ತದೆ. ಈ ಹಣ್ಣುಗಳನ್ನು ನೀವು ಆದಷ್ಟು ಸೇವಿಸುತ್ತಾ ಇದ್ದರೆ ಪಿಸಿಓಡಿ ಪ್ರಾಬ್ಲೆಮ್ ಇಂದ ಆಗಿರುವ ಬೇರೆ ಪ್ರಾಬ್ಲೆಮ್ ಗಳು ಸಾಲ್ವ್ ಆಗೋಕೆ ಸ್ಟಾರ್ಟ್ ಆಗುತ್ತೆ.

ಇನ್ನು ಸೇಬು ಸಹಾ ನಿಮ್ಮ ಡಯಟ್ ನಲ್ಲಿ ಆಡ್ ಮಾಡಿಕೊಳ್ಳಿ. ಸೇಬು ಹಣ್ಣಿನಲ್ಲಿ ವಿಟಮಿನ್ ಎ ವಿಟಮಿನ್ ಸಿ ಕ್ಯಾಲ್ಸಿಯಂ ಫೈಬರ್ ಫಾಲಿಕ್ ಆಸಿಡ್ ಇವೆಲ್ಲ ನಿಮ್ಮ ಅನ್ ಹೆಲ್ತ್ ವೈಟ್ ಅನ್ನು ಕಡಿಮೆ ಮಾಡಲು ಹೆಲ್ಪ್ ಫುಲ್ ಆಗಿರುತ್ತೆ. ಹಾಗೆ ಪಪ್ಪಾಯ ಹಣ್ಣು ಕೂಡಾ ಪಿಸಿಓಡಿ ಪ್ರಾಬ್ಲಮ್ ಇರೋರು ಸೇವಿಸಲೇ ಬೇಕಾದ ಹಣ್ಣು ಆಗಿದೆ. ಇದು ನಿಮ್ಮ ಇರ್ ರೆಗ್ಯೂಲರ್ ಪೀರಿಯಡ್ ಗಳನ್ನ ರೆಗ್ಯುಲರ್ ಮಾಡೋಕೆ ಸಹಾಯ ಮಾಡುತ್ತೆ ಹಾಗೆ ಮೆಟ್ಬಾಲಿಸಂ ಪ್ರೋಸೆಸ್ ಅನ್ನು ಇಂಪ್ರೂವ್ ಮಾಡುತ್ತೆ. ಇನ್ನು ಪಿಸಿಓಡಿ ಪ್ರಾಬ್ಲಮ್ ಇರೋರ್ ಅಂತೂ ನೇರಳೆ ಹಣ್ಣನ್ನು ಮಿಸ್ ಮಾಡೋ ಹಾಗೆ ಇಲ್ಲ. ಈ ಹಣ್ಣು ಡಯಾಬಿಟಿಕ್ ರೋಗಿ ಗಳಿಗೂ ನೇರಳೆ ಹಣ್ಣು ರಾಮ ಬಾಣ ಆಗಿದೆ. ನೇರಳೆ ಹಣ್ಣು ಅನ್ನು ನೀವು ಆದಷ್ಟು ಸೇವಿಸುತ್ತಾ ಇರಿ. ಇದರಿಂದ ಪಿಸಿಓಡಿ ತೊಂದರೆ ಬೇಗ ಸಾಲ್ವ್ ಆಗುತ್ತೆ. ಅಷ್ಟೆ ಅಲ್ಲ ನಿಮ್ಮ ಸ್ಕಿನ್ ಹೆಲ್ತ್ ಅನ್ನು ಇಂಪ್ರೂವ್ ಮಾಡುತ್ತೆ.

ಹಾಗೆ ನಿಮ್ಮ ಡಯಟ್ ನಲ್ಲಿ ಕಿತ್ತಳೆ ಹಣ್ಣನ್ನು ಆಡ್ ಮಾಡಿಕೊಳ್ಳಿ. ಈ ಹಣ್ಣು ನಲ್ಲಿ ಹೆಚ್ಚಾಗಿ ವಿಟಮಿನ್ ಸಿ ಹಾಗೆ ಬೇರೆಲ್ಲ ವಿಟಮಿನ್ಸ್ ಗಳು ಈ ಪಿಸಿಓಡಿ ತೊಂದರೆಗೆ ಉಪಯೋಗ ಇದೆ. ಇನ್ನು ಟೊಮೆಟೊ ಅಲ್ಲಿ ಕೂಡಾ ಈ ಪಿಸಿಓಡಿ ತೊಂದರೆ ಅನ್ನು ಸಾಲ್ವ್ ಮಾಡುವ ಗುಣ ಇದೆ. ಆದಷ್ಟು ಟೊಮೆಟೊ ಅನ್ನು ನಿಮ್ಮ ಡಯಟ್ ನಲ್ಲಿ ಆಡ್ ಮಾಡಿಕೊಳ್ಳಿ. ಈ ಎಲ್ಲಾ ಹಣ್ಣುಗಳು ಪಿಸಿಓಡಿ ಪ್ರಾಬ್ಲಮ್ ಇರೋರಂತು ನಿಮ್ಮ ಡಯಟ್ ನಲ್ಲಿ ಆಡ್ ಮಾಡಿಕೊಳ್ಳಲೇ ಬೇಕು. ದಯವಿಟ್ಟು ಆದಷ್ಟು ಜಂಕ್ ಫುಡ್ ಗಳಿಂದ ದೂರ ಇರಿ. ನೀವು ಎಷ್ಟು ಜಂಕ್ ಗುಡ್ ಗಳನ್ನ ತಿನ್ನುತ್ತಿರೋ ಅಷ್ಟು ಪ್ರಾಬ್ಲಮ್ ಗಳು ಜಾಸ್ತಿ ಆಗುತ್ತಾ ಹೋಗುತ್ತೆ ವಿನಃ ಕಡಿಮೆ ಅಂತೂ ಆಗೋದಿಲ್ಲ. ನೋಡಿದಿರಾ ಸ್ನೇಹಿತರೆ ಈ ಪಿಸಿ ಓಡಿ ಇರುವವರು ಯಾವ ಯಾವ ಹಣ್ಣು ತಿಂದರೆ ಒಳ್ಳೇದು ಆಗುತ್ತೆ ಎಂದು ಹಾಗಾದರೆ ಈ ಮಾಹಿತಿ ಯನ್ನು ಆದಷ್ಟು ನಿಮ್ಮ ಸ್ನೇಹಿತರು ಎಲ್ಲರಿಗೂ ಶೇರ್ ಮಾಡಿ ಉಪಯೋಗ ಪಡೆದು ಕೊಳ್ಳಿ.

LEAVE A REPLY

Please enter your comment!
Please enter your name here