ಸಾಕ್ಷಾತ್ ಪಾರ್ವತೀ ದೇವಿ ಅವತಾರ ಎತ್ತಿ ನೆಲೆಸಿರುವ ಪುಣ್ಯ ಕ್ಷೇತ್ರ ಇದು

0
528

ಕನ್ನಡ ನಾಡಿನ ಹೆಮ್ಮೆಯ ದೇಗುಲ ಇದು. ಇಲ್ಲಿ ಸಾಕ್ಷಾತ್ ಪಾರ್ವತೀ ದೇವಿ ನೆಲೆಸಿದ್ದಾರೆ. ಈ ದೇವಸ್ಥಾನ ನಿರ್ಮಾಣವಾಗಿದ್ದು ಶಿವ ಪಂಚಯಥಾನ ಕ್ರಮದಲ್ಲಿ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಸೂರ್ಯ ದೇವ ಗಣಪತಿ ಶ್ರೀಚಕ್ರ ಸಹಿತ ನಿಮಿಷಾಂಭ ದೇವಿ ಶ್ರೀ ಮೊಕ್ತಿಕೇಶ್ವರ ಸ್ವಾಮಿ ಮತ್ತು ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವರುಗಳ ಸನ್ನಿಧಿ ಗಳು ಕೂಡ ಇವೆ. ಶ್ರೀ ಪರಮೇಶ್ವರನ ಆಜ್ಞೆಯಂತೆ ಸುಮನಸ್ಥನೂ ಪೌಂಡಲೀಕ ಯಾಗವನ್ನು ಲೋಕ ಕಲ್ಯಾಣಾರ್ಥವಾಗಿ ಮಾಡಲು ನಿಶ್ಚಯಿಸ್ತಾನೆ ಅದರಂತೆ ಯಾಗದ ಹೊಣೆಯನ್ನ ಸಾಕ್ಷಾತ್ ಉಗ್ರ ರೂಪಿಯಾದ ಮುಕ್ತಕ ಋಷಿಗೆ ವಹಿಸಿದರು. ಈ ವಿಚಾರವನ್ನು ಜಾನು ಮತ್ತು ಸುಮಂಡಲರು ಶ್ರೀಮಾನ್ ನಾರದರಿಂದ ತಿಳಿದುಕೊಂಡರು ಹೇಗಾದರೂ ಮಾಡಿ ಈ ಯಾಗವನ್ನು ಕೆಡಿಸಲೇ ಬೇಕೆಂದು ತಮ್ಮ ಗುರುಗಳಾದ ಶುಕ್ರಾಚಾರ್ಯ ರಲ್ಲಿ ಮಂತ್ರಲೋಚನೆ ಮೂಡಿಸಿದರು.

ಜಾನು ಮತ್ತು ಸುಮಂಡಲರು ತಮ್ಮ ಮಂತ್ರಗಳಾದ ಶುರಾಬಾಹು ಮತ್ತು ಘಟೋಥಗಜನಿಂದ ಸೈನ್ಯವನ್ನು ಕಳುಹಿಸಿದರು. ಸೈನ್ಯವನ್ನು ಕ್ಷಣಾರ್ಧದಲ್ಲಿ ಮುಕ್ತಕನು ಸಂಹರಿಸಿದನು . ಈ ಸುದ್ದಿಯನ್ನು ತಿಳಿದ ಜಾನು ಮತ್ತು ಸುಮಂಡಲಾನು ಕೋಪಗೊಂಡು ಸ್ವತಃ ತಾವೆ ಮುಕ್ತಕ ಋಷಿಯೊಡನೆ ಯುದ್ಧಕ್ಕೆ ಸಿದ್ಧರಾದರು. ವೀರಾವೇಶದಿಂದ ಯುಧವನ್ನು ಮಾಡಿದರು. ಯುಧದಲ್ಲಿ ಮುಕ್ತಕನು ಸೋಲನ್ನು ಅನುಭವಿಸಿದನು ಮುಕ್ತಕನಲ್ಲಿರುವ ಎಲ್ಲ ಅಸ್ತ್ರಗಳು ನಿಷ್ಪ್ರಯೋಜಕವಾದವು. ಯುದ್ಧದಲ್ಲಿ ಸೋತ ಮುಕ್ತಕನು ಪಾರ್ವತಿ ಕುರಿತು ಪ್ರಾರ್ಥಿಸಿದನು ಕ್ಷಣ ಮಾತ್ರದಲ್ಲಿ ಪಾರ್ವತಿ ದೇವಿಯು ಯಜ್ಞ ಕುಂಡಲದಿಂದ ಉದ್ಭವಿಸಿದಳು. ಜಾನು ಮತ್ತು ಸುಮಂಡಲಾನು ಯಾವುದೇ ಆಯುಧ ದಿಂದ ತಮ್ಮ ಸಂಹಾರ ಆಗಬಾರದೆಂದು ಬ್ರಹ್ಮ ನಿಂದ ವರ ಪಡೆದುದನ್ನು ತಿಳಿದ ಪರ್ವತಿದೇವಿ ತನ್ನ ದಿವ್ಯ ದೃಷ್ಠಿಯಿಂದ ನಿಮಿಷ ಮಾತ್ರದಲ್ಲಿ ಅವರನ್ನು ಸಂಹರಿಸಿದಳು. ಯಜ್ಞ ಪೂರ್ಣ ಗೊಳ್ಳುವ0ತೆ ನೋಡಿಕೊಂಡಲು .ಇದರಿಂದ ಸಂತುಷ್ಟರಾದ ಮುಕ್ತಕ ಋಷಿಯು ಓ ಜಗನ್ಮಾತೆ ನಿಮಿಶಾಂಭ ಎಂಭ ಹರ್ಷೋಧಾರವನ್ನು ಮಾಡಿದನು. ಅ ದಿನದಿಂದ ಪಾರ್ವತಿ ದೇವಿಗೆ ನಿಮಿಶಾಂಭ ಎಂಭ ಹೆಸರು ಬಂದಿದೆ.

ಇನ್ನು ತ್ರೀಶೂಲ ಡಮರು ಅಭಯ ವರದಗಳಿಂದ ಶೋಭಿಸುವ ಶ್ರೀ ನಿಮಿಷಾಂಭ ದೇವಿಯು ಭಕ್ತ ಜನರ ಕಲ್ಪತರು ಮುಗುಳುನಗೆ ಸೂಸುವ ಮುಖಮುದ್ರ ಏಕಾಸನದಲ್ಲಿ ಕುಳಿತಿರುವ ನಿಮಿಷಾಂಭ ಶ್ರೀ ಚಕ್ರ ಅಷ್ಟೇ ಪುರಾತನವಾದುದು. ಕೇವಲ ದರ್ಶನ ಮಾತ್ರದಿಂದಲೇ ಭಕ್ತರ ಇಷ್ಟಅರ್ಥ ಈಡೇರುವುದಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ಪ್ರಾಪ್ತಿ ಯಾಗುತ್ತದೆ. ಮದುವೆ ಯಾಗದವರಿಗೆ ಕಲ್ಯಾಣ ಭಾಗ್ಯವು ಮಕ್ಕಳಾಗದವರಿಗೆ ಸಂತಾನ ಭಾಗ್ಯವು ವಿದ್ಯಾರ್ಥಿಗಳಿಗೆ ವಿದ್ಯಾ ಭಾಗ್ಯವು ಪ್ರಾಪ್ತಿಯಾಗುತ್ತದೆ ಮತ್ತು ಆರ್ಥಿಕ ಸಮಸ್ಯೆ ಇದ್ದವರಿಗೆ ಕಷ್ಟಗಳು ಕಡಿಮೆ ಆಗಲಿದೆ. ಈ ದೇಗುಲ ಇರೋದು ಕರ್ನಾಟಕ ರಾಜ್ಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಐತಿಹಾಸಿಕ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಶ್ರೀರಂಗಪಟ್ಟಣದಿಂದ 3 ಕಿಲೋಮೀಟರ್ ದೂರದಲ್ಲಿ ಗಾಂಜಾಮ್ ಗ್ರಾಮದಲ್ಲಿ ಕಾವೇರಿನದಿ ತೀರದಲ್ಲಿ ಶ್ರೀ ನಿಮಿಷಾಂಭ ದೇವಸ್ಥಾನವಿದೆ. ಅತ್ಯಂತ ಶಕ್ತಿಶಾಲಿ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

LEAVE A REPLY

Please enter your comment!
Please enter your name here