ನಿಮ್ಮ ಕೂದಲು ಸುಪರ್ ಆಗಿರಬೇಕು ಅಂದ್ರೆ ಈ ಶಾಂಪೂಗಳು ಒಮ್ಮೆ ಟ್ರೈ ಮಾಡಿರಿ

0
605

ಫ್ರೆಂಡ್ಸ್ ನಿಮಗೆ ಗೊತ್ತಾ ಈ ಐದು ಶಾಂಪೂಗಳು ಅತ್ಯಂತ ಬೆಸ್ಟ್ ಶಾಂಪೂ ಗಳು. ಹಾಗಾದರೆ ಬನ್ನಿ ನೋಡೋಣ ಈ ಐದು ಶಾಂಪೂ ಗಳು ಯಾವುವೂ ಹಾಗೂ ಅದರ ಹೆಲ್ತ್ ಬೆನಿಫಿಟ್ಸ್ ಏನು ಅದರಲ್ಲೂ ನಮ್ಮ ಹೇರ್ ಹೆಲ್ತ್ ಗೆ ಯಾವುದು ಯೂಸ್ ಫುಲ್ ಮತ್ತು ಹೆಲ್ತ್ ಫುಲ್ ಆಗಿವೆ ಎಂದು. ನೀವು ಉಪಯೋಗಿಸುವ ಶಾಂಪೂ ಅನ್ನು ದಯವಿಟ್ಟು ಇಂಗ್ರೀಡಿ ಯನ್ಸ್ ಲಿಸ್ಟ್ ಅನ್ನು ನಾವು ಪರೀಕ್ಷಿಸಿ ತೆಗೆದುಕೊಳ್ಳಬೇಕು. ಆದಷ್ಟು ಎಸ್ ಎಲ್ ಎಸ್ ಫ್ರೀ ಆಗಿರುವಂತಹ ಪ್ಯರಬೀನ್ ಫ್ರೀ ಆಗಿರುವ ಕೃತಕ ವಾಸನೆ ಬಣ್ಣ ಉಪಯೋಗಿಸದ ಶಾಂಪೂ ಅನ್ನೆ ಹೆಚ್ಚಾಗಿ ಉಪಯೋಗಿಸಿ.

ಜಸ್ಟ್ ಹರ್ಬ್ ಆಯುರ್ವೇದಿಕ್ ಸೋಯಾ ಶಾಂಪೂ ಎಂದು ಒಂದು ಶಾಂಪೂ ಇದೆ ಈ ಶಾಂಪೂ ಜಸ್ಟ್ ಹರ್ಬ ಎನ್ನುವುದು ಒಂದು ಕಂಪನಿ ಈ ಕಂಪನಿ ಆಯುರ್ವೇದಿಕ್ ಸೋಯಾ ಶಾಂಪೂ ಅನ್ನು ಮಾರಾಟ ಮಾಡುತ್ತಿದೆ. ಈ ಶಾಂಪೂ ಎಸ್ ಎಲ್ ಎಸ್ ಫ್ರೀ ಆಗಿದೆ ಮತ್ತು ಪ್ಯಾರಬೀನ್ ರಹಿತ ಆಗಿದೆ. ಇದ್ರಲ್ಲಿ ನೀಮ್ ತುಂಬಾ ತಲೆ ಹೊಟ್ಟು ಇರುವವರಿಗೆ ಅಥವಾ ನೆತ್ತಿಯಲ್ಲಿ ತುಂಬಾ ತುರಿಕೆ ಕಾಣಿಸಿಕೊಂಡರೆ ಈ ಶಾಂಪೂ ಅವರಿಗೆ ಬೆಸ್ಟ್ ಎಂದು ಹೇಳಬಹುದು. ತುಂಬಾ ಡ್ರೈ ಕೂದಲು ಇರುವವರು ಮತ್ತು ನಾರ್ಮಲ್ ಕೂದಲು ಇರುವವರು ಈ ಆಯುರ್ವೇದಿಕ್ ಸೋಯಾ ಶಾಂಪೂ ಅನ್ನು ಉಪಯೋಗಿಸಬಹುದು.

ಮುಂದಿನದು ಜ್ಯುಸಿ ಕೆಮಿಸ್ಟ್ರಿ ಯ ಆಂಟಿ ಹೇರ್ ಫಾಲ್ ಅಂಡ್ ತಲೆಹೊಟ್ಟು ಕಂಟ್ರೋಲ್ ಶಾಂಪೂ. ಇದು ಎಲ್ಲ ರೀತಿಯ ಕೂದಲಿಗೆ ಸೂಟ್ ಆಗುತ್ತೆ ಹಾಗೆ ಓವರ್ ಆಲ್ ಆರೋಗ್ಯಕ್ಕೆ ನರಿಷ್ಮೆಂಟ್ ಕೊಡುತ್ತೆ. ಮುಂದಿನದು ಮೊಮ್ಸ್ ಕಂಪನಿ ಯ ನ್ಯಾಚುರಲ್ ಪ್ರೋಟಿನ್ ಶಾಂಪೂ ಸ್ವಾಭಾವಿಕ ಸಾಮಗ್ರಿ ಗಳನ್ನ ಒಳಗೊಂಡಿದೆ. ಇದು ಒಣ ಮತ್ತು ಒರಟು ಕೂದಲಿಗೆ ತುಂಬಾ ಉಪಯೋಗ ಆಗುವ ಶಾಂಪೂ. ಯಾರ ಕೂದಲು ತುಂಬಾ ಒಣಗಿರುತ್ತೆ ಅಥವಾ ತುಂಬಾ ಸ್ಪ್ಲಿಟ್ ಆಗಿದೆಯೋ ಅವರಿಗೆ ಈ ಶಾಂಪೂ ತುಂಬಾ ಉಪಯೋಗ ಆಗುತ್ತೆ. ಇದು ಮೊಮ್ ಕಂಪನಿಯ ಶಾಂಪೂ ಇದರ ಹೆಸರೇ ನ್ಯಾಚುರಲ್ ಪ್ರೋಟಿನ್ ಶಾಂಪೂ ಎಂದು.

ಇನ್ನೊಂದು ಸ್ವಾಭಾವಿಕ ಮತ್ತು ಆರೋಗ್ಯಕರ ಶಾಂಪೂ ಯಾವುದು ಎಂದರೆ ಗೋಟ್ ಮಿಲ್ಕ್ ಶಾಂಪೂ ಎಂದು ಇದು ಬಿಲ್ವ ಕಂಪನಿಯ ಶಾಂಪೂ ಆಗಿದೆ ಈ ಗೋಟ್ ಮಿಲ್ಕ್ ಶಾಂಪೂ ಒಣ ಮತ್ತು ತುಂಬಾ ರಫ್ ಆಗಿರುವ ಕೂದಲಿಗೆ ತುಂಬಾ ಹೊಂದುವಂತಹ ಶಾಂಪೂ ಇದು ತಲೆಹೊಟ್ಟನ್ನು ತಡೆಯುತ್ತದೆ ಒರಟು ತನವನ್ನ ತಡೆಯುತ್ತದೆ. ಇದು ಸಹಾ ಪ್ಯಾರಾಬೀನ್ ರಹಿತ ಶಾಂಪೂ. ಇದು ಹೆಲ್ದಿ ಮತ್ತು ಸ್ವಾಭಾವಿಕ ಶಾಂಪೂ. ಕೊನೆಯದು ರಸ್ ದೀಕ್ ಅಟ್ ಬಯೋ ಡಿ ಗ್ರೇಡಬಲ್ ಅಲೋ ಶಾಂಪೂ ಎಂದು. ಈ ಶಾಂಪೂ ರಸ್ ದಿಕ್ ಅಟ್ ಅನ್ನೋ ಕಂಪನಿಯ ಶಾಂಪೂ ಆಗಿದೆ ಈ ಶಾಂಪೂ ಉಪಯೋಗಿಸುವುದರಿಂದ ಕೂದಲು ತುಂಬಾ ದಪ್ಪ ಆಗಿ ಇರುತ್ತೆ ಮತ್ತು ಹೊಳಪಿನಿಂದ ಕೂಡಿರುತ್ತದೆ ಇದು ಎಲ್ಲ ರೀತಿಯ ಕೂದಲಿಗೆ ಹೊಂದುವ ಶಾಂಪೂ.

LEAVE A REPLY

Please enter your comment!
Please enter your name here