ಜಿಯೋ ಕಂಪನಿಯಿಂದ ದೇಶದ ಜನಕ್ಕೆ ಶುಭ ಸುದ್ದಿ ಬಂದಿದೆ ಅದೇನು ಗೊತ್ತೇ

0
639

ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಪ್ರವೇಶಿಸಿದ ನಂತರ ಭಾರಿ ಪ್ರಮಾಣದಲ್ಲಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಉಚಿತ ಮತ್ತು ಅಗ್ಗದ ಕೊಡುಗೆಗಳ ಮೂಲಕ ಎಂಟರಿ ಕೊಟ್ಟ ಜಿಯೋ ನಿಧಾನವಾಗಿ ಎಲ್ಲ ಭಾಗಗಳಿಗೂ ಕೂಡ ವ್ಯಾಪಿಸಿಕೊಂಡಿದೆ ಇದೀಗ ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಲ್ಯಾಂಡ್ ಲೈನ್ ಹಾಗೂ ಇಂಟರ್ನೆಟ್ ಟಿ ವಿ ಕೊಡಲು ಸಜ್ಜಾಗಿದೆ. ಹೌದು ಜಿಯೋ ಈಗ ತಿಂಗಳಿಗೆ ಅತೀ ಕಡಿಮೆ ಬೆಲೆಗೆ ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಟಿ ವಿ ಕಾಂಬೋ ಆಫರ್ ಲಭಿಸಲಿದೆ. ಹೆಚ್ಚುವರಿ ವ್ಯವಸ್ಥೆ ಹಾಗೂ ಸ್ಮಾರ್ಟ್ ಫೋನ್ ನೆಟ್ ವರ್ಕ್ ಕನಿಷ್ಠ 40 ಸಾಧನಗಳ ಸಂಪರ್ಕ ತಿಂಗಳಿಗೆ ತಲಾ ಸಾವಿರ ರೂಪಾಯಿ ತಿಂಗಳಿಗೆ ಅಧಿಕ ಪಾವತಿಸಬೇಕಾಗಿ ವರದಿ ಮಾಡಿದೆ. ಒಂದು ಮೆಗಾ ಬೈಟ್ ವೇಗದಲ್ಲಿ100ಜಿಬಿ ಡಾಟಾ ನೀಡುವ ಯೋಜನೆಯನ್ನ ಡೆಲ್ಲಿ ಮತ್ತು ಮುಂಬೈ ನಲ್ಲಿ ಜಿಯೋ ಪೈಲೆಟ್ಟೆಸ್ಟಿಂಗ್ ಫೈಬರ್ ಗೀಗ ಒಳಪಡಿಸಲಾಗ್ತಿದೆ. 4500 ಶುಲ್ಕ ಹೊರತು ಪಡಿಸಿ ಉಳಿದೆಲ್ಲವು ಉಚಿತವಾಗಿ ನೀಡಲಾಗ್ತಿದೆ ಅಂತ ಹೇಳಿಕೊಂಡಿದೆ.

ಇನ್ನು ಈ ಸೇವೆಗೆ ಮುಂದಿನ ಲ್ಯಾಂಡ್ಲೈನ್ ಮತ್ತು ಟಿ ವಿ ಆಫರ್ಸ್ ಸೇರ್ಪಡೆಯಾಗಿದೆ. ಒಂದು ವರ್ಷಗಳ ಕಾಲ ಉಚಿತವಾಗಿ ಈ ಸೇವೆ ನೀಡಲಾಗ್ತಿದೆಯಂತೆ ಇನ್ನು ಬ್ರಾಡ್ ಬ್ಯಾಂಡ್ ಲ್ಯಾಂಡ್ಲೈನ್ ಟಿ ವಿ ಕಾಂಬೋ ಆಪ್ಟಿಕಲ್ಸ್ ನೆಟ್ ವರ್ಕ್ ಟರ್ಮಿನಲ್ ಬಾಕ್ಸ್ ಮೂಲಕ ಲಭ್ಯ ವಾಗಲಿದೆ. ಸ್ಮಾರ್ಟ್ ಫೋನ್ ಟಿ ವಿ, ಟ್ಯಾಬ್ಲೆಟ್ಗಳು ಹಾಗೂ ಸ್ಮಾರ್ಟ್ ಉಪಕರಣಗಳು ಸೇರಿದಂತೆ 40ರಿಂದ45 ಉಪಕರಣಗಳಿಗೆ ಇದನ್ನ ಸಂಪರ್ಕಿಸಬಹುದಾಗಿದೆ. ಇನ್ನು ಜಿಯೋ ಗೀಗ ಫೈಬರ್ ಒದಗಿಸುವ ಕಾಂಬೋ ಟಿವಿ ಮೂಲಕ 600 ಚಾನಲ್ ಗಳು ಉಚಿತ ಲಭ್ಯವಾಗಲಿದೆ ಲ್ಯಾಂಡ್ಲೈನ್ ದೂರವಾಣಿಯಲ್ಲಿ ಅನಿಯಮಿತ ಕರೆ ಮತ್ತು 100 ಮೆಗಾ ಬೈಟ್ ವೇಗದಲ್ಲಿ ಡಾಟಾವನ್ನ ಪ್ರತಿ ಸೆಕೆoಡಿಗೆ 100 ಮೆಗಾ ಬೈಟ್ ವೇಗದಲ್ಲಿ ಉಚಿತವಾಗಿ ಒದಗಿಸಲಾಗಿದೆ. ಮುಂದಿನ 3 ತಿಂಗಳಲ್ಲಿ ದೂರವಾಣಿ ದೂರದರ್ಶನ ಸೇವೆಗಳನ್ನ ಸೇರಿಸಲಾಗ್ತಿದೆ. ಈ ಮೂರು ಸೇವೆಗಳು ಒಂದು ವರ್ಷದವರೆಗೆ ಉಚಿತವಾಗಿ ಸಿಗಲಿದೆ.

ರಿಲಾಯನ್ಸ್ ಜಿಯೋ ಗೀಗಫೈಬರ್ ಸ್ಮಾರ್ಟ್ಫೋನ್ ಸ್ಮಾರ್ಟ್ ಟಿ ವಿ ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್ ಉಪಕರಣಗಳು ಸೇರಿದಂತೆ 40 ರಿಂದ 45 ಉಪಕರಣಗಳಿಗೆ ಸಂಪರ್ಕಿಸುವ ಅವಕಾಶ ಕಲ್ಪಿಸಿದೆ ಇನ್ನು ಜಿಯೋ ಗೀಗಫೈಬರ್ ಆನಿಯಮಿತ ಕರೆಯೊಂದಿಗೆ ಸಿಗಲಿದೆ ದೂರದರ್ಶನ ಚಾನೆಲ್ಗಳನ್ನ ಇಂಟರ್ನೆಟ್ ಮೂಲಕ ಒದಗಿಸಲಾಗುತ್ತೆ. ಅಲ್ಟ್ರಾ ಹೆಚ್ ಡಿ ಎಂಟರ್ಟೈನ್ಮೆಂಟ್ ಧ್ವನಿ ಸಕ್ರಿಯ ವರ್ಚುಅಲ್ ಅಸಿಸ್ಟಂಟ್ ಮಲ್ಟಿಪಾರ್ಟಿ ವಿಡಿಯೋ ಕಾನ್ಫೆರೆನ್ಸಿನ್ಗ್ ವರ್ಚುಅಲ್ ರಿಯಾಲಿಟಿ ಗೇಮಿಂಗ್ ಮತ್ತು ಶಾಪಿಂಗ್ ಸ್ಮಾರ್ಟ್ಹೋಮ್ ವೈಶಿಷ್ಟ್ಯ ಗಳನ್ನ ಜಿಯೋಗೀಗ ಫೈಬರ್ ಒಡಗಿಸಿಕೊಡ್ತಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಜಿಯೋಗೀಗ ಫೈಬರ್ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಈ ಸೇವೆ ಪಡೆಯಲು ಆಸಕ್ತರಾಗಿರುವವರು ನೋಂದಾಣಿಗಾಗಿ ಗೀಗ ಫೈಬರ್.ಜಿಯೋ. ಕಾಂ ಗೆ ಭೇಟಿ ನೀಡಬಹುದು.ಈ ಸೇವೆಯನ್ನ 1600 ನಗರಗಳಿಗೆ ವಿಸ್ತರಿಸಲಾಗ್ತಿದೆ ಅಂತ ರಿಲಾಯನ್ಸ್ ಜಿಯೋ ಘೋಷಿಸಿಕೊಂಡಿದೆ. ಈ ಸೇವೆ ಬಂದಮೇಲೆ ಈಗಾಗಲೇ ನಮಗೆ ಸಾಕಷ್ಟು ಹಣ ವಸೂಲಿ ಮಾಡುತ್ತಾ ಇರೋ ಹಲವು ಡಿ ಟಿ ಹೆಚ್ ಕಂಪನಿಗಳು ಕೆಳಗೆ ಬೀಳಲಿದೆ.

LEAVE A REPLY

Please enter your comment!
Please enter your name here