ಶಕ್ತಿಶಾಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾ ನಿಮ್ಮ ಈ ದಿನದ ರಾಶಿ ಭವಿಷ್ಯ

0
454

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 564 90

ಮೇಷ : ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಕಾರ್ಯಗಳು ಇಂದು ನಿಮಗೆ ಗೊತ್ತಿಲ್ಲದಂತೆ ನಡೆಯುತ್ತದೆ ನಿಮ್ಮ ಮಾತಿನಲ್ಲಿ ಹೆಚ್ಚಿನ ಒಂದು ನಿಯಂತ್ರಣ ಇಟ್ಟುಕೊಳ್ಳುವುದು ಸೂಕ್ತ ಗುರುವಿನ ಧ್ಯಾನವನ್ನು ಮಾಡುವುದರಿಂದ ನಿಮ್ಮ ಮನೋಕಾಮನೆಗಳು ಏನೇ ಇದ್ದರೂ ಸಹ ಪೂರ್ಣಗೊಳ್ಳುತ್ತದೆ. ಹಣಕಾಸಿನ ಸ್ಥಿತಿ ಉತ್ತಮ ಸ್ವಾಮಿಯ ದರ್ಶನವನ್ನು ಪಡೆಯಬೇಕು ಬೆಳಗ್ಗೆ 9 ಗಂಟೆ ಒಳಗೆ ಆತನಿಗೆ ಕರ್ಪೂರ ದೀಪವನ್ನು ಹಚ್ಚುವುದರಿಂದ ಎಂದು ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ ಖಂಡಿತ ನಿಮಗೆ ಒಳ್ಳೇದು ಆಗಲಿದೆ.

ವೃಷಭ: ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನಕ್ಕೆ ಹೆಚ್ಚಿನ ವಿಫಲ ಇಂದು ಆಗುವ ಸಾಧ್ಯತೆಗಳಿರುತ್ತವೆ ಮಂಗಳ ಕಾರ್ಯದಲ್ಲಿ ನಿಮಗೆ ನಿಶ್ಚಿತ ಫಲ ಶುಭ ಫಲ ಸಿಗುತ್ತದೆ. ಮರಕ್ಕಿಂತ ಮರ ಎಂಬುದು ದೊಡ್ಡದು ಇದ್ದೇ ಇರುತ್ತದೆ ಆದರೆ ನಿಮ್ಮ ಜ್ಞಾನವೇ ದೊಡ್ಡದು ಎಂದು ನೀವು ಭಾವಿಸಿದ್ದೀರಿ ನಿಮ್ಮ ಜ್ಞಾನ ಕ್ಕಿಂತಲೂ ಹೆಚ್ಚು ಜನ ತಾರೆ ಆದ್ದರಿಂದ ನಿಮ್ಮಲ್ಲಿ ನೀವು ಒಂದಿಷ್ಟು ಸಂಸ್ಕಾರವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.

ಮಿಥುನ: ಕೆಲವೊಂದು ವಿಚಾರಗಳಲ್ಲಿ ಬರೀ ಬ್ರಮೆಯಿಂದ ಕುಳಿತರೆ ಯಾವುದೇ ಕೆಲಸ ಕಾರ್ಯಗಳು ಆಗೋದಿಲ್ಲ. ನೀವು ಯೋಚಿಸಬೇಡಿ ನೀವು ಕಷ್ಟ ಪಟ್ಟರೆ ಮಾತ್ರ ನಿಮ್ಮ ದುಡಿಮೆಗೆ ತಕ್ಕ ಫಲ ಸಿಗುತ್ತದೆ. ಈ ದಿನ ನೀವು ಸುಬ್ರಹ್ಮಣ್ಯ ದೇವರ ದರ್ಶನವನ್ನು ಪಡೆಯಿರಿ ನಿಮ್ಮ ಮನೆಯ ಜನರ ಹೆಸರಲ್ಲಿ ಅರ್ಚನೆಯನ್ನು ಮಾಡಿಸಿರಿ ಖಂಡಿತ ನಿಮಗೆ ಒಳ್ಳೆಯದು ಆಗಲಿದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ ಖಂಡಿತ ನಿಮಗೆ ಒಳ್ಳೇದು ಆಗಲಿದೆ.

ಕರ್ಕಾಟಕ: ನಿಮ್ಮ ಮನೆ ಮಕ್ಕಳ ವಿಷಯದಲ್ಲಿ ನಿಮಗೆ ಒಂದು ಶುಭ ಸುದ್ದಿ ಬರಲಿದೆ ಇದು ನಿಮಗೆ ಖುಷಿ ವಿಚಾರವನ್ನು ನೀಡಲಿದೆ. ಕೆಲವು ವ್ಯಕ್ತಿಗಳ ಮೇಲೆ ಈ ಹಿಂದೆ ಇದ್ದ ಅಸಮಾಧಾನವೂ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆಗಳು ಇರುತ್ತದೆ. ಇಂದು ಹೊಸ ಜನರನ್ನು ಭೇಟಿ ಮಾಡುತೀರಿ. ಈ ದಿನ ನೀವು ಸಂಜೆ ಸಮಯದಲ್ಲಿ ಏಳು ಗಂಟೆ ನಂತರ ಎಂಟು ಗಂಟೆ ಒಳಗೆ ಅಯ್ಯಪ್ಪ ಸ್ವಾಮಿ ದೇವರ ದರ್ಶನವನ್ನು ಪಡೆದರೆ ವಿಶೇಷಗಳನ್ನು ಪಡೆದುಕೊಳ್ಳುತ್ತೀರಿ.

ಸಿಂಹ: ಈ ದಿನದ ಕೆಲಸ ಕಾರ್ಯಗಳಲ್ಲಿ ನಿಮಗೆ ಹೆಚ್ಚಿನ ವಿಳಂಬವಾಗಲಿದೆ ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ರೀತಿಯ ತಂಡೆ ತಗಾದೆಗಳು ಎದುರಾಗಲಿದೆ ನಿಮಗೆ ತಲೆನೋವು ಆಗುವ ಪರಿಸ್ಥಿತಿ ಬಂದರೂ ಸಹ ಬರಬಹುದು. ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ತೆರಳಿ ದೀಪವನ್ನು ಹಚ್ಚಿ ಖಂಡಿತ ನಿಮಗೆ ಶುಭ ಫಲ ಸಿಗಲಿದೆ.ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ ಖಂಡಿತ ನಿಮಗೆ ಒಳ್ಳೇದು ಆಗಲಿದೆ.

ಕನ್ಯಾ: ನಿಮಗೆ ಆರ್ಥಿಕ ಸಹಾಯ ದಲ್ಲಿ ಸಾಕಷ್ಟು ಸಹಾಯ ಬೇಕಿದೆ ಆದುದರಿಂದ ನಿಮ್ಮ ಸ್ನೇಹಿತರು ನಿಮಗೆ ಸೂಕ್ತ ಸಮಯದಲ್ಲಿ ಸಹಾಯವನ್ನು ಮಾಡುತ್ತಾರೆ. ಆಸ್ತಿ ಸಂಬಂಧಪಟ್ಟ ವಿಷಯದಲ್ಲಿ ಒಂದಿಷ್ಟು ಚೇತರಿಕೆಯನ್ನು ಕಂಡುಬರಲಿದೆ ಹಣಕಾಸಿನ ಸ್ಥಿತಿ ಮುಂಚೆ ನಿನ್ನಗಿಂತ ತುಂಬಾ ಕಷ್ಟವಾಗಿರುತ್ತದೆ. ಈ ದಿನ ಸಂಜೆ ನೀವು 7 ಗಂಟೆಯ ನಂತರ ಅಯ್ಯಪ್ಪ ಸ್ವಾಮಿ ದೇವರ ದರ್ಶನವನ್ನು ಪಡೆದರೆ ವಿಶೇಷಗಳನ್ನು ಪಡೆಯುತ್ತೀರಿ ಅಯ್ಯಪ್ಪನ ದರ್ಶನವನ್ನು ಪಡೆಯಿರಿ.

ತುಲಾ: ದಿನ ಸಣ್ಣ ವ್ಯವಹಾರ ಮಾಡುವವರು ನಿಮ್ಮ ವರ್ತಕರಿಗೆ ತಕ್ಕಂತೆ ಸೇವೆ ನೀಡುವುದರಲ್ಲಿ ನೀವು ವಿಫಲರಾಗುತ್ತಾರೆ ಇದರಿಂದ ನಿಮಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ನೀವು ಹಾಕಿದ ಬಂಡವಾಳದಲ್ಲಿ ಸಹ ವ್ಯತ್ಯಾಸ ಇದೆ ಆದ್ದರಿಂದ ಸ್ವಲ್ಪ ಜಾಗ್ರತೆಯಿಂದ ವ್ಯವಹಾರ ಮಾಡುವುದು ಸೂಕ್ತವಾಗಿದೆ. ನಿಮ್ಮ ಎಲ್ಲರಿಗೂ ಸಮಸ್ಯೆಗಳು ಕಡಿಮೆಯಾಗಲು ಒಂದು ಅನುಷ್ಠಾನವನ್ನು ಮಾಡಬೇಕಿದೆ ಅದನ್ನು ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ಈ ದಿನ ಬೆಳಗ್ಗೆ 11 ಗಂಟೆ ಒಳಗೆ ನಿಮಗೆ ಒಂದು ಶುಭ ವಾರ್ತೆ ಬರಲಿದೆ ಆದರೆ ಮನಬಂದಂತೆ ಖರ್ಚು ಮಾಡುವ ಒಂದಿಷ್ಟು ಖರ್ಚುಗಳನ್ನು ಕಡಿಮೆ ಮಾಡುವುದು ಒಳ್ಳೆಯದು ಚಿತ್ರರಂಗದಲ್ಲಿ ಇರುವ ಹಲವು ಹಲವು ರೀತಿಯ ಅವಕಾಶಗಳು ದೊರೆಯಲಿವೆ. ಸಂಜೆ 6:00 ಒಳಗೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ತೆರಳಿ ಕರ್ಪೂರ ದೀಪವನ್ನು ಹಚ್ಚಿರಿ ಖಂಡಿತ ನಿಮಗೆ ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ ಖಂಡಿತ ನಿಮಗೆ ಒಳ್ಳೇದು ಆಗಲಿದೆ.

ಧನಸು: ಆಪ್ತ ಜನರು ನಿಮ್ಮನ್ನು ಹೆಚ್ಚಿನ ಒತ್ತಡದಲ್ಲಿ ಇರುವಂತೆ ಮಾಡುತ್ತಾರೆ ನಿಮಗೆ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇರುತ್ತದೆ ನಿಮ್ಮ ಕುಟುಂಬದವರಿಂದ ನಿಮಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ ಸೂಕ್ತ ಸಮಯಕ್ಕೆ ನಿಮ್ಮ ಸ್ನೇಹಿತನ ಸಹಾಯ ನಿಮಗೆ ದೊರೆಯಲಿದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆಯಾಗಲು ನೀವು ಅಯ್ಯಪ್ಪ ಸ್ವಾಮಿಯ ದೇವರ ದರ್ಶನವನ್ನು ಪಡೆಯುವುದು ಸೂಕ್ತವಾಗಿದೆ.

ಮಕರ: ಈ ದಿನ ನಿಮಗೆ ಸರ್ಕಾರಿ ಕೆಲಸಗಳಲ್ಲಿ ಅನ್ಯ ಕ್ಷೇತ್ರದಿಂದ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇರುತ್ತದೆ ನಿಮ್ಮ ಕೈ ಬರಹಗಳ ಪತ್ರಗಳನ್ನು ನೀವು ಎಚ್ಚರಿಕೆಯಿಂದ ಇಟ್ಟುಕೊಳ್ಳುವುದು ತುಂಬಾ ಸೂಕ್ತ. ನಿಮ್ಮ ಆರ್ಥಿಕ ಸಮಸ್ಯೆಗಳು ಏನೇ ಇದ್ದರೂ ಅದನ್ನು ಪರಿಹಾರ ಮಾಡಲು ಒಂದು ಅನುಷ್ಠಾನ ಮಾಡಬೇಕಿದೆ ಅದನ್ನು ತಿಳಿಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ತಪ್ಪದೇ ಕರೆ ಮಾಡಿರಿ.

ಕುಂಭ: ಈ ದಿನ ನಿಮ್ಮ ಒಂದಿಷ್ಟು ಆಲೋಚನೆಗಳಲ್ಲಿ ನೀವು ಬದಲಾವಣೆ ಮಾಡಬೇಕಿದೆ ನಿಮ್ಮ ಬದಲಾವಣೆಗಳಿಂದ ಒಂದಿಷ್ಟು ಶುಭವನ್ನು ಮತ್ತು ಒಂದಿಷ್ಟು ಯಶಸ್ಸನ್ನು ಗಳಿಸಲು ಸಾಧ್ಯವಾಗಲಿದೆ ಹಣಕಾಸಿನ ತೊಂದರೆ ಕಡಿಮೆಯಾಗಲಿದೆ ನಿಮಗೆ ಬರಬೇಕಿದ್ದ ಬಾಕಿಗಳು ಸೂಕ್ತ ಸಮಯಕ್ಕೆ ಬರುತ್ತದೆ. ಬೆಳಗ್ಗೆ 9 ಗಂಟೆ ಒಳಗೆ ಅಯ್ಯಪ್ಪ ಸ್ವಾಮಿಯ ದೇವರ ದರ್ಶನವನ್ನು ನೀವು ಪಡೆದುಕೊಂಡರೆ ಆತನಿಗೆ ಕರ್ಪೂರ ದೀಪವನ್ನು ಹಚ್ಚಿದರೆ ನಿಮಗೆ ಹೆಚ್ಚಿನ ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಗುಪ್ತ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಕರೆ ಮಾಡಿರಿ ಖಂಡಿತ ನಿಮಗೆ ಒಳ್ಳೇದು ಆಗಲಿದೆ.

ಮೀನ: ನಿಮ್ಮ ಹತ್ತಿರದ ಸ್ನೇಹಿತರೆ ನಿಮಗೆ ಚುಚ್ಚು ಮಾತುಗಳನ್ನು ಆಡುವುದರಿಂದ ನಿಮಗೆ ಸಾಕಷ್ಟು ಮನಸ್ಸಿಗೆ ಕಿರಿಕಿರಿಯಾಗುತ್ತದೆ ಆದರೂ ಅದೆಲ್ಲವನ್ನು ತಲೆಕೆಡಿಸಿಕೊಳ್ಳದೆ ನಿಮ್ಮ ಜೀವನದ ಶೈಲಿಯನ್ನು ನೀವು ಮುಂದುವರೆಸಿರಿ ಆರ್ಥಿಕ ಸ್ಥಿತಿ ಸಾಧಾರಣವಾಗಿ ಇರುತ್ತದೆ. ಕುಲದೇವರ ದರ್ಶನ ಮತ್ತು ಮನೆದೇವರ ಪ್ರಾರ್ಥನೆ ಮಾಡುವುದರಿಂದ ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಒಂದಿಷ್ಟು ಒಳಿತಾಗಲಿದೆ ತಪ್ಪದೇ ಅಯ್ಯಪ್ಪ ಸ್ವಾಮಿಯ ದೇವರ ದರ್ಶನ ಸಂಜೆ ಸಮಯದಲ್ಲಿ ಮಾಡಿರಿ ಆತನಿಗೆ ಕರ್ಪೂರ ದೀಪವನ್ನು ಹಚ್ಚಿ ನಿಮಗೆ ಶುಭ ಫಲ ಸಿಗುತ್ತದೆ.

LEAVE A REPLY

Please enter your comment!
Please enter your name here