ಮಹಾ ವಿಷ್ಣುವಿಗೆ ನಮಸ್ಕಾರ ಮಾಡುತ್ತಾ ಇಂದಿನ ನಿಮ್ಮ ರಾಶಿ ಭವಿಷ್ಯ

0
318

ಅತ್ಯಂತ ಶಕ್ತಿಶಾಲಿ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 5 6490

ಮೇಷ: ಈ ದಿನ ನಿಮಗೆ ಹಣಕಾಸಿನ ವಿಷಯದಲ್ಲಿ ಭಾರಿ ಹಿನ್ನಡೆ ಆಗಲಿದೆ ನಿಮಗೆ ಹಣದ ವಿಷಯದಲ್ಲಿ ನಿಮ್ಮ ಕುಟುಂಬ ಸದಸ್ಯರು ಮೋಸ ಮಾಡುತ್ತಾರೆ ಸ್ವಲ್ಪ ಮುಂಜಾಗ್ರತೆ ಇರುವುದು ಸೂಕ್ತ. ನಿಮ್ಮ ಪ್ರೇಯಸಿ ಜೊತೆಗೆ ಮಾತನಾಡುವಾಗ ಮಾತಿನಲ್ಲಿ ಜಾಗ್ರತೆ ಇರಲಿ ಇಲ್ಲವಾದಲ್ಲಿ ಕಲಹಗಳು ಹೆಚ್ಚು ಆಗುತ್ತದೆ.
ವೃಷಭ: ಈ ದಿನ ನೀವು ಯಾವುದೇ ಕಾರಣಕ್ಕೂ ಹೊಸ ಒಪ್ಪಂದಗಳಿಗೆ ಸಹಿ ಹಾಕುವುದು ಸೂಕ್ತವಲ್ಲ. ಏನಾದರೂ ಅದನ್ನು ಮುಂದಕ್ಕೆ ಹಾಕುವುದು ಸೂಕ್ತ. ನಿಮ್ಮ ಜೀವನದಲ್ಲಿರುವ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಲು ಮರೆಯಬೇಡಿ.

ಮಿಥುನ: ರಾಜಕೀಯ ಕ್ಷೇತ್ರದಲ್ಲಿ ಇರುವ ಜನರು ಆದಷ್ಟು ಈ ದಿನ ಜಾಗೃತೆಯಿಂದ ಇರುವುದು ಸೂಕ್ತ ಏಕೆಂದರೆ ವಿನಾಕಾರಣ ಕಲಹಗಳು ನಿಮ್ಮಲ್ಲಿ ಹೆಚ್ಚಾಗಲಿದೆ. ನಿಮ್ಮ ವೃತ್ತಿರಂಗದಲ್ಲಿ ನಿಮಗೆ ಸಾಕಷ್ಟು ರೀತಿಯ ಅಡೆತಡೆಗಳು ಉಂಟಾಗುತ್ತದೆ. ಸ್ವಲ್ಪ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಂಡರೆ ಮಾತ್ರ ನೀವು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಮತ್ತು ಏನೇ ಕಷ್ಟಗಳು ಇರಲಿ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕರ್ಕಾಟಕ: ಈ ದಿನ ನಿಮ್ಮ ಬಳಿ ಇರುವ ಸಾಕಷ್ಟು ಹಣ ವ್ಯಯ ಅಗಲಿದೆ. ವಾಹನ ರಿಪೇರಿ ಅಥವಾ ಮನೆ ಖರ್ಚಿಗಾಗಿ ಮತ್ತು ಇನ್ನಿತರೆ ಖರ್ಚುಗಳಿಗೆ ವಿಪರೀತ ಹಣ ಖರ್ಚು ಮಾಡುತ್ತೀರಿ. ಹಾಗೆ ನಿಮ್ಮನ್ನು ಈ ದಿನ ಮಹತ್ತರವಾದ ಜನರು ಭೇಟಿ ಮಾಡುತ್ತಾರೆ ಮತ್ತು ಮಹೋನ್ನತ ಕಾರ್ಯಗಳಿಗಾಗಿ ಸಾಕಷ್ಟು ಹಣ ಆಗಲಿದೆ ಹಾಗೆಯೇ ನಿಮ್ಮ ಮುಂದಿನ ಜೀವನ ಕ್ಕೋಸ್ಕರ ನೀವು ಒಂದಿಷ್ಟು ಹಣವನ್ನು ವ್ಯರ್ಥ ಮಾಡದೆ ಕೂಡಿ ಹಾಕುವುದು ಒಳ್ಳೆಯದು.

ಸಿಂಹ: ಈ ದಿನ ನಿಮಗೆ ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ವಿರಸ ಉಂಟಾಗಲಿದೆ ನಿಮ್ಮ ಹೆಂಡತಿ ಮತ್ತು ಮಕ್ಕಳಿಂದ ನಿಮಗೆ ಮಾನಸಿಕ ಕಿರಿಕಿರಿ ಹೆಚ್ಚಾಗುತ್ತದೆ ಮತ್ತು ಹಲವು ಯೋಜನೆಗಳನ್ನು ಸಾಕಾರ ಗೊಳ್ಳಲು ಹೆಚ್ಚಿನ ರೀತಿಯ ಹಣವನ್ನು ಖರ್ಚು ಮಾಡುತ್ತೀರಿ ಆಸ್ತಿ ವಿಚಾರದಲ್ಲಿ ಹೆಚ್ಚಿನ ಕಿರಿಕಿರಿ ಅನುಭವಿಸುತ್ತೀರಿ ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮ ಗ್ರಹ ಸಂಚಾರದಲ್ಲಿ ಆಗಿರುವ ಒಂದಿಷ್ಟು ಅಡೆತಡೆಗಳಿಂದ ನಿಮಗೆ ಈ ರೀತಿಯ ಸಮಸ್ಯೆಗಳು ಆಗುತ್ತದೆ ಈ ಎಲ್ಲ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸಂಖ್ಯೆ ತಪ್ಪದೇ ಕರೆ ಮಾಡಿ ನಿಮಗೆ ನಿಶ್ಚಿತ ಪರಿಹಾರ ಸಿಗುತ್ತದೆ
ಕನ್ಯಾ: ನಿಮ್ಮ ಶತ್ರುಗಳು ನಿಮ್ಮನ್ನು ಮುಗಿಸಲು ಸಾಕಷ್ಟು ರೀತಿಯ ಸಂಚುಗಳನ್ನು ರೂಪಿಸುತ್ತಿದ್ದಾರೆ ನಿಮ್ಮ ಅರಿವಿಗೆ ಬಾರದಂತೆ ನಿಮ್ಮನ್ನು ಮುಗಿಸಲು ಈಗಾಗಲೇ ಹಲವು ದಿನಗಳಿಂದ ಹಲವು ರೂಪಗಳನ್ನು ಸಿದ್ಧಪಡಿಸಿದ್ದಾರೆ ಇದರಿಂದ ತಪ್ಪಿಸಿಕೊಳ್ಳಲು ನರಸಿಂಹನ ಧ್ಯಾನ ಮಾಡಲೇಬೇಕು ಹಾಗೂ ನಿಮ್ಮ ಕುಲದೇವರ ದರ್ಶನವನ್ನು ಪಡೆಯುವುದರಿಂದ ನಿಮಗೆ ಸಾಕಷ್ಟು ಲಾಭವಾಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿ ನಿಮಗೆ ಶಾಶ್ವತವಾದ ಪರಿಹಾರ ಸಿಗುತ್ತದೆ

ತುಲಾ: ಈ ದಿನ ನೀವು ನಿಮ್ಮ ವ್ಯವಹಾರದ ಸಂಬಂಧ ಅಥವಾ ಪ್ರವಾಸದ ರೀತಿಯಲ್ಲಿ ಯಾವುದೇ ದೂರದ ಸ್ಥಳಗಳಿಗೆ ತೆರಳಿದರು ಸಹ ನಿಮ್ಮ ಜಾಗ್ರತೆಯನ್ನು ನೀವೇ ತೆಗೆದುಕೊಳ್ಳುವುದು ಸೂಕ್ತ ಕೆಲವೊಂದು ಗುಪ್ತ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಸಹ ಅನ್ಯರಿಗೆ ತಿಳಿಸಬೇಡಿ ಇದರಿಂದ ನಿಮಗೆ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗಲಿವೆ ಕೆಂಪು ಬಣ್ಣದ ವಸ್ತ್ರ ಧಾರಣೆ ಮಾಡುವುದು ನಿಮಗೆ ಹೆಚ್ಚಿನ ಶುಭ ಫಲವನ್ನು ಉಂಟುಮಾಡುತ್ತದೆ
ವೃಶ್ಚಿಕ: ಈ ದಿನ ಕೆಲವೊಂದು ವಿಚಾರಗಳಲ್ಲಿ ನಿಮಗೆ ಶುಭ ಫಲ ದೊರೆಯುತ್ತದೆ. ಎಲ್ಲ ಆಸೆಗಳು ಮತ್ತು ನಿಮ್ಮ ಇಷ್ಟಾರ್ಥಗಳು ನೆರವೇರಲಿ ನರಸಿಂಹ ದೇವರ ಪ್ರಾರ್ಥನೆ ಮಾಡಿರಿ. ಹಣ ಕಾಸಿನ ವಿನಿಮಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ದಿನದ ಅಂತ್ಯದ ಸಮಯದಲ್ಲಿ ಬಡವರಿಗೆ ಆಹಾರ ದಾನ ಮಾಡಿರಿ ನಿಮಗೆ ಹೆಚ್ಚಿನ ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಮತ್ತು ಏನೇ ಕಷ್ಟಗಳು ಇರಲಿ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಧನಸ್ಸು: ಈ ದಿನ ನೀವು ಹೆಚ್ಚಿನ ರೀತಿಯಲ್ಲಿ ಸಂಶಯದ ವಾತಾವರಣದಲ್ಲಿ ಇರುತ್ತೀರಿ. ನಿಮ್ಮ ಸಂಶಯದ ಬುದ್ಧಿಯಿಂದ ಹಲವು ಜನರನ್ನು ನೀವು ಕಳೆದುಕೊಳ್ಳುತ್ತೀರಿ ಹಾಗೆಯೇ ನೀವು ಸಾಕಷ್ಟು ಸಮಯದಲ್ಲಿ ಶಿಸ್ತಿನ ಪ್ರಮಾಣವನ್ನು ತೋರಿಸಬೇಕಾಗುತ್ತದೆ ನಿಮ್ಮ ಆಶಿಸ್ತು ನಿಮಗೆ ಅತಿ ಹೆಚ್ಚಿನ ಪಾಠವನ್ನು ಕಲಿಸುತ್ತದೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಮತ್ತು ಏನೇ ಕಷ್ಟಗಳು ಇರಲಿ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಮಕರ: ನೀವು ನೆಲೆಸಿರುವ ಸ್ಥಳ ದಲ್ಲಿ ನಿಮಗೆ ಹೆಚ್ಚಿನ ರೀತಿಯ ಅಸಮಧಾನ ಉಂಟಾಗಲಿದೆ ಸಣ್ಣ ಪುಟ್ಟ ವಿಷಯಗಳಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ ಹಿತಶತ್ರುಗಳು ನಿಮ್ಮನ್ನು ಸಾಕಷ್ಟು ನೋವುಂಟು ಮಾಡುತ್ತಾರೆ ಅದೆಲ್ಲವನ್ನು ಮೆಟ್ಟಿನಿಂತು ನೀವು ಜೀವನದಲ್ಲಿ ಯಶಸ್ಸು ಪಡೆಯಲು ಸಾಕಷ್ಟು ರೀತಿಯ ಪ್ರಯತ್ನವನ್ನು ಪಡುತ್ತೀರಿ ನರಸಿಂಹ ದೇವರ ಮೂಲ ಮಂತ್ರವನ್ನು 11 ಬಾರಿ ತಪ್ಪದೇ ಪಾರಾಯಣ ಮಾಡಿರಿ

ಕುಂಭ: ಈ ದಿನ ನಿಮ್ಮ ಗ್ರಹ ಸಂಸಾರದಲ್ಲಿ ಒಂದಿಷ್ಟು ಅಡಗಣ ಇರುವುದರಿಂದ ನೀವು ಹಿರಿಯರೊಡನೆ ಹೆಚ್ಚಿನ ವಾಗ್ವದಕ್ಕೆ ಇಳಿಯುತ್ತಿದೆ ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಕಲಹಗಳು ಉಂಟಾಗಲಿದೆ ಮಕ್ಕಳು ನಿಮ್ಮ ಮನಸ್ಸನ್ನು ಹೆಚ್ಚಿಗೆ ನೋವು ಉಂಟು ಮಾಡುತ್ತಾರೆ. ನಿಮಗೆ ಮನೆಗೆ ಬಂದಿರುವ ನೆಂಟರು ಸಾಕಷ್ಟು ಅಡಚಣೆಗಳನ್ನು ಮಾಡುತ್ತಾರೆ ಸ್ವಲ್ಪ ಜಾಗ್ರತೆ ಇರಲಿ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಮತ್ತು ಏನೇ ಕಷ್ಟಗಳು ಇರಲಿ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಮೀನ: ನಿಮ್ಮ ಕಾರ್ಯವೈಖರಿಗೆ ಹಲವು ಜನರು ನಿಮ್ಮನ್ನು ಮೆಚ್ಚುತ್ತಾರೆ ಆದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಈ ದಿನ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು ಅನಿರೀಕ್ಷಿತವಾಗಿ ಶೀತ ನೆಗಡಿ ಕೆಮ್ಮು ಈ ರೀತಿಯ ಸಣ್ಣಪುಟ್ಟ ಸಮಸ್ಯೆಗಳು ನಿಮಗೆ ಹೆಚ್ಚಿನ ರೀತಿಯಲ್ಲಿ ಭಾದೆ ನೀಡಲಿದೆ. ನೀವು ನಿಮ್ಮ ತಾಯಿಯ ಮಾತುಗಳನ್ನು ಆಲಕ್ಷ್ಯ ಮಾಡಿದರೆ ನಿಮಗೆ ಮುಂಬರುವ ದಿನಗಳಲ್ಲಿ ಕಂಟಕ ಎದುರಾಗಿದೆ ನಿಮ್ಮ ಸಮಸ್ಯೆಗಳು ಕಡಿಮೆಯಾಗಲು ಮೇಲೆ ನಡೆಯುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here