ಸರ್ಪ ದೋಷ ಪರಿಹಾರ ಆಗಲು ಈ ರೀತಿ ಮಾಡಿರಿ

0
1204

ಸರ್ಪ ದೋಷ ಕಾಳ ಸರ್ಪ ದೋಷದಂತಹ ಘೋರ ಸಂಕಷ್ಟಗಳನ್ನು ದೂರ ಮಾಡುವಂತಹ ಸುಲಭ ಪರಿಹಾರಗಳು. ಸರ್ಪವನ್ನು ಕಂಡರೆ ಎಲ್ಲರು ಭಯ ಪಡುತ್ತಾರೆ ನೋಡಿದ ತಕ್ಷಣ ಅದನ್ನು ಸಾಯಿಸಿ ಎಂದು ಹೇಳುವವರೆ ಜಾಸ್ತಿ. ಆದರೆ ಅದು ತಪ್ಪು ಹೀಗೆ ಮಾಡುವುದರಿಂದ ಸರ್ಪ ದೋಷ ಬರುತ್ತದೆ ಜನ್ಮ ಜನ್ಮಕ್ಕೂ ತಲ ತಲಾಂತರಗಳವರಿಗೂ ನಮ್ಮ ಮಕ್ಕಳಿಗೆ ಮರಿಮಕ್ಕಳಿಗೆ ಹೀಗೆ ವಂಶ ಪಾರಂಪರ್ಯವಾಗಿ ಇದು ಬೆಳೆದು ಬಿಡುತ್ತದೆ. ಸರ್ಪ ದೋಷ ಮತ್ತು ಕಾಳ ಸರ್ಪ ದೋಷದಿಂದ ಆಗುವ ತೊಂದರೆಗಳು ಜೀವನದಲ್ಲಿ ತುಂಬ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದಾಂಪತ್ಯದಲ್ಲಿ ವಿರಸ ಮೂವತ್ತು ವರ್ಷ ವಯಸ್ಸಾದರು ಮದುವೆಯ ಯೋಗ ಇರುವುದಿಲ್ಲ. ಚರ್ಮದ ರೋಗಗಳು ಒಳ್ಳೆಯ ಕೆಲಸ ಸಿಗುವದಿರುವುದು ಹೆಜ್ಜೆ ಹೆಜ್ಜೆಗು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸರ್ಪ ದೋಷ ಲಕ್ಷಣಗಳು ಒಬ್ಬ ವ್ಯಕ್ತಿಗೆ ಇಪ್ಪತ್ತೆರಡು ವರ್ಷದ ನಂತರ ಪ್ರಾರಂಭವಾಗುತ್ತದೆ.

ಇದು ಮೂವತ್ತೊಂದು ವರ್ಷಗಳ ನಂತರ ಕಡಿಮೆಗೊಳ್ಳುತ್ತಾ ಹೋಗುತ್ತದೆ. ಕೆಲವರಿಗೆ ಹಣ ಕಾಸಿನ ತೊಂದರೆ ಎದುರಾಗುತ್ತದೆ. ಮದುವೆ ವಿಳಂಬವಾಗುತ್ತದೆ. ಯಾವುದೇ ಕೆಲಸಕಾರ್ಯಗಳು ಬೇಗ ನೆರವೇರುವುದಿಲ್ಲ. ಮಾನಸಿಕ ನೆಮ್ಮದಿಯು ಇರುವುದಿಲ್ಲ. ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆಕಸ್ಮಿಕ ಅವಘಡಗಳು ಸಂಭವಿಸುವ ಸಾಧ್ಯತೆಯು ಇರುತ್ತದೆ. ವಿವಿಧ ಸರ್ಪಗಳ ಹೆಸರು ಮತ್ತು ದೋಷ ಅನಂತ ವಾಸುಕಿ ಶೈಶ ಪದ್ಮನಾಭ ಕಂಬಲ ಶಂಖಪಾಲ ಧೃತರಾಷ್ಟ ಧಾಕ್ಷಕ ಕಾಳಿಂಗ ಈ ಸರ್ಪಗಳಿಗೆ ವಿಶೇಷವಾಗಿ ಹಾನಿ ನೋವು ಉಂಟು ಮಾಡಿದರೆ ಸರ್ಪ ದೋಷ ಬರುತ್ತದೆ. ವಿವಿಧ ಸರ್ಪಗಳ ದೋಷ ನಿವಾರಣೆಗಾಗಿ ನೀವು ಈ ರೀತಿ ಪರಿಹಾರಗಳನ್ನು ಮಾಡಿಕೊಳ್ಳಬಹುದು. ನಿತ್ಯ ಶಿವಲಿಂಗಕ್ಕೆ ಭಕ್ತಿಶ್ರದ್ಧೆಯಿಂದ ಪೂಜೆ ಸಲ್ಲಿಸಿ ಹಾಲು ಮತ್ತು ನೀರಿನ ಅಭಿಷೇಕ ಪ್ರತಿನಿತ್ಯ ನೂರ ಎಂಟು ಬಾರಿ ಪ್ರಣವ ಪಂಚಾಕ್ಷರಿ ಮಂತ್ರ ಜಪ ಮಾಡಬಹುದು.

ಹದಿನೆಂಟು ಸೋಮವಾರ ರಾಹುವಿಗೆ ಸಂಬಂಧಿಸಿದ ವಸ್ತುಗಳನ್ನು ಯೋಗ್ಯರಿಗೆ ದಾನ ಮಾಡಿ ಅಂದರೆ ಉದ್ದಿನಬೇಳೆ ಮತ್ತು ಮೈಸೂರು ಬೇಳೆಯನ್ನು ದಾನ ಮಾಡಬಹುದು. ನಾಗರ ಪಂಚಮಿಯಂದು ತಪ್ಪದೇ ನಾಗ ಪೂಜೆ ಮಾಡಿ ಹುತ್ತಕ್ಕೆ ಹಾಲನ್ನು ಎರೆಇರಿ. ಪ್ರತಿ ತಿಂಗಳು ಶುಕ್ಲ ಮತ್ತು ಕೃಷ್ಣ ಪಂಚಮಿದಿತಿ ಎಂದು ನಾಗ ಪೂಜೆ ಮಾಡಿ ಹದಿನೈದು ಪಂಚಮಿಗಳಲ್ಲೂ ಪೂಜೆ ನೆರೆವೇರಿಸಿ ಹದಿನಾರನೆಯ ಪಂಚಮಿಯ ದಿನ ಕಾಯ ಮಾಡಿ. ಇಪ್ಪತ್ತೊಂದು ಸೋಮವಾರ ಒಂದು ತೆಂಗಿನಕಾಯಿಯನ್ನು ಸಮುದ್ರದನೀರಿನಲ್ಲಿ ತೇಲಿಬಿಡಿ ವರ್ಷಕೋಮ್ಮೆ ಜನ್ಮತಿಥಿ ಅಥವಾ ಜನ್ಮ ನಕ್ಷತ್ರದ ದಿನದಂದು ಶಿವನಿಗೆ ರುದ್ರಾಭಿಷೇಕ ನವಗ್ರಹ ಪೂಜೆ ರಾಹುಕೇತು ಶಾಂತಿ ಮಹಾಮೃತ್ಯುಂಜಯ ಹೋಮವನ್ನು ಮಾಡಿಸಿ ಪೂಜೆ ಜಪವನ್ನು ಸರ್ಪ ಹೋಮ ಮಾಡಿಸಿ ಸರ್ಪ ಸಂಸ್ಕಾರ ಸರ್ಪ ಪ್ರತಿಷ್ಠಾಪನೆ ಕೂಡ ಮಾಡಿಸಬಹುದು.

ಇವೆಲ್ಲವನ್ನು ನೀವು ಕುಕ್ಕೆ ಸುಬ್ರಮಣ್ಯ ಘಾಟಿ ಸುಬ್ರಮಣ್ಯ ಕಾಳಹಸ್ತಿಯಲ್ಲಿ ಮಾಡಿಸಬಹುದು. ಮೂವತ್ತುಮೂರು ಸೋಮವಾರದಂದು ಒಂದು ಮುಷ್ಟಿ ಗೋಧಿಯನ್ನು ಶಿವ ಮಂದಿರಕ್ಕೆ ಹೋಗಿ ಧಾನ ಮಾಡಿ ಯಾವುದೇ ಪ್ರಸಾದ ತೀರ್ಥ ಸೇವನೆಯನ್ನು ಸ್ವೀಕರಿಸದೆ ತಿರುಗಿ ನೋಡದೆ ಬನ್ನಿ. ಐವತ್ತೊಂದು ದಿನ ಪ್ರತೀ ರಾತ್ರಿ ನವನಾಗ ಗ್ರಂಥದ ಐದು ಅಧ್ಯಾಯಗಳನ್ನು ಓದಿರಿ ಅಥವಾ ಹದಿನಾರು ಸೋಮವಾರ ಪುಸ್ತಕವನ್ನಾದರು ಓದಿ ಮುಗಿಸಿರಿ ಅಥವಾ ಹದಿನಾರು ಸೋಮವಾರ ವ್ರತ ಮಾಡಿ ಪ್ರತಿ ಸೋಮವಾರದ ದಿನ ದೇವಸ್ಥಾನಕ್ಕೆ ಎರಡು ಹೂವಿನ ಹಾರ ಬಿಲ್ವಪತ್ರೆಯನ್ನು ಕೊಟ್ಟು ಬನ್ನಿ. ಇದರಿಂದ ಶಿವನು ಸಂತೃಷ್ಟನಾಗುವನು. ಪಿತೃ ಪೂಜಾ ಕರ್ಮವನ್ನು ಪಿತೃ ಪಕ್ಷದಲ್ಲಿ ನೆರವೇರಿಸಿ ಇದನ್ನೂ ಎಲ್ಲರು ಹೋಗಿ ಮಾಡಬೇಕು. ಇದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಶಿವನ ದೇವಾಲಯಗಳಿಗೆ ನಿತ್ಯ ದೀಪಾರಾದನೆಗೋಸ್ಕರ ಎಣ್ಣೆಯನ್ನು ದಾನ ಮಾಡಿ ಈ ಮೇಲಿನ ಪದ್ದತಿಗಳಲ್ಲಿ ನೀವು ಯಾವುದನ್ನಾದರು ಪಾಲನೆಮಾಡಿ. ಈ ಲೇಖನವನ್ನು ಶೇರ್ ಮಾಡಿ.

ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಈ ಗುರುಗಳಿಗೆ ಒಮ್ಮೆ ಕರೆ ಮಾಡಿರಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 5333

LEAVE A REPLY

Please enter your comment!
Please enter your name here