ಗುರು ರಾಘವೇಂದ್ರ ಸ್ವಾಮಿಯ ಪವಾಡ ಇದು

0
756

ಪವಾಡ ಪುರುಷ ಕಲಿಯುಗದ ದೈವ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆ ನಿಜಕ್ಕೂ ಅಪಾರವಾದದ್ದು ಇವರನು ನಂಬಿದ ಸಾಕಷ್ಟು ಜನಕ್ಕೆ ಒಳ್ಳೆಯದು ಮಾಡಿದ್ದಾರೆ ವೈದ್ಯ ಲೋಕಕ್ಕೆ ಅಚ್ಚರಿ ಆಗುವ ರೀತಿಯಲ್ಲಿ ಸಾಕಷ್ಟು ಜನಕ್ಕೆ ತಮ್ಮ ದೈವಿ ಶಕ್ತಿಯಿಂದ ಒಳಿತು ಮಾಡಿದ್ದಾರೆ ಇನ್ನು ಮುಂದೆ ಸಹ ಒಳ್ಳೆಯದು ಮಾಡುತ್ತಲೇ ಇರುತ್ತಾರೆ. ನಾವು ಈಗಾಗಲೇ ಸಾಕಷ್ಟು ವಾರಗಳಿಂದ ಪ್ರತಿ ಗುರುವಾರ ಸಹ ರಾಯರ ಬಗ್ಗೆ ವಿಶೇಷ ಲೇಖನ ನೀಡುತ್ತಾ ಇದ್ದು. ಇಂದು ಸಹ ನಾವು ನಿಮಗೆ ಗುರು ರಾಘವೇಂದ್ರ ಸ್ವಾಮಿಗಳು ಪವಾಡ ಮಾಡಿರುವ ಒಂದಿಷ್ಟು ಮಾಹಿತಿಗಳನ್ನೂ ನಾವು ನಿಮಗೆ ಇಂದು ತಿಳಿಸುತ್ತೇವೆ. ದಯವಿಟ್ಟು ತಪ್ಪದೇ ಗುರು ರಾಘವೇಂದ್ರ ಸ್ವಾಮಿಗಳ ಈ ಲೇಖನ ಸಂಪೂರ್ಣ ಓದಿ ನಂತರ ಮರೆಯದೇ ಶೇರ್ ಮಾಡಿರಿ.

ಇವರ ಹೆಸರು ಸೋಮಪ್ಪ ಇವರು ತುಮಕೂರು ತುರ್ವೆಕೆರೆ ಇವರ ಹುಟ್ಟೂರು. ಓದಿದ್ದು ಹತ್ತನೇ ತರಗತಿ ಇವರು ಒಟ್ಟು ಮೂರು ಜನ ಮಕ್ಕಳು, ಇಬ್ಬರು ತಂಗಿಯರು ಹಣಕಾಸಿನ ಸಮಸ್ಯೆಯಿಂದ ಓದನ್ನು ಅರ್ದಕ್ಕೆ ಬಿಟ್ಟು ಮನೆ ಹತ್ತಿರ ಕೆಲಸ ಮಾಡುತ್ತಾ ತಾಯಿಗೆ ಸಹಾಯ ಮಾಡುತ್ತಾ ಬದುಕುತ್ತಾ ಇದ್ದಾರೆ. ದಿನ ಕಳೆದಂತೆ ಸೋಮಪ್ಪ ಅವರ ಜೀವನದಲ್ಲಿ ಮತ್ತಷ್ಟು ಕಷ್ಟಗಳು ಬಂದವು. ಅನಾರೋಗ್ಯದ ಸಮಸ್ಯೆಯಿಂದ ಕೈನಲ್ಲಿ ಇದ್ದ ಅಲ್ಪ ಸ್ವಲ್ಪ ಹಣ ಎಲ್ಲವು ಖರ್ಚು ಆಗಿ ಬೀದಿಗೆ ಬೀಳುವ ಪರಿಸ್ತಿತಿ ಬಂದೇ ಬಿಟ್ಟಿತು. ಒಂದು ಕಡೆ ತಂಗಿಯರ ವಿವಾಹದ ಜವಾಬ್ದಾರಿ ಇವರ ಮೇಲೆ ಇತ್ತು ಎಷ್ಟೇ ಪ್ರಯತ್ನ ಪಟ್ಟರು ಆರ್ಥಿಕ ಸಮಸ್ಯೆ ಕಡಿಮೆ ಆಗಲೇ ಇಲ್ಲ. ಇವರಿಗೆ ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರು ಸಹ ಪ್ರತಿ ನಿತ್ಯ ಗುರು ರಾಘವೇಂದ್ರ ಸ್ವಾಮಿಯ ಫೋಟೋ ಮುಂದೆ ಎರಡು ಹೂ ಇಟ್ಟು ಜೊತೆಗೆ ಅಲ್ಪ ಎಣ್ಣೆಯಿಂದ ದೀಪ ಹಚ್ಚುತ್ತಾ ತಮ್ಮ ಜೀವನದ ಕಷ್ಟಗಳನ್ನು ಹೇಳುತ್ತಾ ಇದ್ದರು.

ಸೋಮಪ್ಪ ಅವರು ಊರಿನಲ್ಲಿ ಜೀವನ ನಡೆಸುವುದು ಮತ್ತಷ್ಟು ಕಷ್ಟ ಆಗಿತ್ತು ತಮ್ಮ ತಂಗಿಯರ ಮುಂದಿನ ಭವಿಷ್ಯಕಾಗಿ ಇವರು ಬೆಂಗಳೂರು ನಗರಕ್ಕೆ ಬಂದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಇದ್ದರು ಆದರು ಅಷ್ಟೇನೂ ಪರಿಸ್ಥತಿ ಸುಧಾರಣೆ ಆಗಲೇ ಇಲ್ಲ. ಕೊನೆಗೆ ಒಮ್ಮೆ ಗುರು ರಾಯರ ಪ್ರೇರೇಪಣೆ ಆಗಿ ಮಂತ್ರಾಲಯಕ್ಕೆ ಹೋಗಿ ಬಂದರು ಅಲ್ಲಿ ಉರುಳು ಸೇವೆ ಮಾಡಿದ್ದರು ಮೂರು ದಿನ ಮಂತ್ರಾಲಯದಲ್ಲೇ ಉಳಿದುಕೊಂಡು ರಾಯರ ಸೇವೆ ಮಾಡಿದ್ದರು. ಹೀಗೆ ಬಂದ ನಂತರ ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಸರಿಯಾಗಿ ಅಷ್ಟೇನೂ ವಿಧ್ಯೆ ಇಲ್ಲದ ಸೋಮಪ್ಪ ಸ್ನೇಹಿತನ ಸಹಾಯದಿಂದ ಬ್ಯಾಂಕ್ ನಲ್ಲಿ ಸ್ವಲ್ಪ ಮೊತ್ತ ಪರ್ಸನಲ್ ಲೋನ್ ಮಾಡಿ ಬೆಂಗಳೂರು ನಲ್ಲೆ ಒಂದು ಸಣ್ಣ ಮೊಬೈಲ್ ಮಳಿಗೆ ಶುರು ಮಾಡಿದ್ದರು. ಮೊದ ಮೊದಲು ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ದಿನ ಕಳೆದಂತೆ ಸಾಗುತ್ತಾ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ದಿಂದ ಹೆಚ್ಚಿನ ಲಾಭ ಪಡೆಯುತ್ತಾ ಇಂದು ಬೆಂಗಳೂರು ರಾಜಾಜಿನಗರದಲ್ಲಿ ದೊಡ್ಡ ಮೊಬೈಲ್ ಮಳಿಗೆ ನಡೆಸುತ್ತಾ ಇದ್ದಾರೆ.

ತಾವು ಬೆಂಗಳೂರು ಬಂದು ಕೇವಲ ನಾಲ್ಕೈದು ವರ್ಷದಲ್ಲೇ ಇಷ್ಟು ದೊಡ್ಡ ಮಟ್ಟಕ್ಕೆ ಹೋಗಬೇಕು ಅಂದ್ರೆ ಅದಕ್ಕೆ ಗುರು ರಾಘವೇಂದ್ರ ಸ್ವಾಮಿಗಳೇ ಕಾರಣ ಎಂದು ಸೋಮಪ್ಪ ನಮಗೆ ಹೇಳಿದಾಗ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು. ತಮ್ಮ ಅನುಭವ ಹಂಚಿಕೊಂಡ ಇವರಿಗೂ ಧನ್ಯವಾದ ತಿಳಿಸುತ್ತಾ ಸಾಗಿದೆವು. ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here