ಅಂದು ಸ್ಲಂ ಹುಡುಗ ಇಂದು ದೈತ್ಯ ಕ್ರಿಸ್ ಗೇಲ್

0
702

ಕ್ರಿಕೆಟ್ ನಲ್ಲಿ ಬಹಳಷ್ಟು ಹೆಚ್ಚು ಸಾಧನೆ ಮಾಡಿರುವ ಇಂಡ್ಯುವಿಷಲ್ ಪರ್ಸನಾಲಿಟಿ ಅಂತ ಬಂದರೆ ಅದು ಬೇರೆ ಯಾರು ಅಲ್ಲ ಕ್ರಿಸ್ ಗೇಲ್ ಅವರು ಕ್ರಿಸ್ ಗೇಲ್ ಅವರ ಕ್ರಿಕೆಟ್ ಗಿನ್ನ ಮುನ್ನ ಜೀವನ ಬಹಳಷ್ಟು ಕಷ್ಟಕರವಾಗಿತ್ತು ಅಂತಲೇ ಹೇಳಬಹುದು. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ಕ್ರಿಸ್ ಗೇಲ್ ಅವರು ಬಾಳಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಅವರ ತಂದೆ ಒಬ್ಬ ಸಾಮಾನ್ಯ ಪೊಲೀಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರೆ ಅವರ ತಾಯಿ ಹೌಸ್ ವೈಫ್ ಆಗಿದ್ದರು. ಅದರ ಜೊತೆಗೆ ಬೇರೆ ಕೆಲಸಗಳನ್ನು ಮಾಡಿ ಮನೆಯಲ್ಲಿ ಸಹಾಯವನ್ನು ಮಾಡುತ್ತಿದ್ದರು. ಬಹಳಷ್ಟು ಶಾಂತ ಸ್ವರೂಪರಾದ ಕ್ರಿಸ್ ಗೇಲ್ ಅವರನ್ನು ಈಗಲೂ ಸಹ ಬಹಳಷ್ಟು ಶಾಂತಿಯಿಂದ ಆಟ ಆಡುವುದನ್ನು ನಾವು ನೋಡಬಹುದು. ಮೊದಲೆಲ್ಲಾ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಇವರು ತದನಂತರ ಲೋಕಾಸ್ ಕ್ರಿಕೆಟ್ ಕ್ಲಬ್ ಗೆ ಆಯ್ಕೆ ಆಯ್ಕೆಯಾದರು ಆಗ 1998 ರಲ್ಲಿ ಕೇವಲ ಹತ್ತೊಂಬತ್ತನೆಯ ವಯಸ್ಸಿನ ಗೇಲ್ ಅವರಿಗೆ ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಆಡುವ ಅವಕಾಶವೂ ಸಹ ದೊರೆಯಿತು.

ಅದು ಸಹ ಭಾರತದ ವಿರುದ್ಧ ತಮ್ಮ ಒನ್ ಡೇ ಡಿಬ್ಯುಟ್ ಅನ್ನು ಶುರು ಮಾಡಿದರು ಮಾಡಿದರು. ಕ್ರಿಸ್ ಗೇಲ್ ಅವರು ಅದಾದ ನಂತರ ಕೆಲವೇ ತಿಂಗಳಿಗೆ ಟೆಸ್ಟ್ ಗೂ ಸಹ ಡಿಬ್ಯುಟ್ ಮಾಡಿದರು. ಹೀಗೆ ಶುರುವಾದ ಅವರ ಕ್ರಿಕೆಟ್ ಜರ್ನಿ ಬಹಳಷ್ಟು ಚೆನ್ನಾಗಿ ನಡಿತಾ ಇದೆ 2002 ರ ವರೆಗೂ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ಟೀಮ್ ಗೆ ಅವರ ಸ್ಥಾನ ಪಕ್ಕಾ ಆಗಿರಲಿಲ್ಲ. ಅದಾದ ನಂತರ 2002ರಲ್ಲಿ ಭಾರತದ ವಿರುದ್ಧ ಲಗಾದ್ಧಾರ್ 3 ಸೆಂಚುರಿಯನ್ನು ಅವರು ಬಾರಿಸಿ ಬಹಳಷ್ಟು ಪ್ರಸಿದ್ಧಿಯನ್ನು ಹೊಂದಿದರು. ನಮ್ಮ ಆರ್ ಸಿ ಬಿ ಪರ ಬಹಳಷ್ಟು ಬಾರಿ ಆಡಿದ ಕ್ರಿಸ್ ಗೇಲ್ ಅವರು ಅವರು ಅದ್ಭುತ ರನ್ ಗಳಿಂದ ಅದ್ಭುತ ಸಿಕ್ಸ್ ಗಳಿಂದ ಎಲ್ಲರನ್ನು ಮೋಡಿ ಮಾಡಿದ್ದರು. ಅವರು ಒಂದು ಬಾಲಿಗೆ ಸಿಕ್ಸ್ ಹೊಡೆಯುವುದನ್ನು ನೋಡಿದರೆ ಅಭಿಮಾನಿಗಳಿಗೆ ಹುಚ್ಚು ಸದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ನಲ್ಲಿ ಆಡತಕ್ಕಂತ ಕ್ರಿಸ್ ಗೇಲ್ ಅವರ ಬಗ್ಗೆ ನಾವು ತಿಳಿದುಕೊಳ್ಳುವುದು ಬಹಳಷ್ಟು ಇದೆ ಅವರ ಹುಟ್ಟು ಹೇಗಾಯ್ತು ಅವರು ಯಾವ ರೀತಿ ಕ್ರಿಕೆಟ್ ಕೆರಿಯರ್ ಅಲ್ಲಿ ಅವರನ್ನ ತೊಡಗಿಸಿಕೊಂಡಿದ್ದರು ಅಂತ ಈ ಲೇಖನದಲ್ಲಿ ಪೂರ್ತಿಯಾಗಿ ತಿಳಿದುಕೊಳ್ಳೋಣ.

ಕ್ರಿಸ್ ಗೇಲ್ ಅವರ ಪೂರ್ತಿ ಹೆಸರು ಕ್ರಿಸ್ಟೋಫರ್ ಹೆಂಗ್ರಿ ಗೇಲ್ ಅಂತ ಇವರು 21 ಸೆಪ್ಟೆಂಬರ್ 1979 ರಲ್ಲಿ ಜನಿಸಿದರು ಅಟ್ ಪ್ರೆಸೆಂಟ್ ಅವರಿಗೆ 39 ವರ್ಷ ವಯಸ್ಸು ಕಿಂಗ್ ಸ್ಟನ್ ನ ಅಮೆರಿಕಾದಲ್ಲಿ ಹುಟ್ಟಿದ ಇವರು ಕ್ರಿಕೆಟ್ ಅನ್ನ ಬಹಳಷ್ಟು ಅದ್ಭುತವಾಗಿ ಆಡುತ್ತಾರೆ. ಇವರನ್ನು ಹೆನ್ರಿ ಗೇಲ್ ಗೇಲ್ ಸ್ಟಾರ್ಮ್ ಗೇಲ್ ಫೋರ್ಸ್ ಅಂತ ಎಲ್ಲಾ ಕರೆಯುತ್ತಾರೆ. ಬ್ಯಾಟಿಂಗ್ ಇವರ ಅದ್ಭುತ ಆಟ ಬಹಳಷ್ಟು ಅದ್ಭುತವಾಗಿ ಬ್ಯಾಟನ್ನು ಬೀಸುವ ಇವರು ಇವರ ಆಕರ್ಷಕ ಬ್ಯಾಟಿಂಗ್ ನಿಂದ ಎಲ್ಲರನ್ನೂ ರಂಜಿಸುತ್ತಾರೆ. ಇದರ ಜೊತೆಗೆ ಬೌಲಿಂಗ್ ಅನ್ನು ಸಹ ಮಾಡಿ ಆಲ್ ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಕ್ರಿಸ್ ಗೇಲ್ ಅವರು ವೆಸ್ಟ್ ಇಂಡೀಸ್ ನ ಆಟಗಾರ ವೆಸ್ಟ್ ಇಂಡೀಸ್ ನ ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗೇಲ್ ಅವರು 2007ರಿಂದ 2010ರ ಹತ್ತರವರೆಗೆ ವೆಸ್ಟ್ ಇಂಡೀಸ್ ನ ಕ್ಯಾಪ್ಟನ್ ಆಗಿದ್ದರು. ಟಿ-20 ಯಲ್ಲಿ ಬಹಳಷ್ಟು ದೊಡ್ಡ ಬ್ಯಾಟ್ಸ್ ಮ್ಯಾನ್ ಅಂತನೇ ಹೇಳಬಹುದು. ಬಹಳಷ್ಟು ಗ್ರೇಟೆಸ್ಟ್ ಬ್ಯಾಟ್ಸ್ ಮ್ಯಾನ್ ಇವರು ಕೇವಲ ಟಿ ಟ್ವೆಂಟಿ ಮಾತ್ರವಲ್ಲದೆ ಫಿಫ್ಟಿ ಗಳಲ್ಲಿ ಓಡಿಐ ಗಳಲ್ಲಿ ಮತ್ತು ಟೆಸ್ಟ್ ಗಳಲ್ಲೂ ಸಹ ಹಲವಾರು ರೀತಿಯ ಸಾಧನೆಗಳನ್ನು ಗೇಲ್ ಅವರು ಮಾಡಿದ್ದಾರೆ

LEAVE A REPLY

Please enter your comment!
Please enter your name here