ಶಕ್ತಿಶಾಲಿ ಶನಿದೇವರ ನಮಿಸುತ್ತಾ ನಿಮ್ಮ ಭವಿಷ್ಯ ತಿಳಿಯಿರಿ

0
497

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56 490

ಮೇಷ: ಈ ದಿನ ಯಾವುದೇ ಕಾರಣಗಳಿಂದಲೂ ಸಹಾ ಯಾರನ್ನು ಎಂದು ದ್ವೇಷ ಕಟ್ಟಿಕೊಳ್ಳಲು ಹೋಗಬೇಡಿ ಏಕೆಂದರೆ ಗ್ರಹಗತಿಗಳು ಅಷ್ಟಾಗಿ ಸರಿ ಇಲ್ಲ ಎಷ್ಟೋ ವಿಷಯಗಳಲ್ಲಿ ನಮಗೆ ಇಂದು ಸೋಲು ಆಗುವ ಸಂಭವ ಸಹ ಇದೆ. ಆರೋಗ್ಯದಲ್ಲಿ ಸಹ ಸಾಕಷ್ಟು ಬದಲಾವಣೆ ಆಗಲಿದೆ ಆದ್ದರಿಂದ ಈ ದಿನ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ಸಂಜೆಯ ಸಮಯದಲ್ಲಿ ದಯವಿಟ್ಟು ಒಂಟಿಯಾಗಿ ಯಾವುದೇ ದೂರದ ಊರಿಗೆ ಪ್ರಯಾಣ ಮಾಡಬೇಡಿರಿ. ನಿಮ್ಮ ಆರ್ಥಿಕ ಸಮಸ್ಯೆಗಳು ಕಡಿಮೆಯಾಗಲು ಒಂದು ಲಕ್ಷ್ಮಿ ಅನುಷ್ಠಾನವನ್ನು ಮಾಡಬೇಕಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಮೇಲೆ ನೀಡಿರುವ ಗುರುಗಳ ಸಂಖ್ಯೆಯ ತಪ್ಪದೇ ಕರೆ ಮಾಡಿರಿ ಅವರು ನಿಮಗೆ ಸೂಕ್ತ ರೀತಿಯ ಸಲಹೆಗಳನ್ನು ಸಹ ನೀಡುತ್ತಾರೆ.

ವೃಷಭ: ದೂರದ ಊರಿನಲ್ಲಿರುವ ಗೆಳೆಯರು ಇಂದು ನಿಮಗೆ ಅನಿರೀಕ್ಷಿತವಾಗಿ ನಿಮಗೆ ಸಿಗುತ್ತಾರೆ ಅವರಿಂದ ನಿಮಗೆ ಹೊಸ ಬಾಳಿನ ತಿರುವನ್ನು ದೊರೆಯಲಿದೆ. ನೀವು ಇಂದು ಧರ್ಮ ಕಾರ್ಯಗಳಲ್ಲಿ ಹೆಚ್ಚಿನ ಹಣವನ್ನು ಖರ್ಚು ಸಹ ಮಾಡುತ್ತೀರಿ ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ನೀವು ಇಂದು ಬಡವರಿಗೆ ಕೈಲಾದಷ್ಟು ವಸ್ತ್ರ ದಾನ ಮಾಡಿದರೆ ನಿಮಗೆ ಶುಭ ಸುದ್ದಿ ಸಿಗಲಿದೆ. ಮನೇಲಿ ಇರುವ ಮಕ್ಕಳ ವಿಚಾರದಲ್ಲಿ ನೀವು ಈಗಾಗಲೇ ಸಾಕಷ್ಟು ರೀತಿಯ ತಪ್ಪುಗಳನ್ನು ಮಾಡಿದ್ದೀರಿ ಆದರೆ ಆ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಎಲ್ಲಾ ಸಮಯದಲ್ಲೂ ಸಹ ನಿಮ್ಮದೇ ಮಾತುಗಳು ನಡೆಯಬೇಕೆಂಬ ಅಂತಿಮ ಧೋರಣೆಯನ್ನು ಎಂದು ಸಹಕಾರ ಬಿಡಿ ಇತರರಿಗೂ ಸಹ ನೀವು ಆದಷ್ಟು ಬೆಲೆಯನ್ನು ಕೊಡುವುದು ಕಲಿಯಿರಿ ನಿಮ್ಮ ಜೀವನ ಸಹ ಸುಂದರವಾಗಿರುತ್ತದೆ. ಮಡದಿ ನೀಡುವ ಸಲಹೆಗಳನ್ನು ಮತ್ತು ಅವರ ಮಾತುಗಳು ಸಹ ಹೆಚ್ಚಿನ ಆದ್ಯತೆಯನ್ನು ನೀಡಿದರೆ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಒಂದಿಷ್ಟು ಕಡಿಮೆಯಾಗಿದೆ. ಹಾಗೆ ನಿಮಗೆ ಈ ದಿನ ಮನೆಗೆ ಬರುವ ವಿಶೇಷ ವ್ಯಕ್ತಿಗಳಿಂದ ನಿಮಗೆ ಸಾಕಷ್ಟು ತೊಂದರೆ ಆಗುತ್ತದೆ ಮತ್ತು ಅವರೊಂದಿಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನು ನೀವು ಇಟ್ಟುಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ.

ಕರ್ಕಾಟಕ: ನಿಮ್ಮ ಬಾಳಸಂಗಾತಿ ಆಸೆಗಳು ಮತ್ತು ಮಕ್ಕಳ ಆಸೆಗಳನ್ನು ನೀವು ಬದಿಗಿಟ್ಟು ನಿಮ್ಮದೇ ವಿಚಿತ್ರವಾದ ರೀತಿಯಲ್ಲಿ ನೀವು ಒಂದು ವಿಚಿತ್ರ ಧೋರಣೆಯನ್ನು ತೋರುತ್ತೀರಿ ಇದರಿಂದ ಅವರಿಗೆ ಸಾಕಷ್ಟು ರೀತಿಯ ಬೇಸರವಾಗಿದೆ ಸುಖಾಸುಮ್ಮನೆ ಅಪಾರ್ಥಗಳು ಜೀವನದಲ್ಲಿ ಸಾಕಷ್ಟು ರೀತಿಯ ತೊಂದರೆಗಳನ್ನು ಸಹ ಮಾಡುತ್ತದೆ. ನೀವು ಮಾಡಿದ ತಪ್ಪುಗಳಿಗೆ ನಿಮ್ಮ ಕುಟುಂಬ ಸದಸ್ಯರಿಂದ ನೀವು ಅನೇಕ ರೀತಿಯ ಬುದ್ಧಿ ಮಾತನ್ನು ಸಹ ಹೇಳಿ ಸಿ ಕೊಳ್ಳುತ್ತೀರಿ ಇದು ನಿಮಗೆ ಮುಜುಗರಕ್ಕೆ ಸಹ ಕಾರಣವಾಗಲಿದೆ ಆದ್ದರಿಂದ ಸಂಸಾರದ ಸಮಸ್ಯೆಗಳನ್ನು ಗುಪ್ತವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಹಣಕಾಸಿನ ಪರಿಸ್ಥಿತಿಯಲ್ಲಿ ಒಂದಿಷ್ಟು ಚೇತರಿಕೆ ಬರಲಿದೆ ವಿದೇಶ ಪ್ರಯಾಣಕ್ಕೆ ಸಾಕಷ್ಟು ದಿನಗಳಿಂದ ಅನುಕೂಲ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳಿಗೆ ಎಂದು ಶುಭ ಸುದ್ದಿ ಸಿಗಲಿದೆ. ಆಧ್ಯಾತ್ಮಿಕ ಚಿಂತನೆಯಲ್ಲಿ ನೀವು ಹೆಚ್ಚಿನ ಸಮಯ ಕಳೆಯುತ್ತೀರಿ. ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ನೀವು ಸಹ ಸ್ವಂತ ವ್ಯಾಪಾರ ಆರಂಭ ಮಾಡಬೇಕು ಎನ್ನುವುದಕ್ಕೆ ಉತ್ತಮ ಅವಕಾಶ ದೊರೆಯಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯವಹಾರ ಮಾಡುತ್ತಿರುವ ಜನಕ್ಕೆ ಇಂದು ಹೆಚ್ಚಿನ ಅನುಕೂಲ ಆಗುವ ಸಾಧ್ಯತೆಗಳಿವೆ. ಸಂಜೆ ಸಮಯದಲ್ಲಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿರಿ. ಸ್ಥಳವನ್ನು ಖರೀದಿ ಹಾಗೂ ಮನೆಗೆ ಬಂಗಾರದ ಖರೀದಿ ಬೆಳ್ಳಿಯ ಖರೀದಿ ಹೇಗೆ ಗೃಹ ಉಪಯೋಗ ವಸ್ತುಗಳು ಮತ್ತು ಅನೇಕ ರೀತಿಯ ಲಾಭ ತರುವ ವಸ್ತುಗಳನ್ನು ಖರೀದಿ ಮಾಡುತ್ತೀರಿ.

ಕನ್ಯಾ: ಈ ದಿನ ನಿಮಗೆ ಹೊಟ್ಟೆ ಗೆ ಸಂಬಂಧಪಟ್ಟ ಹಲವು ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡಲಿದ್ದು ಆರೋಗ್ಯ ದಲ್ಲಿ ಇರುವ ವ್ಯತ್ಯಾಸದಿಂದ ಮಾನಸಿಕವಾಗಿ ಒಂದಿಷ್ಟು ಕುಗ್ಗಿಹೋಗುತ್ತದೆ ಹಾಗೆಯೇ ಮಕ್ಕಳೊಂದಿಗೆ ಹೆಚ್ಚು ಸಂತೋಷದಿಂದ ಕಾಲ ಕಳೆಯುತ್ತೀರಿ ಸಂಜೆ ಸಮಯದಲ್ಲಿ ಮಿತ್ರರೊಂದಿಗೆ ಪ್ರವಾಸದ ಅನುಭವ ನಿಮಗೆ ಸಿಗಲಿದೆ. ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಹೂಡಿಕೆ ಮಾಡಿದವರಿಗೆ ಮತ್ತು ಅದರಲ್ಲಿ ಕೆಲಸ ಮಾಡುತ್ತಿರುವ ಜನಕ್ಕೆ ಸಾಕಷ್ಟು ರೀತಿಯ ಧನಲಾಭ ಆಗುವ ಸಾಧ್ಯತೆಗಳು ಇರುತ್ತದೆ. ಈ ದಿನ ನಿಮಗೆ ಪಶ್ಚಿಮ ದಿಕ್ಕಿನಲ್ಲಿ ಕಾಣುವ ಯಾವುದಾದರೂ ಪ್ರಾಣಿಗೆ ಒಂದಿಷ್ಟು ಆಹಾರವನ್ನು ನೀಡಿ ಅದನ್ನು ಸಂತೃಪ್ತಿ ಗೊಳಿಸಿದರೆ ಖಂಡಿತ ನಿಮಗೆ ಒಂದಿಷ್ಟು ಶುಭ ಸುದ್ದಿ ಸಿಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನ ನಿಮಗೆ ಒಂದಿಷ್ಟು ಜನರು ದೃಢವಾಗಿ ಹೇಳುವ ಮಾತುಗಳನ್ನು ಮತ್ತು ತೀರ್ಮಾನಗಳನ್ನು ನೀವು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸ್ಥಿತಿ ನಿಮಗೆ ನಿರ್ಮಾಣ ಆಗಲಿದೆ. ಹಾಗೆಯೇ ನೀವು ಈ ದಿನ ಕೆಲವು ಜನರನ್ನು ಪ್ರಶ್ನೆ ಮಾಡುವ ಅಧಿಕಾರ ಇಮೆಗೆ ಇದ್ದರೂ ಸಹ ನಿಮ್ಮ ಮನಸ್ಸು ಒಪ್ಪುವುದಿಲ್ಲ ನಿಮ್ಮ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡು ಬದುಕುವ ನೀವು ಇಂದು ಕೆಲಸ ಮಾಡುವ ಅನಿವಾರ್ಯ ಸ್ಥಿತಿ ನಿಮಗೆ ನಿರ್ಮಾಣ ಆಗಲಿದೆ. ಕೋರ್ಟು ವ್ಯಾಜ್ಯ ಕೇಸಿನಲ್ಲಿ ಸೋಲಿನ ಭೀತಿ ಇರುತ್ತದೆ.

ವೃಶ್ಚಿಕ: ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನಿಮ್ಮ ಬಾಳಸಂಗಾತಿ ಮತ್ತು ಮಕ್ಕಳಿಂದ ಅನೇಕ ರೀತಿಯ ಪ್ರಶ್ನೆಗಳು ಉದ್ಭವ ಆಗಿದೆ ನಿಮ್ಮ ಚರ ಮತ್ತು ಸ್ಥಿರ ಆಸ್ತಿ ಗಳಲ್ಲಿ ಹೆಚ್ಚಿನ. ಗಲಾಟೆ ಮತ್ತು ಗೊಂದಲಗಳು ಸಹೋದರರ ಮತ್ತೆ ಭಿನ್ನಮತ ಮತ್ತು ಸಹೋದರರೊಂದಿಗೆ ಭಿನ್ನಮತ ಏರ್ಪಡಲಿದೆ. ನಿಮ್ಮ ಸಮಸ್ಯೆಗಳು ಕಡಿಮೆಯಾಗುವುದು ನೀವು ಸುಬ್ರಮಣ್ಯ ದೇವರ ಆರಾಧನೆ ಜೊತೆಗೆ ನಿಮ್ಮ ಕುಲದೇವರನ್ನು ಕೂಡ ಹೆಚ್ಚಿನ ಪ್ರಾರ್ಥನೆಯನ್ನು ಮಾಡಲೇಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ನಿಮ್ಮನ್ನು ವಿರೋಧಿಸುತ್ತಿದ್ದ ಸಾಕಷ್ಟು ಜನರು ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಹತ್ತಿರ ಸೇರಲು ಬಯಸುತ್ತಾರೆ ಆದರೆ ಅವರ ನೈಜ ಉದ್ದೇಶ ಬೇರೆಯದೇ ಆಗಿರುತ್ತದೆ ಅಂತಹ ಜನರಿಂದ ಒಂದಿಷ್ಟು ಜಾಗೃತಿಯನ್ನು ವಹಿಸಿಕೊಳ್ಳಲಿ ಅವರೊಂದಿಗೆ ಯಾವುದೇ ರೀತಿಯ ಹಣದ ವ್ಯವಹಾರವನ್ನು ಮಾಡುವುದು ಸೂಕ್ತ ಅಲ್ಲವೇ ಅಲ್ಲ. ಕಂಕಣ ಭಾಗ್ಯ ಇಲ್ಲದ ಜನರು ಒಂದು ಅನುಷ್ಠಾನವನ್ನು ಮಾಡಬೇಕಿದೆ ಅನುಷ್ಠಾನವನ್ನು ನೀವು ಹನ್ನೊಂದು ದಿನಗಳ ಕಾಲ ಮಾಡಿದರೆ ನಿಮಗೆ ಹೆಚ್ಚಿನ ಫಲ ಸಿಗುತ್ತದೆ ಬೇಗ ವಿವಾಹ ಆಗುವ ಸಾಧ್ಯತೆಗಳು ಇರುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ನಿಮ್ಮ ವ್ಯಾಪಾರದಲ್ಲಿ ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಸಾಕಷ್ಟು ಭಿನ್ನಾಭಿಪ್ರಾಯಗಳು ಇದೀಗ ಕಡಿಮೆಯಾಗಲಿದೆ ನೀವು ಈ ಹಿಂದೆ ಸಾಕಷ್ಟು ರೀತಿಯ ತಪ್ಪುಗಳನ್ನು ಮಾಡಿದ್ದೀರಿ ಇದರಿಂದ ನಿಮಗೆ ಅನೇಕ ರೀತಿಯ ನಷ್ಟಗಳು ಸಹ ಉಂಟಾಗಿದೆ ಆದ್ದರಿಂದ ನಿಮ್ಮ ವ್ಯಾಪಾರದಲ್ಲಿ ಅಭಿವೃಧಿಗೆ ನಿಮ್ಮ ಗುರು ಹಿರಿಯರ ಸಲಹೆ ಪಡೆದುಕೊಳ್ಳುವುದು ಸೂಕ್ತ. ಏಳನೇ ಮನೆಯಲ್ಲಿ ರಾಹು ಇರುವುದರಿಂದ ಮತ್ತು ಮೂರನೇ ಮನೆಯಲ್ಲಿ ಕೇತು ಗ್ರಹವು ಇರುವುದರಿಂದ ನಿಮ್ಮ ಪ್ರಯಾಣ ದಲ್ಲಿ ಹೆಚ್ಚಿನ ಆಯಾಸ ಉಂಟಾಗಲಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನೀವು ಇಂದು ನಿಮ್ಮ ವ್ಯವಹಾರದಲ್ಲಿ ಸೂಕ್ತ ವ್ಯಕ್ತಿಗಳನ್ನು ಹುಡುಕುವಲ್ಲಿ ವಿಫಲರಾಗುತ್ತೇವೆ. ನಿಮಗೆ ಆರ್ಥಿಕ ನಷ್ಟ ಗಳು ಹೆಚ್ಚಿನ ರೀತಿಯಲ್ಲಿ ಇರುತ್ತದೆ ಕೆಲವೊಂದು ಸಮಯದಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳದೆ ನಿಮ್ಮ ಮೇಲೆ ಸಂಶಯಾಸ್ಪದ ರೀತಿಯಲ್ಲಿ ವರ್ತನೆಯನ್ನು ಸಹ ತೋರುತ್ತಾರೆ. ನೀವು ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆ ಆಗುವ ಸಾಧ್ಯತೆ ಇದೆ ಆದ್ದರಿಂದ ಅಂತಹ ತಪ್ಪುಗಳು ಮರಳಿ ಆಗದಂತೆ ಆದಷ್ಟು ಇದೇನು ಜಾಗ್ರತೆಯನ್ನು ತೆಗೆದುಕೊಳ್ಳಿ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಕಡಿಮೆ ಆಗಲು ಆಂಜನೇಯ ದಂಡಕ ವನ್ನು ಪಾರಾಯಣ ಮಾಡಿದರೆ ನಿಮಗೆ ಒಂದಿಷ್ಟು ಶುಭ ಸುದ್ದಿ ಬರಲಿ.

ಮೀನ: ಈ ದಿನ ವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೂ ನಿಮ್ಮ ಕೆಲಸಗಳಿಗೆ ಸಾಕಷ್ಟು ರೀತಿಯ ಬದಲಾವಣೆ ಮಾಡುತ್ತೀರಿ ಆದರೆ ನಿಮ್ಮ ಶ್ರಮಕ್ಕೆ ಈ ದಿನ ತಕ್ಕನಾದ ಫಲ ಸಿಗುವುದಿಲ್ಲ ಹಾಗೆಯೇ ಕೆಲವೊಂದು ಕೆಲಸ ಕಾರ್ಯಗಳಿಗೆ ನಿಮ್ಮ ಬುದ್ಧಿವಂತಿಕೆಗೆ ಹೆಚ್ಚಿನ ಆದ್ಯತೆ ನೀಡಿ ಇಲ್ಲವಾದಲ್ಲಿ ನಿಮಗೆ ಸೋಲು ಖಚಿತ. ಮಾತೇ ಬಂಡವಾಳ ಮಾಡಿಕೊಂಡಿರುವ ಜನರು ನಿಮ್ಮನ್ನು ದಿಕ್ಕು ತಪ್ಪಿಸುವ ಸಾಧ್ಯತೆಯಿದೆ ಅದರಿಂದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆಗಳು ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here