ಗಂಗಾ ನದಿಯ ಈ ಅಧ್ಬುತ ಶಕ್ತಿ ಗೊತ್ತಾದ್ರೆ ನೀವು ಹೆಮ್ಮೆ ಪಡ್ತೀರ

0
476

ಹಿಂದೂಗಳಲ್ಲಿ ಅತ್ಯಂತ ಪವಿತ್ರವಾದ ನದಿಗಳಲ್ಲಿ ಮುಖ್ಯವಾದುದು ಗಂಗಾ ನದಿ. ಈ ನದಿಯಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ ಸಾವಿರಾರು ವರ್ಷಗಳ ಹಿಂದಿನಿಂದ ಅತೀ ಪವಿತ್ರವಾದ ನದಿಯಾಗಿ ಕರಿಯೋ ಗಂಗಾ ನದಿ ಬಗ್ಗೆ ನಮಗೆ ತಿಳಿದ ವಿಷಯಗಳು ತುಂಬಾ ಕಡಿಮೆ ಪ್ರತಿಯೊಬ್ಬ ಹಿಂದೂಗಳು ಸಹ ಈ ಮಾಹಿತಿ ತೀದುಕೊಳ್ಳಬೇಕ. ಯುಗ ಯುಗಾಂತಗಳಿಂದ ಪ್ರಪಂಚದ ಪುಣ್ಯಚರಿಗಳಲ್ಲಿ ಪುಣ್ಯ ತೀರ್ಥ ಈ ಗಂಗಾ ನದಿ ಪ್ರಪಂಚದ ಬೇರೆಲ್ಲೂ ಕೂಡ ಯಾವ ನದಿಗಳಲ್ಲಿ ಇಲ್ಲದೆ ಇರುವ ವಿಶೇಷವಾದ ಔಷಧ ಗುಣಗಳು ಈ ಗಂಗಾ ನದಿಯಲ್ಲಿ ಇವೆ ಅಂತ ವೈಜ್ಞಾನಿಕವಾಗಿ ಸಾಬೀತಾಗಿದೆ.

ಉತ್ತರಾಖಂಡ್ ನಲ್ಲಿ ಹಿಮಾಲಯ ಪರ್ವತ ಪ್ರದೇಶದಲ್ಲಿ ಗಂಗೋತ್ರಿ ಗ್ಲಸಿಯರ್ ಹತ್ತಿರ ಹುಟ್ಟಿ ಪ್ರವಾಹವಾಗಿ ಹರಿದು ಹಲಕನಂದ ನದಿಯ ಜೊತೆ ಬೆರೆತು ಮಹಾನದಿಯಾಗಿ ಸುಮಾರು ಎರಡು ಸಾವಿರದ ಇಪ್ಪತ್ತು ಕಿಮೀ ಪ್ರಯಾಣಿಸುತ್ತೇ. ಈ ಪ್ರಯಾಣದಲ್ಲಿ ಅನೇಕ ಉಪನದಿಗಳು ಈ ಗಂಗಾ ನದಿಯಲ್ಲಿ ಸೇರುತ್ತೇ ಈ ರೀತಿ ಪ್ರಯಾಣಿಸಿ ವೆಸ್ಟ್ ಬೆಂಗಾಲ್ ನ ಮಾಲ್ದ ಹತ್ತಿರ ಎರಡು ಭಾಗಗಳಾಗಿ ಒಂದು ಭಾಗ ವೇಸ್ಟ್ ಬೆಂಗಾಲ್ ನ ತೀರ ಪ್ರದೇಶವಾದ ಬಂಗಳ ಕೊಲ್ಲಿಯಲ್ಲಿ ಸೇರುತ್ತೆ ಇನ್ನೊಂದು ಭಾಗ ಬಾಂಗ್ಲಾ ದೇಶದತ್ತ ಪ್ರಯಾಣಿಸಿ ಮಧ್ಯದಲ್ಲಿ ಜಮುನಾ ನದಿ ಮೇಘನಾ ನದಿಗಳನ್ನ ಬೆರೆಸಿಕೊಂಡು ಕೊನೆಗೆ ಇದೂ ಕೂಡಾ ಬಂಗಾಳ ಕೊಲ್ಲಿಯಲ್ಲಿ ಸೇರುತ್ತೆ ಹೊಲಸೆ ಹಕ್ಕಿಗಳ ಬಗ್ಗೆ ನೀವು ಕೇಳಿರುತ್ತೀರಿ ಆದರೆ ಗಂಗಾ ನದಿಯನ್ನು ಆಧಾರವಾಗಿ ಇಟ್ಟುಕೊಂಡು ಜೀವಿಸುವ ಎರಡು ಮೂರು ಹಕ್ಕಿಗಳು ಇಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಎಲ್ಲೂ ನೋಡಲು ಸಾಧ್ಯವಿಲ್ಲ.

ಯಾನ್ ಬರ್ಗ್ ಯಾಂಕ್ ಎಂಬ ವಿಜ್ಞಾನಿ ಗಂಗಾ ನದಿ ನೀರಿನ ಮೇಲೆ ತುಂಬಾ ಪರಿಶೋಧನೆ ಮಾಡಿದ್ದಾರೆ. ಅದರಲ್ಲಿ ಕಾಲರಾ ಖಾಯಿಲೆ ತರಿಸಿ ವಿಪ್ರಿಯ ಬ್ಯಾಕ್ಟೀರಿಯಾವನ್ನು ಗಂಗಾ ನದಿ ನೀರಿನಲ್ಲಿ ಬೆರೆಸಿ ಅದು ಮೂರು ಗಂಟೆಗಳಲ್ಲಿ ನಾಶ ಆಗುತ್ತಂತೆ ಅದೇ ಬ್ಯಾಕ್ಟೀರಿಯಾ ಅನ್ನು ಡಿಸ್ತಿಲ್ ವಾಟರ್ ನಲ್ಲಿ ಹಾಕಿದಾಗ ನಲವತ್ತೆಂಟು ಗಂಟೆ ನಂತರ ಕೂಡಾ ಅದು ಜೀವಂತ ಆಗೆ ಇತ್ತಂತೆ. ಗಂಗಾ ನದಿಯ ಉಪನದಿ ಆದ ಯಮುನಾ ನದಿಯಲ್ಲಿ ಕೂಡ ಈ ಅದ್ಬುತವಾದ ಲಕ್ಷಣಗಳು ಇವೆ ಅಂತ ತಿಳಿದು ಬಂದಿದೆ.

ಬ್ರಿಟಿಷ್ ಫಿಸಿಷಿಯನ್ ಆದ ಸಿ ಈ ನೆಲ್ಸನ್ ಭಾರತ ಇಂದ ಹೋಗಬೇಕಾದರೆ ಒಂದು ಬಾಟಲ್ ನಲ್ಲಿ ಗಂಗಾ ನದಿ ನೀರನ್ನು ತೆಗೆದುಕೊಂಡು ಹೋಗುತ್ತಾರೆ ಅಲ್ಲಿಗೆ ಹೋಗಿ ಈ ನೀರನ್ನು ಪರೀಕ್ಷಿಸುತ್ತಾರೆ ಸಾಮಾನ್ಯವಾಗಿ ನೀರನ್ನು ಒಂದು ಬಾಟಲ್ ನಲ್ಲಿ ಇಟ್ಟಾಗ ಸ್ವಲ್ಪ ಕಾಲದ ನಂತರ ಅದರಲ್ಲಿ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ ಆದರೆ ಗಂಗಾ ನದಿಯಲ್ಲಿ ಮಾತ್ರ ಅದರಲ್ಲಿ ತುಂಬಿಸಿದಾಗ ಯಾವ ರೀತಿ ಇತ್ತು ಅವರು ಇಂಗ್ಲೆಂಡ್ ಗೆ ಹೋದ ನಂತರ ಕೂಡ ಅದೇ ರೀತಿ ಇತ್ತಂತೆ. ಪ್ರಪಂಚದಲ್ಲಿ ಇರುವ ನದಿಗಳಿಗೆ ಹೋಲಿಸಿದರೆ ಗಂಗಾ ನದಿಗೆ ತನ್ನಷ್ಟಕ್ಕೆ ತಾನೇ ಸೆಲ್ಫ್ ಪ್ಯುರಿಫೈ ಮಾಡುವ ಶಕ್ತಿ ಇಪ್ಪತ್ತರಷ್ಟು ಜಾಸ್ತಿ ಇದೆ ಅಂತೆ ಇದಕ್ಕೆ ಕಾರಣ ನೀರಿನಲ್ಲಿ ಬ್ಯಾಕ್ಟೀರಿಯಾ ಪ್ಲಾಜ್ ಎನ್ನೋ ಬ್ಯಾಕ್ಟೀರಿಯಾ ಇರುವುದರಿಂದಲೇ.

LEAVE A REPLY

Please enter your comment!
Please enter your name here