ಫ್ರೆಂಡ್ಸ್ ನೋನಿ ಹಣ್ಣಿನ ಬಗ್ಗೆ ನೀವು ಕೇಳಿರಬಹುದು ಆದರೆ ಇನ್ನೂ ಹಲವರಲ್ಲಿ ಈ ಬಗ್ಗೆ ಮಾಹಿತಿ ಇಲ್ಲ. ಈ ನೋನಿ ಹಣ್ಣು ಒಂದು ಸಂಜೀವಿನಿ ಎಂದರೂ ತಪ್ಪಾಗಲಾರದು ಏಕೆಂದರೆ ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ ಹಲವಾರು ರೀತಿಯ ಆಯುರ್ವೇದಿಕ್ ಔಷಧಿ ತಯಾರಿಸಲು ಈ ನೋನಿ ಹಣ್ಣನ್ನು ಬಳಸುತ್ತಾರೆ ಅಷ್ಟೆ ಅಲ್ಲ ಇದನ್ನು ಸೌಂದರ್ಯ ವರ್ಧಕ ಎಂದೂ ಕರೆಯುತ್ತಾರೆ. ದಕ್ಷಿಣ ಭಾರತ ದಲ್ಲೇ ಈ ನೋನಿ ಗಿಡವನ್ನು ಬೆಳೆಯುತ್ತಾರೆ. ಇದನ್ನ ಮೋರಿಂದ ಸಿಕಿಫಾರ್ನಿಯ ನೋನಿ ಅಂತ ಮುಂತಾದ ಹೆಸರಿನಿಂದ ಕರೆಯುತ್ತಾರೆ.

ಈ ನೋನಿ ಹಣ್ಣಿ ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಆಂಟಿ ಇಮ್ ಪ್ಲಿಮೆಂಟರಿ ಆಂಟಿ ಆಕ್ಸಿಡೆಂಟ್ ಆಂಟಿ ವೈರಲ್ ಪ್ರಾಪರ್ಟಿ ಇರುವುದರಿಂದ ಇದರ ಹೆಲ್ತ್ ಬೆನಿಫಿಟ್ಸ್ ತುಂಬಾ ಇದೆ. ನೋನಿ ಹಣ್ಣು ಆಂಟಿ ಏಜೆಂಟ್ ತರ ಕೆಲಸ ಮಾಡುತ್ತೆ ನಮ್ಮ ಸ್ಕಿನ್ ಹೆಲ್ತ್ ಅನ್ನು ಇಂಪ್ರೂವ್ ಮಾಡೋದ್ರಲ್ಲಿ ಹೆಲ್ಪ್ ಫುಲ್ ಆಗಿದೆ ಅಷ್ಟೆ ಅಲ್ಲ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯವಾಗಿದೆ. ನಮ್ಮ ರಕ್ತ ಡಲ್ಲಿ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತೆ. ಹಾಗೆ ನಮ್ಮ ಲಿವರ್ ಅನ್ನು ಕ್ಲೀನ್ ಮಾಡುವುದರಲ್ಲಿ ಈ ಹಣ್ಣು ಹೆಲ್ಪ್ ಮಾಡುತ್ತೆ ಅಷ್ಟೆ ಅಲ್ಲ ಜಾಯಿಂಟ್ ಪೈನ್ ತೊಂದರೆ ಇರುವವರು ಹೈ ಬೀಪಿ ಇರುವವರು ಆಸ್ತಮಾ ಖಾಯಿಲೆ ಇರುವವರು ಅರ್ಧ ತಲೆ ನೋವಿನ ಸಮಸ್ಸೇ ಇರುವವರು ಸಹಾ ಈ ಔಷಧಿ ಅನ್ನು ಪ್ರಯತ್ನ ಮಾಡುವುದು ಸೂಕ್ತ.
ಇನ್ನು ಪಿಸಿಓಡಿ ತೊಂದರೆ ಇರುವವರು ಸಹಾ ಈ ನೋನಿ ಹಣ್ಣಿನ ಔಷಧಿ ಯೂಸ್ ಫುಲ್. ಹಾಗೆ ಹೊಟ್ಟೆ ಸಂಬಂಧ ಇರುವ ಯಾವುದೇ ತೊಂದರೆ ಗ್ಯಾಸ್ಟ್ರಿಕ್ ಅಸಿಡಿಟಿ ಅಲ್ಸರ್ ಡೈಜೆಸ್ಟ್ ಪ್ರಾಬ್ಲೆಮ್ ಗಳಿಗೆ ಈ ನೋನಿ ಹಣ್ಣು ಹೆಲ್ಪ್ ಫುಲ್ ಆಗಿದೆ. ಅಷ್ಟೆ ಅಲ್ಲದೆ ಈ ಹಣ್ಣಿನ ಜ್ಯೂಸ್ ನಾವು ಆಗಾಗ ಸೇವಿಸಿದರೆ ಮುಂದೆ ನಮಗೆ ಹೆಲ್ತ್ ಪ್ರಾಬ್ಲೆಮ್ ಬರುವುದಿಲ್ಲ. ಈ ಹಣ್ಣು ನಮ್ಮ ದೇಹದಲ್ಲಿ ಹೊಸ ಜೀವ ಕೋಶ ಗಳನ್ನ ರಚಿಸುತ್ತೆ ನಮ್ಮ ಬಾಡಿ ತಿಶ್ಯೂ ಅನ್ನು ರಿಪೀರಿ ಮಾಡುತ್ತೆ. ಕ್ಯಾನ್ಸರ್ ಅಂತ ದೊಡ್ಡ ಖಾಯಿಲೆ ಗುಣ ಪಡಿಸುವ ಗುಣ ಈ ನೋನಿ ಹಣ್ಣಿನಲ್ಲಿ ಇದೆ.
ಮಾರ್ಕೆಟ್ ನಲ್ಲಿ ತುಂಬಾ ವೆರೈಟಿ ನಲ್ಲಿ ನೋನಿ ಹಣ್ಣು ಅಥವಾ ಔಷಧ ಸಿಗುತ್ತೆ. ಒಂದು ಗಮನದಲ್ಲಿ ಇಡಿ ನೀವು ನೋನಿ ಜ್ಯೂಸ್ ಅಥವಾ ನೋನಿ ಔಷಧಿ ಖರೀದಿಸುವಾಗ ಈ ನೋನಿ ಔಷದದಲ್ಲಿ ಅಥವಾ ಈ ನೋನಿ ಜ್ಯೂಸ್ ನಲ್ಲಿ ನೋ ಆಡೆಡ್ ಶುಗರ್ ಅಂತ ಇರಬೇಕು. ಹಾಗೆ ಕೋಲ್ಡ್ ಪ್ರೆಸ್ ಆದರೆ ತುಂಬಾ ಒಳ್ಳೆದು. ಕೆಲವೊಮ್ಮೆ ಈ ನೋನಿ ಜ್ಯೂಸ್ ಅನ್ನು ಶೋದಿಸುವಾಗ ಅಥವಾ ಈ ನೋನಿ ಹಣ್ಣಿನ ಜ್ಯೂಸ್ ತೆಗೆಯುವಾಗ ಹೀಟ್ ಪ್ರೋಸೆಸ್ ಅನ್ನು ಅಪ್ಲೈ ಮಾಡಿರುತ್ತಾರೆ ಹಾಗಾಗಿ ಕೋಲ್ಡ್ ಪ್ರೆಸ್ ಮೆತೆಡ್ ಇಂದ ಶೋಧಿಸಿದ ನೋನಿ ಜ್ಯೂಸ್ ಅಥವಾ ಔಷಧಿಯನ್ನು ತೆಗೆದುಕೊಳ್ಳಿ.