ಶಕ್ತಿಶಾಲಿ ನರಸಿಂಹ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
477

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಗಂಡ ಹೆಂಡತಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ. ಸುಬ್ರಮಣ್ಯ ದೇವರ ಪ್ರಾರ್ಥನೆ ನಿಮಗೆ ವಿಶೇಷ ಲಾಭವನ್ನು ನೀಡುತ್ತದೆ. ದಿನದ ಅಂತ್ಯದ ಸಮಯದಲ್ಲಿ ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ವೈಪರೀತ್ಯ ಉಂಟಾಗಲಿದೆ ಇದರ ಬಗ್ಗೆ ನೀವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ದೊಡ್ಡ ಅನಾಹುತ ಆಗುವುದು ಸಣ್ಣದರಲ್ಲಿ ಕಳೆಯಲಿದೆ.

ವೃಷಭ: ಈ ದಿನ ಆರಂಭದ ಸಮಯದಲ್ಲಿ ರಾಹು ಮತ್ತು ಕೇತು ಗ್ರಹಗಳು ಒಂದೇ ಮನೆಯಲ್ಲಿ ಇರುವುದರಿಂದ ನಿಮಗೆ ಆ ಶಾಂತಿ ವಾತಾವರಣ ನಿರ್ಮಾಣ ಆಗಲಿದೆ ಆದರೆ ದಿನಕಳೆದಂತೆ ಸಂಜೆಯ ಸಮಯದಲ್ಲಿ ಗ್ರಹ ಸಂಚಾರದಲ್ಲಿ ವ್ಯತ್ಯಾಸ ಇಯುವುದರಿಂದ ಒಂದಿಷ್ಟು ಶುಭ ಫಲ ಪಡೆಯುತ್ತೀರಿ. ಯಾರೊಂದಿಗೂ ಹಣ ಕಾಸಿನ ವ್ಯವಹಾರ ಮಾಡಲು ಹೋಗಬೇಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಿಥುನ: ನೀವು ಅತಿಯಾಗಿ ಮಾತನಾಡುವುದು ಒಳ್ಳೆಯದಲ್ಲ ಕೆಲವೊಂದು ವಿಚಾರಗಳಲ್ಲಿ ನಿಮಗೆ ಗೊತ್ತಿಲ್ಲದ ವಿಚಾರಗಳಲ್ಲಿ ನೀವು ಸುಮ್ಮನೆ ಇದ್ದು ಬಿಡುವುದು ತುಂಬಾ ಒಳ್ಳೆಯದು. ಈ ದಿನ ನಿಮಗೆ ಅತಿಯಾದ ಒತ್ತಡದ ಕೆಲಸಗಳು ಇರುತ್ತದೆ. ಈ ದಿನ ನೀವು ಆಂಜನೇಯ ದಂಡಕವನ್ನು ಪಾರಾಯಣ ಮಾಡುವುದರಿಂದ ನಿಮ್ಮ ಒಂದು ಕಷ್ಟದ ಸಮಯದಲ್ಲಿ ನಿಮಗೆ ಶುಭವನ್ನುಂಟುಮಾಡಲಿದೆ.

ಕರ್ಕಾಟಕ: ನೀವು ಈಗಾಗಲೇ ಕೂಡಿ ಹಾಕಿರುವ ಹಣವನ್ನು ಒಂದಿಷ್ಟು ಲೆಕ್ಕಾಚಾರದ ಬದುಕಿನೊಂದಿಗೆ ಖರ್ಚು ಮಾಡುವುದು ಸೂಕ್ತ ಇಲ್ಲವಾದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ ಆರ್ಥಿಕ ಸಮಸ್ಯೆಯಲ್ಲಿ ಸಿಲುಕುತ್ತೀರಿ. ಈ ದಿನ ನೀವು ಹನುಮಾನ್ ಚಾಲೀಸವನ್ನು 6 ಒಳಗೆ ಪಾರಾಯಣ ಮಾಡಿದರೆ ವಿಶೇಷ ಫಲಗಳನ್ನು ನೀವು ಪಡೆಯುತ್ತೀರಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಸಿಂಹ: ಈ ದಿನ ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಮಗೆ ಹೆಚ್ಚಿನ ರೀತಿಯಲ್ಲಿ ತಾಳ್ಮೆ ಎಂಬುದು ಇರಬೇಕು ನಿಮ್ಮ ಸೂಕ್ತ ಸಮಯದಲ್ಲಿ ನಿಮಗೆ ಸ್ನೇಹಿತನಿಂದ ಹಣಕಾಸಿನ ನೆರವು ಸಿಗಲಿದೆ. ನೀವು ಒಂದಿಷ್ಟು ಕೆಲಸ ಕಾರ್ಯಗಳಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಇಚ್ಛಿಸುತ್ತೀರಿ ಆದರೆ ಒತ್ತಡದ ಜೀವನ ನಿಮಗೆ ಯಾವುದನ್ನು ಸುಮ್ಮನೆ ಇರಲು ಬಿಡುವುದಿಲ್ಲ. ಕೆಲಸ ಸಿಗದೇ ಇರೋ ಯುವಕ ಯುವತಿಯರಿಗೆ ಶುಭ ಫಲ ಸಿಗಲು ಹನುಮಾನ್ ಯಂತ್ರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ನಿಮಗೆ ಒಳ್ಳೇದು ಆಗಲಿದೆ.

ಕನ್ಯಾ: ನಿಮ್ಮಲ್ಲಿರುವ ಅತಿಯಾದ ಆತ್ಮ ವಿಶ್ವಾಸವೇ ನಿಮ್ಮನ್ನು ಸಮಸ್ಯೆಗೆ ತಳ್ಳುತ್ತದೆ ಜೊತೆಗೆ ಅದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ. ನಿಮ್ಮ ಅಹಂಕಾರ ಎಂಬುದು ಬೇಡವೇ ಬೇಡ ನಿಮ್ಮ ಮಾತಿನಲ್ಲಿ ಹೆಚ್ಚು ವಿನಯ ವಿದ್ದರೆ ನಿಮಗೆ ಗೌರವ ಸಿಗಲಿದೆ. ನಿಮ್ಮಿಂದಲೇ ಎಲ್ಲಾ ಕೆಲಸ ಕಾರ್ಯಗಳು ಆಗುತ್ತವೆ ಎಂಬ ಒಂದು ಭ್ರಮೆ ನೀವು ಬಿಟ್ಟುಬಿಡಿ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ತುಲಾ: ನಿಮ್ಮ ತಂದೆ ತೋರಿದ ದಾರಿಯಲ್ಲಿ ನೀವು ನಡೆದರೆ ನಿಮಗೆ ಸಾಕಷ್ಟು ಲಾಭಗಳು ಸಿಗಲಿದೆ. ನಿಮ್ಮ ಹಿತವನ್ನು ಬಯಸುವವರು ಸಾಕಷ್ಟು ಜನರಿದ್ದಾರೆ ಆದರೆ ನೀವು ಕೆಲವು ಜನರ ಮೇಲೆ ಅನುಮಾನಸ್ಪದ ರೀತಿಯಲ್ಲಿ ವರ್ತನೆ ಮಾಡುತ್ತೀರಿ ನಿಜಕ್ಕೂ ಇದು ನಿಮಗೆ ಶೋಭೆ ತರುವುದಿಲ್ಲ. ಆಂಜನೇಯ ದಂಡಕ ವನ್ನು ಪಾರಾಯಣ ಮಾಡಿದರೆ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ದಿನ ನೀವು ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ ನಿಮಗೆ ಒಳ್ಳೇದು ಆಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇದ್ದರು ಅದೆಲ್ಲವೂ ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ವೃಶ್ಚಿಕ: ನಿಮ್ಮ ಮನೆಯಲ್ಲಿರುವ ಸಣ್ಣ ಮಕ್ಕಳ ಮೇಲೆ ನಿಮಗೆ ಹೆಚ್ಚಿನ ಮಮಕಾರ ಸಿಗಲಿದೆ ಮನೆಯಲ್ಲಿರುವ ಯುವಕ ಮತ್ತು ಯುವತಿಯರು ಈ ದಿನ ಬೆಳ್ಳಗೆ 8 ಗಂಟೆ ಯಿಂದ 11 ಗಂಟೆ ಒಳಗೆ ಆಂಜನೇಯ ದಂಡಕ ವನ್ನು ಪಾರಾಯಣಮಾಡುವುದು ಸೂಕ್ತವಾಗಿದೆ ಜೊತೆಗೆ ಸಂಜೆ ಸಮಯದಲ್ಲಿ ಹನುಮಾನ್ ಚಾಲೀಸ್ ಪಾರಾಯಣ ಮಾಡಿರಿ ಹನುಮಂತನ ದೇಗುಲಕ್ಕೆ ಭೇಟಿ ನೀಡಿ. ದಿನದ ಅಂತ್ಯದ ಸಮಯದಲ್ಲಿ ನಿಮ್ಮದಲ್ಲದ ಕೆಲಸ ಕಾರ್ಯಗಳಲ್ಲಿ ಹೆಚ್ಚು ಮೂಗು ತೂರಿಸಲು ಹೋಗಬೇಡಿ ಇದು ನಿಮಗೆ ಸಾಕಷ್ಟು ತೊಂದರೆ ಯನ್ನು ನೀಡುತ್ತದೆ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತ.

ಧನಸು: ನಿಮ್ಮ ಮನೆಗೆ ಇಂದು ದಿಢೀರನೆ ಬರುವ ಬಂಧುಗಳ ಆಗಮನದಿಂದ ನಿಮ್ಮ ಮನೆಯಲ್ಲಿ ಇಂದು ಹೆಚ್ಚಿನ ಖರ್ಚು ಆಗುತ್ತದೆ ಆದರೆ ಬಂಧುಗಲಿದ ಹೆಚ್ಚಿನ ರೀತಿಯಲ್ಲಿ ಲಾಭಗಳು ಸಿಗಲಿದೆ.
ಈ ದಿನ ನೀವು ಮನೆಗೆ ಒಳ್ಳೆಯ ಮಗನಾಗಿ ಹೆಚ್ಚಿನ ಜವಾಬ್ದಾರಿಗಳನ್ನು ನಿಮ್ಮ ಮೇಲೆ ತೆಗೆದುಕೊಳ್ಳುತ್ತೀರಿ ಇದು ನಿಮಗೆ ಶೋಭೆ ತರುವ ವಿಚಾರವೇ ಆಗಿರುತ್ತದೆ. ಕಷ್ಟದ ಸಮಸ್ಯೆ ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳಿಗೆ ಉಚಿತ ಕರೆ ಮಾಡಿರಿ ನಿಮಗೆ ಪರಿಹಾರ ಸಿಗುತ್ತದೆ.

ಮಕರ: ನೀವು ಇಂದು ನಿಮಗೆ ಕೊಟ್ಟ ಸಮರ್ಥ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯ ಆಗದೆ ಬೇರೆಯವರ ಬಾಯಲ್ಲಿ ಹೇಳಿಸಿಕೊಳ್ಳುವ ಒಂದು ಪ್ರಮೇಯ ಬಂದರೂ ಬರುತ್ತದೆ ಆದ್ದರಿಂದ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಜಾಗೃತಿಯನ್ನು ತೆಗೆದುಕೊಳ್ಳಿರಿ. ಈ ದಿನ ನೀವು ಸಂಜೆ ಸಮಯದಲ್ಲಿ ಹನುಮಂತನ ದೇವರಿಗೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿದರೆ ವಿಶೇಷ ಲಾಭ ನಿಮಗೆ ಸಿಗುತ್ತದೆ.

ಕುಂಭ: ನೀವು ಇಂದು ಧಾರ್ಮಿಕ ಕಾರ್ಯಕ್ರಮಗಳ ಒಂದು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಇದರಿಂದ ಸಮಾಜದಲ್ಲಿ ನಿಮಗೆ ಹೆಚ್ಚಿನ ಗೌರವ ಸಿಗುತ್ತದೆ ಹಾಗೆಯೇ ನಿಮಗೆ ಒಂದಿಷ್ಟು ದೈವಬಲವು ಸಹ ಹೆಚ್ಚಾಗಲಿದೆ. ನಿಮ್ಮ ಮನೆ ಸಮಸ್ಯೆಗಳು ಸರಿಯಾಗಲು ಒಂದು ಅನುಷ್ಠಾನವನ್ನು ಮಾಡಬೇಕಿದೆ ಅದನ್ನು ತಿಳಿದುಕೊಳ್ಳಲು ಪೂಜೆಯ ಬಗ್ಗೆ ಸಮರ್ಪಕವಾಗಿ ಮಾಹಿತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ.

ಮೀನ: ಈ ದಿನ ನೀವು ಹೆಚ್ಚಿನ ಉಲ್ಲಾಸದಿಂದ ಇರುತ್ತೀರಿ ನಿಮ್ಮ ಕೆಲಸ ಕಾರ್ಯದಲ್ಲಿ ನಿಮಗೆ ವೇಗ ಪಡೆಯಲಿದೆ. ದಿನದ ಆರಂಭದ ಸಮಯದಲ್ಲೇ ನಿಮ್ಮ ಸ್ನೇಹಿತರ ಜೊತೆಗೆ ಪ್ರವಾಸ ತೆರಳುವ ಸಾಧ್ಯತೆ ಇರುತ್ತದೆ. ಗುರು ಗ್ರಹವು ನಿಮ್ಮ ಉತ್ತಮ ಸ್ತಿತಿಯಲ್ಲಿ ಇದ್ದು ನಿಮಗೆ ಒಳಿತು ಮಾಡಲಿದೆ. ದಿನದ ಅಂತ್ಯದ ಸಮಯದಲ್ಲಿ ಆಂಜನೇಯ ದರ್ಶನ ಪಡೆದರೆ ನಿಮ್ಮ ಇಷ್ಟಾರ್ಥ ಬೇಗನೆ ನೆರವೇರಲಿದೆ.

LEAVE A REPLY

Please enter your comment!
Please enter your name here