ಧರ್ಮಸ್ಥಳ ಮಂಜುನಾಥನ ಪಾದಕ್ಕೆ ನಮಸ್ಕಾರ ಮಾಡುತ್ತಾ ನಿಮ್ಮ ವಾರ ಭವಿಷ್ಯ

0
462

ವಾರದ ಭವಿಷ್ಯ ಸೋಮವಾರದಿಂದ ಮುಂದಿನ ಭಾನುವಾರದವರೆಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 5333

ಮೇಷ: ಈ ವಾರ ನಿಮ್ಮಲ್ಲಿನ ಸೂಕ್ಷ್ಮತೆ ಹೆಚ್ಚಾಗಲಿದೆ ನಿಮಗೆ ಸ್ನೇಹಿತರು ಒಂದಿಷ್ಟು ಬುದ್ಧಿ ಮಾತುಗಳನ್ನು ಹೇಳುವವರು. ಎರಡನೇ ದಿನ ನೀವು ಹನುಮಂತನ ಪೂಜೆ ಯನ್ನು ತಪ್ಪದೆ ಮಾಡಲೇಬೇಕು ನಾಲ್ಕನೇ ದಿನ ವಿಚಿತ್ರವಾದ ಅನುಭವವೂ ನಿಮಗೆ ಆಗಲಿದೆ ನಿಮ್ಮ ಸ್ನೇಹಿತರು ನಿಮಗೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಮೋಸವನ್ನು ಮಾಡುತ್ತಾರೆ. ವಾರದ ಐದನೇ ದಿನ ಹೆಚ್ಚಿನ ಸ್ನೇಹಿತರೊಂದಿಗೆ ಪ್ರವಾಸದ ಅನುಭೂತಿ ಪಡೆಯುತ್ತೇವೆ ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಪಡೆಯುತ್ತಾರೆ ಆದರೆ ಈ ವಾರ ನೀವು ದೇಹದ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ಇರುವುದೇ ಸೂಕ್ತ. ವಾರದ ಕಡೆಯಲ್ಲಿ ನೀವು ನಿಮ್ಮ ಮನೆಯಲ್ಲಿರುವ ಬೆಳ್ಳಿ ಗಣಪತಿಗೆ 4 ಉದ್ದರಣೆ ಅಷ್ಟು ಹಾಲಿನ ಅಭಿಷೇಕ ವನ್ನು ಮಾಡಬೇಕು ಇದರಿಂದ ನಿಮಗೆ ಸಾಕಷ್ಟು ರೀತಿಯ ದೋಷಗಳು ಪರಿಹಾರ ಆಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ವೃಷಭ: ನಿಮ್ಮಲ್ಲಿ ಅಡಗಿರುವ ಅಪರೂಪದ ಶಕ್ತಿ ಈ ವಾರ ಹೊರಗೆ ಬರಲಿದೆ. ನೀವು ಸಾಕಷ್ಟು ಜನರನ್ನು ಈ ವಾರ ಆಕರ್ಷಿಸುತ್ತೀರಿ ಆದರೆ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ಯಾವುದೇ ಕಾರಣಕ್ಕೂ ಸ್ನೇಹಿತರ ಮಾತುಗಳನ್ನು ಹೆಚ್ಚು ನಂಬಬೇಡಿ ವಾರದ ಮೊದಲ ಎರಡು ದಿನ ನಿಮಗೆ ಕಷ್ಟದ ದಿನಗಳ ಆಗಿರುತ್ತದೆ ಉದ್ಯೋಗ ಇಲ್ಲದ ಜನರಿಗೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ವಾರದ ಮೂರನೇ ದಿನ ನಿಮಗೆ ಮನೆಯಲ್ಲಿ ಹೆಚ್ಚಿನ ಸಂತೋಷ ಇರುತ್ತದೆ. ಕೆಲವು ಜನರು ಮನಸ್ಸಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತಾರೆ. ವಾರದ ಕಡೆ ದಿನಗಳಲ್ಲಿ ನಿಮಗೆ ಅದೃಷ್ಟ ಒಲಿದು ಬರಲಿದೆ ಯಾವುದಾದರೂ ಒಂದು ಸಣ್ಣ ರೀತಿಯ ಕೆಲಸವು ಸಿಕ್ಕರೂ ಸಹ ನೀವು ಅದನ್ನು ಪ್ರಶ್ನೆ ಮಾಡದೆ ಮುಂದುವರೆಸಿಕೊಂಡು ಹೋಗುವುದು ಸೂಕ್ತ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇರಲಿ ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ವಾರ ನೀವು ನಿಮ್ಮ ಕಷ್ಟಗಳನ್ನು ಸಹ ಲೆಕ್ಕಿಸದೆ ಹಲವು ರೀತಿಯ ಜನಕ್ಕೆ ಸಹಾಯ ಮಾಡಲು ಬಯಸುತ್ತೀರಿ ಆದರೆ ವಿಶ್ವಾಸವಿಲ್ಲದವರು ನಿಮಗೆ ದ್ರೋಹ ಮಾಡಲು ಬಯಸುತ್ತಾರೆ. ವಾರದ ಮೊದಲ ದಿನ ನೀವು ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದರೆ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ. ವಾರದ ಎರಡನೇ ದಿನದಲ್ಲಿ ನಿಮಗೆ ಆ ದಿನ ಅಷ್ಟಾಗಿ ಸರಿ ಇಲ್ಲದ ಕಾರಣ ನೀವು ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ತುಂಬಾ ಒಳ್ಳೆಯದು. ಹಾಗೆಯೇ ವಾರದ ಮೂರನೇ ದಿನ ನೀವು ದಾನ ಧರ್ಮಗಳ ಕಡೆ ಹೆಚ್ಚಿನ ಒಲವು ತೋರಿಸಿದೇ ಆದರೆ ನಿಮಗೆ ಹೆಚ್ಚಿನ ಶ್ರೇಯಸ್ಸು ಸಿಗಲಿದೆ. ವಾರದ ನಾಲ್ಕನೇ ದಿನ ಅತಿಯಾದ ಮಾತಿಗೆ ನಿಮ್ಮನ್ನು ಎಚ್ಚರಿಕೆ. ವಾರದ 5 ಮತ್ತು 6ನೇ ದಿನ ವಿನಾಕಾರಣ ನಿಮ್ಮ ಸ್ನೇಹಿತರ ನಡುವೆ ಜಗಳ ಆಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಹಣಕಾಸಿನ ವಿಷಯಗಳಲ್ಲಿ ಈ ದಿನಗಳು ನೀವು ಹೆಚ್ಚಿನ ಜಾಗೃತೆಯಿಂದ ಇರುವುದು ಸೂಕ್ತ ಈ ವಾರ ನಿಮಗೆ ಸಮಾಧಾನಕರ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ಕರ್ಕಾಟಕ: ವಾರದ ಆರಂಭದ ದಿನಗಳಲ್ಲಿ ಮಕ್ಕಳ ಸಲುವಿಗಾಗಿ ನೀವು ಸಾಕಷ್ಟು ರೀತಿಯ ಸಕ್ರಿಯರಾಗುತೀರಿ. ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಬೆಳವಣಿಗೆ ಸಿಗಲಿದೆ ಆದ್ದರಿಂದ ನಿಮಗೆ ಮಾನಸಿಕ ನೆಮ್ಮದಿ ಕೂಡ ದೊರೆಯುತ್ತದೆ. ವಾರದ ಮೊದಲ ದಿನ ನಿಮ್ಮ ಆಪ್ತರೊಂದಿಗೆ ಮನಸ್ತಾಪ ಶುರುವಾಗಲಿದೆ. ವಾರದ ಎರಡನೇ ದಿನದಲ್ಲಿ ವಿದೇಶಿ ಹೂಡಿಕೆ ಗಳಲ್ಲಿ ಹೆಚ್ಚಿನ ವ್ಯವಹಾರವನ್ನು ಹೊಂದಿರುವವರು ಸಾಕಷ್ಟು ರೀತಿ ಅದರ ಲಾಭವನ್ನು ಪಡೆಯುತ್ತಾರೆ. ಕೋರ್ಟು ವ್ಯಜಗಳ ಬಿಕ್ಕಟ್ಟುಗಳು ಏನೇ ಇದ್ದರೂ ಸಹ ಎಲ್ಲವೂ ಸರಿಯಾಗಲಿದೆ. ನಿಮಗೆ ವ್ಯಕ್ತಿ ನಿಂದನೆ ಮಾಡುವವರು ಹೆಚ್ಚಿರುತ್ತಾರೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತವಾಗಿದೆ. ವಾರದ ಅಂತ್ಯ ದಿನಗಳಲ್ಲಿ ನಿಮ್ಮ ವೈವಾಹಿಕ ಜೀವನವು ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಬೆಲೆಬಾಳುವ ವಸ್ತುಗಳನ್ನು ಸಾಕಷ್ಟು ಖರೀದಿ ಮಾಡುತ್ತೀರಿ ಕಾನೂನು ವ್ಯವಹಾರಗಳಲ್ಲಿ ನಿಮಗೆ ಸಾಕಷ್ಟು ಜಯ ಸಿಗುತ್ತದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ಸಿಂಹ: ಈ ವಾರ ನಿಮಗೆ ಆಫೀಸಿನಲ್ಲಿ ಆಗಲಿ ಅಥವಾ ಮನೆಯಲ್ಲಾಗಲಿ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲೆ ಬೀಳುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಸಹ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ವಾರದ ಮೊದಲ ದಿನ ನಿಮಗೆ ಒಂದಿಷ್ಟು ಗುರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ನೀಡಲಾಗುತ್ತದೆ ಅದನ್ನು ನೀವು ಅಸಡ್ಡೆ ಮಾಡಿದರೆ ನಿಮಗೆ ಮುಂಬರುವ ದಿನಗಳಲ್ಲಿ ಸಾಕಷ್ಟು ರೀತಿಯ ತೊಂದರೆ ಉಂಟಾಗುತ್ತದೆ. ಈ ವಾರದ ಎರಡು ಮತ್ತು ಮೂರನೇ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಭೇಟಿಯನ್ನು ನೀಡುತ್ತೀರಿ ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ಸಹ ನೀಡುತ್ತದೆ. ನಿಮ್ಮ ಆರೋಗ್ಯದಲ್ಲಿ ಅದೇ ದಿನವೇ ಹೆಚ್ಚಿನ ಏರಿಳಿತ ಕಾಣುವಂತಾಗುತ್ತದೆ ಆದ್ದರಿಂದ ವಾರದ ಎರಡು ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತೆಗೆದುಕೊಳ್ಳಿರಿ. ಇನ್ನು ವಾರಾಂತ್ಯದ ದಿನಗಳಲ್ಲಿ ನೀವು ಸಾಕಷ್ಟು ಶ್ರಮವನ್ನು ಪಡುತ್ತೀರಿ ಆದರೆ ನಿಮ್ಮ ಶ್ರಮಕ್ಕೆ ಸಾಕಷ್ಟು ರೀತಿಯ ಲಾಭಗಳು ದೊರೆಯುವುದಿಲ್ಲ ಇದರಿಂದ ನಿಮಗೆ ಮಾನಸಿಕವಾಗಿ ಹೆಚ್ಚು ನೊಂದುಕೊಳ್ಳುತ್ತೀರಿ ಆದರೂ ಪರವಾಗಿಲ್ಲ ನಿಮಗೆ ಮುಂಬರುವ ದಿನಗಳಲ್ಲಿ ಸಾಕಷ್ಟು ಒಳಿತು ಆಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ಕನ್ಯಾ: ಈ ವಾರ ನೀವು ಅತಿ ಹೆಚ್ಚು ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆ ಇರುತ್ತದೆ ಅದು ನಿಮ್ಮ ವ್ಯವಹಾರಕ್ಕೆ ಸಂಬಂಧಪಟ್ಟ ಇರಲಿ ಅಥವಾ ನಿಮ್ಮ ಖಾಸಗಿ ವಿಷಯಕ್ಕಾಗಿ ಇರಲಿ ಸಾಕಷ್ಟು ಪ್ರಯಾಣವನ್ನು ನೀವು ಯಶಸ್ವಿಯಾಗಿ ಪೂರೈಸುತ್ತಿರಿ. ನಿಮ್ಮ ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಬಂದು ವಾರದ ಕೊನೆ ದಿನಗಳಲ್ಲಿ ನಿಮಗೆ ಹಿನ್ನಡೆ ಆಗಲಿದೆ. ವಾರದ ಮೊದಲ ದಿನಗಳಲ್ಲಿ ನಿಮಗೆ ನಿಮ್ಮ ಕ್ಷೇತ್ರದಲ್ಲಿ ಮತ್ತು ನಿಮ್ಮ ಕೆಲಸದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಸೇವಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಕಷ್ಟು ರೀತಿಯ ಧನ ಲಾಭ ಮತ್ತು ಗೌರವ ಹೆಚ್ಚುತ್ತದೆ. ವಾರದ ಎರಡು ಮತ್ತು ಮೂರನೇ ದಿನಗಳಲ್ಲಿ ಸಣ್ಣ ವ್ಯಾಪಾರಿಗಳು ಹೆಚ್ಚಿನ ಶ್ರಮವನ್ನು ಹಾಕುತ್ತಾರೆ ಆದರೆ ಅದು ಅವರಿಗೆ ಅನಿವಾರ್ಯವಾಗಿರುತ್ತದೆ ಆದರೆ ಅವರಿಗೆ ಲಾಭಾಂಶ ಎಂಬುದು ಅತಿ ಕಡಿಮೆ ಆಗಿರುವುದರಿಂದ ಅವರು ಸಾಕಷ್ಟು ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇನ್ನು ವಾರದ ಉಳಿದ ದಿನಗಳಲ್ಲಿ ನಿಮ್ಮ ನಕಾರಾತ್ಮಕ ಅಂಶಗಳು ಕಡಿಮೆಯಾಗಿ ಸಕಾರಾತ್ಮಕತೆ ನಿಮ್ಮಲ್ಲಿ ಹೆಚ್ಚಾಗುತ್ತದೆ ನಿಮ್ಮ ಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗುತ್ತದೆ ಯಾವುದೇ ರೀತಿಯ ವ್ಯಕ್ತಿ ನಿಂದನೆ ಗಳನ್ನು ಸಹ ಮಾಡಬೇಡಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಲಾಭ ಸಿಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ತುಲಾ: ಈ ವಾರ ನೀವು ದುಬಾರಿ ವಸ್ತುಗಳ ಕಡೆ ಹೆಚ್ಚಿನ ಆಕರ್ಷಣೆ ಹೊಂದಿರುತ್ತೀರಿ ಅದನ್ನು ನಿಮ್ಮದಾಗಿಸಿಕೊಳ್ಳಲು ಹೆಚ್ಚಿನ ಸಾಧ್ಯತೆಯನ್ನು ಪಡುತ್ತೀರಿ ಆದರೆ ಆರ್ಥಿಕ ಸಮಸ್ಯೆ ನಿಮ್ಮನ್ನು ಹೆಚ್ಚಿಗೆ ಕಾಡಲಿದೆ. ಈ ವಾರ ನೀವು ಆಸ್ತಿ ಮತ್ತು ಭೂಮಿ ವಿಚಾರಗಳಲ್ಲಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವ ಸಾಧ್ಯತೆಗಳಿರುತ್ತದೆ ವಾರದ ಮೊದಲ ಮೂರು ದಿನಗಳು ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆಯನ್ನು ನೀವು ತೆಗೆದುಕೊಳ್ಳಬೇಕು ಹಾಗೆಯೇ ವಾರದಲ್ಲಿ ನಿಮ್ಮ ಪಾಲಿಗೆ ಅದೃಷ್ಟ ಬರುತ್ತದೆ ನಿಮ್ಮ ಆರೋಗ್ಯ ಸಮಸ್ಯೆಗಳು ಕೂಡ ಕಡಿಮೆಯಾಗುತ್ತಾ ನಿಮಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ನಿಮ್ಮ ಜ್ಞಾನವು ನಿಮ್ಮ ತಿಳಿವಳಿಕೆಗಳು ಈ ವಾರ ಹೆಚ್ಚಾಗಲಿದೆ. ವಿದ್ಯಾರ್ಥಿಗಳಲ್ಲಿ ಇರುವ ನಕಾರಾತ್ಮಕ ಆಲೋಚನೆಗಳು ಅವರಲ್ಲಿ ನೆಗೆಟಿವ್ ಎನರ್ಜಿ ಗಳು ಏನಾದರೂ ಇದ್ದರೆ ಎಲ್ಲವೂ ಸಹ ಕಡಿಮೆಯಾಗಲಿದೆ ಪ್ರೀತಿ ಪ್ರೇಮ ಸಂಬಂಧಗಳಲ್ಲಿ ಸುಮಧುರವಾದ ಕ್ಷಣಗಳನ್ನು ನೀವು ಅನುಭವಿಸುತ್ತೀರಿ ನಿಮ್ಮ ಬಾಳ ಸಂಗಾತಿಯೊಂದಿಗೆ ಹೆಚ್ಚಿನ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ವೃಶ್ಚಿಕ: ಈ ವಾರ ನೀವು ಶಿಸ್ತುಬದ್ಧ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಬೇಕಾಗುತ್ತದೆ. ವಿವಾಹಿತರಲ್ಲಿ ಸೂಕ್ತ ಸಂಬಂಧಗಳು ನೆರವೇರಲಿದೆ ವೃತ್ತಿಪರ ಬೆಳವಣಿಗೆ ಸಾಧಿಸಲು ಹಲವಾರು ರೀತಿಯ ಅವಕಾಶಗಳು ನಿಮಗೆ ಕೈಗೆ ಸಿಗಲಿದೆ ಉತ್ತಮ ಅವಕಾಶಗಳನ್ನು ನೀವು ತಪ್ಪದೇ ಬೆಳೆಸಿಕೊಳ್ಳಬೇಕು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚಿನ ಹಣವನ್ನು ಪೋಲು ಮಾಡದೆ ನಿಮ್ಮ ಒಂದು ಉಳಿತಾಯವನ್ನು ನೀವೇ ಮಾಡಬೇಕು. ಮತ್ತು ಯುವತಿಯರಿಗೆ ಸಾಕಷ್ಟು ಜಯ ಸಿಗಲಿದೆ ನೀವು ಅಂದುಕೊಂಡ ಅನೇಕ ರೀತಿಯ ಕಾರ್ಯಗಳು ಪರಿಪೂರ್ಣವಾಗುತ್ತದೆ. ವಾರದ ಎರಡು ಮತ್ತು ಮೂರನೇ ದಿನಗಳಲ್ಲಿ ನೀವು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಜಾಗೃತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ವಾರದ ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ನಿಮ್ಮ ಮಕ್ಕಳಿಂದ ನಿಮಗೆ ಹೆಚ್ಚಿನ ಬೇಸರ ತರಲಿದೆ ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ ನೀವು ನಿಮ್ಮ ಸಮಸ್ಯೆಗಳು ಕಡಿಮೆಯಾಗಲು ಮನೆಯಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ. ವಾರದ ಅಂತ್ಯದ ದಿನಗಳಲ್ಲಿ ನೀವು ಧಾರ್ಮಿಕ ಪುಣ್ಯ ಕ್ಷೇತ್ರಗಳ ದರ್ಶನವನ್ನು ಪಡೆಯುವ ಅವಕಾಶ ನಿಮಗೆ ಸಿಗಲಿದೆ ಸಿಕ್ಕ ಅವಕಾಶವನ್ನು ಸೂಕ್ತ ಸಮಯದಲ್ಲಿ ಸರಿಯಾಗಿ ಬಳಕೆ ಮಾಡಿಕೊಂಡಲ್ಲಿ ನಿಮಗೆ ಒಂದಿಷ್ಟು ಶುಭಫಲ ಹೆಚ್ಚಾಗುತ್ತದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ಧನಸ್ಸು: ಈ ವಾರ ನಿಮಗೆ ಆರಂಭದಿಂದಲೂ ಸಹ ಸೇವಾ ವಲಯದಲ್ಲಿ ಮತ್ತು ವ್ಯಾಪಾರದಲ್ಲಿ ಮತ್ತು ಮಾರ್ಕೆಟಿಂಗ್ ಕೆಲಸ ಮಾಡುತ್ತಿರುವ ಯುವಕ ಮತ್ತು ಯುವತಿಯರಿಗೆ ಸಾಕಷ್ಟು ಒತ್ತಡ ಎಂಬುದು ಇರುತ್ತದೆ ನೀವು ಜೀವನವನ್ನು ಸರಿದೂಗಿಸಲು ಧ್ಯಾನ ಮತ್ತು ಧಾರ್ಮಿಕ ಚಿಂತನೆಗಳ ಕಡೆ ಹೆಚ್ಚಿನ ಒಲವು ತೋರಬೇಕು. ವಾರದ ಮೊದಲನೇ ದಿನದಲ್ಲಿ ನಿಮ್ಮ ಆರೋಗ್ಯದ ಸಲುವಾಗಿ ಆಸ್ಪತ್ರೆಗಳನ್ನು ಸುತ್ತುತ್ತೀರಿ. ನಿಮ್ಮ ವಿರುದ್ಧ ಹಲವು ರೀತಿಯ ಜನರು ಷಡ್ಯಂತ್ರಗಳನ್ನು ರೂಪಿಸುತ್ತಾರೆ. ಕೋರ್ಟು ಕೇಸು ಇತರೆ ಕಾನೂನು ವಿಷಯದಲ್ಲಿ ಜಯ ನಿಮಗೆ ಸಿಗಲಿದೆ. ವಾರದ ಮೂರನೇ ದಿನದಲ್ಲಿ ನೀವು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಅನುಭವಿಸುತ್ತೀರಿ. ವಾರದ ಐದನೇ ದಿನದಲ್ಲಿ ನಿಮ್ಮ ಮನೆಯಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ ಸಣ್ಣ ಸಣ್ಣ ಮಾತಿಗೂ ಸಹ ಭಿನ್ನಾಭಿಪ್ರಾಯಗಳು ಉಂಟಾಗಲಿದೆ. ನಿಮ್ಮ ಸಮಸ್ಯೆಗಳು ಕಡಿಮೆಯಾಗಲು ವಾರದ ಎರಡನೇ ದಿನ ಅಂದರೆ ಮಂಗಳವಾರ ನೀವು ಗಣಪತಿಗೆ ಗರಿಕೆ ಹುಲ್ಲನ್ನು ಅರ್ಪಣೆ ಮಾಡಿ ನಿಮ್ಮ ಕೋರಿಕೆಗಳನ್ನು ಹೇಳಿಕೊಂಡರೆ ನಿಮ್ಮ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಪರಿಹಾರ ಆಗುವ ಸಾಧ್ಯತೆಗಳಿವೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ.

ಮಕರ: ಕಳೆದ ವಾರಕ್ಕೆ ಹೋಲಿಕೆ ಮಾಡಿಕೊಂಡರೆ ಈ ವಾರ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವ ಯುವಕ ಮತ್ತು ಯುವತಿಯರಿಗೆ ಸಾಕಷ್ಟು ಪ್ರಗತಿ ಕಾಣಲಿದೆ. ಆರೋಗ್ಯದ ಸಲುವಾಗಿ ಸಹ ನಿಮಗೆ ಹೆಚ್ಚಿನ ಅನುಕೂಲವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ಕಾಣುತ್ತಿರೀ. ವಾರದ ಮೊದಲ ಎರಡು ದಿನಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಂದವ್ಯ ಸಮಯವನ್ನು ಕಳೆಯುತ್ತೀರಿ. ಈ ಹಿಂದೆ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗಿತ್ತು ಆದರೆ ಅದೆಲ್ಲವೂ ಸಹ ಈ ವಾರದ ಮೊದಲನೇ ದಿನವೇ ನಿಮಗೆ ಸರಿ ಹೋಗಲಿದೆ. ವಾರದ ಎರಡನೇ ದಿನ ಬೆಳಗ್ಗೆ 7 ಗಂಟೆ ಒಳಗೆ ನೀವು ತಪ್ಪದೆ ಹನುಮಾನ್ ಚಾಲೀಸಾ ಪಾರಾಯಣ ಮಾಡಿದರೆ ಆ ದಿನ ನೀವು ವಿಶೇಷವಾದ ಲಾಭವನ್ನು ಪಡೆಯುತ್ತಿರುವ ಮೂರನೇ ದಿನ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜನರಿಂದ ನೀವು ಮಾಡುವ ಹಲವು ರೀತಿಯ ಕೆಲಸ ಕಾರ್ಯಗಳಿಗೆ ಒಂದಿಷ್ಟು ಬೆಂಬಲ ದೊರೆಯಲಿದೆ.

ಕುಂಭ: ಈ ವಾರ ನಿಮ್ಮಲ್ಲಿ ಸಕಾರಾತ್ಮಕತೆ ಕಡಿಮೆಯಾಗಿ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತದೆ ಇದರಿಂದ ನಿಮ್ಮ ಉದ್ಯೋಗ ವ್ಯಾಪಾರ ಮತ್ತು ನೀವು ಕೆಲವು ಸಂತೋಷದ ಕ್ಷಣಗಳಲ್ಲಿ ಸಾಕಷ್ಟು ಕಿರಿಕಿರಿ ಅನುಭವಿಸುತ್ತೀರಿ. ವಾರದ ಮೊದಲು ಅರ್ಥದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗುತ್ತದೆ ಆದರೆ ಆ ಜವಾಬ್ದಾರಿಯಲ್ಲಿ ನೀವು ವಿಫಲಗೊಳ್ಳುತ್ತದೆ ಇದರಿಂದ ನಿಮಗೆ ಸಾಕಷ್ಟು ಮಾನ ಹಾನಿ ಆಗುತ್ತದೆ. ವಾರದ ಎರಡನೇ ದಿನ ನೀವು ಹಲವು ರೀತಿಯ ಖರ್ಚುಗಳನ್ನು ಮಾಡುತ್ತೀರಿ ಇಲ್ಲ ಸಲ್ಲದ ವಿಷಯಕ್ಕೆ ಹಣ ವ್ಯಯ ಆಗಲಿದೆ. ವಾರದ ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ನಿಮ್ಮ ಬುದ್ಧಿವಂತಿಕೆ ಆಗುವ ಸಮಯ ಪ್ರಜ್ಞೆಯಿಂದ ನಿಮ್ಮ ಮೇಲೆ ಹಲವು ಜನ ಉತ್ತಮ ಮೆಚ್ಚುಗೆ ಮಾತನಾಡುತ್ತಾರೆ. ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ ನೀವು ಶಿಸ್ತನ್ನು ರೂಢಿಸಿಕೊಳ್ಳಿ ಇಲ್ಲ ಅಂದರೆ ನಿಮಗೆ ಸಾಕಷ್ಟು ಹಾನಿ ಆಗಲಿದೆ. ಉದ್ಯೋಗ ಇಲ್ಲದೆ ಜನಕ್ಕೆ ಉದ್ಯೋಗ ಸಿಗಲು ಒಂದು ಅನುಷ್ಠಾನವನ್ನು ಮಾಡಬೇಕಾಗುತ್ತದೆ ಅನುಷ್ಠಾನವನ್ನು ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ನಿಮಗೆ ಅವರು ಈ ಪೂಜೆ ಮತ್ತು ಅನುಷ್ಟಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.

ಮೀನ: ಈ ವಾರ ನಿಮಗೆ ಕಾನೂನು ವಿಚಾರಗಳಲ್ಲಿ ಹೆಚ್ಚಿನ ಶುಭ ಫಲ ಸಿಗಲಿದೆ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ವ್ಯವಹಾರಗಳಲ್ಲಿ ನಿಮಗೆ ಅನುಕೂಲಕರವಾಗಲಿದೆ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿರುವ ಜನಕ್ಕೆ ಅದು ದ್ವಿಗುಣವಾಗುವ ಸಾಧ್ಯತೆಗಳಿರುತ್ತದೆ. ವಾರದ ಮೊದಲ ದಿನ ನೀವು ಮಾಡಿರುವ ಸಾಧನೆಗಳಿಗೆ ನಿಮ್ಮನ್ನು ಹೆಚ್ಚಿನ ಜನ ಗೌರವವನ್ನು ನೀಡುತ್ತಾರೆ ನೀವು ಒಬ್ಬ ಯಶಸ್ವಿ ವ್ಯಕ್ತಿಯಾಗಲು ನಿಮಗೆ ಇದು ಸಹಕಾರಿ ಆಗಲಿದೆ. ವಾರದ ಎರಡು ಮತ್ತು ಮೂರನೇ ದಿನ ನಿಮ್ಮ ಗ್ರಹಗತಿಗಳು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ನಿಮಗೆ ಉತ್ತಮ ಫಲಿತಾಂಶಗಳು ಸಾಕಷ್ಟು ರೀತಿಯಲ್ಲಿ ದೊರೆಯಲಿದೆ ನಾಲ್ಕನೇ ಮತ್ತು ಐದನೇ ದಿನ ದೊಡ್ಡಮಟ್ಟದ ಹಣ ಗಳಿಕೆಗೆ ಪೂರಕವಾದ ಅದೃಷ್ಟ ನಿಮಗೆ ಸಿಗಲಿದೆ. ವಾರದ ಅಂತ್ಯದ ದಿನಗಳಲ್ಲಿ ವಿವಾಹ ಆಗದ ಜನಕ್ಕೆ ಉತ್ತಮ ಕಂಕಣ ಭಾಗ್ಯ ಗಳು ದೊರೆಯುವ ಸಾಧ್ಯತೆ ಇರುತ್ತದೆ ಸಿಕ್ಕ ಅವಕಾಶವನ್ನು ನೀವು ಯಾವುದೇ ಕಾರಣಕ್ಕೂ ಕಳೆದುಕೊಳ್ಳದೆ ಅದನ್ನು ನೀವು ಸದುಪಯೋಗ ಮಾಡಿಕೊಳ್ಳಿರಿ. ವಿವಾಹ ಆಗದ ಜನಕ್ಕೆ ಒಂದು ಅನುಷ್ಟಾನ ಇದೆ ಇದನ್ನು ನೀವು ಮಾಡಿದರೆ ನಿಮಗೆ ಬೇಗನೆ ಕಂಕಣ ಭಾಗ್ಯ ಸಿಗುತ್ತದೆ. ಈ ಅನುಸ್ಥಾನದ ಬಗ್ಗೆ ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಉಚಿತ ಕರೆ ಮಾಡಿರಿ.

LEAVE A REPLY

Please enter your comment!
Please enter your name here