ಶಕ್ತಿಶಾಲಿ ಶಿವನಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
376

ಅತ್ಯಂತ ಶಕ್ತಿಶಾಲಿ ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ರೀತಿಯ ಮಾರ್ಪಾಡುಗಳು ಸಿಗಲಿದೆ ಕೆಲಸದಲ್ಲಿ ಕಾರ್ಯಗಳು ವೇಗ ಪಡೆಯಲು ಮಂಜುನಾಥನ ಪ್ರಾರ್ಥನೆಯನ್ನು ಮಾಡುವುದು ಸೂಕ್ತ. ನಿಷ್ಠೆಯಿಂದ ದುಡಿಯುವ ಜನಕ್ಕೆ ಸಾಕಷ್ಟು ರೀತಿಯ ಲಾಭಗಳು ಎಂದಿಗೂ ಸಹ ದೊರೆಯಲಿದೆ ಸಂಜೆ ಸಮಯದಲ್ಲಿ ಶಿವನ ದೇಗುಲಗಳಲ್ಲಿ ಎಣ್ಣೆಯ ದೀಪವನ್ನು ಹಚ್ಚಿ ನಿಮಗೆ ಶುಭವಾಗುತ್ತದೆ. ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ನಿಮಗೆ ಇಂದು ಹೆಚ್ಚಿನ ಅಡ್ಡಿ ಆಗುತ್ತದೆ, ನೀವು ಧರ್ಮ ನ್ಯಾಯ ಮತ್ತು ಸತ್ಯವನ್ನು ಎಲ್ಲಿಯವರೆಗೆ ರಕ್ಷಣೆ ಮಾಡುತ್ತಿರುವ ಅಲ್ಲಿವರೆಗೆ ದೈವಬಲ ನಿಮಗೆ ಹೆಚ್ಚಾಗಿರುತ್ತದೆ. ಕೆಲವೊಂದು ಸಮಯದಲ್ಲಿ ಜನರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಆದರೆ ಇದಕ್ಕೆ ಚಿಂತೆ ಬೇಡ ನಿಮಗೆ ಯಾವಾಗಲೂ ಶುಭವೇ ಆಗುತ್ತದೆ ನಿಮ್ಮೊಂದಿಗೆ ಆ ಶಿವನು ಯಾವಾಗಲೂ ಜೊತೆಗಿರುತ್ತಾನೆ.

ಮಿಥುನ: ಸಾಮಾಜಿಕ ಜೀವನದಲ್ಲಿ ನಿಮಗೆ ಹೆಚ್ಚಿನ ಗೌರವ ಪಾತ್ರಗಳು ದೊರೆಯುತ್ತದೆ ನಿಮ್ಮ ವಿರೋಧಿಗಳಿಗೆ ಇವೆಲ್ಲವನ್ನೂ ನೋಡಿ ನುಂಗಲಾರದ ತುತ್ತಾಗಿ ಪರಿಣಮಿ ಸುತ್ತದೆ ನಿಮಗೆ ಕಾನೂನು ರೀತಿಯಲ್ಲಿ ಸಹ ಸಾಕಷ್ಟು ಜಯ ಸಿಗುತ್ತದೆ. ತಮ್ಮ ಕೆಲಸ ಕಾರ್ಯಗಳಲ್ಲಿ ಇಂದು ವಿಳಂಬವಾಗುವ ಸಾಧ್ಯತೆ ಇರುತ್ತದೆ ಆದರೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ಕೆಲವೊಂದು ಹಳೆಯ ವಿಚಾರಗಳು ನಿಮ್ಮನ್ನು ಮನಸ್ಸಿಗೆ ಘಾಸಿ ಉಂಟು ಮಾಡುತ್ತದೆ ಆದರೆ ಅದೆಲ್ಲವನ್ನು ಮೆಟ್ಟಿನಿಂತು ಈ ದಿನ ನೀವು ಆತ್ಮವಿಶ್ವಾಸದಿಂದ ಪುಟ್ಟಿದೆದ್ದರೆ ಮಾತ್ರ ನೀವು ಗೆಲ್ಲಲು ಸಾಧ್ಯವಾಗಲಿದೆ. ನಿಮ್ಮ ಮನೋಕಾಮನೆಗಳು ಬೇಗನೆ ಸಂಪೂರ್ಣವಾಗಲು ಶಿವನ ದೇಗುಲಗಳಿಗೆ ಎಳ್ಳೆಣ್ಣೆ ದಾನ ಮಾಡಿರಿ ನಿಮಗೆ ಶುಭವಾಗಲಿದೆ. ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಗ್ರಹ ಸಂಚಾರದಲ್ಲಿ ಸ್ವಲ್ಪ ಅಡೆತಡೆ ಇರುವುದರಿಂದ ನಿಮಗೆ ಇಂದು ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿರುತ್ತವೆ ಇದರಿಂದಾಗಿ ನಿಮಗೆ ಬೆನ್ನು ನೋವು ಅಥವಾ ಮಂಡಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಣ್ಣಪುಟ್ಟ ಸಮಸ್ಯೆಗಳು ಎಂದು ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರ ಬಳಿ ತರಲಿ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ನಿಮಗೆ ಇಂದು ಸಮಾಧಾನಕರ ದಿನವಾಗಲಿದೆ.

ಕನ್ಯಾ: ಗ್ರಹ ಸಂಚಾರದಲ್ಲಿ ವ್ಯತ್ಯಯ ಇರುವುದರಿಂದ ನಿಮಗೆ ಈ ದಿನ ಹೆಚ್ಚಿನ ಒತ್ತಡ ಇರುತ್ತದೆ ಕೆಲಸ ಕಾರ್ಯಗಳಲ್ಲಿ ತಾಳ್ಮೆ ಇಟ್ಟುಕೊಂಡು ಕೆಲಸ ಮಾಡಿದರೆ ಮಾತ್ರ ನಿಮಗೆ ಸೂಕ್ತ ಫಲ ದೊರೆಯುತ್ತದೆ. ಇಂದಿನ ನಿಮ್ಮ ಎಲ್ಲಾ ಕಷ್ಟದ ಸಮಯದಲ್ಲಿಯೂ ಸಹ ನಿಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಿರಿ ನನಗೆ ಹೆಚ್ಚಿನ ಶುಭವನ್ನುಂಟು ಮಾಡಲಿದೇ. ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನೀವು ಈ ದಿನ ತೋರುವ ಜಾಣತನ ಎಲ್ಲರಿಗೂ ಪ್ರಶಂಸೆಗೆ ಪಾತ್ರವಾಗಲಿದೆ ಅತಿ ಹೆಚ್ಚಿನ ಕಾಳಜಿಗಳನ್ನು ತೆಗೆದುಕೊಳ್ಳಿ ನೀವು ಓದುವಿಕೆಯಲ್ಲಿ ಈ ದಿನ ಹೆಚ್ಚಿನ ಸಮಯವನ್ನು ಕಳೆಯುತ್ತೇರಿ. ನೀವು ಹಿಂದೆ ಕಳೆದುಕೊಂಡ ವಸ್ತು ನಿಮಗೆ ಈ ದಿನ ಸಿಗಲಿದೆ ಸಂಜೆಯ ನಂತರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಒಳ್ಳೆಯದು. ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ನಿಷ್ಠೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ ನಿಮ್ಮ ಶ್ರಮ ಹಾಗೂ ಶ್ರದ್ಧೆ ಯಾವುದೂ ಅರ್ಥವಾಗುವುದಿಲ್ಲ ಅದಕ್ಕೆ ತಕ್ಕ ಫಲವನ್ನು ಪಡೆಯುತ್ತೇವೆ. ಸಾಂಸಾರಿಕ ಜೀವನದಲ್ಲಿ ಇರುವ ಕಲಹಗಳು ಕಡಿಮೆಯಾಗಲು ಒಂದು ಅನುಷ್ಠಾನ ಮಾಡಬೇಕಾಗಿದೆ ಅದನ್ನು ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಅವರು ನಿಮಗೆ ಸಂಪೂರ್ಣವಾಗಿ ಎಲ್ಲವನ್ನು ತಿಳಿಸುತ್ತಾರೆ.

ಧನಸು: ನಿಮ್ಮ ಮನೆಯಲ್ಲಿ ಇಂದು ಸಮಸ್ಯೆಗಳ ಗೊಂದಲದ ಗೂಡಾಗಿ ಪರಿಣಮಿಸಲಿದೆ ನಿಮ್ಮ ಕುಟುಂಬದಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ ಅದನ್ನು ನೀವು ಪಡೆಯಲು ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ ನಿಮ್ಮ ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ವಾಗುವ ಸಾಧ್ಯತೆ ಇರುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಬೆಳ್ಳಗೆ 9 ಗಂಟೆ ಯಿಂದ 9.30 ಸಲ್ಲುವ ಶುಭ ಸಮಯದಲ್ಲಿ ಶಿವನ ದೇಗುಲಕ್ಕೆ ತೆರಳಿ ಎಳ್ಳೆಣ್ಣೆ ದಾನ ಮಾಡಬೇಕು. ಜೊತೆಗೆ ಉತ್ತರ ದಿಕ್ಕಿಗೆ ಹಿಮ್ಮುಖವಾಗಿ ನಿಂತು ನಾಲ್ಕು ಕಾಳು ಕಡಲೆ ಜೊತೆಗೆ ಒಂದಿಷ್ಟು ಕಲ್ಲು ಉಪ್ಪು ಸೇರಿಸಿ ಎಸೆಯಬೇಕು. ಹೆಚ್ಚಿನ ಮಾಹಿತಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ನಿಮ್ಮ ಆದಾಯದಲ್ಲಿ ಹೆಚ್ಚಿಗೆ ಆಗುವ ಸಾಧ್ಯತೆ ಇರುತ್ತದೆ ಆದಾಯ ಹೆಚ್ಚಾದಂತೆ ಅದೇ ರೀತಿ ಖರ್ಚಿನಲ್ಲಿ ಕೂಡ ಸಾಕಷ್ಟು ರೀತಿ ಹಣವನ್ನು ಕಳೆದುಕೊಳ್ಳುತ್ತೀರಿ ನೀವು ಕೂಡಿಟ್ಟ ಹಣ ಇಂದು ಹೆಚ್ಚಿನ ರೀತಿಯಲ್ಲಿ ಖರ್ಚಾಗುವ ಸಾಧ್ಯತೆಗಳಿವೆ. ಕೆಲವೊಂದು ಪ್ರಭಾವಿ ಜನರು ನಿಮ್ಮನ್ನು ಮಾನಹಾನಿ ಮಾಡಲಿದ್ದಾರೆ ಇದರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ ಸಣ್ಣ ವ್ಯಾಪಾರಿಗಳಿಗೆ ಅಧಿಕ ಲಾಭವಾದರೂ ಸಹ ಖರ್ಚುಗಳು ಹೆಚ್ಚಾಗುತ್ತದೆ.

ಕುಂಭ: ಈ ದಿನದ ಕೆಲವೊಂದು ಸಮಯದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ನೌಕರರು ಅಥವಾ ಸಿಬ್ಬಂದಿಗಳು ಅಥವಾ ನಿಮ್ಮ ಮನೆಯಲ್ಲಿ ಇರುವ ಕೆಲವೊಂದು ಕುಟುಂಬ ಸದಸ್ಯರು ನಿಮ್ಮನ್ನು ತಪ್ಪು ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದ ನೀವು ಹೆಚ್ಚಿನ ರೀತಿಯಲ್ಲಿ ಮಾನಸಿಕವಾಗಿ ಕುಗ್ಗುತೀರಿ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಗೆ ಇರಲು ಖಂಡಿತ ಒಂದಿಷ್ಟು ಸಮಯ ಧ್ಯಾನ ಅಥವಾ ದೇವರ ಮಂತ್ರ ಪಾರಾಯಣ ಮಾಡಿರಿ. ನಿಮ್ಮ ಸಕಲ ರೀತಿಯ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೀನ: ಸಮಾಜದಲ್ಲಿ ನಿಮಗೆ ಆದ ಗೌರವ ದೊಡ್ಡ ರೀತಿಯಲ್ಲಿದೆ ಅದನ್ನು ನೀವೇ ಸಣ್ಣ ರೀತಿಯಲ್ಲಿ ಕಳೆದುಕೊಳ್ಳುತ್ತಾ ಇದ್ದೀರಿ ನೀವು ಮಾಡುವ ಕೆಲವೊಂದು ಕೆಲಸ ಕಾರ್ಯಗಳಲ್ಲಿ ಬದಲಾವಣೆ ಮಾಡಿ ಕೊಳ್ಳಬೇಕಿದೆ ನಿಮ್ಮ ವಿರೋಧಿಗಳು ಎಲ್ಲವನ್ನು ಗಮನಿಸುತ್ತಾ. ನಿಮ್ಮನ್ನು ಮುಗಿಸಲು ಸಾಕಷ್ಟು ರೀತಿಯ ತಂತ್ರಗಳನ್ನು ಮಾಡುತ್ತಾ ಇದ್ದಾರೆ. ನಿಮಗೆ ಶತ್ರುಗಳಿಂದ ಶತ್ರು ಭಯ ಹೆಚ್ಚಿನ ರೀತಿಯಲ್ಲಿ ಕಾಡಿಸುತ್ತದೆ.

LEAVE A REPLY

Please enter your comment!
Please enter your name here