ಗೊರವನಹಳ್ಳಿ ಮಹಾಲಕ್ಷ್ಮಿ ತಾಯಿಗೆ ನಮಿಸುತ್ತಾ ನಿಮ್ಮ ಭವಿಷ್ಯ

0
620

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ನಿಮಗೆ ಸಮಾಜದಲ್ಲಿ ಹೆಚ್ಚಿನ ಗೌರವವು ಸಿಗಲಿದೆ. ಈ ಹಿಂದೆ ನಿಮ್ಮ ಸ್ನೇಹಿತರು ಅನಿರೀಕ್ಷಿತವಾಗಿ ನಿಮ್ಮಿಂದ ದೂರವಾಗಿದ್ದರು ಎಲ್ಲಾ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ನೇಹಿತರಿಂದ ಸಾಕಷ್ಟು ರೀತಿಯ ಉಪಯೋಗಗಳನ್ನು ಪಡೆಯಿರಿ. ಮನೋಕಾಮನೆಗಳು ಎಲ್ಲವೂ ಪೂರ್ಣ ಗಳನ್ನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಮನೆ ಹಿರಿಯ ಜನರ ಹೆಸರಲ್ಲಿ ಅರ್ಚನೆ ಮಾಡುವುದು ಸೂಕ್ತ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇದ್ದರು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ದಿನ ಮಾಮೂಲಿ ದಿನಗಳಿಗಿಂತ ಹೆಚ್ಚಾಗಿ ಆರೋಗ್ಯದ ಕಡೆ ಹೆಚ್ಚಿನ ಜಾಗ್ರತೆಯನ್ನು ಕೊಡುವುದು ಸೂಕ್ತ. ನಿಮ್ಮ ಗ್ರಹ ಸಂಚಾರದಲ್ಲಿ ವ್ಯತ್ಯಾಸ ಇರುವುದರಿಂದ ಕಫ ಕೆಮ್ಮು ನೆಗಡಿಗೆ ರೀತಿ ಹಲವು ರೀತಿಯ ಖಾಯಿಲೆಗಳು ನಿಮ್ಮನ್ನು ಹೆಚ್ಚಿನ ರೀತಿಯಲ್ಲಿ ಆವರಿಸುತ್ತದೆ. ಉದ್ಯೋಗ ಸಿಗದ ವ್ಯಕ್ತಿಗಳಿಗೆ ಒಂದು ಅನುಷ್ಠಾನವನ್ನು ಮಾಡಬೇಕಿದೆ ಅನುಷ್ಠಾನವನ್ನು ಮಾಡಿದರೆ ಖಂಡಿತ ಉದ್ಯೋಗ ಪ್ರಾಪ್ತಿಯಾಗಲಿದೆ ಅನುಷ್ಠಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ತಪ್ಪದೆ ಕರೆ ಮಾಡಿರಿ.

ಮಿಥುನ: ಅನೇಕ ದಿನಗಳಿಂದ ಸಂಸಾರದಲ್ಲಿ ಜಗಳಗಳು ಮತ್ತು ಅನೇಕ ರೀತಿಯ ಸಮಸ್ಯೆಗಳು ಆಗುತ್ತಾ ಇದ್ದರೆ ಎಲ್ಲ ನಾಟಕೀಯ ಬೆಳವಣಿಗೆ ಇಂದು ಅಂತ್ಯ ಆಗಲಿದೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಈಗಾಗಲೇ ಎದುರಾಗಿದೆ ಅದೆಲ್ಲವನ್ನು ಪರಿಹಾರ ಮಾಡಲು ನೀವು ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯಬೇಕು ಜೊತೆಗೆ ಆಕೆಗೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ವಿಶೇಷ ಫಲವನ್ನು ಸಹ ಪಡೆದುಕೊಳ್ಳುತ್ತೀರಿ.

ಕರ್ಕಾಟಕ: ಗ್ರಹ ಸಂಚಾರದಲ್ಲಿ ವ್ಯತ್ಯಾಸ ಇರುವುದರಿಂದ ನಿಮ್ಮ ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೈಗುಳ ಆಗುವ ಸಾಧ್ಯತೆ ಇರುತ್ತದೆ. ಖಾಸಗಿ ವಿಷಯಗಳಲ್ಲಿ ನೀವು ತಲೆತಗ್ಗಿಸುವ ಕೆಲಸ ವನ್ನು ನಿಮ್ಮ ಮಕ್ಕಳು ಮಾಡುತ್ತಾರೆ ಆದ್ದರಿಂದ ಅವರ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಗಮನವನ್ನು ಕೊಟ್ಟು ಹೆಚ್ಚಿನ ಜಾಗೃತೆಯಿಂದ ಇರುವುದು ಸೂಕ್ತ. ಸರ್ಕಾರಿ ನೌಕರಿ ಮಾಡುತ್ತಿರುವ ಅನೇಕರಿಗೆ ಇಂದು ಬದಲಾವಣೆಗಳು ಆಗುವ ಸಾಧ್ಯತೆಗಳು ಇರುತ್ತದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇದ್ದರು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ದಿನ ನೀವು ಯಾವುದೇ ವಿಷಯದಲ್ಲಿ ನಿಮ್ಮ ಮಾತನ್ನು ಹರಿ ಬಿಡದೆ ಮೌನವನ್ನು ಕಾಯ್ದುಕೊಳ್ಳಲು ತುಂಬಾ ಸೂಕ್ತವಾಗಿರುತ್ತದೆ. ನಿಮ್ಮನ್ನು ಕೆಣಕೋ ಅವರು ಸಾಕಷ್ಟು ರೀತಿಯ ಜನರಿದ್ದಾರೆ ಆದರೆ ನೀವು ಕೆಣಕಿ ಅವರಿಗೆ ವಿರುದ್ಧ ನೀವು ಮಾತನಾಡಲು ಹೋದರೆ ಸಾಕಷ್ಟು ನಷ್ಟ ನಿಮಗೆ ಉಂಟಾಗಲಿದೆ. ಈ ದಿನ ವಿದ್ಯಾರ್ಥಿಗಳು ಮಂಕು ಆಗುವ ಸಾಧ್ಯತೆಗಳು ಇದೆ ಓದಿನ ವಿಷಯದಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ ಎಂಬುದು ಇರುವುದಿಲ್ಲ ಆದ್ದರಿಂದ ಪಾಲಕರು ಅವರ ಬಗ್ಗೆ ಸ್ವಲ್ಪ ಜಾಗೃತಿಯನ್ನು ತೆಗೆದುಕೊಳ್ಳುವುದು ಸೂಕ್ತ.

ಕನ್ಯಾ: ನಿಮ್ಮ ಸ್ನೇಹಿತರ ಸಹಾಯದಿಂದ ಈ ದಿನ ನೀವು ಹೆಚ್ಚಿನ ರೀತಿಯಲ್ಲಿ ಧನಲಾಭವನ್ನೂ ಮಾಡುವ ನಿರೀಕ್ಷೆಗಳಿವೆ ನಿಮ್ಮ ಮನಸ್ಸನ್ನು ಒಂದಿಷ್ಟು ಇಟ್ಟುಕೊಳ್ಳುವುದು ಒಳ್ಳೆಯದು ಏಕೆಂದರೆ ಗ್ರಹ ಸಂಚಾರದಲ್ಲಿ ವ್ಯತ್ಯಾಸ ಇರುವುದರಿಂದ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ. ಸರ್ಕಾರಿ ಕೆಲಸ ಮಾಡುತ್ತಿರುವ ಜನಕ್ಕೆ ವರ್ಗಾವಣೆ ಎಂಬುದು ತಪ್ಪಿದ್ದಲ್ಲ ನಿಮಗೆ ಇಂದು ಅಚಾನಕ್ಕಾಗಿ ಅನಿರೀಕ್ಷಿತವಾಗಿ ವರ್ಣ ವರ್ಗಾವಣೆ ಆದೇಶ ಬರುವ ಸಾಧ್ಯತೆ ಇರುತ್ತದೆ ಆದರೆ ಎಲ್ಲವನ್ನೂ ಸಮಾಧಾನದ ರೀತಿಯಲ್ಲಿ ಸ್ವೀಕರಿಸಿ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇದ್ದರು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನ ನಿಮ್ಮ ಮನಸ್ಸು ಒಂದಿಷ್ಟು ಏಕಾಂತವನ್ನು ಬಯಸುತ್ತದೆ ಆದರೆ ನೀವು ಏಕಾಂತವನ್ನು ಬಯಸಿ ನೀವು ಒಂಟಿಯಾಗಿದ್ದರೂ ಸಹ ನಿಮಗೆ ಕೆಡುಕು ಮಾಡುವ ಜನರು ನಿಮ್ಮನ್ನು ಹುಡುಕಿಕೊಂಡು ಬಂದು ಮಾಡುತ್ತಾರೆ ಆದ್ದರಿಂದ ಜಾಗೃತಿಯನ್ನು ಇಟ್ಟುಕೊಳ್ಳಿ ನಿಮ್ಮ ಸಮಸ್ಯೆಗಳನ್ನು ಸ್ನೇಹಿತರ ಜೊತೆಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳುವ ಕಾರ್ಯದಲ್ಲಿ ತೊಡಗಿರಿ. ಈ ದಿನ ಸಂಜೆ 5 ಗಂಟೆ ಒಳಗೆ ನೀವು ಚಾಮುಂಡಿ ದೇವಿಗೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಸಾಕಷ್ಟು ರೀತಿಯ ಲಾಭಗಳನ್ನು ನೀವು ಪಡೆದುಕೊಳ್ಳುತ್ತೀರಿ.

ವೃಶ್ಚಿಕ: ನಿಮ್ಮ ಕ್ರಿಯಾಶೀಲರಿಗೆ ಇಂದು ಹೆಚ್ಚಿನ ಆದ್ಯತೆ ದೊರೆತಿದೆ. ನೀವು ಮಾಡುವ ಹಲವು ಕೆಲಸ ಕಾರ್ಯಗಳಿಗೆ ನಿಮ್ಮ ಆಫೀಸಿನಲ್ಲಿ ಮತ್ತು ನಿಮ್ಮ ಕುಟುಂಬದಲ್ಲಿ ಮತ್ತು ನಿಮ್ಮ ಸ್ನೇಹಿತರಿಂದ ಹೆಚ್ಚಿನ ಪ್ರೋತ್ಸಾಹ ಗಳು ಸಿಗುತ್ತದೆ ಜೊತೆಗೆ ನಿಮಗೆ ಸಾಕಷ್ಟು ತೊಂದರೆ ಆಗುವ ಸಾಧ್ಯತೆಗಳಿವೆ. ನಿಮ್ಮ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಅವರಿಂದ ನಿಮಗೆ ಸಾಕಷ್ಟು ಸಹಾಯ ಆಗಲಿದೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೆ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು ದರ್ಶನವನ್ನು ತಪ್ಪದೆ ಪಡೆದುಕೊಳ್ಳಿರಿ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇದ್ದರು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಈ ದಿನ ನಿಮ್ಮಲ್ಲಿ ಉತ್ಸಾಹ ಮತ್ತು ನಿಮ್ಮ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆ ಇದೆ ಏಕೆಂದರೆ ಇದಕ್ಕೆಲ್ಲ ಕಾರಣ ಕೇತು ಮತ್ತು ಬುಧ ಗ್ರಹ ಒಂದೇ ಮನೆಯಲ್ಲಿ ಇರುತ್ತಾರೆ. ನಿಮಗೆ ಜೀವನದಲ್ಲಿ ಸಾಕಷ್ಟು ರೀತಿಯ ಸವಾಲುಗಳು ಮತ್ತು ಸಮಸ್ಯೆಗಳು ಆಗುವ ಸಾಧ್ಯತೆ ಇರುತ್ತದೆ ಆದರೆ ಅದೆಲ್ಲವನ್ನು ತಪ್ಪಿಸಿಕೊಳ್ಳಲು ನಿಮ್ಮ ಜಾಣತನವನ್ನು ನೀವು ಉಪಯೋಗ ಮಾಡಲೇಬೇಕಾಗುತ್ತದೆ ನಿಮ್ಮ ಸಮಸ್ಯೆಗಳು ಏನೇ ಇರಲಿ ಅದು ಪರಿಹಾರ ಆಗಲು ಚಾಮುಂಡಿ ದೇವಿಗೆ ಎಣ್ಣೆಯ ದೀಪವನ್ನು ಅರ್ಪಣೆ ಮಾಡಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮಕರ: ನೀವು ಹಲವು ಯೋಜನೆಗಳಿಗೆ ಕೈಹಾಕಿದ್ದೀರಿ ಅದೆಲ್ಲವನ್ನು ಸಂಪೂರ್ಣ ಗೊಳಿಸಲು ಸಾಕಷ್ಟು ರೀತಿಯ ಕಷ್ಟವನ್ನು ಪಡುತ್ತೀರಿ ಆದರೆ ಅದ್ಯಾವುದನ್ನೂ ಸಹ ನೀವು ಸರಿಯಾದ ಸಮಯಕ್ಕೆ ಸರಿ ಆಗುವುದಿಲ್ಲ. ಈ ದಿನ ನೀವು ಹೆಚ್ಚಿನ ಸಮಯ ಭ್ರಮಾಲೋಕದಲ್ಲಿ ಮತ್ತು ನಿಮ್ಮ ದೇಹ ಚಿಂತನೆಯಲ್ಲಿ ನೀವು ತೊಡಗಿಕೊಳ್ಳುತೀರಿ. ಇದರಿಂದ ನಿಮಗೆ ಆರ್ಥಿಕವಾಗಿ ಸಾಕಷ್ಟು ರೀತಿಯ ಸಂಕಷ್ಟಗಳು ಎದುರಾಗುವ ಸಾಧ್ಯತೆಗಳು ಇರುತ್ತದೆ. ಕೆಲವೊಂದು ಜನ ತಮ್ಮ ಬುದ್ಧಿಯನ್ನು ತೋರಿಸಿ ನಿಮಗೆ ಮೋಸ ಮಾಡುವ ಸಾಧ್ಯತೆಗಳು ಇರುತ್ತದೆ ಆದ್ದರಿಂದ ದಿನದ ಅಂತ್ಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ ಉತ್ತಮ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇದ್ದರು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ನೀವು ವಾಹನ ಚಾಲನೆ ಮಾಡುವಾಗ ಅಥವಾ ದೂರದ ಊರಿಗೆ ಪ್ರಯಾಣ ಬೆಳೆಸುವಾಗ ಹೆಚ್ಚಿನ ಜಾಗ್ರತೆ ಗಳನ್ನು ತೆಗೆದು ಕೊಳ್ಳುವುದು ತುಂಬಾ ಸೂಕ್ತವಾಗಿದೆ ಹಾಗೆ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಸ್ತಿ ಜಾಗ್ರತೆಯನ್ನು ಪಡೆದುಕೊಳ್ಳಬೇಕು ಏಕೆಂದರೆ ಕೇತು ಗ್ರಹದ ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಅನೇಕ ರೀತಿಯ ಸಮಸ್ಯೆಗಳು ನಿಮ್ಮನ್ನು ಈ ದಿನ ಹೆಚ್ಚಿಗೆ ಕಾಡಲಿದೆ. ನಿಮ್ಮ ಕುತಂತ್ರಿಗಳು ನಿಮ್ಮ ವಿರುದ್ಧ ಹಲವು ರೀತಿಯ ಷಡ್ಯಂತ್ರಗಳು ಮಾಡುತ್ತಾ ಇದ್ದಾರೆ ಆದರೆ ಅದೆಲ್ಲವೂ ಸಹ ನಿಷ್ಕ್ರಿಯಗೊಳ್ಳುತ್ತದೆ.

ಮೀನ: ಅನಗತ್ಯ ಕರ್ಚು ಗಳಿಂದ ದಿನದ ಅಂತ್ಯದಲ್ಲಿ ಸಾಕಷ್ಟು ರೀತಿಯ ಆರ್ಥಿಕ ಸಮಸ್ಯೆ ಎದುರಾಗಲಿದೆ ಹಾಗೆ ರಾಜಕಾರಣದಲ್ಲಿ ಸಕ್ರಿಯವಾಗಿ ನಡೆದುಕೊಂಡು ಹೋಗುವ ಜನರಿಗೆ ಸಾಕಷ್ಟು ರೀತಿ ಆರ್ಥಿಕ ಸಮಸ್ಯೆಗಳು ಕೂಡ ಹೆಚ್ಚಾಗಿ ಬರುತ್ತದೆ. ಹಾಗೆ ನಿಮ್ಮ ಬಳಿ ಇರುವ ಕಾಗದ ಮತ್ತು ಕಡತ ಪತ್ರಗಳನ್ನು ವಿಶೇಷವಾಗಿ ಈ ದಿನ ಭದ್ರತೆಯಿಂದ ಕಾಪಾಡಿಕೊಳ್ಳಲಿ ಅವುಗಳು ಕಳುವಾಗುವ ಅಥವ ಕೈತಪ್ಪುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಏನೇ ಇದ್ದರು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here