ನಮಸ್ಕಾರ ಸ್ನೇಹಿತರೇ ನಿಮಗೆ ರಾಜನಾದ ಚಾಣಕ್ಯ ಹೆಣ್ಣು ಮಕ್ಕಳ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ಹೆಣ್ಣು ಮಕ್ಕಳ ಆಲೋಚನೆ ಆಸೆ ಧೈರ್ಯ ಭಾವನೆಗಳ ಬಗ್ಗೆ ಹೇಳಿರುವ ಹೇಳಿಕೆ ಗಳನ್ನ ನಾವು ನಿಮಗೆ ತಿಳಿಸುತ್ತೇವೆ ಹಾಗಾಗಿ ನೀವು ಈ ಲೇಖನವನ್ನು ಪೂರ್ತಿ ಆಗಿ ಓದಿ ಹಾಗೂ ಶೇರ್ ಮಾಡಿ. ಚಾಣಕ್ಯ ನೂ ಮಹಿಳೆಯರ ಬಗ್ಗೆ ಹೇಳಿರುವ ಈ ರಹಸ್ಯಗಳು ನಿಜಕ್ಕೂ ಆಶ್ಚರ್ಯಕರ. ನಮ್ಮ ದೇಶದ ಪ್ರಾಚೀನ ರಾಜ ನಿಪುಣ ಚಾಣಕ್ಯ ತತ್ವಜ್ಞಾನಿ ಮೇಧಾವಿ ಅಂತ ನೂ ಪ್ರಸಿದ್ದಿ ಪಡೆದವನು. ಚಾಣಕ್ಯನ ನೀತಿಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಜೀವನ ದಲ್ಲಿ ಯಶಸ್ವಿ ಆಗಲು ಸಮಾಜದಲ್ಲಿ ಹೇಗೆ ಬದುಕ ಬೇಕೆಂದು ಪ್ರತಿ ಒಂದಕ್ಕೂ ಚಾಣಕ್ಯನ ನೀತಿಗಳು ಸಹಾಯ ಮಾಡುತ್ತದೆ ಅಂತಹ ಚಾಣಕ್ಯನು ಮಹಿಳೆಯರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ಮಹಿಳೆಯರು ಯಾರಿಗೂ ಅರ್ಥ ವಾಗುವುದಿಲ್ಲ ಮಹಿಳೆಯರ ಮನಸನ್ನ ಯಾರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯ ವಾಗುವುದಿಲ್ಲ ಯಾವ ಹೆಣ್ಣು ಗಂಡನನ್ನು ಅತಿಯಾಗಿ ಪ್ರೀತಿಸುತ್ತಾ ಇರುತ್ತಲೋ ಅಂತವರಿಗೆ ಗಂಡ ಅಡಿ ಆಳು ಆಗಿ ಇರುತ್ತಾನಂತೆ. ಪಾತ್ರೆ ಗಳನ್ನು ಬೂದಿ ಇಂದ ತಾಮ್ರದ ಪಾತ್ರೆ ಗಳನ್ನು ಉಳಿ ಇಂದ ಶುದ್ಧ ಮಾಡುವ ರೀತಿ ಋತು ಚಕ್ರ ಹೆಣ್ಣು ಮಕ್ಕಳನ್ನು ಶುದ್ಧ ಗೊಳಿಸುತ್ತದೆ ಅಂತೆ. ಇನ್ನು ಯಾರ ಯಾರಿಂದ ಅಪಾಯ ಹೆಚ್ಚು ಎಂಬುದನ್ನು ಚಾಣಕ್ಯ ಅತೀ ಚಾಣಾಕ್ಷ ತನ ಇಂದ ವರ್ಣಿಸಿದ್ದಾರೆ ಅದು ಏನು ಎಂದರೆ ಬೆಂಕಿ ಇಂದಲೂ ನೀರು ಇಂದನೂ ಅತಿಯಾಗಿ ಆಸೆ ತುಂಬಿದ ಹೆಣ್ಣು ಇಂದ ಕೂಡ ಮೂರ್ಖ ರಿಂದ ಹಾವಿನಿಂದ ದೊಡ್ಡ ಜನರಿಂದ ದೂರ ಇದ್ದರೆ ಒಳ್ಳೆಯದು ಎಂದು ಚಾಣಕ್ಯ ಹೇಳಿದ್ದಾರೆ ಏಕೆಂದರೆ ಇವರಿಂದ ಅಪಾಯ ಹೆಚ್ಚು ಎಂಬುದು ಚಾಣಕ್ಯನ ಅಭಿಪ್ರಾಯ.
ಹೆಣ್ಣು ಮಗಳು ಸುಂದರವಾಗಿ ಇಲ್ಲದಿದ್ದರೂ ಒಳ್ಳೆಯ ಕುಟುಂಬದವಳು ಆಗಿದ್ದರೆ ಅವಳನ್ನು ಮದುವೆ ಆಗ ಬೇಕಂತೆ ಹೆಣ್ಣು ಸುಂದರವಾಗಿ ಇದ್ದು ಕುಟುಂಬ ಒಳ್ಳೆಯದು ಆಗದಿದ್ದರೆ ಅವರನ್ನು ಮದುವೆ ಆಗ ಬಾರದು ಎಂದು ಚಾಣಕ್ಯ ಹೇಳುತ್ತಾರೆ. ಪುರುಷ ನಲ್ಲಿರುವ ಎಲ್ಲಾ ಶಕ್ತಿಯನ್ನು ಸ್ತ್ರೀ ಒಂದೇ ಬಾರಿ ಹೀರು ಬಿಡುತ್ತಾಳೆ ಅಂತೆ. ಸ್ತ್ರೀ ಎಲ್ಲಾ ವಿಷಯಗಳಿಗೂ ಗಂಡನ ಅನುಮತಿ ಪಡೆಯದಿದ್ದರೆ ಗಂಡನ ಆಯಸ್ಸು ಕಡಿಮೆ ಆಗುತ್ತದೆ ಅಂತೆ. ಮಹಿಳೆಯರಿಗೆ ಪುರುಷರಿಗಿಂತ ಹಾಸ್ಯವೂ ಎರಡು ಪಟ್ಟು ನಾಚಿಕೆ ನಾಲ್ಕು ಪಟ್ಟು ಧೈರ್ಯ ಆರು ಪಟ್ಟು ಆಸೆ ಎಂಟು ಪಟ್ಟು ಹೆಚ್ಚು ಇರುತ್ತದೆ ಅಂತೆ. ನೋಡಿದಿರಾ ಸ್ನೇಹಿತರೆ ಹೆಣ್ಣು ಮಕ್ಕಳ ಬಗ್ಗೆ ಚಾಣಾಕ್ಷ ನಾದ ಬುದ್ದಿವಂತ ಆದ ಚಾಣಕ್ಯ ಹೇಳಿರುವ ನೀತಿಗಳ ಅನ್ನು ಹೇಗೆ ಹೆಣ್ಣಿನ ನಡತೆ ಗಳು ಭಾವನೆ ಗಳು ಇರುತ್ತವೆ ಎಂದು. ದಯವಿಟ್ಟು ಈ ಮಾಹಿತಿ ಅನ್ನು ನಿಮ್ಮ ಸ್ನೇಹಿತರಿಗೂ ಹಂಚಿ ಶೇರ್ ಮಾಡಲು ಮರೆಯದಿರಿ.