ಮಗು ಸದ್ಯಕ್ಕೆ ಬೇಡ ಎಂದು ಫ್ಯಾಮಿಲಿ ಪ್ಲಾನ್ ಮಾಡುವವರು ಇದನ್ನು ತಪ್ಪದೆ ತಿಳಿಯಲೇ ಬೇಕು.

1
585

ಮಗು ಸದ್ಯಕ್ಕೆ ಬೇಡ ಎಂದು ಫ್ಯಾಮಿಲಿ ಪ್ಲಾನ್ ಮಾಡುವವರು ಇದನ್ನು ತಪ್ಪದೆ ತಿಳಿಯಲೇ ಬೇಕು. ಹಿಂದಿನ ಕಾಲದಲ್ಲಿ ಮದುವೆ ಆಗಿ ವರ್ಷ ಕಳೆಯುವವರೆಗೆ ಮಕ್ಕಳನ್ನು ಮಾಡಿಕೊಳ್ಳುತ್ತಿದ್ದರು ಆದರೆ ಈಗ ಮದುವೆ ಆಗಿ 3 ರಿಂದ 4 ವರ್ಷ ಅಥವಾ ತಾವು ಇಷ್ಟ ಪಟ್ಟಿರುವ ಯಾವುದಾದರೂ ಕೆಲಸವನ್ನು ಮುಗಿಸುವವರೆಗೆ ಅಂದರೆ ಓದು ಕೆಲಸ ಈಗೆ ಮುಗಿಯುವವರೆಗೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಜೊತೆಗೆ ಮದುವೆ ಆದ ತಕ್ಷಣ ಮಕ್ಕಳನ್ನು ಮಾಡಿಕೊಂಡರೆ ಖುಷಿಯಾಗಿ ಕಾಲ ಕಳೆಯಲು ಆಗುವುದಿಲ್ಲ ಎಂದು ಆಗು ಸೌಂದರ್ಯ ಹಾಳಾಗುತ್ತದೆ ಎಂದು ಮಕ್ಕಳನ್ನು ಮಾಡಿಕೊಳ್ಳುವುದನ್ನು ಮುಂದಕ್ಕೆ ಹಾಕುತ್ತ ಫ್ಯಾಮಿಲಿ ಪ್ಲಾನಿಂಗ್ ಅಂಥ ಮಾಡಿಕೊಳ್ಳುತ್ತಾರೆ ಆದರೆ ಈ ರೀತಿ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ಳುವುದರಿಂದ ಏನೆಲ್ಲ ತೊಂದರೆ ಆಗುತ್ತದೆ ಎಂದು ತಿಳಿದುಕೊಂಡರೆ ಫ್ಯಾಮಿಲಿ ಪ್ಲಾನಿಂಗ್ ಸಹವಾಸಕ್ಕೆ ಹೋಗುವುದಿಲ್ಲ ಹಾಗಾದರೆ ಅದು ಏನು ಎಂದು ತಿಳಿಯೋಣ ಬನ್ನಿ.

ಜೊತೆಗೆ ನಗರ ಪ್ರದೇಶಗಳಲ್ಲಿ ತಡವಾಗಿ ಮಗು ಬೇಕೆಂದು ಬಯಸಿ ಗರ್ಭಧರಿಸಿದ ಮಹಿಳೆಯರು ಅವಧಿಗೆ ಮುನ್ನವೇ ಮಗುವಿಗೆ ಜನನ ನೀಡುತ್ತಾರೆ.ಆದರೆ ಇದರಿಂದ ನವಜಾತ ಶಿಶುವಿನಲ್ಲಿ ಇನ್‍ಫೆಕ್ಷನ್ ಉಂಟಾಗುತ್ತದೆ. ಮಹಿಳೆಯರು ತಡವಾಗಿ ಮದುವೆಯಾದರೂ ಗರ್ಭ ಧರಿಸಲು ಮತ್ತಷ್ಟು ತಡ ಮಾಡುತ್ತಾರೆ. ಇದರ ಪರಿಣಾಮ ಗರ್ಭದಾರಣೆ ಪ್ರಮಾಣ ಕುಸಿಯುತ್ತ ಹೋಗುತ್ತದೆ. ಈ ಫ್ಯಾಮಿಲಿ ಪ್ಲಾನಿಂಗ್ ಎಂದು ಮಾಡಿಕೊಂಡು ನಂತರ ಮಗು ಬೇಕು ಎಂದು ಬಯಸಿ ಮಗುವನ್ನು ಮಾಡಿಕೊಳ್ಳಲು ಹೋದಾಗ ಮಗುವಾಗದೆ ಹಲವರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಇತ್ತೀಚೆಗೆ ತಡವಾಗಿ ಮದುವೆ ಆಗುತ್ತಾರೆ ಇದರಿಂದ ಕೂಡ ಗರ್ಭಧಾರಣೆ ವೇಳೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ಇದರಿಂದ ಕೂಡ ಅವಧಿಪೂರ್ವದಲ್ಲೇ ಮಗು ಜನನವಾಗುತ್ತದೆ.

ತಡವಾಗಿ ಮದುವೆಯಾದ ಕೆಲವು ಮಹಿಳೆಯರಿಗೆ ನಾವು ಅಸಿಸ್ಟ್ ಇನ್ ಪ್ರಗ್ನೆನ್ಸಿ ನೀಡುತ್ತೇವೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆ ಅವಳಿ ಗರ್ಭ ಧರಿಸುವಂತಾಗುತ್ತದೆ. ತಾಯಿಯ ವಯಸ್ಸು ಹೆಚ್ಚಾಗಿರುವುದರಿಂದ ಒತ್ತಡ ಮತ್ತು ಮಧುಮೇಹದ ಸಮಸ್ಯೆ ಕಾಣಿಸುತ್ತದೆ. ಫ್ಯಾಮಿಲಿ ಪ್ಲಾನಿಂಗ್ ಎಂದು ಹಲವರು ರೀತಿಯ ಮೆಡಿಷನ್ ಅನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಆರೋಗ್ಯವಾದ ಮಗು ಜನಿಸಲು ಕಷ್ಟ ಆಗುತ್ತದೆ. ಕೆಲವೊಮ್ಮೆ ಈ ಫ್ಯಾಮಿಲಿ ಪ್ಲಾನಿಂಗ್ ಇಂದ ನಂತರದ ದಿನಗಳಲ್ಲಿ ಮಗು ಜನಿಸುವುದೇ ಕಷ್ಟ ಆಗುತ್ತದೆ.ಮಗು ಜನಿಸಿದರು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತೊಂದರೆ ಇದ್ದೆ ಇರುತ್ತದೆ.

ಅಗಾಗಿ ಆದಷ್ಟು ಮದುವೆ ವಯಸ್ಸು ಕೂಡ ಸರಿಯಾಗಿ ಇರಲಿ ಹಾಗೂ ಬೇಗ ಮಗುವನ್ನು ಮಾಡಿಕೊಳ್ಳುವುದು ಕೂಡ ತುಂಬಾ ಒಳ್ಳೆಯದು ಫ್ಯಾಮಿಲಿ ಪ್ಲಾನಿಂಗ್ ಎಂದು ಮೊರೆ ಹೋಗಬೇಡಿ ಮಗು ಮಾಡಿಕೊಂಡು ಕೂಡ ಆರಾಮವಾಗಿ ಸಂತೋಷವಾಗಿ ಖುಷಿಯಾಗಿ ಜೀವನ ನೆಡೆಸಬಹುದು ಹಾಗಾಗಿ ಮಗುವನ್ನು ಮಾಡಿಕೊಳ್ಳುವುದರಲ್ಲಿ ನಿರ್ಲಕ್ಷ್ಯ ಮಾಡಬೇಡಿ ಆದಷ್ಟು ಎಚ್ಚರಿಕೆ ಇರಲಿ. ಈ ಉಪಯುಕ್ತ ಲೇಖನ ನಕಲು ಮಾಡದೇ ತಪ್ಪದೇ ಓದಿ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

1 COMMENT

LEAVE A REPLY

Please enter your comment!
Please enter your name here