ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳು ತಿಂದರೆ ನಿಮಗೆ ಈ ಸಮಸ್ಯೆಗಳು ಬರುತ್ತೆ

0
610

ಫ್ರೆಂಡ್ಸ್ ಇವತ್ತಿನ ಲೇಖನದಲ್ಲಿ ಖಾಲಿ ಹೊಟ್ಟೆಯಲ್ಲಿ ಯಾವೆಲ್ಲ ಹಣ್ಣನ್ನು ನೀವು ತಿನ್ನಬಾರದು ಎಂದು ಯಾಕೆ ಏನು ಎತ್ತ ಎಂದು ತಿಳಿದುಕೊಳ್ಳೋಣ ಬನ್ನಿ ನೋಡೋಣ. ಮೊದಲನೆಯದು ಸಿಟ್ರಸ್ ಫ್ರೂಟ್ಸ್ ಅಥವಾ ಹುಳಿ ಅಂಶ ಇರುವ ಹಣ್ಣುಗಳು. ಕಾಮನ್ ಆಗಿ ಸಿಟ್ರಿಕ್ ಆಸಿಡ್ ಇರುವ ಹಣ್ಣುಗಳು ಯಾವು ಎಂದರೆ ಕಿತ್ತಳೆ ಹಣ್ಣು ಮೂಸಂಬಿ ದ್ರಾಕ್ಷಿ ಚಕ್ಕೋತ ಹಣ್ಣು ನಿಂಬೆ ಹಣ್ಣು ಇವುಗಳಲ್ಲಿ ಸಿಟ್ರಿಕ್ ಆಸಿಡ್ ಹೆಚ್ಚು ಇರುವುದರಿಂದ ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ನಮ್ಮಲ್ಲಿ ಅಸಿಡಿಟಿ ಅನ್ನು ಹೆಚ್ಚು ಮಾಡುತ್ತೆ ಜೊತೆಗೆ ಗ್ಯಾಸ್ಟ್ರಿಕ್ ಮತ್ತು ಹಾರ್ಟ್ ಬರ್ನಿಂಗ್ ಸಹಾ ಕಾರಣ ಆಗುತ್ತೆ ಎದೆ ಉರಿತ ಈ ಹಣ್ಣುಗಳನ್ನೂ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಬರುವಂತ ಚಾನ್ಸಸ್ ಇರುತ್ತೆ ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಸಿಟ್ರಸ್ ಫ್ರೂಟ್ಸ್ ಗಳನ್ನ ತಿನ್ನಲು ಹೋಗಬೇಡಿ ಆದರೆ ನಮ್ಮ ಬಾಡಿ ಇಂದ ವಿಷಕಾರಿ ಅಂಶ ಗಳನ್ನ ಹೊರ ತೆಗೆಯಲು ನಾವು ನಿಂಬೆ ಹಣ್ಣು ಅನ್ನು ಲುಕ್ವಾರ್ಮ್ ವಾಟರ್ ಅಥವಾ ಬೆಚ್ಛಾಗೆ ಇರುವ ನೀರಲ್ಲಿ ನಿಂಬೆ ರಸ ಹಾಕಿ ನಾವು ಕುಡಿಯಬಹುದು ಆದರೆ ಡೈರೆಕ್ಟ್ ಆಗಿ ಈ ನಿಂಬೆ ಹಣ್ಣನ್ನು ನಾವು ಸೇವಿಸಬಾರದು ಬದಲಾಗಿ ಈ ರೀತಿ ಬೆಚ್ಛಾಗಿರುವ ನೀರಿನ ಜೊತೆಗೆ ಮಿಕ್ಸ್ ಮಾಡಿ ಕುಡಿಯಬಹುದು. ಒಟ್ಟಾಗಿ ಖಾಲಿ ಹೊಟ್ಟೆಯಲ್ಲಿ ಸಿಟ್ರಿಕ್ ಆಸಿಡ್ ಇರುವಂತಹ ಸಿಟ್ರಸ್ ಫ್ರೂಟ್ಸ್ ಅನ್ನು ತಿನ್ನಬೇಡಿ.

ಇನ್ನು ಪಿಯರ್ಸ್ ಅಥವಾ ಗೋವಾ ಫ್ರೂಟ್ಸ್ ಪೇರಲೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ ಏಕೆಂದರೆ ಈ ಫ್ರೂಟ್ಸ್ ಸಹ ಅಸಿಡಿಟಿ ಫ್ರೂಟ್ಸ್ ಅಂತ ಅಂಗೀಕರಿಸಲಾಗಿದೆ. ಪೇರಲೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲು ಹೋಗಬೇಡಿ. ಇನ್ನು ಕಿವಿ ಫ್ರೂಟ್ಸ್ ಬಗ್ಗೆ ನಿಮಗೆ ಡೌಟ್ ಇರಬಹುದು ಏಕೆಂದರೆ ಕಿವಿ ಫ್ರೂಟ್ಸ್ ಕೆಲವೊಮ್ಮೆ ಉಳಿ ಇರುತ್ತೆ ಆದರೆ ಹಣ್ಣು ಆಗಿರುವ ಕಿವಿ ಫ್ರೂಟ್ಸ್ ಅನ್ನು ತಿನ್ನಬಹುದು ಅಂದರೆ ನ್ಯಾಚುರಲ್ ಆಗಿ ಸ್ವೀಟ್ ಆಗಿ ಇದ್ದರೇ ಈ ಕಿವಿ ಫ್ರೂಟ್ಸ್ ಅನ್ನು ನೀವು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು ಆದರೆ ಸ್ವಲ್ಪ ಕಾಯಿ ಇರುವಂತಹ ಕಾಯಿ ಇರುವ ಅಂತಹ ಕಿವಿ ಫ್ರೂಟ್ಸ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ. ಇನ್ನೂ ನಿಮ್ಮಲ್ಲಿ ಒಂದು ದೊಡ್ಡ ಪ್ರಶ್ನೆ ಇರಬಹುದು ಬನಾನಾ ಅಥವಾ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಎಂಪ್ಟಿ ಹೊಟ್ಟೆಯಲ್ಲಿ ತಿನ್ನಬಹುದಾ ಅಂತ ಇಲ್ಲ ಇದನ್ನು ಸಹಾ ನಾವು ತಿನ್ನುವ ಹಾಗಿಲ್ಲ ಫ್ರೆಂಡ್ಸ್ ಏಕೆಂದರೆ ಈ ಬಾಳೆ ಹಣ್ಣಿನಲ್ಲಿ ಹೈ ಲೆವೆಲ್ ನಲ್ಲಿ ಪೊಟ್ಯಾಸಿಯಂ ಮತ್ತು ಮಗ್ನೇಷಿಯಂ ಹೆಚ್ಚಾಗಿ ಇರುವುದರಿಂದ ಇದನ್ನು ನಾವು ಖಾಲಿ ಹೊಟ್ಟೆಯಲ್ಲಿ ತಿಂದರೆ ಇದು ನಮಗೆ ಉಪಯೋಗ ಆಗುವುದರ ಬದಲಿಗೆ ಇದು ನಮಗೆ ಸೈಡ್ ಎಫೆಕ್ಟ್ಸ್ ಕೊಡುತ್ತೆ ಏಕೆಂದರೆ ಇದನ್ನು ಸಹಾ ಆಹಾರ ವಿಜ್ಞಾನದಲ್ಲಿ ಆಸಿಡಿಕ್ ಫ್ರೂಟ್ಸ್ ಎಂದು ಪರಿಗಣಿಸಲಾಗಿದೆ ಹಾಗಾಗಿ ಬನಾನಾ ಅಥವಾ ಬಾಳೆ ಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನಬೇಕು.

ಆದರೆ ಬಾಳೆಹಣ್ಣನ್ನು ದಯವಿಟ್ಟು ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ ಇದರಿಂದ ಎದೆ ಉರಿತ ಮತ್ತು ಹಾರ್ಟ್ ಹೆಲ್ತ್ ಗೆ ತೊಂದರೆ ಆಗಬಹುದು. ಇನ್ನು ಮಾವಿನ ಹಣ್ಣನ್ನು ಸಹಾ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಸೀಜನ್ ನಲ್ಲಿ ಸಿಗುವಂತ ಈ ಹಣ್ಣು ಆದರೂ ಕೆಲವೊಮ್ಮೆ ಇದರ ಬಗ್ಗೆ ನಮಗೆ ಗಮನ ಇರುವುದಿಲ್ಲ ಹಾಗಾಗಿ ಈ ಹಣ್ಣನ್ನು ಸಹಾ ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ ಏಕೆಂದರೆ ಇದರಲ್ಲಿ ಸಹಾ ಸಕ್ಕರೆ ಅಂಶ ಜಾಸ್ತಿ ಇರುವುದರಿಂದ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ತಿಂದರೆ ಬೇಗ ನಮ್ಮ ದೇಹದಲ್ಲಿ ಅಬಾಸರ್ಬ್ ಆಗುತ್ತೆ ಅಂದರೆ ಅದು ನಮಗೆ ಆರೋಗ್ಯಕಾರಿ ಯಾಗಿ ಉಪಯೋಗ ಆಗುವುದಿಲ್ಲ.

LEAVE A REPLY

Please enter your comment!
Please enter your name here